Exclusive

Publication

Byline

Haveri News: ಹಾವೇರಿಯ ಹಿರಿಯ ಪತ್ರಕರ್ತ, ಸಾಹಿತಿ ಪ್ರಕಾಶ ಜೋಶಿ ನಿಧನ; ನಾಲ್ಕೂವರೆ ದಶಕದಿಂದ ನಿರಂತರ ಮಾಧ್ಯಮ ಕಾಯಕ ನಿರತ ಜೋಶಿ

Haveri, ಜನವರಿ 29 -- ಹಾವೇರಿ: ನಾಲ್ಕೂವರೆ ದಶಕದಿಂದ ಉತ್ತರ ಕರ್ನಾಟಕದ ಭಾಗದಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದ ಪ್ರಕಾಶ ಜೋಶಿ ನಿಧನರಾದರು. ಸಂಯುಕ್ತ ಕರ್ನಾಟಕ ದಿನಪತ್ರಿಕೆ, ಪಿಟಿಐ ಸೇರಿದಂತೆ ಹಲವು ಕಡೆ ಕೆಲಸ ಮಾಡಿದ್ದ ಸಾಹಿತಿಯೂ ಆಗಿದ... Read More


Bangalore News: ಬೆಂಗಳೂರಲ್ಲಿ ಸದ್ಯವೇ ನೀರಿನ ದರದಲ್ಲಿ ಏರಿಕೆ, 10 ವರ್ಷದ ನಂತರ ಕರ ಹೆಚ್ಚಳ, ಸರ್ಕಾರ ಕೊಡುವ ಕಾರಣಗಳೇನು

Bangalore, ಜನವರಿ 29 -- ಬೆಂಗಳೂರು: ಬೆಂಗಳೂರು ಮಹಾನಗರದಲ್ಲಿ ಹತ್ತು ವರ್ಷದ ಬಳಿಕ ನೀರಿನ ದರ ಏರಿಕೆಯಾಗುವುದು ಖಚಿತವಾಗಿದೆ. ಸತತ ಒಂದು ವರ್ಷದಿಂದ ದರ ಏರಿಕೆ ಕುರಿತು ಚರ್ಚೆ ನಡೆಸುತ್ತಲೇ ಬರುತ್ತಿದ್ದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರ... Read More


ಮೈಸೂರಿನ ಮಹಾರಾಣಿ ಕಾಲೇಜು ಕಟ್ಟಡದಡಿ ಸಿಲುಕಿದ್ದ ವ್ಯಕ್ತಿ ಸಾವು; ರಾತ್ರಿಯಿಡೀ ಕಾರ್ಯಾಚರಣೆ ನಡೆಸಿದರೂ ರಕ್ಷಿಸಲು ಆಗಲೇ ಇಲ್ಲ

Mysuru, ಜನವರಿ 29 -- ಮೈಸೂರು: ಮೈಸೂರಿನ ಮಹಾರಾಣಿ ಕಾಲೇಜಿನ ಕಟ್ಟಡ ಕುಸಿದು ಅವಶೇಷಗಳಡಿ ಸಿಲುಕಿದ್ದ ಸದ್ದಾಂ ಎನ್ನುವ ಯುವಕನನ್ನು ರಕ್ಷಿಸಲು ಆಗಲಿಲ್ಲ. ಆತ ಮೃತಪಟ್ಟಿದ್ದು ಬುಧವಾರ ಬೆಳಿಗ್ಗೆ ಶವವನ್ನು ಪತ್ತೆ ಮಾಡಲಾಗಿದೆ. ಮಂಗಳವಾರ ಸಂಜೆ ಕಟ್... Read More


