ಭಾರತ, ಮಾರ್ಚ್ 4 -- ಅಜಿತ್ ಕುಮಾರ್ ಅಭಿನಯದ ಆಕ್ಷನ್ ಸಿನಿಮಾ ವಿಡಾಮುಯರ್ಚಿ ಯಾವಾಗ ಒಟಿಟಿಯಲ್ಲಿ ಬಿಡುಗಡೆಯಾಗುತ್ತದೆ ಎಂದು ಸಾಕಷ್ಟು ಜನರು ಕಾತರದಿಂದ ಕಾದಿದ್ದರು. ಆದರೆ, ಈಗ ಆ ಕಾಯುವಿಕೆಗೆ ಬ್ರೇಕ್ ಬಿದ್ದಿದೆ. ಯಾಕೆಂದರೆ ಅಜಿತ್ ಅಭಿನಯದ ಸಿನಿಮಾ 'ವಿಡಾಮುಯರ್ಚಿ' ಈಗ ಆನ್ಲೈನ್ನಲ್ಲಿ ನೋಡಲು ಲಭ್ಯವಿದೆ. ಕನ್ನಡದಲ್ಲೂ ನೀವು ಈ ಸಿನಿಮಾವನ್ನು ವೀಕ್ಷಿಸಬಹುದು. ಈ ಸಿನಿಮಾ ಇನ್ನೂ ಕೆಲ ಭಾಷೆಗಳಲ್ಲಿ ಲಭ್ಯವಿದೆ. ನೀವು ನಿಮಗೆ ಬೇಕಾದ ಭಾಷೆಯನ್ನು ಆಯ್ಕೆ ಮಾಡಿ ಸಿನಿಮಾ ವೀಕ್ಷಿಸಬಹುದು.
ಸಿನಿಮಾದ ಕಥೆ ಏನು?ಅಜೆರ್ಬೈಜಾನ್ನಲ್ಲಿ ಕುಖ್ಯಾತ ಗುಂಪಿನಿಂದ ತನ್ನ ಪತ್ನಿ ಅಪಹರಿಸಲ್ಪಟ್ಟ ನಂತರ ರಕ್ಷಣಾ ಕಾರ್ಯಾಚರಣೆಗೆ ಹೊರಟ ವ್ಯಕ್ತಿಯ ಕಥೆಯನ್ನು ಈ ಸಿನಿಮಾ ಹೊಂದಿದೆ. ಅಜಿತ್ ರೆಗ್ಯುಲರ್ ಆಗಿ ತೋರಿಸಿದ ಎಲ್ಲಾ ಇಮೇಜ್ಗಳನ್ನೂ ಈ ಸಿನಿಮಾದಲ್ಲಿ ಮುರಿದಿದ್ದಾರೆ. ಈ ಸಿನಿಮಾದಲ್ಲಿ ಎಲ್ಲ ಸಿನಿಮಾಗಳಿಗಿಂತ ಭಿನ್ನವಾಗಿ ಅಭಿನಯಿಸಿದ್ದಾರೆ. ಸಂಪೂರ್ಣವಾಗಿ ವಿಭಿನ್ನ ಕ್ಷೇತ್ರಕ್ಕೆ ಪ್ರವೇಶಿಸಿದ್ದಾರೆ. ರೊಮ್ಯಾಂಟಿಕ್ ದೃಶ್ಯಗಳಿಗಿಂತಲೂ ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.