Exclusive

Publication

Byline

Magha Purnima: ಇಂದು ಮಾಘ ಹುಣ್ಣಿಮೆ; ಈ ಕೆಲಸಗಳನ್ನು ಮಾಡಿದ್ರೆ ಲಕ್ಷ್ಮೀದೇವಿ ಒಲಿಯುವ ಜತೆ ಆರ್ಥಿಕ ಸಂಕಷ್ಟಗಳು ದೂರಾಗುತ್ತವೆ

ಭಾರತ, ಫೆಬ್ರವರಿ 12 -- ಮಾಘ ಮಾಸದ ಶುಕ್ಲ ಪಕ್ಷದ ಸಮಯದಲ್ಲಿ ಬರುವ ಹುಣ್ಣಿಮೆಯನ್ನು ಧಾರ್ಮಿಕವಾಗಿ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಮಾಘ ಪೌರ್ಣಮಿಯಂದು ಲಕ್ಷ್ಮೀದೇವಿ ಮತ್ತು ವಿಷ್ಣುವನ್ನು ಪೂಜಿಸುವುದರಿಂದ ಆರ್ಥಿಕ ಸಮಸ್ಯೆಗಳಿಂದ ಪರಿಹಾರ ಸಿ... Read More


ಕರ್ನಾಟಕ ಎಸ್‌ಎಸ್‌ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆ ಪರಿಷ್ಕೃತ ವೇಳಾಪಟ್ಟಿ ಪ್ರಕಟ, ಫೆ 25 ರಿಂದ ಮಾ 4ರ ತನಕ ಪರೀಕ್ಷೆ

ಭಾರತ, ಫೆಬ್ರವರಿ 12 -- Karnataka SSLC preparatory Exam: ಕರ್ನಾಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಈ ಸಲದ ಎಸ್‌ಎಸ್‌ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಇದರಂತೆ, ಈ ಹಿಂದೆ ಫೆ 26ರಿ... Read More


ಹೆತ್ತಮ್ಮನ ಆಸೆಯಂತೆ 100 ಅಡಿಯಷ್ಟು ಮನೆಯನ್ನೇ ಲಿಫ್ಟ್ ಮಾಡಿಸಲು ಮುಂದಾದ ಮಕ್ಕಳು; ಮಕ್ಕಳ ಕಾಳಜಿಗೆ ಹರಿದು ಬಂತು ಮೆಚ್ಚುಗೆಯ ಮಹಾಪೂರ

Bangalore, ಫೆಬ್ರವರಿ 12 -- ಬೆಂಗಳೂರು: ಅಪ್ಪ, ಅಮ್ಮ ಕಟ್ಟಿದ್ದ ಹಳೆಯ ಕಾಲದ ಮನೆಯನ್ನು ಕೆಡವಿ ಹೊಸ ಮನೆಯನ್ನು ನಿಮಾಣ ಮಾಡುವುದು ಸರ್ವೇ ಸಾಮಾನ್ಯವಾಗಿದೆ. ದಶಕಗಳ ಹಿಂದೆ ಪೋಷಕರು ಬೆವರು ಸುರಿಸಿ ಕಟ್ಟಿದ ಮನೆ, ಅವರು ಬಾಳಿ ಬದುಕಿದ ಮನೆ ಎಂಬ ಸ... Read More


ನೋಡಿದರೆ ಬಾಯಲ್ಲಿ ನೀರೂರುವ ಚಿಕನ್ ರೆಸಿಪಿಯಿದು; ಅಸ್ಸಾಮ್ ಶೈಲಿಯಲ್ಲಿ ತಯಾರಿಸಿ ರುಚಿಕರ ಹುರಿದ ಚಿಕನ್