ಮೈಸೂರಿನ ಮಹಾರಾಣಿ ಕಾಲೇಜು ಕಟ್ಟಡದಡಿ ಸಿಲುಕಿದ್ದ ವ್ಯಕ್ತಿ ಸಾವು

Mysuru, ಜನವರಿ 29 -- ಮೈಸೂರು: ಮೈಸೂರಿನ ಮಹಾರಾಣಿ ಕಾಲೇಜಿನ ಕಟ್ಟಡ ಕುಸಿದು ಅವಶೇಷಗಳಡಿ ಸಿಲುಕಿದ್ದ ಸದ್ದಾಂ ಎನ್ನುವ ಯುವಕನನ್ನು ರಕ್ಷಿಸಲು ಆಗಲಿಲ್ಲ. ಆತ ಮೃತಪಟ್ಟಿದ್ದು ಬುಧವಾರ ಬೆಳಿಗ್ಗೆ ಶವವನ್ನು ಪತ್ತೆ ಮಾಡಲಾಗಿದೆ. Published by HT... Read More


Bjp Politics: ಬಿ.ವೈ.ವಿಜಯೇಂದ್ರ ವಿರುದ್ದ ತಿರುಗಿ ಬಿದ್ದ ಸಂಸದ ಡಾ.ಸುಧಾಕರ್‌, ಅವರ ಧೋರಣೆಗೆ ನನ್ನ ಧಿಕ್ಕಾರ ಎಂದು ಬಹಿರಂಗ ಟೀಕೆ

Chikkaballapur, ಜನವರಿ 29 -- ಬೆಂಗಳೂರು: ಚಿಕ್ಕಬಳ್ಳಾಪುರದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷರನ್ನು ನೇಮಕ ಮಾಡಲು ನನಗೆ ಅಧಿಕಾರವಿಲ್ಲ. ಚಿಕ್ಕಬಳ್ಳಾಪುರ ಸಂಸದನಾಗಿ ಬಿಜೆಪಿಯಲ್ಲಿದ್ದುಕೊಂಡು ಒಬ್ಬ ಅಧ್ಯಕ್ಷರನ್ನು ನೇಮಿಸಲು ಆಗುವುದಿಲ್ಲ ಎಂದರೆ ... Read More


ಕರ್ನಾಟಕದಲ್ಲಿ ಭೂದಾಖಲೆಗಳ ಕಂಪ್ಯೂಟರೀಕರಣ ಬಿರುಸು, ದಾಖಲೆ ತಿದ್ದದಂತೆ ಡಿಜಿಟಲ್‌ ಭದ್ರತೆಗೆ ಕಂದಾಯ ಇಲಾಖೆ ಕ್ರಮ

Bangalore, ಜನವರಿ 29 -- ಬೆಂಗಳೂರು: ಈಗ ಎಲ್ಲೆಡೆ ಸೈಬರ್‌ ಅಪರಾಧ, ಡಿಜಿಟಲ್‌ ದುರುಪಯೋಗದ್ದೇ ಸದ್ದು. ಅದರಲ್ಲೂ ಜನರನ್ನು ವಂಚಿಸಿ ಹಣ ದೋಚುವ, ದಾಖಲೆಗಳನ್ನು ತಿದ್ದಿ ದುರುಪಯೋಗಪಡಿಸಿಕೊಳ್ಳುವ ಪ್ರಕರಣಗಳು ಹೆಚ್ಚುತ್ತಲೇ ಇವೆ. ಈ ಕಾರಣದಿಂದಲೇ ... Read More


ನಂಜನಗೂಡು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ, ವರ್ಷದ ಹಿಂದೆ ಮದುವೆಯಾಗಿದ್ದ ದಂಪತಿ ಸೇರಿ ಒಂದೇ ಕುಟುಂಬದ ಮೂರು ಮಂದಿ ಸಾವು

