Exclusive

Publication

Byline

ಬೂಕರ್‌ ಪ್ರಶಸ್ತಿ ಪಡೆದ ಭಾರತೀಯ ಲೇಖಕರು ಯಾರು, ಐದು ದಶಕದಲ್ಲಿ ಯಾವ್ಯಾವ ಕೃತಿಗಳಿಗೆ ಪ್ರತಿಷ್ಠಿತ ಗೌರವ ಲಭಿಸಿದೆ

Bangalore, ಮೇ 21 -- ಭಾರತದ ಹಿನ್ನೆಲೆಯ ಹಲವು ಲೇಖಕರು ತಮ್ಮ ಅನನ್ಯ ಕೃತಿಗಳಿಗೆ ಈವರೆಗೂ ಪ್ರತಿಷ್ಠಿತ ಬೂಕರ್‌ ಪ್ರಶಸ್ತಿಯನ್ನು ಐದೂವರೆ ದಶಕದ ಅವಧಿಯಲ್ಲಿ ತಮ್ಮದಾಗಿಸಿಕೊಂಡಿದ್ದಾರೆ. ಭಾರತೀಯ ಮೂಲದವರಾದರೂ ಟ್ರಿನಿಟಾಡ್‌ನಲ್ಲಿ ಜನಿಸಿದ ವಿ.... Read More


ಹೆಬ್ಬೆರಳಿನಲ್ಲಿ ಚಕ್ರಾಕಾರವಾಗಿ ಇರುವ ರೇಖೆಗಳು 3ಡಿ ಯಂತೆ ಕಾಣಿಸಿದರೆ ನಿಮ್ಮ ಗುಣಗಳು ಹೇಗಿರುತ್ತವೆ -ಹಸ್ತಸಾಮುದ್ರಿಕ

Bengaluru, ಮೇ 21 -- ವ್ಯಕ್ತಿಯ ಅಂಗೈಯಲ್ಲಿ ಅನೇಕ ರೀತಿಯ ಗೆರೆಗಳಿರುತ್ತವೆ. ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಅಂಗೈಯಲ್ಲಿನ ಕೆಲವು ರೇಖೆಗಳು ವ್ಯಕ್ತಿಯ ಗುಣಗಳನ್ನು ತಿಳಿಸುತ್ತವೆ. ಕೆಲವರ ಹೆಬ್ಬೆರಳಿನಲ್ಲಿ ಚಕ್ರಾಕಾರವಾಗಿ ಇರುವ ರೇಖೆಗಳ... Read More


ಕರ್ನಾಟಕದ ಪ್ರಭಾರ ಡಿಜಿ- ಐಜಿಪಿಯಾಗಿ ಐಪಿಎಸ್‌ ಅಧಿಕಾರಿ ಡಾ ಎಂ ಎ ಸಲೀಂ, ಡಾ ಅಲೋಕ್ ಮೋಹನ್ ನಿವೃತ್ತಿ

ಭಾರತ, ಮೇ 21 -- ಬೆಂಗಳೂರು: ಕರ್ನಾಟಕದ ಪೊಲೀಸ್‌ ಮಹಾನಿರ್ದೇಶಕ ಅಲೋಕ್ ಮೋಹನ್ ಅವರ ಸೇವಾವಧಿ ಬುಧವಾರ ಮುಕ್ತಾಯವಾಗಿದ್ದು, ಸಿಐಡಿ ಡಿಜಿಪಿ ಡಾ ಎಂಎ ಸಲೀಂ ಅವರನ್ನು ಪ್ರಭಾರ ಡಿಜಿ-ಐಜಿಪಿಯಾಗಿ ನೇಮಕ ಮಾಡಿ ಸರ್ಕಾರ ಆದೇಶ ಪ್ರಕಟಿಸಿದೆ. ಸಂಜೆ ಡಾ ... Read More


ಈ ದಿನಾಂಕಗಳಲ್ಲಿ ಹುಟ್ಟಿದವರು ಜೊತೆಯಲ್ಲಿ ಇದ್ದರೆ ಕಷ್ಟಗಳೇ ತಿಳಿಯುವುದಿಲ್ಲ, ಒಳ್ಳೆಯ ಮನಸ್ಸಿನವರು -ಸಂಖ್ಯಾಶಾಸ್ತ್ರ

