Exclusive

Publication

Byline

ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ತಂಡ ಪ್ರಕಟ ಯಾವಾಗ? ಈ ಎರಡು ಸ್ಥಾನಗಳಿಗೆ ಕರುಣ್ ನಾಯರ್ ಸೇರಿ 6 ಸ್ಫರ್ಧಿಗಳ ನಡುವೆ ಪೈಪೋಟಿ

ಭಾರತ, ಏಪ್ರಿಲ್ 28 -- 18ನೇ ಆವೃತ್ತಿಯ ಐಪಿಎಲ್ ಮುಗಿದ ನಂತರ ರೋಹಿತ್ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್ ತಂಡವು ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಜೂನ್ 20ರಿಂದ ನಡೆಯಲಿರುವ ಐದು ಪಂದ್ಯಗಳ ಇಂಗ್ಲೆಂಡ್​ ಸರಣಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ... Read More


ಮೈಕ್ರೋವೇವ್‌ನಲ್ಲಿ ಈ 5 ವಸ್ತುಗಳನ್ನು ತಪ್ಪಾಗಿಯೂ ಕೂಡಾ ಇಡಬೇಡಿ; ಇಲ್ಲವಾದರೆ ಸ್ಪೋಟಗೊಳ್ಳುವುದು ಖಚಿತ

Bengaluru, ಏಪ್ರಿಲ್ 28 -- ಆಗೊಂದು ಕಾಲವಿತ್ತು, ಮೈಕ್ರೋವೇವ್‌ ಓವನ್ ಎನ್ನುವುದು ಐಷಾರಾಮಿ ವಸ್ತು ಎನ್ನಲಾಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಸಾಮಾನ್ಯವಾಗಿ ಪ್ರತಿ ಮನೆಯಲ್ಲಿಯೂ ಮೈಕ್ರೋವೇವ್‌ ಅನ್ನು ಕಾಣಬಹುದಾಗಿದೆ. ಇದು ಈಗ ಅಡುಗೆಮನೆ... Read More


ಸ್ಟಾರ್‌ ನಟಿಯರು ಬೇಡ ಅಂದ ಸಿನಿಮಾಗಳಲ್ಲಿ ಪ್ರಿಯಾಂಕ ಚೋಪ್ರಾ ನಟಿಸಿದ್ರು; ಫಿಲ್ಮ್‌ಫೇರ್‌ ಪಡೆದುಕೊಂಡ್ರು ಜೋನಾಸ್ ಪತ್ನಿ

ಭಾರತ, ಏಪ್ರಿಲ್ 28 -- ಬಾಲಿವುಡ್ ಕಂಡ ಬೆಸ್ಟ್ ನಾಯಕಿಯರಲ್ಲಿ ಪ್ರಿಯಾಂಕಾ ಚೋಪ್ರಾ ಕೂಡ ಒಬ್ಬರು. ಅವರು ತಮ್ಮ ವೃತ್ತಿಜೀವನದಲ್ಲಿ ಅನೇಕ ಉತ್ತಮ ಚಲನಚಿತ್ರಗಳನ್ನು ಮಾಡಿದ್ದಾರೆ. ಆದರೆ ಅವರ ಕೆಲವು ಸೂಪರ್‌ಹಿಟ್‌ ಸಿನಿಮಾಗಳಿಗೆ ಮೊದಲ ಆಯ್ಕೆ ಆಕೆ ಆ... Read More


ಅತಿ ಹೆಚ್ಚು ಮಲಿನವಾಗಿರುವ ನಗರಗಳು ಭಾರತದಲ್ಲೇ ಹೆಚ್ಚು; ದೆಹಲಿಗೆ ಅತ್ಯಂತ ಕಲುಷಿತ ರಾಜಧಾನಿ ಎಂಬ ಹಣೆಪಟ್ಟಿ

