Exclusive

Publication

Byline

ಕಾಶ್ಮೀರದಲ್ಲಿ ಉಗ್ರರ ದಾಳಿ ವೇಳೆ ಹತರಾದ ಶಿವಮೊಗ್ಗದ ರಿಯಲ್‌ ಎಸ್ಟೇಟ್‌ ಉದ್ಯಮಿ; ಪುತ್ರ, ಪತ್ನಿ ಪಾರು

Shimoga, ಏಪ್ರಿಲ್ 22 -- ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಮಂಗಳವಾರ ನಡೆದ ಉಗ್ರರ ದಾಳಿಯಲ್ಲಿ ಶಿವಮೊಗ್ಗ ಮೂಲದ ರಿಯಲ್‌ ಎಸ್ಟೇಟ್‌ ಉದ್ಯಮಿ ಮಂಜುನಾಥರಾವ್‌ ಹತರಾಗಿದ್ದಾರೆ. ಪ್ರವಾಸಕ್ಕೆಂದು ಕುಟುಂಬ ಸಮೇತ ತೆರಳಿದ್ದಾಗ ಉಗ್ರರು ನಡೆಸಿದ... Read More


ಸನ್‌ರೈಸರ್ಸ್‌ ಹೈದರಾಬಾದ್‌ vs ಮುಂಬೈ ಇಂಡಿಯನ್ಸ್‌ ಸೇಡಿನ ಸಮರ; ನಾಳಿನ ಐಪಿಎಲ್‌ ಪಂದ್ಯದ 10 ಪ್ರಮುಖ ಅಂಶಗಳು

Bengaluru, ಏಪ್ರಿಲ್ 22 -- ಐಪಿಎಲ್ 2025ರ 42ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ಮತ್ತು ಮುಂಬೈ ಇಂಡಿಯನ್ಸ್ (MI) ತಂಡಗಳು ಮುಖಾಮುಖಿಯಾಗಲಿವೆ. ನಾಳೆ (ಏ.23ರ ಬುಧವಾರ) ನಡೆಯಲಿರುವ ಪಂದ್ಯವು ಎಸ್‌ಆರ್‌ಎಚ್‌ ತವರು ಮೈದಾನ ಹೈದರಾ... Read More


ಪ್ರತಿ ಕೆಲಸವನ್ನು ಶುದ್ಧ ಮನಸ್ಸಿನಿಂದ ಶ್ರೀಕೃಷ್ಣನಿಗೆ ಅರ್ಪಿಸುವವರು ಪರಿಪೂರ್ಣವಾದ ಭಕ್ತರು: ಗೀತೆಯ ಸಾರಾಂಶ ಹೀಗಿದೆ

Bengaluru, ಏಪ್ರಿಲ್ 22 -- ಅರ್ಥ: ದೇವೋತ್ತಮ ಪರಮ ಪುರುಷನು ಹೀಗೆಂದನು - ಯಾರು ನನ್ನ ಸಾಕಾರ ರೂಪದಲ್ಲಿ ತಮ್ಮ ಮನಸ್ಸನ್ನು ನಿಲ್ಲಿಸುತ್ತಾರೋ ಮತ್ತು ಅಧಿಕವಾದ ಹಾಗೂ ಅಲೌಕಿಕವಾದ ನಿಷ್ಠೆಯಿಂದ ನನ್ನನ್ನು ಪೂಜಿಸುವುದರಲ್ಲಿ ನಿರತರಾಗಿರುತ್ತಾರೋ ಅ... Read More


ಸತತ ಸೋಲುಗಳಿಂದ ಕಂಗೆಟ್ಟ ರಾಜಸ್ಥಾನ್ ರಾಯಲ್ಸ್​ಗೆ ಮತ್ತೊಂದು ಹಿನ್ನಡೆ; ಆರ್​ಸಿಬಿ ವಿರುದ್ಧದ ಪಂದ್ಯದಿಂದ ಸಂಜು ಔಟ್!

जयपुर, ಏಪ್ರಿಲ್ 22 -- ಏಪ್ರಿಲ್ 24ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯಕ್ಕೂ ಮುನ್ನ ಸತತ ಸೋಲಿನಿಂದ ಕಂಗೆಟ್ಟಿರುವ ರಾಜಸ್ಥಾನ್ ರಾಯಲ್ಸ್​ಗೆ ಮತ್ತೆ ಹಿನ್ನಡೆಯಾಗಿದೆ. ಆರ್​ಆರ್​ ನಾಯಕ ಸಂಜು ಸ್ಯಾಮ್ಸನ್ ಮತ್ತೆ ಗಾಯಗೊಂಡಿದ್ದ... Read More


ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ಗೆ ಜಾಮೀನು ವಿಚಾರ, ಸುಪ್ರೀಂಕೋರ್ಟ್‌ನಲ್ಲಿ ಇಂದು ನಡೆದ ವಿಚಾರಣೆಯ ಅಪ್‌ಡೇಟ್‌

Bangalore, ಏಪ್ರಿಲ್ 22 -- ಬೆಂಗಳೂರು: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ಗೆ ಕರ್ನಾಟಕ ಹೈಕೋರ್ಟ್‌ ನೀಡಿದ್ದ ಷರತ್ತುಬದ್ಧ ಜಾಮೀನನ್ನು ಪ್ರಶ್ನಿಸಿ ಕರ್ನಾಟಕ ಪೊಲೀಸರು ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯು ಇಂದು ನಡೆದಿದ... Read More


