Exclusive

Publication

Byline

ಪಹಲ್ಗಾಮ್ ದಾಳಿಯ ನಂತರ ಶ್ರೀನಗರದಿಂದ ದೆಹಲಿಗೆ ವಿಮಾನ ಪ್ರಯಾಣ ದರ ನಾಲ್ಕೈದು ಪಟ್ಟು ಏರಿಕೆ, ಪ್ರಯಾಣಿಕರಿಗೂ ಶಾಕ್‌

Delhi, ಏಪ್ರಿಲ್ 23 -- ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ ಭಾಗದಲ್ಲಿ ಮಂಗಳವಾರ ಪ್ರವಾಸಿಗರ ಮೇಲೆ ನಡೆದ ಗುಂಡಿನ ದಾಳಿಯ ನಂತರ ಅಲ್ಲಿನ ಪ್ರವಾಸೋದ್ಯಮ ಚಿತ್ರಣವೇ ಬದಲಾಗಿದ್ದು. ಕಾಶ್ಮೀರಕ್ಕೆ ಬಂದವರು ತರಾತುರಿಯಲ್ಲಿ ಊರಿಗೆ ಮರಳಲು ... Read More


ಬೆಳಗಾವಿ, ಬಾಗಲಕೋಟೆ, ಹುಬ್ಬಳ್ಳಿ, ಚೆನ್ನೈ ಮೂರು ಜೋಡಿ ಎಕ್ಸ್‌ಪ್ರೆಸ್ ರೈಲುಗಳಿಗೆ ಎಲ್‌ಎಚ್‌ಬಿ ಬೋಗಿಗಳ ಸೇರ್ಪಡೆ

Bangalore, ಏಪ್ರಿಲ್ 23 -- ಬೆಂಗಳೂರು: ಪ್ರಯಾಣಿಕರ ಸುರಕ್ಷತೆ ಮತ್ತು ಅನುಕೂಲವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಸಂಚರಿಸುವ ಪ್ರಮುಖ ಮೂರು ಜೋಡಿ ಎಕ್ಸ್‌ಪ್ರೆಸ್ ರೈಲುಗಳ ಹಳೆಯ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ಬೋಗಿಗಳ ಬ... Read More


ಸುಚಿತ್ರಾ ಹೆಗಡೆ ಬರಹ: ವರ್ಷದ ಹಿಂದೆ ಹೋಗಿ ಬಂದ ಕಾಶ್ಮೀರದ ಸಾವಿರ ನೆನಪು, ಭಯಮುಕ್ತವೇ ಎನ್ನುವ ಪ್ರಶ್ನೆಗೆ ಈಗ ಉತ್ತರ ಹುಡುಕುತ್ತಾ

Bangalore, ಏಪ್ರಿಲ್ 23 -- ಕಳೆದ ವರ್ಷವಷ್ಟೇ ಪೆಹಲ್ಗಾಮಿನ ಮೂಲೆ ಮೂಲೆಯನ್ನೂ ಬಿಡದೇ ಓಡಾಡಿದ್ದೆ. ಪೋನಿ ಹತ್ತಿ ಆ ಜಾಗಕ್ಕೆ ಹೋಗಿದ್ದೆ. ಪ್ರವಾಸಿಗರನ್ನು ಗುರಿಯಾಗಿಸಿರುವುದು ತೀರ ಅನ್ಯಾಯ ಮತ್ತು ದುರದೃಷ್ಟಕರ ಬೆಳವಣಿಗೆ. ಮಡಿದವರಲ್ಲಿ ಕನ್ನಡಿ... Read More


ಕಾಶ್ಮೀರದಲ್ಲಿ ಹತರಾದ ಕನ್ನಡಿಗರ ಪಾರ್ಥಿವ ಶರೀರ ತರಲು ಕರ್ನಾಟಕ ತಂಡ ಕಳಿಸಿದ ಸಿಎಂ ಸಿದ್ದರಾಮಯ್ಯ, ಮೈಸೂರಲ್ಲಿ ಸಹಾಯವಾಣಿ ಆರಂಭ

Bangalore, ಏಪ್ರಿಲ್ 22 -- ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಕನ್ನಡಿಗರು ಹತರಾಗಿ ಹಲವು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿರುವ ವಿಚಾರ ತಿಳಿದು ಕರ್ನಾಟಕದ ಸಿಎ ಸಿದ್ದರಾಮಯ್ಯ ಸಚಿವರು ಹಾಗೂ ಅಧಿಕಾರಿಗಳ ತಂಡ ತ... Read More


ಈ ಸಾವು ಸದಾ ನಮ್ಮನ್ನು ಕಾಡುತ್ತೆ: ಕಾಶ್ಮೀರದ ಪಹಲ್ಗಾಮ್ ಉಗ್ರರ ದಾಳಿಗೆ ಸ್ಪಂದಿಸಿದ ಜನ, ಪತಿಯ ಶವದ ಪಕ್ಕ ಅಳುತ್ತಿರುವ ಮಹಿಳೆಯ ಫೋಟೊ ವೈರಲ್

Bangalore, ಏಪ್ರಿಲ್ 22 -- ಬೆಂಗಳೂರು: ಕೆಲ ತಿಂಗಳಿನಿಂದ ಶಾಂತಿ ನೆಲೆಸಿದಂತೆ ಕಂಡ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಉಗ್ರರ ದಾಳಿಯಾಗಿದೆ. ಈ ದಾಳಿಯಲ್ಲಿ ಕರ್ನಾಟಕದವರ ಸಹಿತ ಹಲವರು ಜೀವ ಕಳೆದುಕೊಂಡಿದ್ದಾರೆ. ಸ್ಮರಣೀಯ ಕ್ಷಣದೊಂದಿಗೆ ಹಿಂದ... Read More