ಭಾರತ, ಏಪ್ರಿಲ್ 28 -- ವಿಶ್ವದಲ್ಲೇ ಅತ್ಯಂತ ಹೆಚ್ಚು ಜನಸಂಖ್ಯೆ ಇರುವ ದೇಶ ಭಾರತ. ಅತಿ ಹೆಚ್ಚು ಮಲಿನವಾಗಿರುವ ನಗರಗಳ ಸಂಖ್ಯೆ ಕೂಡಾ ಭಾರತದಲ್ಲಿ ಹೆಚ್ಚಿದೆ. ವಿಶ್ವದ ಅತ್ಯಂತ ಕಲುಷಿತ 20 ನಗರಗಳ ಪೈಕಿ 13 ನಗರಗಳು ಭಾರತದಲ್ಲಿಯೇ ಇವೆ ಎಂಬುದು ಆತ... Read More


Los Angeles 2028 Olympics: ಮುಂದಿನ ಒಲಿಂಪಿಕ್ಸ್‌ನಲ್ಲಿ ಈ 6 ಬದಲಾವಣೆಗಳಿಂದ ಭಾರತಕ್ಕಾಗುವ ಲಾಭವೇನು?

ಭಾರತ, ಏಪ್ರಿಲ್ 28 -- ಪ್ಯಾರಿಸ್‌ ಒಲಿಂಪಿಕ್ಸ್‌ ಬಳಿಕ ಮುಂದಿನ ಒಲಿಂಪಿಕ್ಸ್‌ ಕ್ರೀಡಾಕೂಟವು ಅಮೆರಿಕದಲ್ಲಿ ನಡೆಯಲಿದೆ. 2028ರಲ್ಲಿ ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ (Los Angeles 2028 Olympic Games) ಪ್ರತಿಷ್ಠಿತ ಹಾಗೂ ಅದ್ಧೂರಿ ಕ್ರೀಡ... Read More


ಒಟಿಟಿಗೆ ಬರ್ತಿದೆ ಮತ್ತೊಂದು ಕ್ರೈಮ್ ಥ್ರಿಲ್ಲರ್ ವೆಬ್‌ಸರಣಿ; ಮೇ 2 ರಿಂದ ಬ್ಲ್ಯಾಕ್ ವೈಟ್ ಅಂಡ್ ಗ್ರೇ ಲವ್ ಕಿಲ್ಸ್‌ ಪ್ರಸಾರ

ಭಾರತ, ಏಪ್ರಿಲ್ 28 -- ಒಟಿಟಿ ವೇದಿಕೆ ಸೋನಿ ಲಿವ್‌ನಲ್ಲಿ ಹೊಸ ಕ್ರೈಮ್ ಥ್ರಿಲ್ಲರ್ ವೆಬ್‌ ಸರಣಿಯೊಂದು ಪ್ರಸಾರವಾಗಲಿದೆ. ಬ್ಲ್ಯಾಕ್ ವೈಟ್ ಅಂಡ್ ಗ್ರೇ: ಲವ್ ಕಿಲ್ಸ್ ಎನ್ನುವ ಹೆಸರಿನ ಈ ವೆಬ್‌ಸರಣಿ ಕ್ರೈಮ್ ಥ್ರಿಲ್ಲರ್ ಪ್ರಿಯರಿಗೆ ಇಷ್ಟವಾಗಬಹು... Read More


ಬೇಸಿಗೆಯಲ್ಲಿ ನಿರ್ಜಲಿಕರಣದಿಂದ ನಿಮ್ಮನ್ನು ಕಾಪಾಡಿಕೊಳ್ಳಬೇಕಾ? ಹಾಗಾದ್ರೆ ಸೌತೆಕಾಯಿಯ ಈ ಹೊಸ ರೆಸಿಪಿಗಳನ್ನು ಮಾಡಿ ಸವಿಯಿರಿ

Bengaluru, ಏಪ್ರಿಲ್ 28 -- ಬೇಸಿಗೆ ಬಂತೆಂದರೆ ನಮ್ಮ ಆಹಾರ ಪದ್ಧತಿಗಳೆಲ್ಲವೂ ಬದಲಾಗುತ್ತದೆ. ಈ ದಿನಗಳಲ್ಲಿ ಹೈಡ್ರೇಟ್‌ ಆಗಿರುವುದೊಂದೇ ಸೂರ್ಯನ ಶಾಖದಿಂದ ತಪ್ಪಿಸಿಕೊಳ್ಳಲು ಇರುವ ಪ್ರಮುಖ ಮಾರ್ಗವಾಗಿದೆ. ಈ ದಿನಗಳಲ್ಲಿ ಶಾಖದಿಂದ ತಪ್ಪಿಸಿಕೊಳ್... Read More