ಕಾಶ್ಮೀರದ ಫಹಲ್‌ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರ ಗುಂಡಿನ ದಾಳಿ; ಶಿವಮೊಗ್ಗದ ವ್ಯಕ್ತಿ ಸಹಿತ ಐವರ ಸಾವು

Srinagar, ಏಪ್ರಿಲ್ 22 -- ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಕೆಲ ತಿಂಗಳಿನಿಂದ ತಗ್ಗಿದ್ದ ಉಗ್ರರ ಉಪಟಳ ಮತ್ತೆ ಶುರುವಾಗಿದ್ದು, ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಐವರು ಸಾವನ್ನಪ್ಪಿದ್ದಾರೆ. ಇದರಲ್ಲಿ ಕರ್ನಾಟಕ... Read More


ಜಾತಿಗಣತಿ ಅಡಕತ್ತರಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್;‌ ವಿರೋಧಿಸಿದರೆ ರಾಹುಲ್‌ ಗಾಂಧಿ ಅವಕೃಪೆ, ಒಪ್ಪಿಕೊಂಡರೆ ಒಕ್ಕಲಿಗರ ವಿರೋಧ

ಭಾರತ, ಏಪ್ರಿಲ್ 22 -- ಬೆಂಗಳೂರು: ಜಾತಿ ಗಣತಿ ವರದಿಯಿಂದ ವೀರಶೈವ ಲಿಂಗಾಯತರು ಮತ್ತು ಒಕ್ಕಲಿಗರಿಗಿಂತ ಅತಿ ಹೆಚ್ಚು ಬೆದರಿರುವುದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಎಂದು ರಾಜಕೀಯ ವಲಯಗಳಲ್ಲಿ ಬಲವಾಗಿ ಚರ್ಚೆಯಾಗುತ್ತಿದೆ. ಈ ವರದಿಯನ್ನು ಸಚ... Read More


Indian Railways: ಬೆಂಗಳೂರು, ಮೈಸೂರಿನಿಂದ ಚೆನ್ನೈಗೆ ಹೋಗುವ ಎಕ್ಸ್‌ಪ್ರೆಸ್‌ ರೈಲುಗಳ ಸಂಚಾರ ಯಥಾರೀತಿ

ಭಾರತ, ಏಪ್ರಿಲ್ 22 -- ಬೆಂಗಳೂರು ಹಾಗೂ ಮೈಸೂರಿನ ಅಶೋಕಪುರಂ ರೈಲ್ವೆ ನಿಲ್ದಾಣದಿಂದ ಸಂಚರಿಸುತ್ತಿದ್ದ ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ದೈನಂದಿನ ಎಕ್ಸ್‌ಪ್ರೆಸ್‌ ರೈಲಿನ ಸೇವೆಯನ್ನು ಯಥಾರೀತಿಯಾಗಿ ಆರಂಭಿಸಲಾಗುತ್ತಿದೆ. ಚೆನ್ನೈ ವಿಭಾಗದಲ್ಲಿ ಸ... Read More


ಬೀದಿ ಗುಡಿಸುವವರ ಮಕ್ಳೂ, ಡಿಸಿ, ರಾಜಕಾರಣಿಗಳ ಮಕ್ಳೂ ಒಂದೇ ಕೋಟಾದಡಿ ನೌಕರಿಗೆ ಸ್ಪರ್ಧಿಸುವುದೇ ಅಮಾನವೀಯ; ಮಂಗಳೂರಲ್ಲಿ ಒಳಮೀಸಲಾತಿ ಹಕ್ಕೊತ್ತಾಯ

ಭಾರತ, ಏಪ್ರಿಲ್ 22 -- ಮಂಗಳೂರು: ಕರ್ನಾಟಕದಲ್ಲಿ ಜಾತಿಗಣತಿ, ಮೀಸಲಾತಿ ಸಹಿತ ಹಲವು ವಿಷಯಗಳ ಕುರಿತು ಚರ್ಚೆಗಳು ನಡೆಯುತ್ತಿರುವ ಹೊತ್ತಿಗೆ ಮಂಗಳೂರಿನಲ್ಲಿ ಒಳಮೀಸಲಾತಿ ಕುರಿತು ಹಕ್ಕೊತ್ತಾಯದ ಸಮಾಲೋಚನಾ ಸಭೆಯೊಂದು ನಡೆದಿದೆ. ಭಾನುವಾರ ಮಂಗಳೂರು ... Read More


ಹೆಣ್ಣೂ ಮನುಷ್ಯಳೇ, ಅವಳಲ್ಲೂ ಕ್ರೌರ್ಯ ಇರುತ್ತದೆ; ಸಮಾನತೆಯ ಪೈಪೋಟಿ ಬದಲು ಬೆಳೆಯುವ ಆಲೋಚನೆ ಮುಖ್ಯ -ರೂಪಾ ರಾವ್‌ ಬರಹ

ಭಾರತ, ಏಪ್ರಿಲ್ 22 -- ನಿವೃತ್ತ ಡಿಜಿಪಿ ಓಂ ಪ್ರಕಾಶ್‌ ಅವರ ಹತ್ಯೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಮನೆಯೊಳಗೆ ನಾಲ್ಕು ಗೋಡೆಗಳ ಮಧ್ಯೆ ನಡೆದ ಕ್ರೌರ್ಯ ಬಯಲಾಗಿದೆ. ಈ ಪ್ರಕರಣವು ಹಲವು ಅನುಮಾನಗಳ ಜೊತೆಗೆ ಪ್ರಶ್ನೆಗಳನ್ನೂ ಹುಟ್ಟುಹಾಕಿವೆ. ಒಂದು ... Read More