Exclusive

Publication

Byline

ಸಂಜೀವ್ ಗೋಯೆಂಕಾ ನಿಲ್ಲಿಸಲು ಯತ್ನಿಸಿದರೂ ಮುಲಾಜು ನೀಡದೆ ಮುಂದಕ್ಕೆ ಹೋದ ಕೆಎಲ್ ರಾಹುಲ್; ತನಗಾಗಿದ್ದ ಅವಮಾನಕ್ಕೆ ತಿರುಗೇಟು

ಭಾರತ, ಏಪ್ರಿಲ್ 23 -- 18ನೇ ಆವೃತ್ತಿಯ ಐಪಿಎಲ್​ 2025ರ ಮೊದಲ ಹಂತದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್​ ಆಡಿದಾಗ, ಕೆಎಲ್ ರಾಹುಲ್ ತಂಡದ ಭಾಗವಾಗಿರಲಿಲ್ಲ. ಆ ಪಂದ್ಯ ವಿಶಾಖಪಟ್ಟಣದಲ್ಲಿ ನಡೆದಿತ್ತು. ತಂದೆಯಾದ ಕಾರಣ ಮ... Read More


ಅಶೋಕನನ್ನು ತಬ್ಬಿಕೊಂಡ ಸಿಹಿ ಆತ್ಮ! ದುಷ್ಟೆ ಭಾರ್ಗವಿಯ ಅಂತ್ಯ ಇನ್ನಷ್ಟು ಸನಿಹ; ಸೀತಾ ರಾಮ ಧಾರಾವಾಹಿ

ಭಾರತ, ಏಪ್ರಿಲ್ 23 -- ಜೀ ಕನ್ನಡದಲ್ಲಿ ಇನ್ನೇನು ಮೇ ತಿಂಗಳಲ್ಲಿ ಹೊಸ ಧಾರಾವಾಹಿ ʻಶ್ರೀ ರಾಘವೇಂದ್ರ ಮಹಾತ್ಮೆʼ ಶುರುವಾಗುವ ಸಾಧ್ಯತೆಗಳಿವೆ. ಆ ಸೀರಿಯಲ್‌ ಆಗಮನಕ್ಕೆ ಈಗಾಗಲೇ ಪ್ರಸಾರ ಕಾಣುವ ಸೀರಿಯಲ್‌ವೊಂದು ಮುಕ್ತಾಯವಾಗಬೇಕಿದೆ. ಆ ಧಾರಾವಾಹಿ ... Read More


ಬೆಂಗಳೂರಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್‌, ಆರ್‌ವಿ ಎಂಜಿನಿಯರಿಂಗ್ ಕಾಲೇಜ್‌ಗೆ ಹುಸಿ ಬಾಂಬ್ ಬೆದರಿಕೆ ಇಮೇಲ್‌

ಭಾರತ, ಏಪ್ರಿಲ್ 23 -- ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್ ಮತ್ತು ಆರ್‌ವಿ ಎಂಜಿಯರಿಂಗ್ ಕಾಲೇಜ್‌ಗೆ ಬಾಂಬ್ ಬೆದರಿಕೆ ಇಮೇಲ್ ರವಾನೆಯಾಗಿತ್ತು. ವಿಷಯ ತಿಳಿದ ಕೂಡಲೇ ಪೊಲೀಸರು ಕಾರ್ಯಪ್ರವೃತ್ತರಾಗಿದ್ದು ಎರಡೂ ಸಂಸ್ಥೆಗಳಲ್ಲಿ ಪರಿಶೀಲನೆ ನಡೆ... Read More


ಕಾಶ್ಮೀರ ಭಯೋತ್ಪಾದಕ ದಾಳಿ ನಂತರ ಭಾರತದ ಖಡಕ್‌ ನಿರ್ಧಾರ; ನದಿ ನೀರು ಒಪ್ಪಂದ ಅಮಾನತು, ವಾಘಾ ಗಡಿ ಬಂದ್‌, ಸಿಬ್ಬಂದಿಗೆ ಗೇಟ್‌ಪಾಸ್‌

Delhi, ಏಪ್ರಿಲ್ 23 -- ದೆಹಲಿ: ಕಾಶ್ಮೀರ ಭಯೋತ್ಪಾದಕ ದಾಳಿಗೆ ತಕ್ಕ ಉತ್ತರ ನೀಡಿರುವ ಭಾರತವು ಇದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದೊಂದಿಗಿನ ಸಿಂಧೂ ನದಿ ನೀರು ಒಪ್ಪಂದವನ್ನು ಭಾರತ ಅಮಾನತುಗೊಳಿಸಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ಜನರ... Read More


ಸರ್ಕಾರ ಅದರ ಕೆಲಸ ಮಾಡಲಿ, ಬನ್ನಿ ನಾವು ಕಾಶ್ಮೀರಕ್ಕೆ ಹೋಗೋಣ, ಹಿಂಸೆಗೆ ಹೆದರಿದರೆ ಸೋತಂತೆ: ರವಿಕೃಷ್ಣ ರೆಡ್ಡಿ ಬರಹ

Bengaluru, ಏಪ್ರಿಲ್ 23 -- ಜಮ್ಮು ಕಾಶ್ಮೀರದ ಪಹಲ್‌ಗಾಮ್ ಪ್ರಾಂತ್ಯದಲ್ಲಿ ಪ್ರವಾಸಿಗರ ಮೇಲೆ ನಡೆದ ಭೀಕರ ಉಗ್ರರ ದಾಳಿಯಲ್ಲಿ 26 ಜನ ಮೃತಪಟ್ಟಿದ್ದಾರೆ. ಅಲ್ಲದೇ, 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಉಗ್ರರ ಈ ಹೀನ ಕೃತ್ಯಕ್ಕೆ ಇಡೀ ದೇಶವೇ ... Read More


