Exclusive

Publication

Byline

ವಿದೇಶಿ ಹುಡುಗನ ವರಿಸಲಿರುವ ನಟ ಅರ್ಜುನ್‌ ಸರ್ಜಾ ಪುತ್ರಿ; 13 ವರ್ಷ ಪ್ರೀತಿಸಿದ ಇನಿಯನ ಜೊತೆ ಅಂಜನಾ ಎಂಗೇಜ್‌ಮೆಂಟ್‌

ಭಾರತ, ಏಪ್ರಿಲ್ 18 -- ಚಂದನವನದ ಖ್ಯಾತ ನಟ ಅರ್ಜುನ್ ಸರ್ಜಾ ತಮ್ಮ ಮೊದಲ ಮಗಳ ಮದುವೆ ಮಾಡಿ ವರ್ಷ ಕಳೆಯುವ ಮೊದಲೇ ಎರಡನೇ ಮಗಳ ಎಂಗೇಜ್‌ಮೆಂಟ್ ಮಾಡಿ ಮುಗಿಸಿದ್ದಾರೆ. ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಅರ್ಜುನ್‌ ಕಳೆದ ವರ್ಷ ಜೂನ್ 10 ರಂದು ಉಮ... Read More


60 ದಾಟಿದ ಮೇಲೆ ಮದುವೆ; ಪಶ್ಚಿಮ ಬಂಗಾಳದ ಬಿಜೆಪಿ ಮಾಜಿ ಅಧ್ಯಕ್ಷ ದಿಲೀಪ್ ಘೋಷ್ - ರಿಂಕು ಮಜುಂದಾರ್ ವಿವಾಹದ ಚಿತ್ರನೋಟ

Kolkata, ಏಪ್ರಿಲ್ 18 -- ಕೋಲ್ಕತದ ನ್ಯೂಟೌನ್‌ನಲ್ಲಿರುವ ಬಿಜೆಪಿ ನಾಯಕ ದಿಲೀಪ್ ಘೋಷ್ ಮನೆಯಲ್ಲಿ ಇಂದು ಸಂಭ್ರಮ, ಸಡಗರ. 61ರ ವಯಸ್ಸಿನಲ್ಲಿ ದಿಲೀಪ್ ಘೋಷ್ ಮದುವೆಯಾಗುತ್ತಿರುವುದು ಅದಕ್ಕೆ ಕಾರಣ. ಹಾಗಾಗಿ, ಪಶ್ಚಿಮ ಬಂಗಾಳದ ಬಿಜೆಪಿ ಮಾಜಿ ಅಧ್ಯ... Read More


ರಾಯಚೂರು ಜಿಲ್ಲೆಯಲ್ಲಿ ಬೆಳ್ಳಂಬೆಳಿಗ್ಗೆ ಭೀಕರ ರಸ್ತೆ ಅಪಘಾತ, ಕುರಿ ಖರೀದಿಗೆ ಹೊರಟ್ಟಿದ್ದ ನಾಲ್ವರ ದುರ್ಮರಣ

ಭಾರತ, ಏಪ್ರಿಲ್ 18 -- ರಾಯಚೂರು: ಅವರು ದೂರದ ಆಂಧ್ರಪ್ರದೇಶದ ಹಿಂದೂಪುರದಿಂದ ಕರ್ನಾಟಕದ ಯಾದಗಿರಿ ಜಿಲ್ಲೆಗೆ ಹೊರಟಿದ್ದರು. ಕುರಿ ಸಂತೆಗೆಂದು ಅವರ ಪಯಣ ಸಾಗಿತ್ತು. ಕುರಿಗಳನ್ನು ಖರೀದಿಸಿಕೊಂಡು ತಮ್ಮೂರಲ್ಲಿ ಮಾರಾಟ ಮಾಡುವವರು ಇದ್ದರು. ಇನ್ನೇನ... Read More


ಅಮ್ಮನ ಆಸೆಯಂತೆ ಹುಟ್ಟೂರು ನಂಜನಗೂಡಿನ ಕೆಂಬಾಳು ಗ್ರಾಮದ ದೇವಸ್ಥಾನ ನವೀಕರಣಕ್ಕೆ 25 ಲಕ್ಷ ವ್ಯಯಿಸಿದ ನಟ ಪ್ರಭುದೇವ

