Exclusive

Publication

Byline

ಮಲಯಾಳಂ ಬ್ಲಾಕ್‌ ಬಸ್ಟರ್‌ ʻಎಲ್‌ 2; ಎಂಪುರಾನ್‌ʼ ಚಿತ್ರದ ಒಟಿಟಿ ಬಿಡುಗಡೆ ದಿನಾಂಕ ಘೋಷಣೆ; ಎಲ್ಲಿ, ಯಾವಾಗಿನಿಂದ ವೀಕ್ಷಣೆ?

Bengaluru, ಏಪ್ರಿಲ್ 17 -- ಮಲಯಾಳಂ ಚಿತ್ರರಂಗದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎಂಬ ಖ್ಯಾತಿ ಪಡೆದಿದೆ ಎಲ್‌2; ಎಂಪುರಾನ್.‌ ಕಾಂಟ್ರವರ್ಸಿ ವಿಚಾರವಾಗಿಯೂ ಈ ಚಿತ್ರ ಹೆಚ್ಚು ಸದ್ದು ಮಾಡಿತ್ತು. ಇದಷ್ಟೇ ಅಲ್ಲ ಬಾಕ್ಸ್‌ ಆಫೀಸ್‌ನಲ್ಲಿ ... Read More


Chanakya Niti: ನಿಮ್ಮಲ್ಲಿ ಈ ಕೊರತೆಗಳಿದ್ದರೆ ಇಂದೇ ಎಚ್ಚತ್ತುಕೊಳ್ಳಿ, ಇಲ್ಲದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ‌ -ಚಾಣಕ್ಯ ನೀತಿ

Bengaluru, ಏಪ್ರಿಲ್ 17 -- ಚಾಣಕ್ಯ ನೀತಿಯಲ್ಲಿ ಆಚಾರ್ಯ ಚಾಣಕ್ಯರು ರಾಜಕೀಯ, ಅರ್ಥಶಾಸ್ತ್ರ, ನ್ಯಾಯ ಇತ್ಯಾದಿ ವಿಷಯಗಳನ್ನು ಹೇಳಿದ್ದಾರೆ. ಅವುಗಳ ಸಹಾಯದಿಂದ ಜನರು ತಮ್ಮ ಜೀವನವನ್ನು ಸುಲಭಗೊಳಿಸಿಕೊಳ್ಳಬಹುದು. ಜೀವನಕ್ಕೆ ಸಂಬಂಧಿಸಿದ ತತ್ವಗಳನ್... Read More


ಕರ್ನಾಟಕ ಲಾರಿ ಮುಷ್ಕರ ಅಂತ್ಯ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಜತೆಗೆ ಮಾತುಕತೆ ಯಶಸ್ವಿ ಎಂದ ಲಾರಿ ಮಾಲೀಕರ ಸಂಘ

Bengaluru, ಏಪ್ರಿಲ್ 17 -- ಬೆಂಗಳೂರು: ಕರ್ನಾಟಕ ಲಾರಿ ಮುಷ್ಕರ ಅಂತ್ಯವಾಗಿದೆ. ಡಿಸೇಲ್ ಬೆಲೆ ಇಳಿಕೆ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಲಾರಿ ಮಾಲೀಕರ ಸಂಘವು ಕಳೆದ ಮೂರು ದಿನಗಳಿಂದ ನಡೆಸುತ್ತಿದ್ದ ಮುಷ್ಕರವನ್ನು ಕೈಬಿಟ್... Read More


ಕರ್ನಾಟಕ ಜಾತಿ ಗಣತಿ ವರದಿ; ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಯಾವುದೇ ನಿರ್ಧಾರವಿಲ್ಲ, ಮೇ 2ಕ್ಕೆ ಮುಂದಿನ ಕ್ಯಾಬಿನೆಟ್‌ ಮೀಟಿಂಗ್

