Exclusive

Publication

Byline

ಸಿಬಿಎಸ್‌ಇ 10, 12ನೇ ತರಗತಿ ಫಲಿತಾಂಶ: ನಕಲಿ ವೈರಲ್ ಸುತ್ತೋಲೆಯ ವಿರುದ್ಧ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದ ಮಂಡಳಿ

ಭಾರತ, ಮೇ 9 -- ಸಿಬಿಎಸ್‌ಇ 10ನೇ ತರಗತಿ ಮತ್ತು 12ನೇ ತರಗತಿಯ ಫಲಿತಾಂಶ ಇನ್ನೂ ಬಿಡುಗಡೆಯಾಗಿಲ್ಲ. ಫಲಿತಾಂಶ ಪ್ರಕಟವಾಗುವ ದಿನಾಂಕವನ್ನು ಕೇಂದ್ರೀಯ ಮಾಧ್ಯಮ ಶಿಕ್ಷಣ ಮಂಡಳಿ ಅಧಿಕೃತವಾಗಿ ಘೋಷಿಸಿಲ್ಲ. ಆದರೆ, ಸೋಷಿಯಲ್‌ ಮೀಡಿಯಾದಲ್ಲಿ ದಿನಾಂಕಗ... Read More


ಭಾರತೀಯ ಸೇನೆಯ ಪ್ರತಿದಾಳಿ ಕುರಿತು ಅಂಬಾಟಿ ರಾಯುಡು ವಿವಾದಾತ್ಮಕ ಹೇಳಿಕೆ; ಮಾಜಿ ಕ್ರಿಕೆಟಿಗನ ವಿರುದ್ಧ ಆಕ್ರೋಶ

ಭಾರತ, ಮೇ 9 -- ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಮಾತನಾಡುತ್ತಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಈ ತಂಡದ ಅಭಿಮಾನಿಗಳ ವಿರುದ್ಧ ಸದಾ ವಿಷಕಾರುತ್ತಿದ್ದ ಮಾಜಿ ಕ್ರಿಕೆಟಿಗ ಅಂಬಾಟಿ ರಾಯುಡು ಭಾರತೀಯ ಸೇನೆ ವಿಚಾರವಾಗಿ ನಾಲಿಗೆ ಹರಿಯಬಿಟ್ಟಿದ... Read More


ಒಟಿಟಿಯಲ್ಲಿ ಪಾಕಿಸ್ತಾನದ ಕಂಟೆಂಟ್‌ಗಳು ಡಿಲೀಟ್‌; ಈ ಬಾರಿಯ ಯುದ್ಧದ ಸ್ಟೈಲೇ ಬೇರೆ

ಭಾರತ, ಮೇ 9 -- ಪಾಕಿಸ್ತಾನದ ವಿರುದ್ಧ ಭಾರತ ಕೈಗೊಂಡ ಆಪರೇಷನ್‌ ಸಿಂದೂರ ಈ ಹಿಂದಿನ ಯುದ್ಧಗಳಿಗಿಂತ ಸಾಕಷ್ಟು ಭಿನ್ನವಾಗಿದೆ. ಭಾರತದಲ್ಲಿ ಪಾಕಿಸ್ತಾನಕ್ಕೆ ಬಹಿಷ್ಕಾರದ ಬಿಸಿ ತಟ್ಟುತ್ತಿದೆ. ಈ ಹಿಂದಿನ ಯುದ್ಧಗಳಿಗಿಂತ ಭಿನ್ನವಾಗಿ ಭಾರತ ಈ ಬಾರಿ... Read More


ವಿಮಾನ ಪ್ರಯಾಣಿಕರೇ ಗಮನಿಸಿ; ಬೆಂಗಳೂರು ಏರ್‌ಪೋರ್ಟ್‌ಗೆ 3 ಗಂಟೆ ಮುಂಚಿತವಾಗಿ ಬರುವಂತೆ ಮನವಿ

ಬೆಂಗಳೂರು, ಮೇ 9 -- ಬೆಂಗಳೂರು: ಪ್ರಯಾಣಿಕರು ತಮ್ಮ ನಿಗದಿತ ವಿಮಾನ ನಿರ್ಗಮನ ಸಮಯಕ್ಕಿಂತ ಕನಿಷ್ಠ ಮೂರು ಗಂಟೆಗಳ ಮೊದಲು ಏರ್‌ಪೋರ್ಟ್‌ಗೆ ಬರಬೇಕು ಎಂದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಶುಕ್ರವಾರ (ಮೇ.9) ಪ್ರಯಾಣಿಕ... Read More


