ಭಾರತ, ಫೆಬ್ರವರಿ 21 -- ಆರಂಭಿಕ ಬ್ಯಾಟರ್ ರಯಾಲ್ ರಿಕಲ್ಟನ್ ಅವರ ಭರ್ಜರಿ ಶತಕ (103) ಹಾಗೂ ಬೌಲರ್ಗಳ ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ಅಫ್ಘಾನಿಸ್ತಾನ ವಿರುದ್ಧ 107 ರನ್ಗಳ ಭರ್ಜರಿ ಗೆಲುವು ದಾಖಲಿಸಿದ ಸೌತ್ ಆಫ್ರಿಕಾ, ಐಸಿಸಿ ಚಾಂಪಿಯನ... Read More
ಭಾರತ, ಫೆಬ್ರವರಿ 21 -- ಕಲಬುರಗಿ: ಕರ್ನಾಟಕದಲ್ಲಿ ವಿದ್ಯುತ್ ಕಡಿತ, ಲೋಡ್ ಶೆಡ್ಡಿಂಗ್, ಪವರ್ ಕಟ್ ವಿಚಾರಗಳು ಪದೇಪದೆ ಗಮನಸೆಳೆಯುತ್ತಿವೆ. ಈ ನಡುವೆ, ಓವರ್ ಲೋಡ್ ಕಾರಣ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕಡಿತ ಮಾಡುತ್ತಿರುವ ವಿದ್ಯುತ್ ಸರಬರಾ... Read More
Bengaluru, ಫೆಬ್ರವರಿ 21 -- Dude Movie: ಸ್ಯಾಂಡಲ್‌ವುಡ್‌ನಲ್ಲಿ ಫುಟ್ಬಾಲ್ ಹಿನ್ನೆಲೆಯ ಚಿತ್ರಗಳು ಬಂದಿದ್ದು ಕಡಿಮೆಯೇ. ಈಗ ಅಂಥದ್ದೊಂದು ಪ್ರಯತ್ನವನ್ನು 'ರಿವೈಂಡ್', 'ರಾಮಾಚಾರಿ 2.0' ಚಿತ್ರಗಳ ಖ್ಯಾತಿಯ ನಟ- ನಿರ್ದೇಶಕ ತೇಜ್ ಮಾಡುತ್... Read More
ಭಾರತ, ಫೆಬ್ರವರಿ 21 -- ಬೆಂಗಳೂರು: ಸಾಮಾಜಿಕ ಹೊಣೆಗಾರಿಕೆ ನಿಧಿ ಬಳಸಿಕೊಂಡು ಹೆಚ್‌ಬಿಆರ್ ಲೇಔಟ್‌ನಲ್ಲಿ ಕೆಪಿಟಿಎಲ್ ಥೀಮ್ ಪಾರ್ಕ್ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಹೆಚ್‌ಬಿಆರ್ ಲೇಔಟ್‌ನ 5 ನೇ ಬ್ಲಾಕ್‌ನ ಕೆಪಿಟಿಸಿಎಲ್ ಸ್ಟೇಷನ್ ಬಳಿ ... Read More
ಭಾರತ, ಫೆಬ್ರವರಿ 21 -- Bengaluru Power Cut: ಬೆಂಗಳೂರು ನಗರದ ಬ್ಯಾಡರಹಳ್ಳಿ 66/11 kV , ಶ್ರೀಗಂಧಕಾವಲು 66/11 ಕೆವಿ ಉಪಕೇಂದ್ರದಲ್ಲಿ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವ ಕಾರಣ ಫೆ 23 ರಂದು ಭ... Read More
Bengaluru, ಫೆಬ್ರವರಿ 21 -- ಅರ್ಥ: ದೇವತೆಗಳನ್ನು ಪೂಜಿಸುವವರು ದೇವತೆಗಳ ಮಧ್ಯೆ ಹುಟ್ಟುತ್ತಾರೆ. ಪಿತೃಗಳನ್ನು ಪೂಜಿಸುವವರು ಪಿತೃಗಳ ಬಳಿಗೆ ಹೋಗುತ್ತಾರೆ. ಭೂತಗಳನ್ನು ಪೂಜಿಸುವವರು ಭೂತಗಳ ಮಧ್ಯೆ ಹುಟ್ಟುತ್ತಾರೆ. ನನ್ನನ್ನು ಪೂಜಿಸುವವರು ನನ್... Read More
Bengaluru, ಫೆಬ್ರವರಿ 21 -- ಆಚಾರ್ಯ ಚಾಣಕ್ಯರು ಭಾರತದ ಮಹಾನ್ ವಿದ್ವಾಂಸರಲ್ಲಿ ಒಬ್ಬರು. ಅವರು ತಮ್ಮ ಚಾಣಕ್ಯ ನೀತಿಯಿಂದ ಜನಪ್ರಿಯರಾಗಿದ್ದಾರೆ. ಅವರು ಜೀವನಕ್ಕೆ ಸಂಬಂಧಪಟ್ಟು ಬರೆದ ನೀತಿಗಳು ನೈತಿಕ ಗ್ರಂಥಗಳಲ್ಲಿ ಒಂದಾಗಿದೆ. ಅದು ಅಂದಿಗೂ-ಇ... Read More
ಭಾರತ, ಫೆಬ್ರವರಿ 21 -- ಬೆಂಗಳೂರು: ಕರ್ನಾಟಕದಲ್ಲಿ ವಾಹನಗಳಿಗೆ ಹೆಚ್‌ಎಸ್‌ಆರ್‌ಪಿ (ಎಚ್‌ಎಸ್‌ಆರ್‌ಪಿ- ಅತಿಸುರಕ್ಷಿತ ನೋಂದಣಿ ಫಲಕ) ಅಳವಡಿಸುವ ಕಾಲಮಿತಿ ಮತ್ತೊಮ್ಮೆ ವಿಸ್ತರಣೆಯಾಗಿದೆ. ವಾಹನ ಮಾಲೀಕರಿಗೆ ಅನುಕೂಲವಾಗುವಂತೆ ಮಾರ್ಚ್ 31ರ ತನಕ ... Read More
Bangalore, ಫೆಬ್ರವರಿ 21 -- ಬೆಂಗಳೂರು: ತನ್ನ ಪ್ರೀತಿ ಪ್ರೇಮದ ವಿಚಾರವನ್ನು ಪ್ರಶ್ನಿಸಿದ ತಾಯಿ ಮತ್ತು ಸಹೋದರಿಯರ ಮೇಲೆ ಹಲ್ಲೆ ನಡೆಸಿದ ರಾಮಮೂರ್ತಿ ನಗರದ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಮಂಜುನಾಥ್ ಮತ್ತು ಇತರ ಮೂವರಿಗೆ ಕೆ.ಆರ್. ಪುರಂ... Read More
ಭಾರತ, ಫೆಬ್ರವರಿ 21 -- ಉತ್ತಮ ಗುಣಮಟ್ಟದ ಉನ್ನತ ಶಿಕ್ಷಣ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ದೊರಕಬೇಕೆಂಬ ದೃಷ್ಟಿಯಿಂದ ಕಳೆದ ಮೂರು ವರ್ಷಗಳ ಹಿಂದಷ್ಟೇ ಕಾರ್ಯ ಆರಂಭಿಸಿದ್ದ 7 ವಿಶ್ವವಿದ್ಯಾಲಯಗಳ ಜೊತೆಗೆ ನೃಪತು೦ಗ ಹಾಗೂ ಮಹಾರಾಣಿ ಕ್ಲಸ್ಟರ್ ವಿಶ್ವವ... Read More