Bengaluru, ಮೇ 15 -- 18ನೇ ವಾರದ ಟಿಆರ್ಪಿ ರೇಟಿಂಗ್ಸ್ ಪ್ರಕಾರ ಕಲರ್ಸ್ ಕನ್ನಡದ ಒಟ್ಟು 10 ಧಾರಾವಾಹಿಗಳಿಗೆ ಸಿಕ್ಕ ಟಿಆರ್ಪಿ ಎಷ್ಟು? ಯಾವ ಧಾರಾವಾಹಿ ಮೊದಲ ಸ್ಥಾನದಲ್ಲಿದೆ? ಹೊಸ ಸೀರಿಯಲ್ಗಳೀಗೆ ಸಿಕ್ಕ ರೇಟಿಂಗ್ಸ್ ಎಷ್ಟು? ಅದೆಲ್ಲದರ ಮಾಹಿತಿ ಇಲ್ಲಿದೆ.
ಭಾಗ್ಯಲಕ್ಷ್ಮೀ: ಕಲರ್ಸ್ ಕನ್ನಡದ ಟಾಪ್ ಧಾರಾವಾಹಿಯಾಗಿ ಹೊರಹೊಮ್ಮಿದೆ ಭಾಗ್ಯಲಕ್ಷ್ಮೀ. ಈ ಧಾರಾವಾಹಿ 18ನೇ ವಾರದ ಟಿಆರ್ಪಿಯಲ್ಲಿ 4.4 ರೇಟಿಂಗ್ಸ್ ಪಡೆದಿದೆ. 17ನೇ ವಾರಕ್ಕಿಂತ ಚೂರೇ ಚೂರು ಹಿಂದಿದೆ.
ಇನ್ನು ಎರಡನೇ ಸ್ಥಾನದಲ್ಲಿದೆ ಇತ್ತೀಚೆಗಷ್ಟೇ ಶುರುವಾದ ಮುದ್ದುಸೊಸೆ ಧಾರಾವಾಹಿ ವೀಕ್ಷಕರಿಂದ ಮೆಚ್ಚುಗೆ ಪಡೆದಿದೆ. 18ನೇ ವಾರದ ಟಿಆರ್ಪಿ ರೇಟಿಂಗ್ಸ್ನಲ್ಲಿ ಈ ಧಾರಾವಾಹಿ 4.2 ಟಿಆರ್ಪಿ ಪಡೆದು ಎರಡನೇ ಸ್ಥಾನದಲ್ಲಿದೆ.
ನಿನಗಾಗಿ: ಇನ್ನು ಹೆಚ್ಚು ವೀಕ್ಷಕರನ್ನು ಹೊಂದಿರುವ ನಿನಗಾಗಿ ಧಾರಾವಾಹಿ ಸಹ ಟಾಪ್ ಸ್ಥಾನದಲ್ಲಿ ಮುಂದುವರಿದಿದೆ. ಈ ಸೀರಿಯಲ್ 3.8 ರೇಟಿಂಗ್ಸ್ ಪಡೆದು ಮೂರನೇ ಸ್ಥಾನದಲ್ಲಿದೆ.
ಕಲರ್ಸ್ ಕನ್ನಡದ ಮತ್ತೊಂದು ಹೊಸ ಧಾರಾವಾಹ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.