Exclusive

Publication

Byline

ಮಂಗಳೂರಿನಲ್ಲಿ ನಾಗರಿಕ ಸುರಕ್ಷಾ ಅಣಕು ಪ್ರದರ್ಶನ, ಸನ್ನದ್ದವಾಗಿರಲು ಜನತೆಗೆ ರೆಡ್‌ಕ್ರಾಸ್‌ ಸಂಸ್ಥೆ ಸಲಹೆ

Mangalore, ಮೇ 7 -- ಮಂಗಳೂರು : ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ದ.ಕ.ಜಿಲ್ಲಾ ಘಟಕದ ವತಿಯಿಂದ ಯುವ ರೆಡ್‌ಕ್ರಾಸ್ ಉಪಸಮಿತಿ, ಯುವ ರೆಡ್‌ಕ್ರಾಸ್ ಮಂಗಳೂರು ವಿ.ವಿ. ಘಟಕ ಮತ್ತು ಪಾದುವ ಪದವಿ ಕಾಲೇಜು ಸಹಯೋಗದಲ್ಲಿ ನಾಗರಿಕ ಸುರಕ್ಷಾ ಅಣಕು ಪ್ರದ... Read More


ಮೆಟ್ರೋ ನಿಲ್ದಾಣದಲ್ಲಿ ಸ್ವಯಂಸೇವಾ ಕ್ಯೂಆರ್ ಟಿಕೆಟ್ ಯಂತ್ರಗಳ ವ್ಯವಸ್ಥೆ; ತ್ವರಿತ ಮತ್ತು ಸುಲಭವಾಗಿ ಟಿಕೆಟ್ ಪಡೆಯಲು ಅವಕಾಶ

Bangalore, ಮೇ 7 -- ಬೆಂಗಳೂರು: ಪ್ರಯಾಣಿಕರ ಅನುಭವವನ್ನು ಇನ್ನಷ್ಟು ಉತ್ತಮಪಡಿಸಲು ಮತ್ತು ಡಿಜಿಟಲ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಸದಾ ಮುಂಚೂಣಿಯಲ್ಲಿರುತ್ತದೆ. ಈ ಪ್ರಯತ್ನ... Read More


ಬೆಂಗಳೂರಿನ ಪೊಲೀಸ್‌, ಅಗ್ನಿ ಶಾಮಕ ಠಾಣೆಗಳಲ್ಲಿ ಸೈರನ್‌ ಸದ್ದು; ಐಐಎಸ್ಸಿಯಲ್ಲೂ ಅಣಕು ಕವಾಯತು ಪ್ರದರ್ಶನ, ಜನರ ಗೊಂದಲ ನಿವಾರಣೆ

Bangalore, ಮೇ 7 -- ಬೆಂಗಳೂರು: ಕಾಶ್ಮೀರದಲ್ಲಿ ಉಗ್ರರ ದಾಳಿ ನಂತರ ಭಾರತ ಹಾಗೂ ಪಾಕಿಸ್ತಾನ ದೇಶಗಳ ನಡುವೆ ಯುದ್ದದ ವಾತಾವರಣ ನಿರ್ಮಾಣವಾಗುತ್ತಿರುವ ನಡುವೆ ಭಾರತ ಸರ್ಕಾರದ ಗೃಹ ಸಚಿವಾಲಯ (MHA) ಸೂಚನೆ ಮೇರೆಗೆ ಬೆಂಗಳೂರು ಸೇರಿದಂತೆ ಕರ್ನಾಟಕ... Read More


ಲಿಂಗಾಯತ ಧರ್ಮ ಮಾನ್ಯತೆ ಸಿಕ್ಕಿಲ್ಲ, ಬಸವ ಧರ್ಮ ಪಾಲನೆಯಿಂದ ವಿಶ್ವದಲ್ಲಿ ಯುದ್ಧವೇ ಇರೋಲ್ಲ: ಸಚಿವ ಎಂ.ಬಿ.ಪಾಟೀಲ್‌