ಗಿರೀಶ್‌ ಕಾರ್ನಡ್‌ ಜತೆ ನಟಿ ಹೇಮಾ ಮಾಲಿನಿ ಮದುವೆಯಾಗಬೇಕಿತ್ತು, ಅಮ್ಮನ ಆಸೆ ಈಡೇರಲಿಲ್ಲ

ಭಾರತ, ಮೇ 9 -- ಹೇಮಾ ಮಾಲಿನಿ ಅವರು ಧರ್ಮೇಂದ್ರ, ಅಮಿತಾಬ್‌ ಬಚ್ಚನ್‌, ಶಶಿ ಕಪೂರ್‌, ರಾಜೇಶ್‌ ಖನ್ನಾ, ದೇವ್‌ ಆನಂದ್‌ನಂತಹ ಸೂಪರ್‌ ಸ್ಟಾರ್‌ಗಳ ಜತೆ ನಟಿಸಿದ್ದಾರೆ. ಇವರು ನಟ ಧರ್ಮೇಂದ್ರ ಅವರನ್ನು ಮದುವೆಯಾಗಿದ್ದರು. ಆದರೆ, ಈಕೆಯ ತಾಯಿಯ ಆಸ... Read More


ಪಾಕಿಸ್ತಾನದ ಕ್ಷಿಪಣಿ ದಾಳಿಯನ್ನು ಭಾರತ ಸುಲಭವಾಗಿ ತಟಸ್ಥಗೊಳಿಸಿದ್ದು ಹೇಗೆ; S-400 ವಾಯು ರಕ್ಷಣಾ ವ್ಯವಸ್ಥೆಯ ಸಾಮರ್ಥ್ಯ ಅಷ್ಟಿಷ್ಟಲ್ಲ

ಬೆಂಗಳೂರು, ಮೇ 9 -- ಭಾರತ ಸೇನಾಪಡೆಯು ಬಲಿಷ್ಠವಾಗಿದ್ದು, ಶತ್ರುದಾಳಿಯನ್ನು ಸದೆಬಡಿಯುವ ಸಾಮರ್ಥ್ಯವಿದೆ. ಹಾಗಿದ್ರೆ ಪಾಕಿಸ್ತಾನದ ಕ್ಷಿಪಣಿ ದಾಳಿಯನ್ನು ಸುಲಭವಾಗಿ ಸದೆಬಡಿದ ಭಾರತದ ಆ ಶಕ್ತಿಯ ಬಗ್ಗೆ ತಿಳಿಯೋಣ. ಪಾಕಿಸ್ತಾನದ ದಾಳಿಯನ್ನು ತಡೆಯಲ... Read More


ಮಾರಣಾಂತಿಕ ಹೀಮೋಫೀಲಿಯಾ ಬಾಧಿತ ಮಹಿಳೆಗೆ ಯಶಸ್ವೀ ಶಸ್ತ್ರಚಿಕಿತ್ಸೆ: ತಾಯಿ ಮಗುವಿಗೆ ಪುನರ್ಜನ್ಮ ನೀಡಿದ ಸರಕಾರಿ ಲೇಡಿಗೋಷನ್ ಆಸ್ಪತ್ರೆ

Mangalore, ಮೇ 9 -- ಮಂಗಳೂರು: 175 ವರ್ಷಗಳ ಇತಿಹಾಸವನ್ನು ಹೊಂದಿ ಸಂಭ್ರಮಾಚರಣೆಯಲ್ಲಿರುವ ಮಂಗಳೂರಿನ ಸರಕಾರಿ ಲೇಡಿಗೋಷನ್ ಆಸ್ಪತ್ರೆ ಅಪರೂಪದ ಹಾಗೂ ಮಾರಣಾಂತಿಕವಾದ ಕಾಯಿಲೆಯನ್ನು ಹೊಂದಿದ ಗರ್ಭಿಣಿ ಸ್ತ್ರೀ ಒಬ್ಬರ ಶಸ್ತ್ರಚಿಕಿತ್ಸೆಯನ್ನು ಯಶ... Read More


