Exclusive

Publication

Byline

ಕರ್ನಾಟಕ ಯುಜಿ ಸಿಇಟಿ ಫಲಿತಾಂಶ ಪ್ರಕಟ: ವಿವಿಧ ವಿಭಾಗಗಳಲ್ಲಿ ಟಾಪ್‌ 3 ರಾಂಕ್‌ ಪಡೆದ ವಿದ್ಯಾರ್ಥಿಗಳ ವಿವರ

ಭಾರತ, ಮೇ 24 -- ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಯುಜಿ ಸಿಇಟಿ ಫಲಿತಾಂಶ ಪ್ರಕಟಿಸಿದ್ದು, ವಿವಿಧ ವಿಭಾಗದಲ್ಲಿ ರ‍್ಯಾಂಕ್ ಪಡೆದವರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿ ಶಿಕ್ಷಣ ಕೋರ್ಸ್... Read More


ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ; ಶುಭ್ಮನ್‌ ಗಿಲ್‌ ನಾಯಕ, ಕೊನೆಗೂ ಕನ್ನಡಿಗ ಕರುಣ್‌ ನಾಯರ್‌ ಆಯ್ಕೆ

ಭಾರತ, ಮೇ 24 -- ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಬಿಸಿಸಿಐ ಪ್ರಧಾನ ಕಚೇರಿಯಲ್ಲಿ ಆಯ್ಕೆ ಸಭೆ ನಡೆದಿದ್ದು, ಸಭೆಯ ನಂತರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು 5 ಪಂದ್ಯಗಳ ಇಂಗ್ಲೆಂಡ್ ಟೆಸ್ಟ್ ಸರಣ... Read More


ಬಹುಭಾಷಾ ನಟ ಮುಕುಲ್‌ ದೇವ್‌ ನಿಧನ: ಕನ್ನಡದ ರಜನಿ, ನಾಗರಹಾವು ಸಿನಿಮಾಗಳಲ್ಲಿ ನಟಿಸಿದ್ದ ಖಳನಾಯಕ ಇನ್ನು ನೆನಪು

ಭಾರತ, ಮೇ 24 -- ಕನ್ನಡ ಸೇರಿದಂತೆ ವಿವಿಧ ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದ ಮುಕುಲ್‌ ದೇವ್‌ ಅವರು ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ. ಅವರಿಗೆ 54 ವರ್ಷ ವಯಸ್ಸಾಗಿತ್ತು. ಇವರು ಕನ್ನಡ ನಟ ಉಪೇಂದ್ರ ಜತೆ ರಜನಿ ಸಿನಿಮಾದಲ್ಲಿ ಖಳನಾಯಕನ ಪಾತ್... Read More


ಭಾರತೀಯ ಸೇನಾ ನೇಮಕಾತಿ: ಎಂಜಿನಿಯರಿಂಗ್ ಪದವೀಧರರಿಗೆ ಸ್ಟೈಫಂಡ್ ಸಹಿತ ತರಬೇತಿ; ಆಯ್ಕೆ ಮೇಲೆ ಲೆಫ್ಟಿನೆಂಟ್ ಶ್ರೇಣಿ, ಉತ್ತಮ ಸಂಭಾವನೆ

ಬೆಂಗಳೂರು, ಮೇ 24 -- ನೀವು ಎಂಜಿನಿಯರಿಂಗ್ ಪದವೀಧರರಾಗಿದ್ದು, ದೇಶಕ್ಕಾಗಿ ಸೇವೆ ಸಲ್ಲಿಸುವ ಇರಾದೆ ಹೊಂದಿದ್ದರೆ ಇಲ್ಲೊಂದು ಅವಕಾಶವಿದೆ. ಭಾರತೀಯ ಸೇನೆಯು 2026ರ ಜನವರಿಯಿಂದ ತಾಂತ್ರಿಕ ಪದವಿ ಕೋರ್ಸ್ (Technical Graduate Course -TGC 14... Read More


ಪ್ರಸಕ್ತ ಐಪಿಎಲ್​ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಟೀಮ್ ಇದು; ಅಗ್ರಸ್ಥಾನ ಪಡೆದ ತಂಡ ತಿಳಿದರೆ ಗಾಬರಿ ಖಂಡಿತ!

नई दिल्ली, ಮೇ 24 -- ರಾಜಸ್ಥಾನ್ ರಾಯಲ್ಸ್ ತಂಡ ಪ್ಲೇ ಆಫ್ ರೇಸ್​​ನಿಂದ ಹೊರಬಿದ್ದಿದ್ದರೂ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ತಂಡವಾಗಿ ಅಗ್ರಸ್ಥಾನದಲ್ಲಿದೆ (ಮೇ 23ರ ತನಕದ ಅಂಕಿಅಂಶ). ಈ ಋತುವಿನಲ್ಲಿ ರಾಜಸ್ಥಾನ್ ಒಟ್ಟು 146 ಸಿಕ್ಸರ್​​ಗಳನ್ನ... Read More


ಕಾಂತಾರ ಖ್ಯಾತಿಯ ಬಿ ಅಜನೀಶ್‌ ಲೋಕನಾಥ್‌ ಮಾಲಿವುಡ್‌ಗೆ ಎಂಟ್ರಿ, ಕಟ್ಟಳನ್ ಸಿನಿಮಾದಲ್ಲಿ ಇವರದ್ದೇ ಸದ್ದು!

