Exclusive

Publication

Byline

Puttur Jatre 2025: ಪುತ್ತೂರು ಜಾತ್ರೋತ್ಸವ ಸಡಗರ ಆರಂಭ: ಇಂದಿನಿಂದ ಮಹಾಲಿಂಗೇಶ್ವರ ದೇವರ ಪೇಟೆ ಸವಾರಿ ವೈಭವ

Puttur, ಏಪ್ರಿಲ್ 10 -- Puttur Jatre 2025: ಕರಾವಳಿಯ ಜಾತ್ರೋತ್ಸವಗಳಲ್ಲೇ ಅತ್ಯಂತ ವಿಶಿಷ್ಟವಾಗಿರುವ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ವಾರ್ಷಿಕ ಜಾತ್ರೋತ್ಸವ ಇಂದಿನಿಂದ ಆರಂಭವಾಗಿದೆ. ಜಾತ್ರೋತ್ಸವಕ್ಕೆ ಗುರುವಾರ ಧ್ವಜಾರೋಹಣ ನಡೆದಿದ್... Read More


After PUC Education: ಪಿಯುಸಿ ನಂತರ ಫಾರ್ಮಸಿ ಕೋರ್ಸ್‌ಗಳಲ್ಲೂ ಶಿಕ್ಷಣಕ್ಕೆ ಉಂಟು ಅವಕಾಶ, ಉದ್ಯೋಗವೂ ಅಧಿಕ

Bangalore, ಏಪ್ರಿಲ್ 10 -- After PUC Education: ದ್ವಿತೀಯ ಪಿಯುಸಿ ಫಲಿತಾಂಶ ಹೊರ ಬಿದ್ದಿದೆ. ವಿಜ್ಞಾನ ವಿಷಯದ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗಳಿಗೆ ಸಿದ್ದತೆ ನಡೆಸಿದ್ದರೆ ಇತರೆ ವಿಷಯದವರು ಪದವಿ ಶಿಕ್ಷಣದ ತಯಾರಿಯಲ್ಲಿದ್ದಾರೆ. ಪದವಿಯಲ... Read More


ಅಂಬೇಡ್ಕರ್ ಸಹಾಯ ಹಸ್ತ ಯೋಜನೆಯಡಿ ಕುಶಲ ಕಾರ್ಮಿಕರಿಗೆ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಿಂದ ಹಲವು ಸೌಲಭ್ಯ, ನೋಂದಣಿಗೆ ಹೀಗೆ ಮಾಡಿ

Bangalore, ಏಪ್ರಿಲ್ 10 -- ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯು ಜಾರಿಗೊಳಿಸುತ್ತಿರುವ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ 91 ವರ್ಗಗಳ ಅಸಂಘಟಿತ ಕಾರ್ಮಿಕರು ನೋಂದಾಯಿಸಬಹುದು. ಅಂಬೇಡ್ಕರ್ ಕಾರ್ಮಿಕ ಸಹಾಯ ... Read More


ಮಹಿಳೆಗೆ ಕಿರುಕುಳ ನೀಡಿದ ನೆಪದಲ್ಲಿ ಹುಬ್ಬಳ್ಳಿ ಬೇಕರಿ ಮಾಲೀಕನಿಂದ 50 ಸಾವಿರ ರೂ. ವಸೂಲಿ: ನಾಲ್ವರ ಬಂಧನ

Hubli, ಏಪ್ರಿಲ್ 10 -- ಹುಬ್ಬಳ್ಳಿ : ಮಹಿಳೆಯೊಬ್ಬರಿಗೆ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿ ಹುಬ್ಬಳ್ಳಿ ನಗರದ ಯಲ್ಲಾಪುರ ಓಣಿಯ ಬೇಕರಿ ನಡೆಸುತ್ತಿರುವ ಮಧು ಎಂ.ಟಿ. ಎಂಬವರನ್ನು ಬೆದರಿಸಿ, ಅಪಹರಿಸಿ, ಅವರ ಮೇಲೆ ಹಲ್ಲೆ ನಡೆಸಿ 50 ಸಾವಿರ ರೂ... Read More


ಕರ್ನಾಟಕದ ಪ್ರಾಮಾಣಿಕ ಸಚಿವರು: ಅಂದು ಗೋವಿಂದೇಗೌಡರಿಂದ ಶಿಕ್ಷಕರು, ಇಂದು ಕೃಷ್ಣಬೈರೇಗೌಡರಿಂದ ಸರ್ವೇಯರ್‌ಗಳ ನೇಮಕ

Bangalore, ಏಪ್ರಿಲ್ 10 -- ಬೆಂಗಳೂರು: ಕರ್ನಾಟಕದಲ್ಲಿ ಮೂರು ದಶಕದ ಹಿಂದೆ ಒಂದು ಲಕ್ಷಕ್ಕೂ ಅಧಿಕ ಪ್ರಾಥಮಿಕ ಶಿಕ್ಷಕರು ನೇಮಕಗೊಂಡರು. ಒಂದು ಪೈಸೆ ಲಂಚವನ್ನು ನೀಡದೇ ನಗರ ಪ್ರದೇಶವಲ್ಲದೇ ಗ್ರಾಮೀಣ ಭಾಗದ ವಿವಿಧ ಜಾತಿ, ಧರ್ಮದ ಶಿಕ್ಷಕರಿಗೆ ಉದ್... Read More