ನನ್ನನ್ನೂ ಗುಂಡಿಕ್ಕಿ ಕೊಲ್ಲುವಂತೆ ಹೇಳಿದೆ: ಕಾಶ್ಮೀರದ ಭಯೋತ್ಪಾದಕ ದಾಳಿಯಲ್ಲಿ ಪತಿಯ ಹತ್ಯೆ ಸ್ಥಿತಿ ವಿವರಿಸಿದ ಶಿವಮೊಗ್ಗ ಮಹಿಳೆ

Bangalore, ಏಪ್ರಿಲ್ 22 -- ಬೆಂಗಳೂರು: ಕುಟುಂಬದವರೊಂದಿಗೆ ಪ್ರವಾಸ ಬಂದು ರೆಸಾರ್ಟ್‌ನಲ್ಲಿ ಊಟಕ್ಕೆಂದು ಬಂದಿದ್ದೆವು. ಏಕಾಏಕಿ ಯಾರೂ ನುಗ್ಗಿ ಗುಂಡಿನ ದಾಳಿ ಮಾಡಿದರು. ನಾವು ಇದು ಭದ್ರತಾ ಅಭ್ಯಾಸ ಇರಬೇಕು ಎಂದುಕೊಂಡಿದ್ದೆವು. ಆದರೆ ಅಲ್ಲಿ ಆಗ... Read More


ಕಾಶ್ಮೀರದಲ್ಲಿ ಉಗ್ರರ ದಾಳಿ ವೇಳೆ ಹತರಾದ ಶಿವಮೊಗ್ಗದ ರಿಯಲ್‌ ಎಸ್ಟೇಟ್‌ ಉದ್ಯಮಿ; ಪುತ್ರ, ಪತ್ನಿ ಪಾರು

Shimoga, ಏಪ್ರಿಲ್ 22 -- ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಮಂಗಳವಾರ ನಡೆದ ಉಗ್ರರ ದಾಳಿಯಲ್ಲಿ ಶಿವಮೊಗ್ಗ ಮೂಲದ ರಿಯಲ್‌ ಎಸ್ಟೇಟ್‌ ಉದ್ಯಮಿ ಮಂಜುನಾಥರಾವ್‌ ಹತರಾಗಿದ್ದಾರೆ. ಪ್ರವಾಸಕ್ಕೆಂದು ಕುಟುಂಬ ಸಮೇತ ತೆರಳಿದ್ದಾಗ ಉಗ್ರರು ನಡೆಸಿದ... Read More


ಕಾಶ್ಮೀರದ ಫಹಲ್‌ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರ ಗುಂಡಿನ ದಾಳಿ; ಶಿವಮೊಗ್ಗದ ವ್ಯಕ್ತಿ ಸಹಿತ ಐವರ ಸಾವು

Srinagar, ಏಪ್ರಿಲ್ 22 -- ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಕೆಲ ತಿಂಗಳಿನಿಂದ ತಗ್ಗಿದ್ದ ಉಗ್ರರ ಉಪಟಳ ಮತ್ತೆ ಶುರುವಾಗಿದ್ದು, ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಐವರು ಸಾವನ್ನಪ್ಪಿದ್ದಾರೆ. ಇದರಲ್ಲಿ ಕರ್ನಾಟಕ... Read More


Indian Railways: ಬೆಂಗಳೂರು, ಮೈಸೂರಿನಿಂದ ಚೆನ್ನೈಗೆ ಹೋಗುವ ಎಕ್ಸ್‌ಪ್ರೆಸ್‌ ರೈಲುಗಳ ಸಂಚಾರ ಯಥಾರೀತಿ

ಭಾರತ, ಏಪ್ರಿಲ್ 22 -- ಬೆಂಗಳೂರು ಹಾಗೂ ಮೈಸೂರಿನ ಅಶೋಕಪುರಂ ರೈಲ್ವೆ ನಿಲ್ದಾಣದಿಂದ ಸಂಚರಿಸುತ್ತಿದ್ದ ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ದೈನಂದಿನ ಎಕ್ಸ್‌ಪ್ರೆಸ್‌ ರೈಲಿನ ಸೇವೆಯನ್ನು ಯಥಾರೀತಿಯಾಗಿ ಆರಂಭಿಸಲಾಗುತ್ತಿದೆ. ಚೆನ್ನೈ ವಿಭಾಗದಲ್ಲಿ ಸ... Read More


ಕರ್ನಾಟಕದಲ್ಲಿ ಯಶಸ್ವಿನಿ ಯೋಜನೆಯಡಿ ಶಸ್ತ್ರ ಚಿಕಿತ್ಸೆಗಳ ದರ ಪರಿಷ್ಕರಣೆ ಸಾಧ್ಯತೆ, ವರದಿ ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ

Bangalore, ಏಪ್ರಿಲ್ 22 -- ಕರ್ನಾಟಕದಲ್ಲಿ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯಡಿ ಸದಸ್ಯರಿಗೆ ನೀಡುತ್ತಿರುವ ಶಸ್ತ್ರ ಚಿಕಿತ್ಸೆಗಳ ದರ ಪರಿಷ್ಕರಣೆ ಆಗುವ ಸಾಧ್ಯತೆಗಳಿವೆ. ಈ ಕುರಿತು ಕೂಡ್ಲಿಗಿ ಶಾಸಕರಾದ ಡಾ ಶ್ರೀನಿವಾಸ ಎನ್ ಟಿ ಅವರ ಅಧ್ಯಕ್ಷತ... Read More