Exclusive

Publication

Byline

ಹೋರಾಟವೇ ತೋರದೆ ಶರಣಾದ ಹಾಲಿ ಚಾಂಪಿಯನ್; ಕೆಕೆಆರ್ ವಿರುದ್ಧ ಗುಜರಾತ್​​ಗೆ 39 ರನ್ನುಗಳ ಭರ್ಜರಿ ಗೆಲುವು

ಭಾರತ, ಏಪ್ರಿಲ್ 21 -- ಕಳಪೆ ಬ್ಯಾಟಿಂಗ್ ನಿರ್ವಹಣೆಯಿಂದ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತವರಿನ ಮೈದಾನದಲ್ಲಿ ಮತ್ತೊಂದು ಸೋಲಿಗೆ ಶರಣಾಯಿತು. ಸರ್ವಾಂಗೀಣ ಪ್ರದರ್ಶನ ತೋರಿದ ಗುಜರಾತ್ ಟೈಟಾನ್ಸ್ ಪ್ರಸಕ್ತ ಟೂರ್ನಿಯಲ್ಲಿ 6ನೇ ಗೆಲುವು... Read More


ಅಮಿತ್ ಶಾ ಆರೋಗ್ಯ ಮಂತ್ರ; ಕೇಂದ್ರ ಗೃಹ ಸಚಿವರನ್ನು ಕಾಡುತ್ತಿತ್ತು ಮಧುಮೇಹ, ತೂಕ ಹೆಚ್ಚಳ, ಈಗ 6 ಗಂಟೆ ನಿದ್ದೆ, 2 ಗಂಟೆ ವ್ಯಾಯಾಮ ಕಡ್ಡಾಯ

ಭಾರತ, ಏಪ್ರಿಲ್ 21 -- ಅಮಿತ್ ಶಾ ಆರೋಗ್ಯ ಮಂತ್ರ: ರಾಜಕಾರಣದ ವಿಷಯ ಬಂದಾಗ ಅವಿರತ ಅಂದರೆ ಸದಾ ಕ್ರಿಯಾಶೀಲರಾಗಿ ರಜೆ ಇಲ್ಲದೇ ಕೆಲಸ ಮಾಡುವವರು ಎಂದರೆ ಮೊದಲು ನೆನಪಾಗುವವರು ಪ್ರಧಾನ ಮಂತ್ರಿ ನರೇಂದ್ರ ಮೋದಿ. ಅವರ ಬಳಿಕ ಕೇಂದ್ರ ಗೃಹ ಸಚಿವ ಅಮಿತ್... Read More


ಉಕ್ಕು ಆಮದು ಮೇಲೆ ಶೇ 12ರಷ್ಟು ಸುರಕ್ಷತಾ ಸುಂಕ ವಿಧಿಸಿದ ಕೇಂದ್ರ ಸರ್ಕಾರ; ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಸಂತಸ

ಭಾರತ, ಏಪ್ರಿಲ್ 21 -- ನವದೆಹಲಿ : ದೇಶೀಯ ಉಕ್ಕು ಉದ್ಯಮದ ಹಿತರಕ್ಷಣೆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರಕ್ಷಣಾತ್ಮಕ ಕ್ರಮ ಕೈಗೊಂಡಿದ್ದು, ಉಕ್ಕು ಆಮದಿನ ಮೇಲೆ ಶೇ.12‌ ರಷ್ಟು ಸುರಕ್ಷತಾ ಸುಂಕವನ್ನು ವಿಧಿಸಿದೆ. ಮಿಶ್ರಲೋಹವಲ್ಲದ ಮತ್ತು ಮಿಶ್ರಲೋ... Read More


ಪ್ರತಿ 12 ವರ್ಷಗಳಿಗೊಮ್ಮೆ ಬರುವ ಸರಸ್ವತಿ ಪುಷ್ಕರಂನ ವೈಶಿಷ್ಟ್ಯಗಳು; ಇಲ್ಲಿವೆ ಆಸಕ್ತಿದಾಯಕ ಸಂಗತಿಗಳು