ಭಾರತ, ಮೇ 24 -- ಮಲಯಾಳಂ ಚಿತ್ತರಂಗದ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಕಟ್ಟಳನ್' ಸಿನಿಮಾದ ಕುರಿತು ನಿರ್ಮಾಪಕರು ಹೊಸ ಅಪ್‌ಡೇಟ್‌ ನೀಡಿದ್ದಾರೆ. 'ದಿ ವೈಲ್ಡ್ ಕಾಲ್ಸ್. ದಿ ಫೈರ್ ರೋರ್ಸ್. ದಿ ಮೆಸ್ಟ್ರೋ ಪೋರ್ಟ್' ಎಂಬ ಟ್ಯಾಗ್‌ಲೈನ್‌ ಜತೆಗೆ ... Read More


NH 75: ಮಳೆ ಆರಂಭವಾಗಿದೆ. ಹೇಗೆ ಶಿರಾಡಿ ಘಾಟ್? ಹೋಗಬಹುದಾ?

Bengaluru, ಮೇ 24 -- ಮಳೆಗಾಲ ಆರಂಭವಾದ ತಕ್ಷಣ ಮಂಗಳೂರು ಬೆಂಗಳೂರು ಸಂಪರ್ಕದ ಶಿರಾಡಿ ಘಾಟಿಯಲ್ಲಿ ಸಂಚರಿಸುವವರು ಮಂಗಳೂರಿಗರಿಗೆ ಕೇಳುವ ಮೊದಲ ಪ್ರಶ್ನೆ ಇದು. ''ಹೇಗೆ? ಶಿರಾಡಿ ಘಾಟ್ ನಲ್ಲಿ ಹೋಗ್ಬಹುದಾ?'' ಕರಾವಳಿ ಕರ್ನಾಟಕವನ್ನು ರಾಜಧಾನಿ ... Read More


ಕರ್ನಾಟಕ ಯುಜಿ ಸಿಇಟಿ ಫಲಿತಾಂಶ ಪ್ರಕಟ; ಎಂಜಿನಿಯರಿಂಗ್ ವಿಭಾಗದಲ್ಲಿ ಭವೇಶ್ ಜಯಂತಿ ಪ್ರಥಮ

ಭಾರತ, ಮೇ 24 -- ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಏಪ್ರಿಲ್ 15,16 ಹಾಗೂ 17 ರಂದು ನಡೆಸಿರುವ ಕರ್ನಾಟಕ ಯುಜಿ ಸಿಟಿಇ ಪರೀಕ್ಷೆಯ ಫಲಿತಾಂಶ ಇಂದು (ಮೇ 24) ಪ್ರಕಟವಾಗಿದೆ. ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿ ಶಿಕ್ಷಣ ಕ... Read More


ಈ 5 ರಾಶಿಯವರು ತುಂಬಾ ನಿಗೂಢವಾಗಿರುತ್ತಾರೆ; ಇವರನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟ

Bengaluru, ಮೇ 24 -- ಕೆಲವು ರಾಶಿಚಕ್ರ ಚಿಹ್ನೆಗಳು ವಿಶೇಷವಾದ ಸಾಮರ್ಥ್ಯವನ್ನು ಹೊಂದಿರುತ್ತವೆ. ಈ ರಾಶಿಯವರು ತಮ್ಮ ಬಗ್ಗೆ ಹೆಚ್ಚ ಬಹಿರಂಗಪಡಿಸಲು ಇಷ್ಟಪಡುವುದಿಲ್ಲ ಮತ್ತು ಹೆಚ್ಚು ವ್ಯಕ್ತಪಡಿಸುವುದಿಲ್ಲ. ಇದು ಅವರ ಮನಸ್ಸಿನಲ್ಲಿ ಏನಿದೆ ಮತ... Read More


ಎಸ್​ಆರ್​ಹೆಚ್​ ವಿರುದ್ಧ ಸೋತರೂ ಆರ್​ಸಿಬಿ ಅಂಕಪಟ್ಟಿಯಲ್ಲಿ ಅಗ್ರ-2ರೊಳಗೆ ಮುಗಿಸಲು ಇನ್ನೂ ಇದೆ ಅವಕಾಶ, ಹೇಗೆ?

ಭಾರತ, ಮೇ 24 -- ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಗೆಲ್ಲಬೇಕಿದ್ದ ಮಹತ್ವದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಗ್ಗರಿಸಿದೆ. ಬರೋಬ್ಬರಿ 42 ರನ್​ಗಳ ಅಂತರದಿಂದ ಸೋತ ಆರ್​ಸಿಬಿ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಿಂದ 3ನೇ ಸ್ಥಾನಕ್ಕ... Read More