Bengaluru, ಮೇ 8 -- 17ನೇ ವಾರದ ಟಿಆರ್ಪಿಯಲ್ಲಿ ಅಚ್ಚರಿಯ ರೀತಿಯಲ್ಲಿ ಕಂಬ್ಯಾಕ್ ಮಾಡಿದೆ ಮೂರು ತಿಂಗಳ ಹಿಂದಷ್ಟೇ ಶುರುವಾಗಿರುವ ಸೀರಿಯಲ್. ಲಾಂಚ್ ಆದ ವಾರದಿಂದ ಹಿಡಿದು ಸತತ ಮೂರು ವಾರ ಟಾಪ್ನಲ್ಲಿದ್ದ ʻನಾ ನಿನ್ನ ಬಿಡಲಾರೆʼ ಧಾರಾವಾಹಿ, ಅದಾದ ಮೇಲೆ 2 ಮತ್ತು ಮೂರನೇ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಿತ್ತು. ಇದೀಗ ಟಾಪ್ ಸ್ಥಾನಕ್ಕೆ ಮತ್ತೆ ಆಗಮಿಸಿದೆ. ಈ ಮೂಲಕ ನಂಬರ್ ಸ್ಥಾನದಲ್ಲಿ ಅಗ್ರಸ್ಥಾನದಲ್ಲಿಯೇ ನಿಲ್ಲುತ್ತಿದ್ದ ʻಶ್ರಾವಣಿ ಸುಬ್ರಮಣ್ಯʼ ಸೀರಿಯಲ್ ಕುಸಿತ ಕಂಡಿದೆ.
ಕನ್ನಡ ಕಿರುತೆರೆಯಲ್ಲಿ ಹೊಸ ಪ್ರಯೋಗದ ಮೂಲಕ ಮೂರು ತಿಂಗಳ ಹಿಂದಷ್ಟೇ ಪ್ರಸಾರ ಆರಂಭಿಸಿರುವ ಧಾರಾವಾಹಿ ʻನಾ ನಿನ್ನ ಬಿಡಲಾರೆʼ. ಆರಂಭದ ಎರಡು ವಾರ ಟಾಪ್ ಟಿಆರ್ಪಿ ಪಡೆದ ಈ ಸೀರಿಯಲ್, ಅದಾದ ಮೇಲೆ ಮೊದಲ ಸ್ಥಾನಕ್ಕೆ ಏರಲು ಕೊಂಚ ತಡಕಾಡಿತು. ಎರಡು ಮತ್ತು ಮೂರನೇ ಸ್ಥಾನದಲ್ಲಿ ಕಾಣಿಸಿದ್ದು ಹೆಚ್ಚು . ಆಗೊಮ್ಮೆ ಈಗೊಮ್ಮೆ ಟಾಪ್ ಸ್ಥಾನಕ್ಕೆ ಬಂದು ಹೋಗಿತ್ತು. ಇದೀಗ ಮಗದೊಮ್ಮೆ ಅಗ್ರಸ್ಥಾನಕ್ಕೆ ಬಂದಿದೆ. 7.2 (ನಗರ ಪ್ಲಸ್ ಗ್ರಾಮೀಣ) ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.