Exclusive

Publication

Byline

ಯಾವುದೇ ಕಾರಣಕ್ಕೂ ಆತ್ಮಹತ್ಯೆಗೆ ಶರಣಾಗಬೇಡಿ, ಸರ್ಕಾರ ನಿಮ್ಮ ಜೊತೆಗಿದೆ, ದೂರು ಕೊಡಿ: ಸಿಎಂ‌ ಸಿದ್ದರಾಮಯ್ಯ ಸಲಹೆ

Suttur, ಜನವರಿ 31 -- ಮೈಸೂರು: ಕರ್ನಾಟಕದಲ್ಲಿ ಹೆಚ್ಚಿರುವ ಮೈಕ್ರೋ ಫೈನಾನ್ಸ್ ಗಳ ವಸೂಲಿ ಕ್ರಮಕ್ಕೆ ಯಾರೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ. ಸರ್ಕಾರ ನಿಮ್ಮ ಜೊತೆಗಿದೆ. ತೊಂದರೆ ಕೊಟ್ಟರೆ ದೂರು ಕೊಡಿ. ಕಾನೂನು ಕ್ರಮ ತಗೊತೀವಿ.ಮೈಕ್ರೋ ಫೈನಾನ್ಸ್ ... Read More


ಕಿಚ್ಚ ಸುದೀಪ್‌ ನಟನೆಯ ಮ್ಯಾಕ್ಸ್‌ ಸಿನಿಮಾ ಬಗ್ಗೆ ಬಿಗ್‌ ಸರ್ಪ್ರೈಸ್‌ ಕೊಟ್ಟ ವಾಹಿನಿ! ಒಟಿಟಿಗೂ ಮುನ್ನವೇ ಕಿರುತೆರೆಗೆ ಬರುತ್ತಾ?

Bengaluru, ಜನವರಿ 31 -- Max Box World Television Premiere: ಕಿಚ್ಚ ಸುದೀಪ್‌ ನಾಯಕನಾಗಿ ನಟಿಸಿರುವ ಮ್ಯಾಕ್ಸ್‌ ಸಿನಿಮಾ ಡಿಸೆಂಬರ್‌ 25ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಕಾರ್ತಿಕೇಯನ್‌ ನಿರ್ದೇಶನದಲ್ಲಿ ಮೂಡಿಬಂದ ಪ್ಯಾನ್‌... Read More


Union Budget 2025: ವಿಮಾ ವ್ಯಾಪ್ತಿ ವಿಸ್ತರಣೆಯಿಂದ ಆಯುಷ್ಮಾನ್ ಭಾರತ್‌ವರೆಗೆ; ಕೇಂದ್ರ ಬಜೆಟ್‌ನಿಂದ ಆರೋಗ್ಯ ಕ್ಷೇತ್ರದ ನಿರೀಕ್ಷೆಗಳು

ಭಾರತ, ಜನವರಿ 31 -- ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2025-26ರ ಸಾಲಿನ ಬಜೆಟ್ ಮಂಡಿಸಲು ರೆಡಿಯಾಗಿದ್ದಾರೆ. ಫೆಬ್ರುವರಿ 1 ಅಂದರೆ ನಾಳೆ ಕೇಂದ್ರ ಬಜೆಟ್ ಮಂಡನೆಯಾಗಲಿದೆ. ಪ್ರತಿಬಾರಿಯಂತೆ ಈ ಬಾರಿಯೂ ಬಜೆಟ್‌ನಿಂದ ಆರೋಗ್ಯ ಕ್ಷೇತ್ರದ... Read More


ಆರ್ಥಿಕ ಸಮೀಕ್ಷೆ 2025 ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಮುಂದಿನ ವರ್ಷಕ್ಕೆ ಜಿಡಿಪಿ ಬೆಳವಣಿಗೆ ಶೇ 6.3 - ಶೇ 6.8, 10 ಮುಖ್ಯ ಅಂಶ

ಭಾರತ, ಜನವರಿ 31 -- Economic Survey 2025: ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಜನವರಿ 31 ರ ಶುಕ್ರವಾರ ಸಂಸತ್ತಿನಲ್ಲಿ ಆರ್ಥಿಕ ಸಮೀಕ್ಷೆ ಯನ್ನು ಮಂಡಿಸಿದರು. ಸಮೀಕ್ಷೆಯ ಪ್ರಕಾರ, ಜಾಗತಿಕ ಮಟ್ಟದಲ್ಲಿ ಅರ್ಥ ವ್ಯವಸ್ಥೆಯ ಅಸ್ಥ... Read More


ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 2025ಕ್ಕೆ ಅರ್ಜಿ ಆಹ್ವಾನ, ಪುಸ್ತಕ ಸಲ್ಲಿಸಲು ಫೆಬ್ರವರಿ 28 ಕೊನೆ ದಿನ

ಭಾರತ, ಜನವರಿ 31 -- ಸಾಹಿತ್ಯ ಅಕಾಡೆಮಿಯು 2025ನೇ ಸಾಲಿನ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಾಗಿ ಭಾರತೀಯ ಲೇಖಕರು, ಲೇಖಕರ ಹಿತೈಷಿಗಳು ಮತ್ತು ಪ್ರಕಾಶಕರಿಂದ ಪುಸ್ತಕಗಳನ್ನು ಆಹ್ವಾನಿಸಿದೆ. 2019, 2020, 2021, 2022 ಮತ್ತು 2023ರಲ್ಲಿ ಮೊದಲು ಪ್... Read More


