ಭಾರತ, ಫೆಬ್ರವರಿ 21 -- ತೆಲುಗಿನ ಡಾಕು ಮಹಾರಾಜ್ ಸಿನಿಮಾ ಜನವರಿ 18ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ 100 ಕೋಟಿಯಷ್ಟು ಗಳಿಕೆ ಕಂಡಿದೆ. ಬಾಬಿ ಡಿಯೋಲ್, ಉರ್ವಶಿ ರೌಟೆಲಾ ಮುಂತಾದ ಬಾಲಿವುಡ್ ದಿಗ್ಗಜರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದ... Read More
ಭಾರತ, ಫೆಬ್ರವರಿ 21 -- Mrs Movie: ಫೆಬ್ರವರಿ 7 ರಂದು ZEE5 ನಲ್ಲಿ ಬಿಡುಗಡೆಯಾದ ಸಾನ್ಯ ಮಲ್ಹೋತ್ರಾ ಅಭಿನಯದ Mrs (ಶ್ರೀಮತಿ) ಸಿನಿಮಾ ಸಾಮಾಜಿಕವಾಗಿ ಸಾಕಷ್ಟು ಸದ್ದು ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಸಿನಿಮಾದ ಬಗ್ಗೆ ಹಾಗೂ ಮದುವೆಯಾದ ಮಹ... Read More
Vijayapura, ಫೆಬ್ರವರಿ 21 -- Karnataka Summer 2025: ಮಧ್ಯ ಕರ್ನಾಟಕ, ಉತ್ತರ ಕರ್ನಾಟಕದ ಹತ್ತಕ್ಕೂ ಹೆಚ್ಚು ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಕೃಷ್ಣಾ ಕಣಿವೆಯ ಆರು ಜಲಾಶಯಗಳಲ್ಲಿ ಹಿಂದಿನ ವರ್ಷಕ್ಕಿಂತ ಹೆಚ್ಚಿನ ನೀರು ಸಂಗ್ರಹವಿದೆ.... Read More
ಭಾರತ, ಫೆಬ್ರವರಿ 21 -- ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದ ರೋಚಕ ಹಣಾಹಣಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 4 ವಿಕೆಟ್ಗಳಿಂದ ಸೋಲಿಸುವ ಮೂಲಕ ಮುಂಬೈ ಇಂಡಿಯನ್ಸ್ ಡಬ್ಲ್ಯುಪಿಎಲ್ನಲ್ಲಿ ಎರಡನೇ ಗ... Read More
ಭಾರತ, ಫೆಬ್ರವರಿ 21 -- ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಐತಿಹಾಸಿಕ ಹಿನ್ನೆಲೆಯುಳ್ಳ ಛಾವಾ ಚಿತ್ರ ಬಾಲಿವುಡ್‌ನ ಈ ವರ್ಷದ ಸೂಪರ್ ಹಿಟ್ ಸಿನಿಮಾ ಎನ್ನಿಸಿಕೊಂಡಿದೆ. ಸಿನಿ ಪ್ರೇಕ್ಷಕರಿಂದ ಸಾಕಷ್ಟು ಮೆಚ್ಚುಗೆ ಪಡೆದ ಈ ಸಿನಿಮಾವು ಬ... Read More
ಭಾರತ, ಫೆಬ್ರವರಿ 21 -- ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಕ್ಕೆ ವಿಶ್ವವಿದ್ಯಾಲಯಗಳ ಪೂರ್ಣ ಅಧಿಕಾರ ನೀಡುವಂತಹ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಮಸೂದೆ-2025 ಮಂಡನೆಗೆ ಸಿದ್ದವಾಗಿದ್ದು, ಈ ಸಲದ ಬಜೆಟ್ ಅಧಿವೇಶನದಲ್ಲೇ ಮಂಡನೆಯಾಗುವ ಸಾಧ್ಯತ... Read More
Bangalore, ಫೆಬ್ರವರಿ 21 -- ಸೂರ್ಯ ದೇವರು ಪ್ರತಿ ತಿಂಗಳು ತನ್ನ ರಾಶಿಚಕ್ರ ಚಿಹ್ನೆಯನ್ನು ಬದಲಾಯಿಸುತ್ತಾನೆ. ಮಾರ್ಚ್ 14 ರಂದು ಸೂರ್ಯ ತನ್ನ ರಾಶಿಚಕ್ರ ಚಿಹ್ನೆಯನ್ನು ಬದಲಾಯಿಸಲಿದ್ದಾನೆ. ಈ ದಿನ ಸೂರ್ಯ ದೇವರು ಮೀನ ರಾಶಿಯನ್ನು ಪ್ರವೇಶಿಸುತ್... Read More
ಭಾರತ, ಫೆಬ್ರವರಿ 21 -- ಹುಬ್ಬಳ್ಳಿಯಲ್ಲಿ ಎರಡು ದಿನಗಳ ಕಾಲ ಜರುಗಿದ "ಧಾರವಾಡ ಸಂಸದರ ಸಾಂಸ್ಕೃತಿಕ ಮತ್ತು ಕ್ರೀಡಾ ಮಹೋತ್ಸವ"ದಲ್ಲಿ ಗಾಯಕ ಕೈಲಾಶ್ ಖೇರ್ ಗಾನ ಸಂಭ್ರಮ ಮೆರುಗು ನೀಡಿತು. ಇದೇ ವೇಳೆ, ನಡೆದ ಗಾಳಿ ಪಟ ಉತ್ಸವ, ಗ್ರಾಮೀಣ ಕ್ರೀಡೆಗಳ... Read More
ಭಾರತ, ಫೆಬ್ರವರಿ 21 -- ಮಂಗಳೂರು: ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ಕಾಲಾವಧಿ ಮಖೆ ಜಾತ್ರೆ ಗುರುವಾರ (ಫೆ.20) ಆರಂಭಗೊಂಡಿದ್ದು, ಮಾರ್ಚ್ 25ರವರೆಗೆ ನಡೆಯಲಿದೆ. ವೇ.ಮೂ.ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಪ... Read More
Bengaluru, ಫೆಬ್ರವರಿ 21 -- Infosys Careers: ಜಗತ್ತಿನ ಪ್ರಮುಖ ಐಟಿ ಕಂಪನಿಗಳಲ್ಲಿ ಒಂದಾದ ಇನ್ಪೋಸಿಸ್‌ನಲ್ಲಿ ಉದ್ಯೋಗ ಪಡೆಯುವುದು ಬಹುತೇಕರ ಕನಸು. ಕೈತುಂಬಾ ವೇತನ, ಉತ್ತಮ ಸೌಕರ್ಯಗಳು ಮತ್ತು ಪ್ರತಿಷ್ಠೆಯ ಕಾರಣಕ್ಕಾಗಿ ಹೆಚ್ಚಿನವರು ಇನ್ಪ... Read More