Exclusive

Publication

Byline

ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಹೆಪಟೈಟಿಸ್ ಬಿ-ಸಿ ಸೋಂಕು, ಈ ವಿಚಾರಗಳಲ್ಲಿ ಮುನ್ನೆಚ್ಚರಿಕೆ ಮರಿಬೇಡಿ

ಭಾರತ, ಮೇ 5 -- ಹೆಪಟೈಟಿಸ್ ಬಿ ಮತ್ತು ಹೆಪಟೈಟಿಸ್ ಸಿ ಗಂಭೀರ ವೈರಸ್ ಸೋಂಕುಗಳಾಗಿದ್ದು, ಅವು ಮುಖ್ಯವಾಗಿ ಯಕೃತ್ (ಲಿವರ್) ಅನ್ನು ಹಾನಿಗೊಳಿಸುತ್ತವೆ. ಸರಿಯಾದ ಸಮಯೋಚಿತ ಚಿಕಿತ್ಸೆ ನೀಡದಿದ್ದರೆ ಇವು ದೀರ್ಘಕಾಲೀನ ಅನಾರೋಗ್ಯ, ಯಕೃತ್ ವಿಫಲತೆ ಅ... Read More


ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ, ಟಾಸ್ಕ್‌ಫೋರ್ಸ್‌ ಸಭೆ ಮಾಡಿ ಅನುದಾನ ಬಳಸಿ: ಡಿಸಿಗಳಿಗೆ ಸಿಎಂ ಸಿದ್ದರಾಮಯ್ಯ ತಾಕೀತು

Bangalore, ಮೇ 5 -- ಬೆಂಗಳೂರು: ಶುದ್ದ ಕುಡಿಯುವ ನೀರಿಗೆ ರಾಜ್ಯದ ಒಂದೇ ಒಂದು ಗ್ರಾಮದಲ್ಲೂ ಸಮಸ್ಯೆ ಆಗಬಾರದು. ಜಿಲ್ಲೆಗಳಲ್ಲಿ ತುರ್ತು ಕುಡಿಯುವ ನೀರಿನ ಪೂರೈಕೆಗೆ ಜಿಲ್ಲಾಧಿಕಾರಿಗಳು ಕ್ರಿಯಾ ಯೋಜನೆ ರೂಪಿಸಿ, ಟಾಸ್ಕ್ ಫೋರ್ಸ್‌ನಿಂದ ಅನುಮೋದ... Read More


ಕರ್ನಾಟಕ ಕಾಂಗ್ರೆಸ್‌ ನೇತೃತ್ವದ ಸರ್ಕಾರಕ್ಕೆ 2 ವರ್ಷ:ಸಿದ್ದರಾಮಯ್ಯ ಸಂಪುಟದಲ್ಲಿರುವ ಟಾಪ್‌ 10 ಸಚಿವರು

Bangalore, ಮೇ 5 -- ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರ ಸಚಿವ ಸಂಪುಟ ಬಹುತೇಕ ಎರಡು ವರ್ಷದ ಹಿಂದೆ ರಚನೆಯಾಗಿತ್ತು, 1. ಕೃಷ್ಣಬೈರೇಗೌಡ- ಕಂದಾಯ ಸಚಿವ: ಕಂದಾಯ ಸಚಿವರಾಗಿ ಕೃಷ್ಣಬೈರೇಗೌಡ ಅವರು ಗಮನ ಸೆಳೆಯುವಂತೆ ಕೆಲಸ ಮಾಡಿದವರು. ಪ್ರತಿ ಜಿಲ... Read More


ಕರ್ನಾಟಕ ಹವಾಮಾನ: ಬೆಂಗಳೂರು ಸೇರಿ 14 ಜಿಲ್ಲೆಗಳಲ್ಲಿ ಅಲ್ಲಲ್ಲಿ ಮಳೆ, ಉಳಿದೆಡೆ ಒಣಹವೆ, ಗರಿಷ್ಠ ತಾಪಮಾನ ಹೆಚ್ಚಳ, ಸುಡುಬಿಸಿಲು