ಕೇಂದ್ರ ಬಜೆಟ್ ಅಧಿವೇಶನಕ್ಕೂ ಮೊದಲೇ ವಿಪಕ್ಷಗಳನ್ನು ಕೆಣಕಿದ ಪ್ರಧಾನಿ, ಸಂಸತ್ ಅಧಿವೇಶನಕ್ಕೆ ಮುನ್ನ ವಿದೇಶಿ ಹಸ್ತಕ್ಷೇಪವಿಲ್ಲ ಎಂದ ಪಿಎಂ ಮೋದಿ

New Delhi,ನವದೆಹಲಿ, ಜನವರಿ 31 -- Budget Session 2025: ಸಂಸತ್ತಿನ ಬಜೆಟ್ ಅಧಿವೇಶನವು ಇಂದಿನಿಂದ ಪ್ರಾರಂಭವಾಗಿದೆ. ಪಿಎಂ ಮೋದಿ ಅವರು ಬಜೆಟ್ ಅಧಿವೇಶನಕ್ಕೆ ಮುಂಚಿತವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದರು. 2014ರ ನಂತರ ಇದೇ ಮೊದಲ ಸಲ ಸಂಸತ್... Read More


ಟೀಕೆಗೆ ಭಯಪಡದಿರಿ, ನಿಮ್ಮ ಯಶಸ್ಸಿನ ನಂತರ ಅಭಿಪ್ರಾಯ ಬದಲಾಗುತ್ತದೆ: ಮಾದರಿ ವ್ಯಕ್ತಿಯಾಗಲು ಭಗವದ್ಗೀತೆಯ ಈ 6 ಸೂತ್ರಗಳನ್ನು ಅಳವಡಿಸಿಕೊಳ್ಳಿ

Bengaluru, ಜನವರಿ 31 -- ಶ್ರೀಮದ್‌ ಭಗವದ್ಗೀತೆಯು ಜ್ಞಾನದ ಭಂಡಾರವಾಗಿದೆ. ಇದು ಮನುಷ್ಯನಿಗೆ ಜೀವನದ ಸರಿಯಾದ ದಿಕ್ಕನ್ನು ತೋರಿಸುತ್ತದೆ. ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ ಅರ್ಜುನ... Read More


ಸಿಎಂ ಬದಲಾವಣೆ ವಿಚಾರ ನನಗೆ ಪದೇ ಪದೇ ಕೇಳಬೇಡಿ. ಹೈ ಕಮಾಂಡ್ ಏನು ತೀರ್ಮಾನ ಮಾಡುತ್ತದೊ ಅದೇ ಆಗುತ್ತದೆ: ಸಿದ್ದರಾಮಯ್ಯ

Mysuru, ಜನವರಿ 31 -- ಮೈಸೂರು: ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ನನಗೆ ಪದೇ ಪದೇ ಪ್ರಶ್ನೆಯನ್ನು ಕೇಳಬೇಡಿ. ಏಕೆಂದರೆ ಕಾಂಗ್ರೆಸ್‌ ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೊ ಅದೇ ಆಗುತ್ತದೆ.ಎಲ್ಲದನ್ನೂ ತೀರ್ಮಾನ ಮಾಡುವುದು ಹೈಕಮ... Read More


ಸಂತೋಷ್ ತಂದೆಯೇ ಶ್ರೀನಿವಾಸ್ ಎಂದು ಅರಿತ ಮೇಸ್ತ್ರಿ; ಸಿದ್ದೇಗೌಡ್ರನ್ನ ಮಾತಲ್ಲೇ ಮಣಿಸಿದ ಜವರೇಗೌಡ್ರು: ಲಕ್ಷ್ಮೀ ನಿವಾಸ ಧಾರಾವಾಹಿ

Bengaluru, ಜನವರಿ 31 -- Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯ ಗುರುವಾರ (ಜನವರಿ 30)ದ ಸಂಚಿಕೆಯಲ್ಲಿ ಸಿದ್ದೇಗೌಡ ಮತ್ತು ಜವರೇಗೌಡರ ನಡುವೆ ಮತ್ತೆ ಮಾತು ಮುಂದುವರಿದಿದೆ. ಭಾವನಾ ಬಳಿ ಸತ್ಯ ಹೇಳಿಕೊಳ್ಳುತ್ತೇನೆ ಎಂದ ಸಿದ್ದೇ... Read More


ಬಿಳಿ ಎಳ್ಳಿನಿಂದ ಕಾಮಕಸ್ತೂರಿವರೆಗೆ; ಮಹಿಳೆಯರ ಆರೋಗ್ಯಕ್ಕೆ ಅದ್ಭುತ ಪ್ರಯೋಜನ ನೀಡುವ ಬೀಜಗಳಿವು

ಭಾರತ, ಜನವರಿ 31 -- ಮಹಿಳೆಯರಲ್ಲಿ ಕೆಲವು ಆರೋಗ್ಯ ಸಮಸ್ಯೆಗಳು ವಯಸ್ಸಾದಂತೆ ಹೆಚ್ಚು ಕಾಣಿಸಿಕೊಳ್ಳುತ್ತವೆ. ಋತುಬಂಧ, ಹಾರ್ಮೋನುಗಳ ಅಸಮತೋಲನ, ಮೂಳೆ ದೌರ್ಬಲ್ಯ ಇವು ಮಹಿಳೆಯರನ್ನು ಕಾಡುವ ಸಾಮಾನ್ಯ ಸಮಸ್ಯೆಗಳಾಗಿವೆ. ಚಿಕ್ಕ ವಯಸ್ಸಿನಲ್ಲಿ ಪಿಸಿಒ... Read More