Exclusive

Publication

Byline

Sunitha Williams: ಸತತ 286 ದಿನಗಳ ಬಾಹ್ಯಾಕಾಶ ವಾಸದ ಬಳಿಕ ಭೂಮಿಗೆ ಮರಳಿದ ಸುನೀತಾ ವಿಲಿಯಮ್ಸ್‌; ಇನ್ನೂ ಮೂವರಿಗೂ ತಾಯ್ನಾಡು ತಲುಪಿದ ಖುಷಿ

ಭಾರತ, ಮಾರ್ಚ್ 19 -- Sunitha Williams: ಅಮೆರಿಕದ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಬಾಹ್ಯಾಕಾಶದಲ್ಲಿ ಅನಿರೀಕ್ಷಿತ ಒಂಬತ್ತು ತಿಂಗಳ(286 ದಿನಗಳ) ನಿರಂತರ ವಾಸದ ನಂತರ ಭಾರತೀಯ ಕಾಲಮಾನದಂತೆ ಬುಧವಾರ ಬೆಳಗಿನ ಜಾವ ... Read More


ಮದವೇರಿದ ದಸರಾ ಆನೆ ತರಬೇತಿಗೆ ಮುಂದಾದ ಅರಣ್ಯ ಇಲಾಖೆ; ಮಾವುತನಿಗೆ ತಿವಿದು ದಿಕ್ಕೆಟ್ಟು ಓಡಿದ ರೋಹಿತ, ಬಂಡೀಪುರದಲ್ಲಿ ಪ್ರವಾಸಿಗರು ಹೈರಾಣ

Mysore, ಮಾರ್ಚ್ 19 -- ಬಂಡೀಪುರ: ಮೈಸೂರು ದಸರಾ ಎರಡು ಆನೆಗಳಾದ ಅರ್ಜುನ ಹಾಗೂ ಬಲರಾಮ ಅನಾಹುತದಿಂದ ಮೃತಪಟ್ಟು ಒಂದೂವರೆ ವರ್ಷ ಕಳೆಯುವ ಮುನ್ನವೇ ಮತ್ತೊಂದು ದಸರಾ ಆನೆ ಗದ್ದಲ ಎಬ್ಬಿಸಿ ಮಾವುತನ ಮೇಲೆ ತೀವ್ರವಾಗಿ ದಾಳಿ ಮಾಡಿರುವ ಘಟನೆ ಚಾಮರಾಜನ... Read More


Summer Rain: ನಾಗರಹೊಳೆ, ಬಂಡೀಪುರ ಅರಣ್ಯ ಪ್ರದೇಶದಲ್ಲಿ ತಂಪೆರದ ಮಳೆ, ಯುಗಾದಿವರೆಗೂ ಅರಣ್ಯದಲ್ಲಿ ಇಲ್ಲ ಆತಂಕ

Mysuru, ಮಾರ್ಚ್ 19 -- ಕೊಡಗು-ಮೈಸೂರು- ಚಾಮರಾಜನಗರ ಜಿಲ್ಲೆಗಳಲ್ಲಿ ಹಂಚಿ ಹೋಗಿರುವ ನಾಗರಹೊಳೆ ಹಾಗೂ ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದೆ ಎರಡು ದಿನದಿಂದ ಕೊಡಗು ಹಾಗೂ ಮೈಸೂರು ಜಿಲ್ಲೆ ಹಲವು ಭಾಗಗಳಲ್ಲಿ ಮಳೆಯಾಗ... Read More


ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಶೇ.50ಕ್ಕಿಂತ ಕಡಿಮೆ, ತುಂಗಭದ್ರಾ, ಆಲಮಟ್ಟಿ ಜಲಾಶಯದಲ್ಲಿ ಭಾರೀ ಕುಸಿತ

Bangalore, ಮಾರ್ಚ್ 19 -- ಉತ್ತರ ಕನ್ನಡ ಜಿಲ್ಲೆ ಸೂಪಾ ಜಲಾಶಯದಲ್ಲಿ ನೀರಿನ ಮಟ್ಟವು 75.54 ಟಿಎಂಸಿ ಇದೆ. ಶೇ.52 ರಷ್ಟು ನೀರು ಸಂಗ್ರಹವಿದೆ. ಜಲಾಶಯದಲ್ಲಿ ಕಳೆದ ವರ್ಷ ಇದೇ ಅವಧಿಯಲ್ಲಿ 53.15 ಟಿಎಂಸಿ ನೀರು ಸಂಗ್ರಹವಿತ್ತು. ಜಲಾಶಯದಿಂದ ಹೊರ ... Read More


Dakshina Kannada News:ಮಲೆಕುಡಿಯರಿಗೂ ಯಕ್ಷಗಾನ ಹೇಳಿಕೊಟ್ಟಿದ್ದ ಮೇರು ಪ್ರತಿಭೆ ಬಿ.ಗೋಪಾಲಕೃಷ್ಣ ಕುರುಪ್ ನಿಧನ

Dakshina kannada, ಮಾರ್ಚ್ 19 -- Dakshina Kannada News: ಯಕ್ಷಗಾನ ಕ್ಷೇತ್ರದಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ, ಹಿಮ್ಮೇಳ ಮತ್ತು ಮುಮ್ಮೆಳದ ವಿಶಿಷ್ಟ ಸಾಧಕರಾಗಿ ಗುರುತಿಸಿಕೊಂಡಿದ್ದ ಬಿ. ಗೋಪಾಲಕೃಷ್ಣ ಕುರುಪ್ (90) ಅವರು ನಿಧನರಾಗಿದ್ದಾ... Read More


