Bengaluru, ಏಪ್ರಿಲ್ 18 -- ಆರೋಗ್ಯಕರ ಹಾರ್ಮೋನುಗಳ ಸಮತೋಲನ ಕಾಪಾಡಿಕೊಳ್ಳುವಲ್ಲಿ ತೂಕವು ಪ್ರಮುಖ ಪಾತ್ರವಹಿಸುತ್ತದೆ. ಇದು ನಿಮ್ಮ ಋತುಚಕ್ರ ಮತ್ತು ಅಂಡನೋತ್ಪತಿ ಮೇಲೆ ನೇರವಾಗಿ ಪ್ರಭಾವ ಬೀರುವುದರಿಂದ ನಿಮ್ಮಲ್ಲಿ ಅನೇಕ ದೈಹಿಕ ನ್ಯೂನತೆಗಳನ್ನು ಉಂಟುಮಾಡುವುದರ ಜೊತೆಗೆ ತಿಂಗಳಿನ ಋತುಸ್ರಾವದ ಮೇಲೂ ಅಡ್ಡಪರಿಣಾಮವಾಗುತ್ತದೆ. ಈ ಬಗ್ಗೆ ತಜ್ಞರ ಅಭಿಪ್ರಾಯ ಇಲ್ಲಿದೆ.
ಅನಿಯಮಿತ ಋತುಚಕ್ರವು ದೇಹದ ತೂಕ ಮತ್ತು ಬೊಜ್ಜಿಗೆ ಸಂಪರ್ಕವನ್ನು ಹೊಂದಿದೆ. ಬೊಜ್ಜು ಹಾರ್ಮೋನುಗಳ ವ್ಯಾಧಿಯನ್ನುಂಟು ಮಾಡುವುದರಿಂದ ದೇಹದ ತೂಕವು ಅನಿಯಮಿತ ಋತುಚಕ್ರವನ್ನು ಉಂಟುಮಾಡುತ್ತದೆ. ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಒಎಸ್) ಮತ್ತು ಹೈಪೋಥೈರಾಯ್ಡಿಸಮ್ನಂತಹ ಸಮಸ್ಯೆಗಳನ್ನು ಹೊಂದಿರುವ ಮಹಿಳೆಯರು ಅನಿಯಮಿತ ಮುಟ್ಟಿನ ಸಮಸ್ಯೆಗಳಿಗೆ ಒಳಗಾಗುತ್ತಾರೆ. ಈ ನಿಟ್ಟಿನಲ್ಲಿ ತೂಕದಲ್ಲಿ ಆಗುವ ಏರಿಳಿತವು ಋತುಚಕ್ರ ಬದಲಾವಣೆಯಾಗಲು ಸಹಕಾರಿ ಎಂಬುದನ್ನು ಮಹಿಳೆಯರು ಅರಿತುಕೊಳ್ಳುವುದು ತುಂಬಾ ಮುಖ್ಯ.
ಅಧಿಕ ತೂಕವು ಮಾಸಿಕ ಋತುಮಾನದ ಮೇಲೆ ಪ್ರಭಾವ ಬೀರ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.