Bengaluru, ಏಪ್ರಿಲ್ 21 -- ಪುಷ್ಕರಗಳ ಸಮಯದಲ್ಲಿ ಸರಸ್ವತಿ ನದಿಯಲ್ಲಿ ಸ್ನಾನ ಮಾಡುವುದು ತುಂಬಾ ಶುಭವೆಂದು ಪರಿಗಣಿಸಲಾಗಿದೆ ಮತ್ತು ಹಾಗೆ ಮಾಡುವುದರಿಂದ ಪಾಪಗಳು ನಿವಾರಣೆಯಾಗುತ್ತವೆ ಮತ್ತು ಮೋಕ್ಷವನ್ನು ಪಡೆಯುತ್ತೇವೆ ಎಂದು ಭಕ್ತರು ನಂಬುತ್ತಾ... Read More


ಬೇಸಿಗೆಯಲ್ಲಿ ಮೂಗಿನಿಂದ ರಕ್ತಸ್ರಾವವಾದರೆ ಭಯಪಡಬೇಡಿ; ತ್ವರಿತ ಪರಿಹಾರಕ್ಕಾಗಿ ಈ 4 ಸಲಹೆಗಳನ್ನು ಪಾಲಿಸಿ

Bengaluru, ಏಪ್ರಿಲ್ 21 -- ಬೇಸಿಗೆಯಲ್ಲಿ ಕೆಲವರಿಗೆ ಮೂಗಿನಿಂದ ರಕ್ತ ಬರುತ್ತದೆ. ಇದು ದೇಹದ ಶಾಖದ ಜೊತೆಗೆ ವಾತಾವರಣದ ಶಾಖದಿಂದ ಉಂಟಾಗುತ್ತದೆ. ತೀವ್ರ ಶಾಖದಲ್ಲಿ ಮೂಗಿನಿಂದ ರಕ್ತಸ್ರಾವವಾಗುವುದು ತುಂಬಾ ಸಾಮಾನ್ಯವಾಗಿದೆ. ಬೇಸಿಗೆಯಲ್ಲಿ ಅನೇಕ... Read More


ಬೆಲ್ಜಿಯಂ ಕಾರ್ ರೇಸಿಂಗ್‌ನಲ್ಲಿ 2ನೇ ಸ್ಥಾನ ಗಳಿಸಿದ ನಟ ಅಜಿತ್ ಕುಮಾರ್ ತಂಡ; ತ್ರಿವರ್ಣ ಧ್ವಜ ಹಿಡಿದು ಸಂಭ್ರಮ; ವಿಡಿಯೊ ವೈರಲ್‌

ಭಾರತ, ಏಪ್ರಿಲ್ 21 -- ಟಾಲಿವುಡ್ ನಟ ಅಜಿತ್ ಕುಮಾರ್ ಆ್ಯಕ್ಟಿಂಗ್‌ನಲ್ಲಿ ಮಾತ್ರವಲ್ಲ, ಕಾರ್ ರೇಸಿಂಗ್‌ನಲ್ಲೂ ಸಖತ್ ಕ್ರೇಜ್ ಹೊಂದಿದ್ದಾರೆ. ಆಗಾಗ ಕಾರ್ ರೇಸಿಂಗ್‌ನಲ್ಲಿ ಸ್ಪರ್ಧೆಗಳಲ್ಲಿ ಇವರು ಭಾಗವಹಿಸುತ್ತಾರೆ. ಕಳೆದ ಜನವರಿಯಲ್ಲಿ ದುಬೈನಲ್ಲ... Read More


ನಿರ್ದೇಶಕ ಮಂಸೋರೆ ಸಿನಿ ಬತ್ತಳಿಕೆಯಿಂದ ಹೊರಬಂತು ʻದೂರ ತೀರ ಯಾನʼ ಚಿತ್ರದ ಮೊದಲ ಪ್ರೇಮಗೀತೆ

Bengaluru, ಏಪ್ರಿಲ್ 21 -- ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಇದೀಗ ದೂರ ತೀರ ಯಾನ ಸಿನಿಮಾ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಇನ್ನೇನು ಬಿಡುಗಡೆಗೆ ಅಣಿಯಾಗಿರುವ ಈ ಸಿನಿಮಾದಿಂದ ಮೊದಲ ಹಾಡು ಬಿಡುಗಡೆ ಆಗಿದೆ. ಕವಿರಾಜ್ ಬರೆದಿರುವ ಸ... Read More