Bengaluru, ಮೇ 21 -- ಸಂಖ್ಯಾಶಾಸ್ತ್ರದ ಆಧಾರದ ಮೇಲೆ ಬಹಳಷ್ಟು ವಿಷಯಗಳನ್ನು ತಿಳಿದುಕೊಳ್ಳಬಹುದು. ಸಂಖ್ಯಾಶಾಸ್ತ್ರದ ಆಧಾರದಲ್ಲಿ ವ್ಯಕ್ತಿಯ ವ್ಯಕ್ತಿತ್ವ ಮತ್ತು ಶೈಲಿ ಹೇಗಿರುತ್ತದೆ ಮತ್ತು ಭವಿಷ್ಯವು ಹೇಗಿರಲಿದೆ ಎಂಬುದನ್ನು ಹೇಳಬಹುದು. ಕೆ... Read More


ಉದ್ಯೋಗ ಹುಡುಕೋರಿಗೆ ಲಿಂಕ್ಡ್‌ ಇನ್‌ನಿಂದ ಹೊಸ ಸಂಶೋಧನೆ; ಕೆಲಸ ಹುಡುಕಿಕೊಡಲೂ ಬಂತು ಎಐ ಆಧಾರಿತ ಫೀಚರ್

ಭಾರತ, ಮೇ 21 -- ತಾವು ಹೊಸ ಉದ್ಯೋಗಾವಕಾಶಗಳನ್ನು ಬಯಸುತ್ತಿದ್ದೇವೆ, ಆದರೆ ಯಾವ ಹುದ್ದೆಗಳು ಅಥವಾ ಯಾವ ಉದ್ಯಮಗಳನ್ನು ಹುಡುಕಬೇಕೆಂದು ತಿಳಿಯುವುದಿಲ್ಲ ಎಂದು ಬೆಂಗಳೂರಿನಲ್ಲಿರುವ ಮೂರನೇ ಎರಡರಷ್ಟು (ಶೇ.61) ವೃತ್ತಿಪರರು ಹೇಳಿಕೊಳ್ಳುತ್ತಿದ್ದಾ... Read More


ನಿರ್ಜಲ ಏಕಾದಶಿ 2025 ಯಾವಾಗ; ದಿನಾಂಕ, ಮಹತ್ವ, ನೀರು ಕುಡಿಯದೆ ಉಪವಾಸ ಮಾಡಿದರೆ ಈ ನಿಯಮಗಳನ್ನು ತಿಳಿಯಿರಿ

ಭಾರತ, ಮೇ 21 -- ನಿರ್ಜಲ ಏಕಾದಶಿಗೆ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವಿದೆ. ಈ ದಿನವನ್ನು ವಿಷ್ಣುವಿನ ಆರಾಧನೆಗೆ ವಿಶೇಷವೆಂದು ಪರಿಗಣಿಸಲಾಗಿದೆ. ನಿರ್ಜಲ ಏಕಾದಶಿ ವ್ರತವನ್ನು ಜ್ಯೇಷ್ಠ ಮಾಸದ ಏಕಾದಶಿಯಂದು ಆಚರಿಸಲಾಗುತ್ತದೆ. ಈ ದಿನ ಉಪವಾಸವನ್ನ... Read More


ಕರ್ನಾಟಕದ ಹಂಗಾಮಿ ಪೊಲೀಸ್‌ ಮಹಾನಿರ್ದೇಶಕರಾಗಿ ಕನ್ನಡಿಗ ಐಪಿಎಸ್‌ ಅಧಿಕಾರಿ ಸಲೀಂ; ಇಂದು ಸಂಜೆಯೇ ಅಧಿಕಾರ ಸ್ವೀಕಾರ

