ಭಾರತ, ಮಾರ್ಚ್ 23 -- Kalaji Column: ಒಂದಿನ ನೀವು ಹೊಸ ಬಟ್ಟೆ ಧರಿಸಿದ್ದೀರಿ ಎಂದುಕೊಳ್ಳಿ. ಆ ದಿನ ಹೊರಗೆ ಬಂದ ಕೂಡಲೇ ಯಾರೋ ನಿಮ್ಮ ಸ್ನೇಹಿತನೋ ಸ್ನೇಹಿತೆಯೋ 'ಹೋ ಈ ಡ್ರೆಸ್ ಅನ್ನು ನಿನ್ನೆ ಚಿಕ್ಕಪೇಟೆ ಫುಟ್ಪಾತ್ನಲ್ಲಿ ನೋಡಿದ್ದೆ. 200 ರೂ ಸೇಲ್ ಇತ್ತು' ಅಂದ ಕೂಡಲೇ ನಿಮ್ಮ ಹೊಸ ಬಟ್ಟೆಯ ಉತ್ಸಾಹ ಜರ್ರನೆ ಇಳಿದು ಹೋಗುತ್ತದೆ. ಅಂದೆಲ್ಲಾ ನಿಮ್ಮ ತಲೆಯಲ್ಲಿ ಆ ವ್ಯಕ್ತಿ ಆಡಿತ ಆ ಮಾತುಗಳೇ ಪದೇ ಪದೇ ಗುನುಗುನಿಸುತ್ತಿರುತ್ತದೆ.
ಒಂದು ದಿನ ನಿಮ್ಮ ಬಳಿ ಇರುವ ಸಣ್ಣ ಕಾರಿನಲ್ಲಿ ಹೋಗಿ ನಿಮ್ಮ ಸ್ನೇಹಿತನೊಬ್ಬನನ್ನು ಮೀಟ್ ಆಗುತ್ತೀರಿ. ಆತ 'ತನ್ನ ಕಾರಿನ ಬಗ್ಗೆ ಹೇಳುತ್ತಾ, ನನ್ನ ಬಳಿ ಐ20 ಕಾರಿದೆ' ಎಂದು ಹೇಳುತ್ತಾನೆ. ಆ ದಿನ ಪೂರ್ತಿ ನಿಮ್ಮ ತಲೆಯಲ್ಲಿ ನಿಮ್ಮ ಸ್ನೇಹಿತ ಹೇಳಿದ ಕಾರಿನ ಬಗ್ಗೆಯೇ ಇರುತ್ತದೆ.
ನೀವು ಲೇಖನ ಬರೆಯುವವರು ಅಂದ್ಕೊಳ್ಳಿ. ಯಾರೋ ನಿಮ್ಮ ಲೇಖನಕ್ಕೆ ಕಾಮೆಂಟ್ ಮಾಡಿರುತ್ತಾರೆ. ಇದನ್ನೆಲ್ಲಾ ಯಾಕೆ ಬರಿತೀರಾ, ಅರ್ಥವೂ ಆಗೊಲ್ಲ, ಸಮಯವೂ ವ್ಯರ್ಥ ಅಂತ ಹೇಳಿ ಇರ್ತಾರೆ. ಈ ಮಾತು ನಿಮ್ಮ ಮನಸ್ಸನ್ನು ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.