Bengaluru, ಏಪ್ರಿಲ್ 18 -- ಅಮ್ಮನ ಆಸೆಯಂತೆ ಹುಟ್ಟೂರು ನಂಜನಗೂಡಿನ ಕೆಂಬಾಳು ಗ್ರಾಮದ ದೇವಸ್ಥಾನ ನವೀಕರಣಕ್ಕೆ 25 ಲಕ್ಷ ವ್ಯಯಿಸಿದ ನಟ ಪ್ರಭುದೇವ Published by HT Digital Content Services with permission from HT Kannada.... Read More


ಉತ್ತರ ಭಾರತದಲ್ಲಿ ನನ್ನ ಹೆಸರಿನ ದೇವಾಲಯವಿದೆ, ದಕ್ಷಿಣದಲ್ಲೂ ದೇಗುಲವಾಗಬೇಕು ಎಂದು ಟ್ರೋಲರ್‌ಗಳ ಬಾಯಿಗೆ ಆಹಾರವಾದ ಬಾಲಿವುಡ್‌ ನಟಿ

ಭಾರತ, ಏಪ್ರಿಲ್ 18 -- ಬಾಲಿವುಡ್ ನಟಿ ಊರ್ವಶಿ ರೌಟೆಲ್ ಆಗಾಗ ಸುದ್ದಿಯಲ್ಲಿರುತ್ತಾರೆ. ಡಾಕು ಮಹಾರಾಜ್ ಚಿತ್ರದ ನಟಿ ಇತ್ತೀಚಿಗೆ ನೀಡಿರುವ ಹೇಳಿಕೆಯೊಂದು ಭಾರಿ ಸಂಚಲನ ಸೃಷ್ಟಿಸಿದೆ. ಆಕೆಯ ಮಾತುಗಳು ಈಗ ಟ್ರೋಲರ್‌ಗಳ ಬಾಯಿಗೂ ಆಹಾರವಾಗಿದೆ. ಉತ್ತ... Read More


ಬೇಸಿಗೆ ರಜೆಗೆ ಬೆಂಗಳೂರಿನಲ್ಲಿ ಎಲ್ಲೆಲ್ಲೂ ಸಂಚಾರ ದಟ್ಟಣೆ ಎಂಬ ಸಜೆ; ಪ್ರಮುಖ ಫ್ಲೈ ಓವರ್‌ನಲ್ಲಿ ವಾಹನ ಸಾಲುಗಟ್ಟಿದ ಫೋಟೋ ವೈರಲ್‌

Bangalore, ಏಪ್ರಿಲ್ 18 -- ಬೇಸಿಗೆ ರಜೆಯ ನಡುವೆ ಸಾಲು ಸಾಲು ವಾರಾಂತ್ಯ ರಜೆ. ಇದರಿಂದ ಎಲ್ಲಿ ನೋಡಿದರೂ ಜನವೋ ಜನ. ಪ್ರವಾಸಿಗರಿಂದ ಎಲ್ಲಾ ಪ್ರವಾಸಿ ತಾಣ, ಊರುಗಳು ತುಂಬಿವೆ. ಅದರಲ್ಲೂ ಬೆಂಗಳೂರು ನಗರದಲ್ಲಿ ಈ ಬಾರಿ ರಜೆಯಲ್ಲಿ ಕಂಡು ಬಂದಿರುವ ... Read More


ನಿರ್ಮಾಪಕನ ಜತೆಗಿನ ʻಆ ಕರಾಳ ಅನುಭವʼದ ಬಗ್ಗೆ ಮೊದಲ ಸಲ ಬಾಯ್ಬಿಟ್ಟ ʻಶ್ರಾವಣಿ ಸುಬ್ರಮಣ್ಯʼ ಸೀರಿಯಲ್‌ ನಟಿ ಆಸಿಯಾ ಫಿರ್ದೋಸ್‌

