ಭಾರತ, ಏಪ್ರಿಲ್ 9 -- Odela 2 Trailer: ತಮನ್ನಾ ಭಾಟಿಯಾ ಹಾಗೂ ಕನ್ನಡದ ವಶಿಷ್ಠ ಸಿಂಹ ನಟನೆಯ 'ಓದೆಲಾ 2' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಈ ಚಿತ್ರವು 2022ರಲ್ಲಿ ಬಿಡುಗಡೆಯಾದ 'ಓದೆಲಾ ರೈಲ್ವೆ ಸ್ಟೇಷನ್' ಚಿತ್ರದ ಮುಂದುವರಿದ ಭಾಗವಾಗಿದೆ. ಈ ಚಿತ್ರದ ಟ್ರೈಲರ್ ನೋಡಿದರೆ ಮೈ ಜುಂ ಎನ್ನುವುದು ಖಂಡಿತ. ಅತಿಮಾನುಶ ಶಕ್ತಿಗಳ ವಿರುದ್ಧ ಹೋರಾಡುವ ಸಾಧ್ವಿ ಪಾತ್ರದಲ್ಲಿ ತಮನ್ನಾ ಕಾಣಿಸಿದ್ದಾರೆ. ಇದು ಅತಿಮಾನುಷ ಶಕ್ತಿ ಹಾಗೂ ದೈವಿಕ ಶಕ್ತಿಯ ನಡುವಿನ ಹೋರಾಟದ ಕಥೆಯನ್ನು ಹೊಂದಿದೆ. ಓದೆಲಾ 2 ಚಿತ್ರ ಏಪ್ರಿಲ್ 17ರಂದು ತೆರೆ ಕಾಣಲಿದೆ.
'ಓದೆಲಾ ರೈಲ್ವೆ ಸ್ಟೇಷನ್' ಚಿತ್ರವು ಸಾಕಷ್ಟು ಯಶಸ್ಸು ಕಂಡಿತ್ತು. ಮೊದಲ ಭಾಗಗಿಂತ 2ನೇ ಭಾಗವು ಇನ್ನಷ್ಟು ರೋಮಾಂಚಕವಾಗಿ ಇರಬಹುದು ಎಂಬುದನ್ನು ಟ್ರೈಲರ್ ನೋಡಿ ಊಹಿಸಬಹುದು. ತಮನ್ನಾ ಈ ಚಿತ್ರದಲ್ಲಿ ಶಿವಶಕ್ತಿಯಾಗಿ ಹಿಂದೆಂದೂ ನೋಡಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಟ್ರೈಲರ್ನಲ್ಲಿ ತಮನ್ನಾ ಅನುಷ್ಕಾ ಶೆಟ್ಟಿಯ ಭಾಗಮತಿಯನ್ನು ನೆನಪಿಸುವುದು ಸುಳ್ಳಲ್ಲ. ಮೊದಲ ಬಾರಿ ಸಾಧ್ವಿ ಪ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.