Bangalore, ಮೇ 8 -- ಸೃಜನ್ ಮತ್ತು ಲಚ್ಚಿ ಕ್ರಿಕೆಟ್ ಆಡುತ್ತಿದ್ದಾರೆ. ಗೌತಮ್ ದಿವಾನ್ ಮನೆಯಲ್ಲಿರುವ ಸೃಜನ್ ಸುಧಾಳಿಗೆ ಹತ್ತಿರವಾಗಲು ನೋಡಿದ್ದ. ಆತನಿಗೆ ಆಕೆಯ ಮೇಲೆ ಏನೋ ಭಾವನೆ. ಆಕೆಯಲ್ಲಿ ಮಾತನಾಡಲು ಪ್ರಯತ್ನಿಸುತ್ತಿದ್ದ. ಇದಕ್ಕೆ ಸುಧಾ ಕೋಪಗೊಳ್ಳುತ್ತಿದ್ದಳು.
ಈ ಪ್ರೊಮೊದಲ್ಲಿ ಸೃಜನ್ ಮತ್ತು ಲಚ್ಚಿ ಹೊರಗಡೆ ಕ್ರಿಕೆಟ್ ಆಡುವ ದೃಶ್ಯವಿದೆ. ಲಚ್ಚಿಯೆಂದರೆ ಸೃಜನ್ಗೆ ಅಚ್ಚುಮೆಚ್ಚು. ಹಾಗೇ ಆಡುತ್ತಾ ಇದ್ದಾನೆ.
ಈ ಸಮಯದಲ್ಲಿ ಬಾಲ್ ಲಚ್ಚಿಯ ಅಜ್ಜಿ ಕೋಣೆಗೆ ಬಿತ್ತು. ಲಚ್ಚಿಯ ಅಜ್ಜಿ ಅಂದ್ರೆ ನಿಮಗೆ ಗೊತ್ತಾಗಿರಬಹುದು. ಶಕುಂತಲಾದೇವಿಯ ಕೋಣೆಗೆ ಬಿತ್ತು.
ಶಕುಂತಲಾದೇವಿಯನ್ನು ಕಂಡರೆ ಇತ್ತೀಚೆಗೆ ಲಚ್ಚಿಗೆ ಭಯ. ಅಪಹರಣ ಆದ ಬಳಿಕ ಆಕೆಗೆ ಕಣ್ಣಿನ ಮರೆಯಲ್ಲಿ ಈಕೆಯ ಚಪ್ಪಲ್ ಮತ್ತು ಸೀರೆಯನ್ನು ನೋಡಿದಂತೆ ನೆನಪಾಗುತ್ತದೆ. ಈಕೆಯ ಮುಖವೇ ಕಾಣಿಸುತ್ತದೆ.
ನನ್ನನ್ನು ಕಿಡ್ನ್ಯಾಪ್ ಮಾಡಿರುವ ಗ್ಯಾಂಗ್ನಲ್ಲಿ ಅಜ್ಜಿಯೂ ಇರಬಹುದು ಎಂಬ ಅನುಮಾನ ಲಚ್ಚಿಗೆ. ಇದೇ ಕಾರಣಕ್ಕೆ ಶಕುಂತಲಾದೇವಿಯನ್ನು ಕಂಡಾಗ ಭಯಬೀಳುತ್ತಾ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.