Exclusive

Publication

Byline

ಏರ್‌ಟೆಲ್, ಜಿಯೋ ಮತ್ತು ವೊಡಾಫೋನ್ ಐಡಿಯಾ; 50 ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ 25 ಜಿಬಿ ಡೇಟಾ

Bengaluru, ಏಪ್ರಿಲ್ 27 -- ಜಿಯೋ, ಏರ್‌ಟೆಲ್ ಮತ್ತು ವಿಐ ಯೋಜನೆಗಳಲ್ಲಿ 50 ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ 25 ಜಿಬಿ ಡೇಟಾ ಸಿಗುತ್ತದೆ.- ನಿಯಮಿತ ಯೋಜನೆಯಲ್ಲಿ ನೀಡಲಾಗುವ ದೈನಂದಿನ ಡೇಟಾ ನಿಮಗೆ ಸಾಕಾಗದಿದ್ದರೆ, ನೀವು ಹೆಚ್ಚುವರಿ ಡೇಟಾ ಪ್ಯ... Read More


ಪ್ರೀತಿ, ಆರ್ಥಿಕ ತೊಂದರೆಯಿಂದ ಬೇಸರವಾಗಿದೆಯಾ? ಈ 5 ಪರಿಹಾರಗಳು ನಿಮ್ಮ ಸಮಸ್ಯೆಗಳನ್ನು ಬಗೆಹರಿಸುತ್ತವೆ

ಭಾರತ, ಏಪ್ರಿಲ್ 27 -- ಪ್ರತಿಯೊಂದು ಮನೆಯಲ್ಲೂ ಸಮಸ್ಯೆಗಳು ಇದ್ದೇ ಇರುತ್ತವೆ. ಸಮಸ್ಯೆಗಳಿಂದ ಹೊರಬರಲು ಅನೇಕ ಜನರು ವಿವಿಧ ಪರಿಹಾರಗಳನ್ನು ಅನುಸರಿಸುತ್ತಾರೆ. ಹೆಚ್ಚಿನ ಮಂದಿ ಪ್ರೀತಿ ಮತ್ತು ಹಣಕಾಸಿನ ವಿಷಯಗಳಲ್ಲಿ ಸಮಸ್ಯೆಗಳನ್ನು ಎದುರಿಸುತ್ತಾ... Read More


UNESCO temples in India: ಭಾರತದಲ್ಲಿ ನೀವು ನೋಡಲೇಬೇಕಾದ ಯುನೆಸ್ಕೋ ಮಾನ್ಯತೆ ಪಡೆದ ಪಾರಂಪರಿಕ ತಾಣಗಳಿವು

Bangalore, ಏಪ್ರಿಲ್ 27 -- ಖಜುರಾಹೊ ಸ್ಮಾರಕಗಳ ಗುಂಪು (ಮಧ್ಯಪ್ರದೇಶ):ಚಂಡೇಲ ರಾಜವಂಶವು ಕ್ರಿ.ಶ. 950 ಮತ್ತು 1050 ರ ನಡುವೆ ನಿರ್ಮಿಸಲಾದ ಖಜುರಾಹೊ ದೇವಾಲಯಗಳು ಅವುಗಳ ಸಂಕೀರ್ಣವಾದ ಕೆತ್ತನೆಗಳು ಮತ್ತು ಕಾಮಪ್ರಚೋದಕ ಶಿಲ್ಪಗಳಿಗೆ ಹೆಸರುವಾಸ... Read More


ಮಕ್ಕಳು ಓದುವುದರಲ್ಲಿ ಮಾತ್ರವಲ್ಲ ಉತ್ತಮ ದೈಹಿಕ, ಮಾನಸಿಕ ಆರೋಗ್ಯಕ್ಕಾಗಿ ಅವರಲ್ಲಿ ಈ ವಿಚಾರಗಳನ್ನು ಸೇರಿಸಿ

