Bengaluru, ಮಾರ್ಚ್ 21 -- 10ನೇ ವಾರದ ಟಿಆರ್ಪಿ ರೇಟಿಂಗ್ಸ್ನಲ್ಲಿ ಜೀ ಕನ್ನಡದ ಸೀರಿಯಲ್ಗಳು ಪಡೆದ ಟಿಆರ್ಪಿ ಎಷ್ಟು
ನಾ ನಿನ್ನ ಬಿಡಲಾರೆ: ವಾರದಿಂದ ವಾರಕ್ಕೆ ಟಿಆರ್ಪಿಯಲ್ಲಿ ಗಮನಸೆಳೆಯುತ್ತಿದೆ ನಾ ನಿನ್ನ ಬಿಡಲಾರೆ ಧಾರಾವಾಹಿ. 10ನೇ ವಾರದ ಟಿಆರ್ಪಿಯಲ್ಲಿ ನಂಬರ್ 1 ಸ್ಥಾನ ಅಲಂಕರಿಸಿರುವ ಈ ಧಾರಾವಾಹಿ 8.2 ಟಿಆರ್ಪಿ ಪಡೆದಿದೆ.
ಅಣ್ಣಯ್ಯ: ಅಣ್ಣಯ್ಯ ಸೀರಿಯಲ್ 10ನೇ ವಾರಕ್ಕೆ 8.2 ಟಿಆರ್ಪಿ ಪಡೆದು ಎರಡನೇ ಸ್ಥಾನದಲ್ಲಿದೆ. ನಗರ ಪ್ರದೇಶದ ಟಿವಿಆರ್ನಲ್ಲಿ ಅಣ್ಣಯ್ಯ, ನಾ ನಿನ್ನ ಬಿಡಲಾರೆ ಸೀರಿಯಲ್ಗಿಂತಲೂ ಹಿಂದಿದೆ.
ಶ್ರಾವಣಿ ಸುಬ್ರಮಣ್ಯ: ಜೀ ಕನ್ನಡದ ಜೋಡಿ ಜೀವಗಳ ಪ್ರೇಮಕಥೆ ಶ್ರಾವಣಿ ಸುಬ್ರಮಣ್ಯ ಸೀರಿಯಲ್, ಹತ್ತನೇ ವಾರ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಈ ಸೀರಿಯಲ್ಗೆ 7.6 ಟಿಆರ್ಪಿ ಸಿಕ್ಕಿದೆ.
ಲಕ್ಷ್ಮೀ ನಿವಾಸ: ಜೀ ಕನ್ನಡದ ಮೆಗಾ ಧಾರಾವಾಹಿ ಲಕ್ಷ್ಮೀ ನಿವಾಸ ಅದ್ಯಾಕೋ ಕೊಂಚ ಮಂಕಾದಂತಿದೆ. ಈ ಸೀರಿಯಲ್ 10ನೇ ವಾರದ ಟಿಆರ್ಪಿಯಲ್ಲಿ 7.4 ಟಿಆರ್ಪಿ ಪಡೆದು, ನಾಲ್ಕನೇ ಸ್ಥಾನದಲ್ಲಿದೆ....
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.