ಭಾರತ, ಏಪ್ರಿಲ್ 18 -- ʻಶ್ರಾವಣಿ ಸುಬ್ರಮಣ್ಯʼ ಧಾರಾವಾಹಿ ಜೀ ಕನ್ನಡದ ಟಾಪ್‌ ಧಾರಾವಾಹಿಯಲ್ಲಿ ಗಟ್ಟಿಯಾಗಿ ನಿಂತಿದೆ. ಟಿಆರ್‌ಪಿಯಲ್ಲಿ ಮುಂದಡಿ ಇರಿಸಿರುವ ಈ ಸೀರಿಯಲ್‌ಗೆ ಕರುನಾಡ ವೀಕ್ಷಕ ಫಿದಾ ಆಗಿದ್ದಾನೆ. ಇದೇ ಸೀರಿಯಲ್‌ನ ನಾಯಕಿ ಶ್ರಾವಣಿ ಅ... Read More


ಭಾರತ ಸೇರಿದಂತೆ ಜಗತ್ತಿನಾದ್ಯಂತ ಇಂದು ತ್ಯಾಗದ ಸಂಕೇತ ಗುಡ್ ಫ್ರೈಡೇ ಆಚರಣೆ; ಚರ್ಚ್ ಗಳಲ್ಲಿ ಉಪವಾಸ ಪ್ರಾರ್ಥನೆ

Bengaluru, ಏಪ್ರಿಲ್ 18 -- ಗುಡ್ ಫ್ರೈಡೇ 2025: ಯೇಸು ಕ್ರಿಸ್ತನ ತ್ಯಾಗ ಹಾಗೂ ಬಲಿದಾನವನ್ನು ಸ್ಮರಿಸುವ ಗುಡ್ ಫ್ರೈಡೇಯನ್ನು ಇಂದು (ಏಪ್ರಿಲ್ 18, ಶುಕ್ರವಾರ) ಎಲ್ಲಾ ಕ್ರೈಸ್ತ ಸಮುದಾಯದವರು ಭಾರತ ಸೇರಿದಂತೆ ಜಗತ್ತಿನಾದ್ಯಂತ ಆಚರಿಸುತ್ತಿದ್ದ... Read More


ಬೆಂಗಳೂರಿನಿಂದ ಹೊರಟಿತು ಅನುಭವ ಮಂಟಪ ರಥಯಾತ್ರೆ, ಕೂಡಲಸಂಗಮದಲ್ಲಿ ಬಸವಜಯಂತಿ ವಿಭಿನ್ನ ಆಚರಣೆಗೆ ಸಿದ್ದತೆ

Bangalore, ಏಪ್ರಿಲ್ 18 -- ಈ ವರ್ಷದ ಬಸವಜಯಂತಿಯನ್ನು ವಿಭಿನ್ನವಾಗಿ ಆಚರಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂದಾಗಿದೆ. ಕೂಡಲಸಂಗಮದಲ್ಲಿ ಹಮ್ಮಿಕೊಳ್ಳಲಿರುವ 'ಅನುಭವ ಮಂಟಪ-ಬಸವಾದಿ ಶರಣರ ವೈಭವ-2025' ಕಾರ್ಯಕ್ರಮ ಭಾಗವಾಗಿ ರಥಯಾತ್ರೆ ರೂಪ... Read More


ಭಾರತಕ್ಕೆ ಬರಲಿದೆ ಬರೋಬ್ಬರಿ 320 ಕಿಮೀ ವೇಗ ಮತ್ತು ಮನಮೋಹಕ ವಿನ್ಯಾಸದ 2 ಬುಲೆಟ್ ಟ್ರೇನ್, ಇದು ಜಪಾನ್‌ನ ಉಡುಗೊರೆ- ಚಿತ್ರನೋಟ

ಭಾರತ, ಏಪ್ರಿಲ್ 18 -- ಭಾರತದಲ್ಲಿ ನಿರ್ಮಿಸಲಾಗುತ್ತಿರುವ ಮೊದಲ ಹೈ-ಸ್ಪೀಡ್ ಬುಲೆಟ್ ರೈಲು ಯೋಜನೆ ಜಾರಿಗೊಳಿಸುವುದಕ್ಕಾಗಿ ಜಪಾನ್‌ ದೊಡ್ಡ ಉಡುಗೊರೆಯನ್ನೇ ನೀಡಿದೆ. ಹೌದು, ಇ5 ಮತ್ತು ಇ3 ಸರಣಿಯ ಎರಡು ಶಿಂಕಾನ್ಸೆನ್ ಬುಲೆಟ್ ರೈಲುಗಳ ಸೆಟ್‌ ಅನ್... Read More