Mysuru, ಜನವರಿ 29 -- ಮೈಸೂರು: ಮೈಸೂರಿನಿಂದ ಗುಂಡ್ಲುಪೇಟೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ ಅಪಘಾತದ ವಲಯವಾಗಿ ಮಾರ್ಪಟ್ಟಿದೆ. ಕೆಲ ದಿನಗಳಲ್ಲಿ ಹಲವು ಅಪಘಾತಗಳು ಈ ಮಾರ್ಗದಲ್ಲಿ ನಡೆದಿವೆ. ಅದರಲ್ಲೂ ನಂಜನಗೂಡು-ಗುಂಡ್ಲುಪೇಟೆ ರಾಷ್ಟ್ರೀಯ ಹೆದ್ದ... Read More


Budget 2025 : ಕಲಬುರಗಿ ರೈಲ್ವೆ ವಿಭಾಗ ಜಾರಿಗೆ ಹೆಚ್ಚಿದ ಬೇಡಿಕೆ, ನಾಲ್ಕು ದಶಕವಾದರೂ ಯಾವ ವಲಯಕ್ಕೆ ಸೇರಿಸಬೇಕು ಎನ್ನುವುದೇ ಗೊಂದಲ

Kalaburgi, ಜನವರಿ 29 -- Kalaburgi Separate Railway Division: ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನವಾಗಿರುವ ಕಲಬುರಗಿಯಲ್ಲಿ ಪ್ರತ್ಯೇಕ ರೈಲ್ವೆ ವಿಭಾಗ ಬೇಕು ಎನ್ನುವುದು ನಾಲ್ಕು ದಶಕಗಳಿಗೂ ಮಿಗಿಲಾದ ಬೇಡಿಕೆ. ಈಗಾಗಲೇ ವಿಭಾಗ ಘೋಷಣೆಯಾದರ... Read More


Budget 2025: ಕಲಬುರಗಿ ರೈಲ್ವೆ ವಿಭಾಗ ಜಾರಿಗೆ ಹೆಚ್ಚಿದ ಬೇಡಿಕೆ, ನಾಲ್ಕು ದಶಕವಾದರೂ ಯಾವ ವಲಯಕ್ಕೆ ಸೇರಿಸಬೇಕು ಎನ್ನುವುದೇ ಗೊಂದಲ

Kalaburgi, ಜನವರಿ 29 -- Kalaburgi Separate Railway Division: ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನವಾಗಿರುವ ಕಲಬುರಗಿಯಲ್ಲಿ ಪ್ರತ್ಯೇಕ ರೈಲ್ವೆ ವಿಭಾಗ ಬೇಕು ಎನ್ನುವುದು ನಾಲ್ಕು ದಶಕಗಳಿಗೂ ಮಿಗಿಲಾದ ಬೇಡಿಕೆ. ಈಗಾಗಲೇ ವಿಭಾಗ ಘೋಷಣೆಯಾದರ... Read More


ರಾಸುಗಳ ಪ್ರದರ್ಶನಕ್ಕೆ ಹೆಸರಾದ ಕಾವೇರಿ ತೀರದ ಮುಡುಕುತೊರೆ ಜಾತ್ರಾ ಮಹೋತ್ಸವ; ಜನವರಿ 31ರಿಂದ ಫೆಬ್ರವರಿ 16ರವರೆಗೆ ಆಯೋಜನೆ, 7 ರಂದು ರಥೋತ್ಸವ

Mysuru, ಜನವರಿ 29 -- Mudukuthore Jatre 2025: ಕಾವೇರಿ ನದಿ ಎರಡು ಭಾಗವಾಗಿ ಹೋಳಾಗಿ ಮುಂದೆ ಕೂಡುವಂತಹ ಮನಮೋಹಕ ವಾತಾವರಣ ಹೊಂದಿರುವ ಮೈಸೂರು ಜಿಲ್ಲೆ ತಿ.ನರಸೀಪುರ ತಾಲ್ಲೂಕಿನ ಐತಿಹಾಸಿಕ ಮುಡುಕುತೊರೆ ಜಾತ್ರಾ ಮಹೋತ್ಸವ ಜನವರಿ 31ರಿಂದ ಫೆಬ... Read More