ಭಾರತ, ಏಪ್ರಿಲ್ 17 -- ಕರ್ನಾಟಕ ಜಾತಿ ಗಣತಿ ವರದಿ: ಬಹುಚರ್ಚಿತ ಹಾಗೂ ವಿವಾದಕ್ಕೀಡಾಗಿರುವ ಕರ್ನಾಟಕ ಜಾತಿ ಗಣತಿ ವರದಿ ಕುರಿತಾದ ವಿಶೇಷ ಸಚಿವ ಸಂಪುಟ ಸಭೆ ಇಂದು (ಏಪ್ರಿಲ್ 17) ಸಂಜೆ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನ... Read More


ಮೋಹನ್‌ಲಾಲ್‌ ನಟನೆಯ ದೃಶ್ಯಂ 3 ಬರುವುದು ಖಚಿತ; ಪ್ಯಾನ್‌ ಇಂಡಿಯಾವಾದ್ರೆ ಕನ್ನಡದಲ್ಲಿ ರವಿಚಂದ್ರನ್‌ 3ನೇ ದೃಶ್ಯ ಅದೃಶ್ಯ

ಭಾರತ, ಏಪ್ರಿಲ್ 17 -- ಮೋಹನ್‌ ಲಾಲ್‌ ಅವರ ಜನಪ್ರಿಯ ಸಿನಿಮಾ ದೃಶ್ಯಂ. ಈಗಾಗಲೇ ದೃಶ್ಯಂ 2 ಬಿಡುಗಡೆಯಾಗಿದೆ. 2013ರಲ್ಲಿ ಬಿಡುಗಡೆಯಾದ ದೃಶ್ಯಂನ ಸೀಕ್ವೆಲ್‌ ಆಗಿ ದೃಶ್ಯಂ 2 ರಿಲೀಸ್‌ ಆಗಿತ್ತು. ಕನ್ನಡದಲ್ಲಿ ಈ ಎರಡೂ ಸಿನಿಮಾಗಳು ದೃಶ್ಯ ಮತ್ತು ... Read More


ಮಾಧುರಿ ದೀಕ್ಷಿತ್‌ ಮದುವೆಯಾದಾಗ ಬಿಕ್ಕಿ ಬಿಕ್ಕಿ ಅತ್ತಿದ್ದರಂತೆ ಬಾಲಿವುಡ್‌ನ ಈ ಸ್ಟಾರ್ ನಟ; ಹಳೆ ವಿಡಿಯೊ ವೈರಲ್

ಭಾರತ, ಏಪ್ರಿಲ್ 17 -- ಮಾಧುರಿ ದೀಕ್ಷಿತ್‌ ಬಾಲಿವುಡ್ ಚಿತ್ರರಂಗದ ಸ್ಟಾರ್ ನಟಿ. ಇವರ ಡಾನ್ಸ್ ಹಾಗೂ ನಟನೆಗೆ ಮನಸೋಲದವರಿಲ್ಲ. 1990 ರ ದಶಕದ ಟಾಪ್ ನಟಿಯಲ್ಲಿ ಒಬ್ಬರಾದ ಮಾಧುರಿ ವರ್ಚಸ್ಸು ಈಗಲೂ ಕಡಿಮೆಯಾಗಿಲ್ಲ. ಪರದೆ ಮೇಲೆ ಮಾಧುರಿ ಕಾಣಿಸಿದರೆ... Read More


ತುಮಕೂರು: ಇತಿಹಾಸ ಪ್ರಸಿದ್ದ ಹರಳೂರು ಶ್ರೀ ವೀರಭದ್ರ ಸ್ವಾಮಿ ರಥೋತ್ಸವ ಸಂಪನ್ನ, ಚೋಳರ ಕಾಲದ ದೇವಾಲಯದಲ್ಲಿ ಸಂಭ್ರಮ, ಸಡಗರ