ಭಾರತ, ಫೆಬ್ರವರಿ 12 -- ನೀವು ಮಾಂಸಾಹಾರವನ್ನು ಇಷ್ಟಪಡುತ್ತೀರಾ? ಚಿಕನ್‌ನಿಂದ ವಿವಿಧ ಭಕ್ಷ್ಯಗಳನ್ನು ತಯಾರಿಸಲು ಪ್ರಯತ್ನಿಸುತ್ತಿದ್ದರೆ ಇಲ್ಲಿ ಅಸ್ಸಾಮ್ ಶೈಲಿಯ ಹುರಿದ ಚಿಕನ್ ಪಾಕವಿಧಾನವನ್ನು ನೀಡಲಾಗಿದೆ. ಈ ರೆಸಿಪಿ ನಿಮಗೆ ಖಂಡಿತ ಇಷ್ಟವಾಗು... Read More


ಕರ್ನಾಟಕದಲ್ಲಿ ಅಂಗಡಿ, ವಾಣಿಜ್ಯ ಸಂಸ್ಥೆಗಳಿಗೆ ಇ ಕಾರ್ಮಿಕ ನೋಂದಣಿ ಕಡ್ಡಾಯ, ನೋಂದಣಿ ಲಿಂಕ್ ಮತ್ತು ಶುಲ್ಕ ವಿವರ ಇಲ್ಲಿದೆ

ಭಾರತ, ಫೆಬ್ರವರಿ 12 -- ಬೆಂಗಳೂರು: ಕರ್ನಾಟಕದ ಎಲ್ಲ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಮಾಲೀಕರು ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ ಪ್ರಕಾರ, ತಮ್ಮ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳನ್ನು ಇ-ಕಾರ್ಮಿಕ ತಂತ್ರಾಂಶದಲ್ಲಿ ಅರ್ಜ... Read More


Valentines Day: ಫೆಬ್ರವರಿ ಎಂದರೆ ಪ್ರೇಮಿಗಳ ತಿಂಗಳು ಮಾತ್ರವಲ್ಲ, ಲವ್ ಬ್ರೇಕಪ್ ತಿಂಗಳೂ ಹೌದು..

Bengaluru, ಫೆಬ್ರವರಿ 12 -- ಫೆಬ್ರವರಿ 14ರಂದು ಪ್ರೇಮಿಗಳ ದಿನ ಆಚರಿಸುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತು. ಅದರಲ್ಲೂ ಅದಕ್ಕೂ ವಾರದ ಮುಂಚೆಯೇ ಪ್ರೇಮಿಗಳ ವಾರ ಎಂದು ದಿನಕ್ಕೊಂದು ವಿಶೇಷ ನಿಗದಿಪಡಿಸಿ, ಅದನ್ನು ಜಾರಿಗೆ ತರುತ್ತಾರೆ. ಪ್ರೇಮ... Read More


Karnataka Kumbh Mela 2025: ತಿ.ನರಸೀಪುರ ಕುಂಭಮೇಳದಲ್ಲಿ ಕಾವೇರಿ ಆರತಿ ವೈಭವ, ರಾತ್ರಿಯೇ ಪುಣ್ಯಸ್ನಾನ ಮಾಡಿ ಆರತಿಯಲ್ಲಿ ಭಾಗಿಯಾದ ಡಿಕೆಶಿ

T narsipur, ಫೆಬ್ರವರಿ 12 -- ಮೈಸೂರು: ಉತ್ತರ ಭಾರತದಲ್ಲಿ ಕೋಟ್ಯಂತರ ಭಕ್ತರ ಪಾಲ್ಗೊಳ್ಳುವಿಕೆ ನಡುವೆ ಮಹಾ ಕುಂಭಮೇಳ ನಡೆಯುತ್ತಿರುವ ನಡುವೆಯೇ ದಕ್ಷಿಣ ಭಾರತದಲ್ಲೂ ಮೂರು ದಿನಗಳ ಕುಂಭಮೇಳ ಮೈಸೂರು ಜಿಲ್ಲೆಯ ತಿರುಮಕೂಡಲು ನರಸೀಪುರದಲ್ಲಿ ಕಳೆಗಟ... Read More