Bengaluru, ಏಪ್ರಿಲ್ 27 -- ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಉತ್ತಮ ದಿನಚರಿಯನ್ನು ಹೊಂದಿರುವುದು ಬಹಳ ಮುಖ್ಯ. ವಿಶೇಷವಾಗಿ ಮಕ್ಕಳಿಗೆ, ಇದು ಇನ್ನೂ ಮುಖ್ಯವಾಗುತ್ತದೆ. ಏಕೆಂದರೆ ಇದು ಅವರ ಬೆಳವಣಿಗೆಯ ಹಂತವಾಗಿದೆ. ಮಕ್ಕಳ ಬೆಳಗ್ಗಿ... Read More


ಕಿರುತೆರೆಯಲ್ಲಿ ಹೆಸರು ಮಾಡಿದ್ರೂ ಸಿನಿಮಾಗಳಲ್ಲಿ ಅದೃಷ್ಟ ಹಿಡಿಯದ ಕನ್ನಡ ಕಲಾವಿದರು; ವಿಜಯ್ ಸೂರ್ಯಯಿಂದ ಅನುಶ್ರೀವರೆಗೆ

ಭಾರತ, ಏಪ್ರಿಲ್ 27 -- ಧಾರಾವಾಹಿ, ರಿಯಾಲಿಟಿ ಷೋ ಸೇರಿದಂತೆ ಕಿರುತೆರೆಯಲ್ಲಿ ಛಾಪು ಮೂಡಿಸಿರುವ ಅನೇಕ ಕಲಾವಿದರು ಸಿನಿಮಾಗಳಲ್ಲೂ ನಟಸಿರುವ ಮೂಲಕ ತಮ್ಮ ಅದೃಷ್ಟ ಪರೀಕ್ಷೆ ಮಾಡಿದ್ದಾರೆ. ಇವರಲ್ಲಿ ಹಲವರಿಗೆ ಬೆಳ್ಳಿತೆರೆ ಕೈ ಹಿಡಿದಿಲ್ಲ. ಕಿರುತೆರ... Read More


ಭಾರತ ತಂಡದ ಕಮ್‌ಬ್ಯಾಕ್‌ಗೆ ಕಾಯುತ್ತಿರುವ ಕರುಣ್ ನಾಯರ್ ಫಿಟ್‌ನೆಸ್ ಸೀಕ್ರೆಟ್ ಏನು; ಕ್ರಿಕೆಟ್ ಜೊತೆ ಈ ಕ್ರೀಡೆ ಕನ್ನಡಿಗನಿಗೆ ಇಷ್ಟ

ಭಾರತ, ಏಪ್ರಿಲ್ 27 -- ಹಲವು ದೇಶೀಯ ಟೂರ್ನಿಗಳಲ್ಲಿ ಅಮೋಘ ಪ್ರದರ್ಶನ ನೀಡಿದ ಕನ್ನಡಿಗ ಕರುಣ್‌ ನಾಯರ್‌, ಇನ್ನೂ ಟೀಮ್‌ ಇಂಡಿಯಾ ಪರ ಆಡಲು ಕಾಯುತ್ತಿದ್ದಾರೆ. ಐಪಿಎಲ್‌ನಲ್ಲಿ ಕೊನೆಗೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿ ಆಡುವ ಅವಕಾಶ ಪಡೆದ ಆಟಗಾರ... Read More


ನಷ್ಟಭರ್ತಿಗೆ ಮುಂದಾದ ಬಿಬಿಎಂಪಿ; ಏಳು ವರ್ಷಗಳ ನಿಷೇಧದ ನಂತರ ಹೋರ್ಡಿಂಗ್ ಚಾಲ್ತಿಗೆ ತರಲು ಬಿಬಿಎಂಪಿ ಚಿಂತನೆ

ಭಾರತ, ಏಪ್ರಿಲ್ 27 -- ಸುಮಾರು 7 ವರ್ಷಗಳ ಹಿಂದೆ ನಿಷೇಧಿಸಿರುವ ಎತ್ತರದ ಹೋರ್ಡಿಂಗ್​​ ಅನ್ನು ಮತ್ತೆ ಚಾಲ್ತಿಗೆ ತರಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಿರ್ಧರಿಸಿದೆ. ಶೀಘ್ರದಲ್ಲೇ ಕಾನೂನು ಕ್ರಮ ಕೈಗೊಳ್ಳಲು ಬಿಬಿಎಂಪಿ ಮುಂದಾಗಿದೆ. ಆದಾಯ ನ... Read More