Vijayapur, ಮೇ 7 -- ವಿಜಯಪುರ:ದಯವೇ ಧರ್ಮದ ಮೂಲವಯ್ಯ ಎಂಬ ತಿರುಳು ಹೊಂದಿರುವ ಬಸವ ಧರ್ಮ ಪಾಲನೆಯಾದರೆ ವಿಶ್ವದಲ್ಲಿ ಯುದ್ಧದ ವಾತಾವರಣವೇ ಇರಲ್ಲ. ಮುಂದಿನ ದಿನಗಳಲ್ಲಿ ಬಸವ ಭಾರತವಾಗಲಿದೆ. ಆಗ ದೇಶದಲ್ಲಿ ಕಾಯಕ, ದಾಸೋಹ, ಸಮಾನತೆ, ಸಾಮರಸ್ಯ ನೆಲ... Read More


ಆಪರೇಷನ್‌ ಸಿಂಧೂರ ನಂತರ ಕರ್ನಾಟಕದ ಕಾಂಗ್ರೆಸ್‌ ನಾಯಕರ ನಿಲುವೇನು, ಬಿಜೆಪಿ ಪ್ರಮುಖರು ಹೇಳಿದ್ದೇನು

Bangalore, ಮೇ 7 -- ಬೆಂಗಳೂರು: ಕಾಶ್ಮೀರದಲ್ಲಿ ಉಗ್ರರ ದಾಳಿ ನಂತರ ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ದದ ವಾತಾವರಣ ಇರುವಾಗಲೇ ಬುಧವಾರ ಆಪರೇಷನ್‌ ಸಿಂಧೂರ ನಡೆದು ಉಗ್ರರನ್ನು ಹೊಡೆದು ಹಾಕಲಾಗಿದೆ. ಈ ಬೆಳವಣಿಗೆಗಳ ಕುರಿತು ಕರ್ನಾಟಕದ ಕಾಂಗ... Read More


ಆಪರೇಷನ್‌ ಸಿಂಧೂರ್‌ನಲ್ಲಿ ಹತನಾದ ಭಯೋತ್ಪಾದಕನ ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನ ಪೊಲೀಸರ ಭಾಗಿ, ವೈರಲ್‌ ಆಯಿತು ವೀಡಿಯೋ

Delhi, ಮೇ 7 -- ದೆಹಲಿ:ಬುಧವಾರ ಮಧ್ಯರಾತ್ರಿ ಭಾರತ ಪಾಕಿಸ್ತಾನದ ಉಗ್ರರ ಅಡಗುದಾಣಗಳ ಮೇಲೆ ನಡೆಸಿದ ದಾಳಿ ವೇಳೆ ಪಾಕಿಸ್ತಾನ ಮೂಲದ ಭಯೋತ್ಪಾದಕ ಯಾಕೂಬ್ ಮೊಘಲ್ ಹತ್ಯೆಯಾಗಿದ್ದಾನೆ. ಆದರೆ ಈತನ ಅಂತ್ಯಕ್ರಿಯೆ ವೇಳೆ ಪಾಕಿಸ್ತಾನದ ಹಲವು ಪೊಲೀಸ್‌ ಸ... Read More


ಕರ್ನಾಟಕ-ಮಹಾರಾಷ್ಟ್ರದಲ್ಲಿ ಬ್ರಿಟೀಷರ ವಿರುದ್ದ ಹೋರಾಡಿ 24 ವರ್ಷದಲ್ಲೇ ಹುತಾತ್ಮರಾದ ವೀರ ಸಿಂಧೂರ ಲಕ್ಷ್ಮಣ ಗೊತ್ತೆ