Bengaluru, ಮೇ 5 -- ಕರ್ನಾಟಕ ಹವಾಮಾನ: ಕರ್ನಾಟಕದಲ್ಲಿ ಇಂದು (ಮೇ 5) ಬೆಂಗಳೂರು, ತುಮಕೂರು, ದಕ್ಷಿಣ ಕನ್ನಡ ಸೇರಿ 14 ಜಿಲ್ಲೆಗಳಲ್ಲಿ ಅಲ್ಲಲ್ಲಿ ಮಳೆಯಾಗಬಹುದು. ಉತ್ತರ ಒಳನಾಡಿನ ಬೀದರ್, ಕಲಬುರಗಿ, ಯಾದಗಿರಿನಲ್ಲೂ ಈ ದಿನ ಅಲ್ಲಲ್ಲಿ ಹಗುರ ಮ... Read More


ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ಬೆಳಿಗ್ಗೆ ಯಾವ ಸಮಯಕ್ಕೆ ಎದ್ದೇಳಬೇಕು, ನಿದ್ದೆಯ ವಿಚಾರದಲ್ಲಿ ವಿಜ್ಞಾನ ಹೇಳುವ ಸತ್ಯವಿದು

ಭಾರತ, ಮೇ 5 -- ಆಹಾರ, ಉಸಿರಾಟದಂತೆ ನಿದ್ದೆ ಕೂಡ ಮನುಷ್ಯನಿಗೆ ಬಹಳ ಮುಖ್ಯವಾಗಿದೆ. ನಿದ್ದೆಯು ಮಾನವ ದಿನಚರಿಯ ಮಹತ್ವದ ಭಾಗವಾಗಿದೆ. ನಿದ್ದೆಯನ್ನು ನಾವು ನಿರ್ಲಕ್ಷ್ಯ ಮಾಡುವಂತಿಲ್ಲ. ಒಬ್ಬ ವ್ಯಕ್ತಿ ಪ್ರತಿದಿನ 7 ರಿಂದ 8 ಗಂಟೆಗಳ ಕಾಲ ಪರಿಪೂರ... Read More


ಮುಂಬೈ ಇಂಡಿಯನ್ಸ್‌ vs ಗುಜರಾತ್‌ ಟೈಟನ್ಸ್‌: ಪಿಚ್‌, ಹವಾಮಾನ ವರದಿ ಹಾಗೂ ಸಂಭಾವ್ಯ ಆಡುವ ಬಳಗ

ಭಾರತ, ಮೇ 5 -- ಐಪಿಎಲ್‌ 18ನೇ ಆವೃತ್ತಿಯು ಅಂತಿಮ ಹಂತಕ್ಕೆ ಬಂದಿದ್ದು, ಕೆಲವು ತಂಡಗಳು ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಕಣಕ್ಕಿಳಿಯುತ್ತಿವೆ. ಲೀಗ್‌ನ 56ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಗುಜರಾತ್ ಟೈಟನ್ಸ್ ತಂಡವನ್ನು ಎದುರಿಸಲಿದೆ... Read More


ಪರಿಶಿಷ್ಟ ಜಾತಿ ಒಳಮೀಸಲಾತಿ: ಪರಿಶಿಷ್ಟ ಜಾತಿ, ಉಪ ಜಾತಿ ಸಮಗ್ರ ಸಮೀಕ್ಷೆ 2025ರಲ್ಲಿ 15 ಸ್ವರೂಪದ ತಾರತಮ್ಯ ಮಾಹಿತಿ ಸಂಗ್ರಹ, ಅವುಗಳ ವಿವರ