Bangalore, ಮೇ 21 -- ಬೆಂಗಳೂರು: ಕರ್ನಾಟಕದ ಪೊಲೀಸ್‌ ಮಹಾನಿರ್ದೇಶಕರಾಗಿ ಹಿರಿಯ ಐಪಿಎಸ್‌ ಅಧಿಕಾರಿ ಹಾಗೂ ಕನ್ನಡಿಗ ಡಾ.ಎಂ.ಎ.ಸಲೀಂ ಅವರು ಮೇ 21ರ ಬುಧವಾರವೇ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಸಲೀಂ ಅವರು ಸದ್ಯ ಹಂಗಾಮಿ ಡಿಜಿಪಿಯಾಗಿರಲಿದ್ದು,... Read More


ಬೆಂಗಳೂರು ಜಲ ಮಂಡಳಿಯಿಂದ ನೀರಿನ ಅದಾಲತ್ ಮೇ 22ಕ್ಕೆ ಬೆಳಿಗ್ಗೆ 9.30ಕ್ಕೆ, ಕುಂದುಕೊರತೆ ಬಗೆಹರಿಸಲು ಕ್ರಮ

ಭಾರತ, ಮೇ 21 -- ಜಲಮಂಡಳಿ ನೀರಿನ ಅದಾಲತ್‌: ಬೆಂಗಳೂರು ಜಲಮಂಡಳಿಯ ವಿವಿಧ ಉಪವಿಭಾಗಗಳಲ್ಲಿ ಗುರುವಾರ (ಮೇ 22) ಬೆಳಿಗ್ಗೆ 9.30ರಿಂದ 11 ಗಂಟೆ ತನಕ ನೀರಿನ ಅದಾಲತ್ ನಡೆಯಲಿದೆ ಎಂದು ಮಂಡಳಿ ಪ್ರಕಟಣೆ ತಿಳಿಸಿದೆ. ಇದರಂತೆ, ಬೆಂಗಳೂರು ಜಲ ಮಂಡಳಿಯ... Read More


ನಾಳೆ ಕೊಪ್ಪಳ ಗವಿಮಠ ಕ್ಯಾಂಪಸ್ ನಲ್ಲಿ ಬೃಹತ್ ಉದ್ಯೋಗ ಮೇಳ; ಪದವೀಧದರು, ಡಿಪ್ಲೊಮಾ ಮುಗಿಸಿದವರಿಗೆ ಅವಕಾಶ

Koppal, ಮೇ 21 -- ಕೊಪ್ಪಳ: ಕೊಪ್ಪಳ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಬಳ್ಳಾರಿಯ ಸಮರ್ಥನಂ ಅಂಗವಿಕಲರ ಸಂಸ್ಥೆ ಹಾಗೂ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಕಾಲೇಜ್ ಆಫ್ ಎಜ್ಯುಕೇಶನ್ (ಬಿ.ಇಡಿ) ಇವರ ಸಂಯುಕ್ತಾಶ್ರಯದಲ್ಲಿ ಬೃಹತ್ ಉದ್ಯೋಗ ಮೇಳವನ್ನ... Read More


ಇಲ್ಲಿದೆ ಚಿಕನ್ ಪೆಪ್ಪರ್ ರಸಂ ರೆಸಿಪಿ; ಋತುಮಾನದ ಕಾಯಿಲೆಗಳ ವಿರುದ್ಧ ಹೋರಾಡಲು ಸಹಾಯ ಮಾಡುವ ಖಾದ್ಯವಿದು

Bengaluru, ಮೇ 21 -- ಹಲವೆಡೆ ಮಳೆ ಉಧೋ ಎಂದು ಸುರಿಯುತ್ತಿದೆ. ಈ ಮಳೆಗೆ ಏನಾದರೂ ಬಿಸಿಬಿಸಿಯಾದ ಅಥವಾ ಖಾರ-ಖಾರವಾಗಿರುವ ಖಾದ್ಯ ತಿನ್ನಬೇಕು ಎಂದೆನಿಸುವುದು ಸಹಜ. ಅಲ್ಲದೆ, ಈ ಸಮಯದಲ್ಲಿ ಶೀತ, ಗಂಟಲು ನೋವು, ಜ್ವರ ಮುಂತಾದ ಕಾಯಿಲೆಗಳು ಕೂಡ ಕಾ... Read More