ಸತತ 6 ಎಸೆತಗಳಿಗೆ 6 ವಿಕೆಟ್ ಪಡೆಯುವುದಲ್ಲ; ಡಬಲ್ ಹ್ಯಾಟ್ರಿಕ್‌ನಲ್ಲಿ ಎಷ್ಟು ವಿಕೆಟ್​​ಗಳು ಇರುತ್ತವೆ? ಇಲ್ಲಿದೆ ಸರಿಯಾದ ಉತ್ತರ

ಭಾರತ, ಏಪ್ರಿಲ್ 28 -- ಭಾರತದಲ್ಲಿ ಕ್ರಿಕೆಟ್​ ಅತ್ಯಧಿಕ ಜನಪ್ರಿಯತೆ ಹೊಂದಿರುವ ಕ್ರೀಡೆ. ಗಲ್ಲಿಯಿಂದ ಹಿಡಿದು ದಿಲ್ಲಿ ತನಕ, ಕಿರಿಯರಿಂದ ಹಿಡಿದು ಹಿರಿಯರ ತನಕ ಎಲ್ಲರಿಗೂ ನೆಚ್ಚಿನ ಆಟವಾಗಿದೆ. ಅದು ಭಾರತದ ಪಂದ್ಯಗಳೇ ಇರಲಿ ಅಥವಾ ಐಪಿಎಲ್ ಇರಲಿ,... Read More


ಬೆಂಗಳೂರಿನಲ್ಲಿ ಬಾಡಿಗೆ ಮನೆ ಅಷ್ಟೇ ದುಬಾರಿ ಅಲ್ಲ: ಮನೆ ಖಾಲಿ ಮಾಡಿದ್ರೆ ಪೇಂಟಿಂಗ್‌ಗಾಗಿ ಕೊಡಬೇಕಾದ ಹಣನೂ ದುಬಾರಿ

Bengaluru, ಏಪ್ರಿಲ್ 28 -- ಬೆಂಗಳೂರಿನಲ್ಲಿ ಮನೆ ನಿವೇಶನ ಖರೀದಿ ಮಾಡುವುದು, ಮನೆ ಕಟ್ಟುವುದು ಎರಡೂ ಬಹಳ ಕಷ್ಟ ಎನ್ನುವುದರಲ್ಲಿ ಸಂಶಯವೇ ಇಲ್ಲ. ಹಾಗೆಯೇ ಬಾಡಿಗೆದಾರರ ಕಷ್ಟಸುಖಗಳಿಗೇನೂ ಕೊರತೆ ಇಲ್ಲ. ಒಂದು ಬಾರಿ ಅಡ್ವಾನ್ಸ್‌ ಕೊಟ್ಟು ಮನೆ ಸೇ... Read More


ನೆಟ್‌ಫ್ಲಿಕ್ಸ್‌ಗೆ ಬರ್ತಿದೆ ಕ್ಷಣಕ್ಷಣಕ್ಕೂ ರೋಚಕ ತಿರುವು ಹೊಂದಿರುವ ವೆಡ್‌ನಸ್‌ ಡೇ ಸೀಸನ್ 2; ಇಲ್ಲಿದೆ ಸ್ಟ್ರೀಮಿಂಗ್ ವಿವರ

ಭಾರತ, ಏಪ್ರಿಲ್ 28 -- 'ವೆಡ್‌ನಸ್‌ ಡೇ' 2022ರಲ್ಲಿ ಬಿಡುಗಡೆಯಾದ ಸೂಪರ್ ನ್ಯಾಚುರಲ್, ಹಾರರ್‌ ಕಾಮಿಡಿ ವೆಬ್‌ ಸಿರೀಸ್‌. ಇದೀಗ 3 ವರ್ಷಗಳ ಬಳಿಕ ಇದರ ಭಾಗ 2 ಬಿಡುಗಡೆಗೆ ಸಜ್ಜಾಗಿದೆ. ಏ‍ಪ್ರಿಲ್‌ 23 ರಂದು ಒಟಿಟಿ ವೇದಿಕೆ ನೆಟ್‌ಫ್ಲಿಕ್ಸ್‌ನಲ್... Read More