ರಿಜಿಸ್ಟ್ರರ್ ಆಫೀಸ್‌ನಲ್ಲಿ ಸತ್ಯ ಹೇಳುವ ಪ್ರಯತ್ನದಲ್ಲಿ ಸುಬ್ಬು; ಶ್ರಾವಣಿಗೆ ಗಾಬರಿ, ವಿಜಯಾಂಬಿಕಾಗೆ ಖುಷಿ; ಶ್ರಾವಣಿ ಸುಬ್ರಹ್ಮಣ್ಯ

ಭಾರತ, ಏಪ್ರಿಲ್ 23 -- ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಏಪ್ರಿಲ್‌ 22ರ ಸಂಚಿಕೆಯಲ್ಲಿ ಶ್ರಾವಣಿ ಎಷ್ಟೇ ಬೇಡಿಕೊಂಡ್ರೂ ಸುಬ್ಬು ಮ್ಯಾರೇಜ್ ಸರ್ಟಿಫಿಕೇಟ್‌ಗೆ ಸಹಿ ಹಾಕುವುದಿಲ್ಲ. ದುಃಖದಲ್ಲೇ ರಿಜಿಸ್ಟ್ರರ್ ಆಫೀಸ್ ಕಡೆ ಹೊರಡುತ್ತಾಳೆ ಶ್ರಾವಣಿ.... Read More


ತವರಿನಲ್ಲಿ ಮೊದಲ ರಾಯಲ್‌ ಗೆಲುವಿನ ನಿರೀಕ್ಷೆಯಲ್ಲಿ ಆರ್‌ಸಿಬಿ; ನಾಳಿನ ಐಪಿಎಲ್‌ ಪಂದ್ಯದ 10 ಅಂಶಗಳು

ಭಾರತ, ಏಪ್ರಿಲ್ 23 -- ಐಪಿಎಲ್ 18ನೇ ಆವೃತ್ತಿಯಲ್ಲಿ ನಾಳೆ (ಏ.24 ಗುರುವಾರ) ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ರಾಜಸ್ಥಾನ ರಾಯಲ್ಸ್ (RR) ತಂಡವನ್ನು ಎದುರಿಸಲಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್... Read More


ದಿನಕ್ಕೆ 6 ಹೊತ್ತು ಊಟ, ಮಜ್ಜಿಗೆ ಮತ್ತು ವಾಕಿಂಗ್; ನಟಿ ಖುಷ್ಬೂ ಸುಂದರ್‌ ತೂಕ ಇಳಿಕೆ ರಹಸ್ಯ ಬಹಿರಂಗ

Hyderabad, ಏಪ್ರಿಲ್ 23 -- ನಟಿ ಖುಷ್ಬೂ ತೂಕ ಇಳಿಸುವ ಜರ್ನಿ ಆಸಕ್ತಿದಾಯಕವಾಗಿದೆ. ಇತ್ತೀಚಿನ ಸಂದರ್ಶನದಲ್ಲಿ ಅವರು ತೂಕ ಇಳಿಸಿಕೊಳ್ಳಲು ಏನು ಮಾಡಿದೆ ಎಂದು ತಿಳಿಸಿದ್ದಾರೆ. ತೂಕ ಇಳಿಸಲು ಬಯಸುವವರು ಇದನ್ನು ಸಲಹೆಯಾಗಿ ಪರಿಗಣಿಸುತ್ತಿದ್ದಾರೆ.... Read More


ʻಜನ ಥಿಯೇಟರ್‌ಗೆ ಬರ್ತಾರೆ, ʻಯುದ್ಧಕಾಂಡʼ 100 ದಿನ ಓಡೇ ಓಡುತ್ತೆ ಎಂಬ ನಂಬಿಕೆ ಇದೆʼ ಎಂದ ಅಜೇಯ್‍ ರಾವ್‍

Bengaluru, ಏಪ್ರಿಲ್ 23 -- ಅಜೇಯ್‍ ರಾವ್‍ ಅಭಿನಯದ ಮತ್ತು ನಿರ್ಮಾಣದ 'ಯುದ್ಧಕಾಂಡ' ಚಿತ್ರವು ಏಪ್ರಿಲ್‍ 18ರಂದು ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರದಲ್ಲಿನ ಕಾಳಜಿ ಮತ್ತು ಕಳಕಳಿಯ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿ ಬರುತ... Read More


ಬೆಂಗಳೂರು ಇಸ್ಕಾನ್‌ನಲ್ಲಿ ವಾರ್ಷಿಕ ಬ್ರಹ್ಮೋತ್ಸವ, ತೆಪ್ಪೋತ್ಸವದ ಸಡಗರ: ಭಕ್ತಿ ಲೋಕದಲ್ಲಿ ಮಿಂದೆದ್ದ ಭಕ್ತ ಗಣ

Bangalore, ಏಪ್ರಿಲ್ 23 -- ಬೆಂಗಳೂರು ರಾಜಾಜಿನಗರದ ಇಸ್ಕಾನ್ ದೇವಸ್ಥಾನದಲ್ಲಿ 28ನೆ ಪ್ರತಿಷ್ಠಾಪನೆ ಮಹೋತ್ಸವ ಹಾಗೂ ತೆಪ್ಪೋತ್ಸವ ಬುಧವಾರ ವೈಭವದಿಂದ ನಡೆಯಿತು. ಪ್ರತಿ ವರ್ಷವೂ ನಡೆಯುವ ವಾರ್ಷಿಕ ಈ ಬಾರಿಯೂ ವೈಭವದಿಂದಲೇ ಆಯೋಜನೆಗೊಂಡಿತ್ತು. ... Read More