ಹ್ಯಾಪಿ ಬರ್ತ್‌ಡೇ ಸಾಯಿ ಪಲ್ಲವಿ: ಒಟಿಟಿಯಲ್ಲಿ ಈ 5 ಸಿನಿಮಾ ನೋಡಿ, ಸಹಜ ಸುಂದರಿಯ ಅಭಿನಯಕ್ಕೆ ಮರುಳಾಗಿ

ಭಾರತ, ಮೇ 9 -- ಇಂದು (ಮೇ 9) ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ಅವರ ಹುಟ್ಟುಹಬ್ಬ. ಪ್ರೇಮಂ ಸಿನಿಮಾದಲ್ಲಿ ಮಲಯಾಳಂ ಟೀಚರ್‌ ಆಗಿ ನಟಿಸಿರುವುದು ನಿಮಗೆ ನೆನಪಿಗೆ ಬರಬಹುದು. ಮಾರಿ 2ನಲ್ಲಿ ರೌಡಿ ಬೇಬಿಯಾಗಿ ಈಕೆ ನಟಿಸಿದ್ದರು. ಸಾಯಿ ಪಲ್... Read More


ರದ್ದಾದ ಐಪಿಎಲ್​ನಲ್ಲಿ ಅತಿ ಹೆಚ್ಚು ಸಿಕ್ಸರ್ ಹೊಡೆಸಿಕೊಂಡ ಬೌಲರ್​ಗಳಿವರು; ಕೆಲ ಬ್ಯಾಟರ್ಸ್ ಕೂಡ ಇಷ್ಟು ಸಿಕ್ಸರ್ ಬಾರಿಸಿಲ್ಲ!

ಭಾರತ, ಮೇ 9 -- ಗುಜರಾತ್ ಟೈಟಾನ್ಸ್ ತಂಡದ ಸ್ಟಾರ್ ಲೆಗ್ ಸ್ಪಿನ್ನರ್ ರಶೀದ್ ಖಾನ್ ಪ್ರಸಕ್ತ ಋತುವಿನಲ್ಲಿ ಅತಿ ಹೆಚ್ಚು ಸಿಕ್ಸರ್ ಬಿಟ್ಟುಕೊಟ್ಟ ಬೌಲರ್ ಎಂಬ ಮುಜುಗರದ ದಾಖಲೆಗೆ ಒಳಗಾಗಿದ್ದಾರೆ. ಅಫ್ಘಾನಿಸ್ತಾನದ ರಶೀದ್ 11 ಪಂದ್ಯಗಳಲ್ಲಿ 25 ಸಿ... Read More


ಚಂದನ್‌ ಶೆಟ್ಟಿ ನಟನೆಯ ʻಸೂತ್ರಧಾರಿʼ ಚಿತ್ರ ವಿಮರ್ಶೆ: ಹಲವು ಪಾತ್ರಧಾರಿಗಳ ನಡುವೆ ʻಸೂತ್ರಧಾರಿʼ ಯಾರು?

Bengaluru, ಮೇ 9 -- ಚಂದನ್‍ ಶೆಟ್ಟಿ ಸಂಗೀತ ನಿರ್ದೇಶಕರಾಗಿ ಮತ್ತು ಗಾಯಕರಾಗಿ ಚಿರಪರಿಚಿತ. ಈಗ ಇದೇ ಮೊದಲ ಬಾರಿಗೆ ಅವರು ನಾಯಕರಾಗಿ ಕನ್ನಡ ಚಿತ್ರರಂಗಕ್ಕೆ 'ಸೂತ್ರಧಾರಿ' ಚಿತ್ರದ ಮೂಲಕ ಪರಿಚಿತರಾಗುತ್ತಿದ್ದಾರೆ. ಹೆಸರು ಕೇಳುತ್ತಿದ್ದಂತೆಯೇ ... Read More