Bengaluru, ಮೇ 16 -- ʻಮುಸ್ಸಂಜೆ ಮಾತುʼ.. 2008ರ ಮೇ 16ರಂದು ತೆರೆಗೆ ಬಂದ ಸಿನಿಮಾ. ಕಿಚ್ಚ ಸುದೀಪ್ ಮತ್ತು ರಮ್ಯಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಈ ಸಿನಿಮಾವನ್ನು ಮುಸ್ಸಂಜೆ ಮಹೇಶ್ ನಿರ್ದೇಶನ ಮಾಡಿದ್ದರು. ಸುರೇಶ್ ಜೈನ್ ನಿರ್ಮಾಣ ಮಾಡಿದ್ದ ಈ ಸಿನಿಮಾ ಆಗಿನ ಕಾಲದಲ್ಲಿ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಹಾಡುಗಳು ಪ್ರತಿ ಮನೆಮನಗಳನ್ನೂ ತಲುಪಿದ್ದವು. ಆಡಿಯೋ ಸಿಡಿಗಳು ಭರಪೂರ್ ಸೇಲ್ ಆಗಿದ್ದವು. ಇದೀಗ ಇದೇ ಸಿನಿಮಾ ತೆರೆಕಂಡು ಇಂದಿಗೆ (ಮೇ 16) 17 ವರ್ಷ ಪೂರೈಸಿದೆ. ಈ ವಿಶೇಷ ಕ್ಷಣದ ಬಗ್ಗೆ ನಟ ಕಿಚ್ಚ ಸುದೀಪ್ ವಿಡಿಯೋವೊಂದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.
"ಮೊನ್ನೆ ಮೊನ್ನೆ ಮಾಡಿದ ಹಾಗೆ ಇದೆ ಈ ಸಿನಿಮಾನ. ಎಲ್ಲರಿಗೂ ಈ ಮೂಲಕ ಧನ್ಯವಾದ ಹೇಳಲು ಬಯಸುತ್ತೇನೆ. ಸಿನಿಮಾನ ಇನ್ನೂ ನೆನಪಿನಲ್ಲಿ ಇಟ್ಟುಕೊಂಡಿರುವುದಕ್ಕೆ, ʻಏನಾಗಲಿ ಮುಂದೆ ಸಾಗು ನೀʼ ಹಾಡನ್ನು ಇನ್ನೂ ಜೀವಂತವಾಗಿಟ್ಟಿರುವುದಕ್ಕೆ. ಆ ಹಾಡನ್ನು ಕೊಟ್ಟ ನಮ್ಮ ಮ್ಯೂಸಿಕ್ ಡೈರೆಕ್ಟರ್, ನಮ್ಮ ಡೈರೆಕ್ಟರ್ ಮತ್ತು ಪ್ರೊಡ್...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.