ಮಾಜಿಗಳ ವಿರುದ್ಧ ತೊಡೆ ತಟ್ಟಲು ಪಂತ್, ರಾಹುಲ್ ರೆಡಿ; ಲಕ್ನೋ vs ಡೆಲ್ಲಿ ಪಂದ್ಯದ ಪ್ರಮುಖ ಅಂಶಗಳು ತಿಳಿಯಿರಿ!

ಭಾರತ, ಏಪ್ರಿಲ್ 21 -- 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ ದಿನದಿಂದ ದಿನಕ್ಕೆ ರೋಚಕತೆ ಹೆಚ್ಚಿಸುತ್ತಿದೆ. ಬ್ಯಾಟರ್​ಗಳ ಜತೆಗೆ ಬೌಲರ್​ಗಳು ಮಿಂಚಿನ ಪ್ರದರ್ಶನದೊಂದಿಗೆ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಯುವಕರನ್ನೂ ನಾಚಿಸುವಂತೆ ... Read More


ಒಟಿಟಿಯಲ್ಲಿ ಸಖತ್‌ ಟ್ರೆಂಡಿಂಗ್‌ನಲ್ಲಿದೆ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಸ್ವೀಟ್‌ಹಾರ್ಟ್‌; 5 ಭಾಷೆಗಳಲ್ಲಿ ಸ್ಟ್ರೀಮಿಂಗ್‌

ಭಾರತ, ಏಪ್ರಿಲ್ 21 -- ಕೆಲವು ಸಿನಿಮಾಗಳು ಥಿಯೇಟರ್‌ನಲ್ಲಿ ಬಿಡುಗಡೆಯಾಗಿ ಹೆಸರು ಗಳಿಸಿಲ್ಲ ಎಂದರೂ ಒಟಿಟಿಯಲ್ಲಿ ಬಿಡುಗಡೆಯಾದ ಮೇಲೆ ಸಿಕ್ಕಾಪಟ್ಟೆ ಫೇಮಸ್ ಆಗುತ್ತವೆ. ಬಾಕ್ಸ್ ಆಫೀಸ್‌ ಕಲೆಕ್ಷನ್ ಮಾಡದ ಚಿತ್ರಗಳೂ ಕೂಡ ಒಟಿಟಿಯಲ್ಲಿ ಸಾಕಷ್ಟು ಸು... Read More


ಕೆಆರ್‌ಎಸ್‌ ಅಣೆಕಟ್ಟೆಯಲ್ಲಿ 100 ಅಡಿಗಿಂತ ಕೆಳಕ್ಕೆ ಕುಸಿದ ನೀರಿನ ಮಟ್ಟ, ಕಳೆದ 10 ವರ್ಷ ಏಪ್ರಿಲ್‌ನಲ್ಲಿ ಎಷ್ಟಿತ್ತು ನೀರಿನ ಪ್ರಮಾಣ

ಭಾರತ, ಏಪ್ರಿಲ್ 21 -- ಕೆಆರ್‌ಎಸ್‌ ನೀರಿನ ಮಟ್ಟ: ಕರ್ನಾಟಕದ ರಾಜಧಾನಿ ಬೆಂಗಳೂರಿಗೂ ಕುಡಿಯುವ ನೀರು ಪೂರೈಸುವ ಕೆಆರ್‌ಎಸ್‌ ಅಣೆಕಟ್ಟೆಯ ನೀರಿನ ಮಟ್ಟ ಭಾನುವಾರ ಬೆಳಿಗ್ಗೆ 99.60 ಅಡಿಗೆ ಇಳಿಕೆಯಾಗಿದೆ. ಇದರೊಂದಿಗೆ ಇನ್ನೆರಡು ತಿಂಗಳು ಅಂದರೆ ಮಳ... Read More