Udupi Pre Wedding Shooting: ಉಡುಪಿ ಕೃಷ್ಣಮಠದ ರಥ ಬೀದಿಯಲ್ಲಿ ವಿವಾಹ ಪೂರ್ವ, ಬಳಿಕದ ಫೋಟೋ ಶೂಟ್‌ಗೆ ನಿರ್ಬಂಧ

Udupi, ಏಪ್ರಿಲ್ 10 -- Udupi Pre Wedding Shooting: ಉಡುಪಿ ಶ್ರೀಕೃಷ್ಣ ಮಠದ ರಥ ಬೀದಿಯಲ್ಲಿ ಪ್ರಿ ವೆಡ್ಡಿಂಗ್, ಪೋಸ್ಟ್ ವೆಡ್ದಿಂಗ್ ಫೋಟೋ ಶೂಟ್ ನಿಷೇಧಿಸಲಾಗಿದೆ. ಈ ಬಗ್ಗೆ ಪರ್ಯಾಯ ಪುತ್ತಿಗೆ ಮಠ ಪ್ರಕಟಣೆ ಹೊರಡಿಸಿದೆ. ಶ್ರೀಕೃಷ್ಣ ಮಠ ಮ... Read More


Mahaveer Jayanti 2025: ಮಾನವತೆಯ ಮಹಾ ಚೇತನ ಮಹಾವೀರಗೆ ಕರ್ನಾಟಕದೆಲ್ಲೆಡೆ ಗೌರವ, ಸಂದೇಶದೊಂದಿಗೆ ಜಯಂತಿ ಆಚರಣೆ

Bangalore, ಏಪ್ರಿಲ್ 10 -- ಮಂಡ್ಯ ನಗರದ ಜೈನ ಬೀದಿಯಲ್ಲಿ ಇರುವ ಶ್ರೀ ಅನಂತನಾಥ ಸ್ವಾಮಿ ದೇವಾಲಯ (ದಿಗಂಬರ ದೇವಾಲಯ) ವತಿಯಿಂದ ನಡೆದ ಮಹಾವೀರ ಜಯಂತಿಯ ಮೆರವಣಿಗೆ ಕಾರ್ಯಕ್ರಮದಲ್ಲಿ ಮಹಾವೀರ ಪುತ್ಥಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಿಲ್ಲಾಧಿಕಾರ... Read More


Melkote Vairamudi 2025: ಮೇಲುಕೋಟೆಯಲ್ಲಿ ಚೆಲುವನಾರಾಯಣನ ವೈರಮುಡಿ ವೈಭವ; ರಾಜವೈಭೋಗದ ಉತ್ಸವದಲ್ಲಿ ಮಿಂದೆದ್ದ ಭಕ್ತ ಗಣ

ಭಾರತ, ಏಪ್ರಿಲ್ 8 -- ವಿಶ್ವವಿಖ್ಯಾತ, ಐತಿಹಾಸಿಕ ಮೇಲುಕೋಟೆ ಕ್ಷೇತ್ರದ ಶ್ರೀ ಚೆಲುವನಾರಾಯಣಸ್ವಾಮಿಯ ವೈರಮುಡಿ ಬ್ರಹ್ಮೋತ್ಸವ ಸೋಮವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ಶ್ವಾವಸು ಸಂವತ್ಸರದ ಚೈತ್ರ ಮಾಸದ ಪುಷ್ಯ ನಕ್... Read More


Karnataka Puc Results 2025: ಸಂವಹನ ತಜ್ಞರಾಗಬೇಕೇ, ಪಿಯುಸಿ ನಂತರದ ಶಿಕ್ಷಣಕ್ಕೆ ಮೈಸೂರಿನ ಆಯಿಷ್‌ ಸಂಸ್ಥೆಯಲ್ಲಿವೆ ವಿಭಿನ್ನ ಕೋರ್ಸ್‌ಗಳು

Mysuru, ಏಪ್ರಿಲ್ 8 -- Karnataka Puc Results 2025: ದ್ವಿತೀಯ ಪಿಯುಸಿ ಶಿಕ್ಷಣ ಪಡೆದ ನಂತರ ಬದುಕು ರೂಪಿಸಿಕೊಳ್ಳಲು ವಿಭಿನ್ನ ಕೋರ್ಸ್‌ಗಳ ಹುಡುಕಾಟದಲ್ಲಿದ್ದೀರಾ. ಅದರಲ್ಲೂ ಈಗಿನ ಕಾಲಮಾನಕ್ಕೆ ಪೂರಕವಾಗಿ ಸಂವಹನ ಕ್ಷೇತ್ರದಲ್ಲೂ ನಿಮ್ಮನ್ನು... Read More


Kodagu News: ಬಿಜೆಪಿ ಕಾರ್ಯಕರ್ತ ವಿನಯ್‌ ಸೋಮಯ್ಯ ಆತ್ಮಹತ್ಯೆ; ತಲೆಮರೆಸಿಕೊಂಡ ಕೊಡಗು ಕಾಂಗ್ರೆಸ್‌ ಮುಖಂಡ ತೆನ್ನಿರ ಮೈನಾ

Bangalore, ಏಪ್ರಿಲ್ 8 -- Kodagu News: ಬೆಂಗಳೂರು: ಕೊಡಗು ಜಿಲ್ಲೆಯ ಬಿಜೆಪಿ ಕಾರ್ಯಕರ್ತ ವಿನಯ್‌ ಸೋಮಯ್ಯ ಅವರ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಬೆಂಗಳೂರಿನ ಹೆಣ್ಣೂರು ಠಾಣೆ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಪ್ರಕರಣ... Read More