Karnataka Weather: ಕರಾವಳಿ ಭಾಗದಲ್ಲಿ ಹೆಚ್ಚಿತು ಬೇಸಿಗೆ ಕಾವು, ಮಲೆನಾಡಿನ ಆಗುಂಬೆಯಲ್ಲೂ ಬಿಸಿಲ ಅನುಭವ, ಬೆಂಗಳೂರು ಹವಾಮಾನ ಹೇಗಿದೆ

Bangalore, ಫೆಬ್ರವರಿ 12 -- Karnataka Weather: ಫೆಬ್ರವರಿ ತಿಂಗಳ ಎರಡನೇ ವಾರದ ಹೊತ್ತಿಗೆ ಉತ್ತರ ಕರ್ನಾಟಕದ ಜತೆಯಲ್ಲಿ ಕರಾವಳಿ ಭಾಗದಲ್ಲೂ ದಿನದಿಂದ ದಿನಕ್ಕೆ ಉಷ್ಣಾಂಶದ ಪ್ರಮಾಣ ಏರಿಕೆಯಾಗುತ್ತಿದೆ. ಇದರಿಂದ ಬಿಸಿಲ ಪ್ರಮಾಣದಲ್ಲಿ ಗಣನೀಯವ... Read More


Hug Day 2025: ಹಗ್ ಡೇ ಆಚರಿಸುವ ಉದ್ದೇಶವೇನು, ಪ್ರೇಮಿಗಳ ವಾರದ 6ನೇ ದಿನದ ಇತಿಹಾಸ, ಮಹತ್ವ ಹೀಗಿದೆ

ಭಾರತ, ಫೆಬ್ರವರಿ 12 -- ಪ್ರೇಮಿಗಳ ದಿನಕ್ಕೆ ಇನ್ನೆರಡೇ ದಿನ ಬಾಕಿ. ಈಗಾಗಲೇ ರೋಸ್‌ ಡೇಯಿಂದ ಪ್ರಾಮಿಸ್‌ ಡೇವರೆಗೆ ಆಚರಿಸಲಾಗಿದೆ. ಇಂದು ಹಗ್ ಡೇ. ಪ್ರತಿವರ್ಷ ಪ್ರೇಮಿಗಳ ವಾರ ಅಥವಾ ವ್ಯಾಲೆಂಟೈನ್ಸ್ ವೀಕ್‌ನ 6ನೇ ದಿನ ಹಗ್‌ ಡೇ ಆಚರಿಸಲಾಗುತ್ತದೆ... Read More


ಮಂಗಳೂರಲ್ಲಿ ನಂದಿನಿ ಹಾಲಿನ ಟ್ರಕ್ ಅಪಘಾತ, ಕ್ಯಾಬಿನ್‌ನಲ್ಲಿ ಕಾಲು ಸಿಲುಕಿ ಒದ್ದಾಡಿದ ಚಾಲಕ, ಸ್ಪೀಕರ್ ಖಾದರ್ ನಡೆಗೆ ಪ್ರಶಂಸೆ- ವಿಡಿಯೋ ವೈರಲ್

ಭಾರತ, ಫೆಬ್ರವರಿ 12 -- ಮಂಗಳೂರು: ನಗರದ ಅಡ್ಯಾರ್ ಬಳಿ ಅಪಘಾತಕ್ಕೀಡಾಕಿದ್ದ ನಂದಿನಿ ಡೈರಿ ಉತ್ಪನ್ನಗಳನ್ನು ಸಾಗಿಸುತ್ತಿದ್ದ ವಾಹನದೊಳಗೆ ಸಿಲುಕ್ಕಿದ್ದ ಡ್ರೈವರ್ ಕಾಲನ್ನು ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಅವರು ಸೇಫ್ ಮಾಡಿರುವ ಘಟನೆ ಬುಧವಾ... Read More