ಭಾರತ, ಮೇ 8 -- ಹಾಡು, ಸಂಗೀತ ನಿರ್ದೇಶನದ ಮೂಲಕ ಸ್ಯಾಂಡಲ್ವುಡ್ನಲ್ಲಿ ಗುರುತಿಸಿಕೊಂಡವರು ಚಂದನ್ ಶೆಟ್ಟಿ. ಬಿಗ್ ಬಾಸ್ ವಿಜೇತರಾಗಿ ಅಲ್ಲಿಂದಲೂ ಜನಪ್ರಿಯತೆಯ ಮುನ್ನೆಲೆಗೆ ಬಂದ ಚಂದನ್ ಶೆಟ್ಟಿ, ತಮ್ಮ ಹಾಡುಗಳಿಂದಲೇ ಫೇಮಸ್. ಇದೀಗ ಇದೇ ಚಂದನ್ ಶೆಟ್ಟಿ, ಅಪ್ಪನ ಆಸೆ ಈಡೇರಿಸುವ ಸನಿಹದಲ್ಲಿದ್ದಾರೆ. ಅಂದರೆ, ಗಾಯಕ, ಸಂಗೀತ ನಿರ್ದೇಶಕನಾದ ಬಳಿಕ ನಾಯಕನಾಗಿಯೂ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ. ಅದರಂತೆ, ಚೊಚ್ಚಲ ʻಸೂತ್ರಧಾರಿʼ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ನಾಳೆ (ಮೇ 9) ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.
ಈಗಲ್ ಮೀಡಿಯಾ ಕ್ರಿಯೇಷನ್ಸ್ ಮೂಲಕ ನವರಸನ್ ನಿರ್ಮಾಣ ಮಾಡಿರುವ ಸಿನಿಮಾ ಈ ʻಸೂತ್ರಧಾರಿʼ. ಕಿರಣ್ ಕುಮಾರ್ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದಲ್ಲಿ ಚಂದನ್ ಶೆಟ್ಟಿ ಮೊದಲ ಬಾರಿಗೆ ನಾಯಕನಾಗಿ ನಟಿಸಿದ್ದು, ಈಗಾಗಲೇ ಟ್ರೇಲರ್ ಮತ್ತು ಹಾಡುಗಳ ಮೂಲಕ ಗಮನಸೆಳೆದ ಈ ಸಿನಿಮಾ ಮೇ 9ರಂದು ತೆರೆಗೆ ಬರಲಿದೆ. ಇತ್ತೀಚೆಗೆ ಇದೇ ಚಿತ್ರದ ಪ್ರಿ ರಿಲೀಸ್ ಇವೆಂಟ್ ಅದ್ದೂರಿಯಾಗಿ ನೆರವೇರಿತು. ಕ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.