Bengaluru, ಮೇ 3 -- ಕನ್ನಡದ ಮೂರು ಮನರಂಜನಾ ವಾಹಿನಿಗಳಲ್ಲಿ ಒಟ್ಟು ಐದು ರಿಯಾಲಿಟಿ ಶೋಗಳು ಪ್ರತಿ ವಾರ ಪ್ರಸಾರ ಕಾಣುತ್ತವೆ. ಆ ಐದು ನಾನ್ ಫಿಕ್ಷನ್ ಶೋಗಳಲ್ಲಿ 16ನೇ ವಾರ ಹೆಚ್ಚು ಟಿಆರ್ಪಿ ಪಡೆದ ಶೋ ಯಾವುದು? ಹೀಗಿದೆ ವಿವರ.
ನಾನ್ ಫಿಕ್ಷನ್ ವಿಭಾಗದಲ್ಲಿ ಜೀ ಕನ್ನಡದ ಸರಿಗಮಪ ಸಿಂಗಿಂಗ್ ಶೋ ಅಗ್ರ ಸ್ಥಾನದಲ್ಲಿದೆ. 16ನೇ ವಾರದ ಟಿಆರ್ಪಿ ಲೆಕ್ಕಾಚಾರದ ಪ್ರಕಾರ, 7.7 ಟಿಆರ್ಪಿ ಪಡೆದುಕೊಂಡಿದೆ ಈ ಸೀರಿಯಲ್.
ರಾಜೇಶ್ ಕೃಷ್ಣನ್, ಅರ್ಜುನ್ ಜನ್ಯ ಮತ್ತು ವಿಜಯ್ ಪ್ರಕಾಶ್ ತೀರ್ಪುಗಾರರಾಗಿರುವ ಈ ಶೋವನ್ನು ಆಂಕರ್ ಅನುಶ್ರೀ ನಿರೂಪಣೆ ಮಾಡುತ್ತಿದ್ದಾರೆ.
ಇನ್ನೇನು ಇದೇ ಮಾಸಾಂತ್ಯಕ್ಕೆ ಸರಿಗಮಪ ಶೋ ಮುಕ್ತಾಯವಾಗಲಿದೆ ಎಂದು ಹೇಳಲಾಗುತ್ತಿದೆ. ಇದು ಮುಗಿಯುತ್ತಿದ್ದಂತೆ, ಮಹಾನಟಿ ಶುರುವಾಗಲಿದೆ. ಈ ಬಗ್ಗೆ ಜೀ ಕನ್ನಡ ವಾಹಿನಿಯಿಂದ ಇನ್ನಷ್ಟೇ ಅಧಿಕೃತ ಘೋಷಣೆ ಆಗಬೇಕಿದೆ.
ಜೀ ಕನ್ನಡದ ಇನ್ನೊಂದು ನಾನ್ ಫಿಕ್ಷನ್ ಶೋ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ಶೋ, 16ನೇ ವಾರ ಒಳ್ಳೆಯ ನಂಬರ್ ಪಡೆದಿದೆ. ರವಿಚಂದ್ರನ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.