ಭಾರತ, ಏಪ್ರಿಲ್ 17 -- ತುಮಕೂರು: ಇತಿಹಾಸ ಪ್ರಸಿದ್ದ ಹರಳೂರು ಶ್ರೀವೀರಭದ್ರ ಸ್ವಾಮಿ ರಥೋತ್ಸವ ಗುರುವಾರ ನೆರೆದಿದ್ದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು. ಚೋಳಕಾಲದ ದೇವಾಲಯದಲ್ಲಿ ಸಂಭ್ರಮ, ಸಡಗರ, ಭಕ್ತಿಭಾವ ತುಂಬಿ ತುಳುಕು... Read More


ʻಕರ್ಣʼ ಸೀರಿಯಲ್‌ ಸಲುವಾಗಿ ಕೊನೆಯಾಗಲು ಅಣಿಯಾಗ್ತಿದೆ 700 ಸಂಚಿಕೆ ಪೂರೈಸಿರುವ ಧಾರಾವಾಹಿ, ಯಾವುದದು?

Bengaluru, ಏಪ್ರಿಲ್ 17 -- ಜೀ ಕನ್ನಡದಲ್ಲಿ ಕರ್ಣ ಸೀರಿಯಲ್‌ನ ಮೊದಲ ಪ್ರೋಮೋ ಬಿಡುಗಡೆ ಆಗಿದ್ದೇ ತಡ ಧಾರಾವಾಹಿ ಮೇಲಿನ ವೀಕ್ಷಕರ ನಿರೀಕ್ಷೆ ದುಪ್ಪಟ್ಟಾಗಿದೆ. ಅದರಲ್ಲೂ ಕರ್ಣ ಸೀರಿಯಲ್‌ ಮೂಲಕ ಮತ್ತೆ ಕಿರುತೆರೆಗೆ ಎಂಟ್ರಿಕೊಡುತ್ತಿದ್ದಾರೆ ನಟ... Read More


ಬೆಂಗಳೂರು ಮಂಗಳೂರು ಹೆದ್ದಾರಿ ಸಂಚಾರದಲ್ಲಿ ನಾಳೆ ಬದಲಾವಣೆ; ವಕ್ಫ್ ಕಾಯ್ದೆ ತಿದ್ದುಪಡಿ ವಿರೋಧಿಸಿ ಬೃಹತ್ ಪ್ರತಿಭಟನೆ

Mangalore, ಏಪ್ರಿಲ್ 17 -- ಮಂಗಳೂರು: ವಕ್ಫ್‌ ಕಾಯಿದೆ ತಿದ್ದುಪಡಿಗೆ ಅಲ್ಲಲ್ಲಿ ವಿರೋಧ ವ್ಯಕ್ತವಾಗುತಿದ್ದು, ಅಲ್ಲಲ್ಲಿ ಪ್ರತಿಭಟನೆಗಳು ನಡೆದಿವೆ. ಈಗ ಕರ್ನಾಟಕದ ಕರಾವಳಿ ಭಾಗದಲ್ಲೂ ಹೋರಾಟಗಳು ಚುರುಕುಗೊಳ್ಳುತ್ತಿವೆ. ವಿಶೇಷವಾಗಿ ಮಂಗಳೂರಿನಲ... Read More


ವಿಚಾರಣೆ ಮುಗಿಯುವ ತನಕ ವಕ್ಫ್‌ ನೇಮಕಾತಿ ಇಲ್ಲ, ದಾಖಲೆಗಳಿಲ್ಲದ ವಕ್ಫ್ ಆಸ್ತಿ ಯಥಾಸ್ಥಿತಿ; ಸುಪ್ರೀಂ ಕೋರ್ಟ್‌ ನಿರ್ದೇಶನ

ಭಾರತ, ಏಪ್ರಿಲ್ 17 -- ನವದೆಹಲಿ: ವಕ್ಫ್ ತಿದ್ದುಪಡಿ ಕಾಯ್ದೆ 2025ರ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿದ ದಾವೆಗಳ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್‌, ದಾವೆಗಳಿಗೆ ಸಂಬಂಧಿಸಿ ಪ್ರತಿಕ್ರಿಯೆ ನೀಡುವುದಕ್ಕೆ ಕೇಂದ್ರ ಸರ್ಕಾರಕ್ಕೆ ಒಂದು ವ... Read More