Vijayapura, ಮೇ 7 -- ವಿಜಯಪುರ: ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ನಡೆಸಿದ ಉಗ್ರರ ದಾಳಿ ನಂತರ ಭಾರತವೂ ಆಪರೇಷನ್‌ ಸಿಂಧೂರ ಎನ್ನುವ ಹೆಸರಿನಲ್ಲಿ ಉತ್ತರವನ್ನೇ ಬುಧವಾರ ಬೆಳ್ಳಂಬೆಳಿಗ್ಗೆ ನೀಡಿದೆ. ಸಿಂಧೂರ ಎನ್ನುವ ಕುರಿತು ಎಲ್ಲೆಡೆ ವ್ಯಾಪರ ಚರ್ಚ... Read More


ಮೈಸೂರಿನ ಅಜ್ಜನ ಮನೆಯಲ್ಲಿ ಶ್ರೀ ಶಂಕರ ಜಯಂತಿ ವೈಭವ; ಶತಾವಧಾನಿ ಗಣೇಶ್‌ ವಿಚಾರ ಮಂಥನ, ಯುವ ಕಲಾವಿದರ ಹಾಡು ನೃತ್ಯ ಸಂಗಮ

Mysore, ಮೇ 7 -- ಮೈಸೂರಿನ ಕುವೆಂಪುನಗರದ ಗಾನಭಾರತಿಯ ರಮಾಗೋವಿಂದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಅಜ್ಜನ ಮನೆ ಸಂಸ್ಥೆಯ ಶಂಕರ ನಮನ ಕಾರ್ಯಕ್ರಮದಲ್ಲಿ ವಿದುಷಿ ಕೃಪಾ ಫಡ್ಕೆ ಶಿಷ್ಯರು ನೃತ್ಯ ಪ್ರದರ್ಶನ ನಡೆಸಿಕೊಟ್ಟರು. ಅಜ್ಜನ ಮನೆಯ ಶಂಕರ ನಮನ... Read More


ಪುನೀತ್‌ರಾಜ್‌ಕುಮಾರ್‌ ನನ್ನ ಹೆಮ್ಮೆಯ ನಟ, ವೈದ್ಯಳಾಗಿ ಅವರಂತೆಯೇ ಜನರ ಸೇವೆ ಮಾಡುವೆ: ಎಸ್ಎಸ್ಎಲ್‌ಸಿ ಟಾಪರ್‌ ಭಾವನಾ ಮನದಾಳ

Bangalore, ಮೇ 7 -- ಬೆಂಗಳೂರು: ನನಗೆ ಪವರ್‌ಸ್ಟಾರ್‌ ಪುನೀತ್‌ ರಾಜಕುಮಾರ್‌ ಎಂದರೆ ಬಲು ಇಷ್ಟ. ಅವರು ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುತ್ತಿದ್ದ ರೀತಿಯೇ ಯಾವಾಗಲೂ ಇಷ್ಟವಾಗುತ್ತಿತ್ತು. ಅವರಂತೆಯೇ ನಾನು ಮುಂದೆ ಚೆನ್ನಾಗಿ ಓದಿ ಕೆಲಸಕ್ಕೆ ಸೇ... Read More


ಪಹಲ್ಗಾಮ್‌ ಘಟನೆ ನಂತರ ಉಗ್ರರ ನೆಲೆಗಳ ಮೇಲೆ ದಾಳಿಗೆ ಶಿವಮೊಗ್ಗ ಮಂಜುನಾಥ್‌ರಾವ್‌ ಕುಟುಂಬಸ್ಥರ ಸ್ವಾಗತ

Shmoga, ಮೇ 7 -- ಶಿವಮೊಗ್ಗ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಎರಡು ವಾರದ ಹಿಂದೆ ನಡೆದ ಉಗ್ರರ ದಾಳಿಯಲ್ಲಿ ತಮ್ಮ ಕುಟುಂಬದವರನ್ನು ಕಳೆದುಕೊಂಡವರು ಈಗ ಕೇಂದ್ರ ಸರ್ಕಾರ ನಡೆಸಿ ಆಪರೇಷನ್‌ ಸಿಂಧೂರ ದಾಳಿಯನ್ನು ಸ್ವಾಗತಿಸಿದ್ದಾರೆ. ಉಗ... Read More