Bengaluru, ಮಾರ್ಚ್ 20 -- Zee Kannada Serial TRP: ಜೀ ಕನ್ನಡದ 10ನೇ ವಾರದ ಟಿಆರ್ಪಿ ರೇಟಿಂಗ್ಸ್ ಹೊರಬಿದ್ದಿದೆ. ಆ ಪೈಕಿ ಲಕ್ಷ್ಮೀ ನಿವಾಸ, ಶ್ರಾವಣಿ ಸುಬ್ರಮಣ್ಯ, ಅಮೃತಧಾರೆ, ಅಣ್ಣಯ್ಯ, ನಾ ನಿನ್ನ ಬಿಡಲಾರೆ, ಪುಟ್ಟಕ್ಕನ ಮಕ್ಕಳು, ಸೀತಾ ರಾಮ, ಬ್ರಹ್ಮಗಂಟು, ಶ್ರೀರಸ್ತು ಶುಭಮಸ್ತು ಸೀರಿಯಲ್ಗಳ ಪೈಕಿ 10ನೇ ವಾರದ ಟಿಆರ್ಪಿಯಲ್ಲಿ ಯಾವ ಸೀರಿಯಲ್ ಟಾಪ್ ಸ್ಥಾನದಲ್ಲಿದೆ? ಹೆಚ್ಚು ಟಾಪ್ 9ರಲ್ಲಿ ಯಾವೆಲ್ಲ ಸೀರಿಯಲ್ಗಳಿವೆ ಎಂಬ ಮಾಹಿತಿ ಇಲ್ಲಿದೆ.
ನಾ ನಿನ್ನ ಬಿಡಲಾರೆ: ವಾರದಿಂದ ವಾರಕ್ಕೆ ಹೆಚ್ಚೆಚ್ಚು ವೀಕ್ಷಕರನ್ನು ಸೆಳೆಯುತ್ತಿದೆ ನಾ ನಿನ್ನ ಬಿಡಲಾರೆ ಧಾರಾವಾಹಿ. ಟಿಆರ್ಪಿಯಲ್ಲಿಯೂ ಮುಂದಡಿ ಇರಿಸಿರುವ ಈ ಸೀರಿಯಲ್, 10ನೇ ವಾರದ ಟಿಆರ್ಪಿಯಲ್ಲಿ ನಂಬರ್ 1 ಸ್ಥಾನ ಅಲಂಕರಿಸಿದೆ. ಅದರಂತೆ, 8.2 ಟಿಆರ್ಪಿ ಪಡೆದು ಮೊದಲ ಸ್ಥಾನದಲ್ಲಿದೆ.
ಅಣ್ಣಯ್ಯ: ಅಣ್ಣಯ್ಯ ಸೀರಿಯಲ್ 10ನೇ ವಾರಕ್ಕೆ 8.2 ಟಿಆರ್ಪಿ ಪಡೆದು ಎರಡನೇ ಸ್ಥಾನದಲ್ಲಿದೆ. ನಾ ನಿನ್ನ ಬಿಡಲಾರೆ ಧಾರಾವಾಹಿ ಅರ್ಬನ್ ಪ್ರದೇಶದಲ್ಲಿ ಅಣ್ಣಯ್ಯನಿಗಿ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.