ಕರ್ನಾಟಕದಲ್ಲಿ ಸೋಲಾರ್ ಪ್ಯಾನೆಲ್ ಅಳವಡಿಸಲು ಸರ್ಕಾರಿ ಇಲಾಖೆಗಳ ನಿರಾಸಕ್ತಿ; ಕಡ್ಡಾಯವಾದರೂ ಮುತುವರ್ಜಿ ಕೊರತೆ

Bengaluru, ಏಪ್ರಿಲ್ 27 -- ಬೆಂಗಳೂರು: ಕರ್ನಾಟಕ ಮಾತ್ರವಲ್ಲದೆ ಭಾರತದ ಎಲ್ಲಾ ಸರ್ಕಾರಿ ಸಂಸ್ಥೆಗಳು ಮತ್ತು ಖಾಸಗಿ ವಾಣಿಜ್ಯ ಸಂಸ್ಥೆಗಳ ಚಾವಣಿ ಮೇಲೆ ಸೌರಶಕ್ತಿ ಫಲಕಗಳನ್ನು (ಸೋಲಾರ್‌ ಪ್ಯಾನೆಲ್) ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಆದರ... Read More


ವ್ಯಕ್ತಿಯ ಬಾಹ್ಯ ಸೌಂದರ್ಯದಿಂದ ಅವನ ಜ್ಞಾನ ಅಳೆಯಲು ಸಾಧ್ಯವಿಲ್ಲ -ಚಾಣಕ್ಯರು ಚಂದ್ರಗುಪ್ತ ಮೌರ್ಯನಿಗೆ ಹೇಳಿದ ನೀತಿ ತಿಳಿಯಿರಿ

Bengaluru, ಏಪ್ರಿಲ್ 27 -- ಆಚಾರ್ಯ ಚಾಣಕ್ಯರು ಮಾನವನ ಜೀವನದ ಕಲ್ಯಾಣಕ್ಕಾಗಿ ಹಾಗೂ ಸಮಾಜದ ಒಳಿತಿಗಾಗಿ ನೀತಿ ಶಾಸ್ತ್ರದ ಮೂಲಕ ಮಾರ್ಗದರ್ಶನ ನೀಡಿದ್ದಾರೆ. ಅವರು ಪ್ರತಿಯೊಬ್ಬ ವ್ಯಕ್ತಿಯೂ ಉತ್ತಮನಾಗಿ ಜೀವನವನ್ನು ನಡೆಸಬೇಕು ಎಂದು ನೀತಿಗಳನ್ನು ... Read More


ಮನಸ್ಸನ್ನು ಆಕರ್ಷಿಸುವ ಬೆಳ್ಳಿಯ ಕಾಲ್ಗೆಜ್ಜೆಗಳ ವಿನ್ಯಾಸಗಳು ಇಲ್ಲಿವೆ; ಟ್ರೆಂಡಿಂಗ್‍ನಲ್ಲಿರುವ ಡಿಸೈನ್‍ಗಳಿವು

Bengaluru, ಏಪ್ರಿಲ್ 27 -- ಮಹಿಳೆಯರು ತಮ್ಮ ಪಾದಗಳ ಸೌಂದರ್ಯವನ್ನು ಹೆಚ್ಚಿಸಲು ಗೆಜ್ಜೆ ಧರಿಸಲು ಇಷ್ಟಪಡುತ್ತಾರೆ. ವಿವಾಹಿತ ಮಹಿಳೆಯರ ಜೊತೆಗೆ, ಅವಿವಾಹಿತ ಹುಡುಗಿಯರು ಸಹ ಕಾಲ್ಗೆಜ್ಜೆ ಧರಿಸಲು ಇಷ್ಟಪಡುತ್ತಾರೆ. ನಿಮ್ಮ ಮನಸ್ಸನ್ನು ಗೆಲ್ಲುವಂ... Read More