ಕಾಡಿನ ಕಥೆಗಳು: ಕರ್ನಾಟಕದಲ್ಲಿ ಕಾಡು ಉಳಿಸಿದ ಕೆಎಚ್‌ಪಾಟೀಲ್‌ ಹೆಸರು ಅಜರಾಮರ; ಸದಾ ನೆನಪಿಸಿಕೊಳ್ಳುವ ನಮ್ಮ ಅರಣ್ಯ ಸಚಿವರಿವರು

Gadag, ಮಾರ್ಚ್ 18 -- ಕಾಡಿನ ಕಥೆಗಳು: ಅವರು ಭಾರೀ ಧೈರ್ಯವಿದ್ದ ರಾಜಕಾರಣಿ. ಅದರಲ್ಲೂ ಸಚಿವರಾಗಿ ಕರ್ನಾಟಕದಲ್ಲಿ ಅರಣ್ಯ ಉಳಿಸುವಲ್ಲಿ ಅವರ ಪಾತ್ರ ಬಹು ದೊಡ್ಡದು. ಎಲ್ಲರ ಅಭಿಪ್ರಾಯ ಕೇಳೋರು. ಕೊನೆಗೆ ಖಚಿತ ನಿರ್ಧಾರ ತೆಗೆದುಕೊಳ್ಳೋರು. ಅವರು ಯ... Read More


NayakanaHatti Jatre 2025: ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ರಥೋತ್ಸವ ವೈಭವ, 63 ಲಕ್ಷ ರೂ.ಗಳಿಗೆ ಮುಕ್ತಿ ಬಾವುಟ ಹರಾಜು

Chitradurga, ಮಾರ್ಚ್ 17 -- NayakanaHatti Jatre 2025: ಮಾಡಿದಷ್ಟು ನೀಡು ಭಿಕ್ಷೆ ಎಂಬ ತತ್ವ ಸಂದೇಶ ಸಾರಿ ಶ್ರೀಕ್ಷೇತ್ರ ನಾಯಕನಹಟ್ಟಿ ನೆಲಸಿದ ಕಾಯಕಯೋಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ರಥೋತ್ಸವ ಭಾನುವಾರ ವಿಜೃಂಭಣೆಯಿಂದ ಜರುಗಿತು. ಸ... Read More


Hassan News: ಹಾಸನ ಜಿಲ್ಲೆಯಲ್ಲಿ ಕಿರಿಕ್‌ ಕಾಡಾನೆ ಕೊನೆಗೂ ಸೆರೆ, ಶುರುವಾದ ಮೊದಲ ದಿನವೇ ಎಸ್ಟೇಟ್‌ನಲ್ಲಿ ಸಿಕ್ಕಿ ಬಿದ್ದ ಒಂಟಿ ಸಲಗ

Belur, ಮಾರ್ಚ್ 17 -- ಹಾಸನ : ಹಾಸನ ಜಿಲ್ಲೆಯ ಬೇಲೂರು ಹಾಗೂ ಸಕಲೇಶಪುರ ತಾಲ್ಲೂಕುಗಳಲ್ಲಿ ಜನರಿಗೆ ತೊಂದರೆ ಕೊಡುತ್ತಿರುವ ಕಾಡಾನೆಗಳ ಸೆರೆಗೆ ಕರ್ನಾಟಕ ಅರಣ್ಯ ಇಲಾಖೆ ಅನುಮತಿ ನೀಡಿದ ಬೆನ್ನಲ್ಲೇ ಆನೆ ಸೆರೆ ಕಾರ್ಯಾಚರಣೆ ಆರಂಭಿಸಲಾಗಿದ್ದು, ಒಂಟ... Read More


9 ತಿಂಗಳ ಬಳಿಕ ಗಗನಯಾತ್ರಿ ಸುನೀತಾ ವಿಲಿಯಮ್ಸ್‌ ಭೂಮಿಗೆ ಮರಳುವ ಸಮಯ ನಿಗದಿ, ಮಂಗಳವಾರ ಸಂಜೆ ಹೊತ್ತಿಗೆ ತಲುಪುವ ನಿರೀಕ್ಷೆ

Washington, ಮಾರ್ಚ್ 17 -- ವಾಷಿಂಗ್ಟನ್: ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಒಂಬತ್ತು ತಿಂಗಳಿಗೂ ಹೆಚ್ಚು ಕಾಲ ಸಿಲುಕಿರುವ ಭಾರತ ಮೂಲದ ಸುನೀತಾ ವಿಲಿಯಮ್ಸ್‌ ಸೇರಿದಂತೆ ಅಮೆರಿಕದ ಗಗನಯಾತ್ರಿಗಳ ಜೋಡಿಯನ್ನು ಮಂಗಳವಾರ ಸಂಜೆ ಭೂಮಿಗೆ ಕ... Read More


Jain Swamiji Demand: ಕರ್ನಾಟಕ ಜೈನ ಅಭಿವೃದ್ದಿ ನಿಗಮ ಸ್ಥಾಪಿಸದಿದ್ದರೆ ವಿಧಾನಸೌಧ ಎದುರು ಉಪವಾಸ ವ್ರತ: ಗುಣಧರ ನಂದಿ ಸ್ವಾಮೀಜಿ ಎಚ್ಚರಿಕೆ

Hubli, ಮಾರ್ಚ್ 17 -- Jain Swamiji Demand: ಜೈನ ಅಭಿವೃದ್ಧಿ ನಿಗಮ-ಮಂಡಳಿ ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಲವಾರು ಬಾರಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು ಸ್ಪಂದಿಸುತ್ತಿಲ್ಲ. ಯಾಕೆ ಮುಖ್ಯ ಮಂತ್ರಿಸಿದ್... Read More