ಭಾರತ, ಮೇ 5 -- ಪರಿಶಿಷ್ಟ ಜಾತಿ ಒಳಮೀಸಲಾತಿ: ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ, ಉಪ ಜಾತಿ ಸಮಗ್ರ ಸಮೀಕ್ಷೆ 2025 ಇಂದು (ಮೇ 5) ಶುರುವಾಗಿದ್ದು ಮೇ 21ರ ತನಕ ಮೂರು ಹಂತಗಳಲ್ಲಿ ನಡೆಯಲಿದೆ. ಈ ಸಮೀಕ್ಷೆ ನಡೆಸುವವರು ಪರಿಶಿಷ್ಟ ಜಾತಿಯವರ ಮನೆ-ಮನೆ... Read More


SBI ನೇಮಕಾತಿ: ಸಾವಿರಾರು ಜನರಿಗೆ ಉದ್ಯೋಗಾವಕಾಶ; 18000 ಹುದ್ದೆಗಳಿಗೆ ನೇಮಕಾತಿಗೆ ಸಿದ್ಧತೆ

Bengaluru, ಮೇ 5 -- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2025-26ರ ಆರ್ಥಿಕ ವರ್ಷದಲ್ಲಿ ಸುಮಾರು 18,000 ಹೊಸ ನೇಮಕಾತಿಗಳನ್ನು ಮಾಡಲಿದೆ. ಇವುಗಳಲ್ಲಿ 13,500 ರಿಂದ 14,000 ಹುದ್ದೆಗಳು ಗುಮಾಸ್ತ ಮಟ್ಟದಲ್ಲಿರುತ್ತವೆ ಮತ್ತು ಸುಮಾರು 3,000 ಹುದ್... Read More


ಜಾತಿ ಮೀಸಲಾತಿ ಸಮೀಕ್ಷೆ: ಪರಿಶಿಷ್ಟ ಜಾತಿ ಒಳ ಮೀಸಲಾತಿಗಾಗಿ ಜಾತಿ ತಾರತಮ್ಯದ ದತ್ತಾಂಶ ಸಂಗ್ರಹ ಇಂದು ಶುರು

ಭಾರತ, ಮೇ 5 -- ಜಾತಿ ಮೀಸಲಾತಿ ಸಮೀಕ್ಷೆ: ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ಮೀಸಲಾತಿಯಲ್ಲಿ ಒಳಮೀಸಲಾತಿ ಕಲ್ಪಿಸುವ ಉದ್ದೇಶದ ಪರಿಶಿಷ್ಟ ಜಾತಿಗಳ ದತ್ತಾಂಶ ಸಂಗ್ರಹ ಕಾರ್ಯ ಇಂದು (ಮೇ 5) ಶುರುವಾಗುತ್ತಿದೆ. ಇದರಲ್ಲಿ ಜಾತಿ ತಾರತಮ್ಯದ ಮಾಹಿತಿ ಕಲ... Read More


ಐಸಿಸಿ ರ‍್ಯಾಂಕಿಂಗ್: ಏಕದಿನ, ಟಿ20 ಕ್ರಿಕೆಟ್‌ನಲ್ಲಿ ಭಾರತವೇ ನಂಬರ್ 1; ಟೆಸ್ಟ್‌ ಶ್ರೇಯಾಂಕದಲ್ಲಿ 4ನೇ ಸ್ಥಾನಕ್ಕೆ ಕುಸಿತ

ಭಾರತ, ಮೇ 5 -- ಸದ್ಯ ಐಪಿಎಲ್ ಜೋಶ್ ಜೋರಾಗಿದೆ. ಇದರ ನಡುವೆ ಐಸಿಸಿ ಶ್ರೇಯಾಂಕದಲ್ಲಿ ಭಾರತ ಪುರುಷರ ಕ್ರಿಕೆಟ್ ತಂಡದ ಪ್ರಾಬಲ್ಯ ಮುಂದುವರೆದಿದೆ. ಭಾರತವು ಪುರುಷರ ಕ್ರಿಕೆಟ್‌ನ ವೈಟ್ ಬಾಲ್ ಸ್ವರೂಪದ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲೇ ಮುಂದುವರ... Read More