Exclusive

Publication

Byline

Narendra Modi: ಶ್ರೀಲಂಕಾದಿಂದ ಮರುಳುವಾಗ ರಾಮ ಸೇತುವೆ ದರ್ಶನ ಮಾಡಿದ ಪ್ರಧಾನಿ ನರೇಂದ್ರ ಮೋದಿ

ಭಾರತ, ಏಪ್ರಿಲ್ 6 -- ಶ್ರೀಲಂಕಾಕ್ಕೆ ಮೂರು ದಿನಗಳ ಪ್ರವಾಸಕ್ಕೆ ಹೋಗಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಭಾನುವಾರ ಏಪ್ರಿಲ್ 6ರಂದು ಭಾರತಕ್ಕೆ ಹಿಂದಿರುಗಿದ್ದಾರೆ. ರಾಮನವಮಿಯ ಈ ದಿನದಂದು ವಿಮಾನದಿಂದ ರಾಮ ಸೇತುವೆ ವೀಕ್ಷಿಸಿದ್ದಾರೆ. ಐತ... Read More


ಬಂಡೀಪುರ ಅರಣ್ಯ ಪ್ರದೇಶದಲ್ಲಿ ರಾತ್ರಿ ಸಂಚಾರ ನಿರ್ಬಂಧ ತೆರವು; ಮೈಸೂರಿನಲ್ಲಿ ವಾಟಾಳ್ ನಾಗರಾಜ್ ಪ್ರತಿಭಟನೆ

ಭಾರತ, ಏಪ್ರಿಲ್ 6 -- ಮೈಸೂರು: ಬಂಡೀಪುರ ಅರಣ್ಯ ಪ್ರದೇಶದಲ್ಲಿ ರಾತ್ರಿ ಸಂಚಾರ ನಿರ್ಬಂಧ ತೆರವು ವಿರೋಧಿಸಿ ಕನ್ನಡ ಚಳವಳಿ ಮುಖಂಡ ವಾಟಾಳ್ ನಾಗರಾಜ್ ಮೈಸೂರಿನಲ್ಲಿ ಪ್ರತಿಭಟನೆ ಮಾಡಿದ್ದಾರೆ. ತೆಂಗಿನಕಾಯಿ ಈಡುಗಾಯಿ ಹೊಡೆಯುವ ಮೂಲಕ ವಿನೂತನ ರೀತಿಯ... Read More


Ayodhya Ram Mandir: ಬಾಲ ರಾಮನ ಹಣೆಗೆ ಸೂರ್ಯ ರಶ್ಮಿಯ ತಿಲಕ; ಅಯೋಧ್ಯೆಯಲ್ಲಿ ವಿಶೇಷ ಪೂಜೆ

ಭಾರತ, ಏಪ್ರಿಲ್ 6 -- ದೇಶದಾದ್ಯಂತ ರಾಮ ದೇಗುಲಗಳಲ್ಲಿ ಇಂದು ರಾಮ ನವಮಿಯ ನಿಮಿತ್ತ ವಿಶೇಷ ಪೂಜೆ ನಡೆಯುತ್ತಿದೆ. ಅಯೋಧ್ಯೆಯಲ್ಲಿಯೂ ಇಂದು ಬಾಲ ರಾಮನಿಗೆ ವಿಶೇಷ ಪೂಜೆ ನಡೆಯುತ್ತಿದೆ. ಬಾಲರಾಮನ ವಿಗ್ರಹದ ಹಣೆಯ ಮೇಲೆ ಸೂರ್ಯನ ಬೆಳಕನ್ನು ಕನ್ನಡಿಗಳ... Read More


Dakshina Kannada: ಚಲಿಸುತ್ತಿರುವ ಕಾರಿನಲ್ಲಿ ನಿಂತು ಯುವಕರ ಹುಚ್ಚಾಟ, ಹೆದ್ದಾರಿಯಲ್ಲೇ ಹೀಗೆ ಮಾಡಿದರು ಯಾರೂ ಕೇಳುವವರಿಲ್ಲ

ಭಾರತ, ಏಪ್ರಿಲ್ 6 -- ಮಂಗಳೂರು: ಯುವಕರು ಹೆದ್ದಾರಿಯಲ್ಲಿ ಕಾರಿನ ಮೇಲೆ ಕುಳಿತು ಹುಚ್ಚಾಟ ಮೆರೆಯುತ್ತಿರುವ ವಿಡಿಯೋ ಒಂದು ವೈರಲ್ ಆಗಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ವ್ಯಾಪ್ತಿಯಲ್ಲಿ ಈ ಘಟನೆ ... Read More


ಹಟ್ಟಿಯಂಗಡಿ ಯಕ್ಷಗಾನ ಮೇಳದ ಪ್ರಧಾನ ಮದ್ದಳೆಗಾರ ನಾರಾಯಣ ಪೂಜಾರಿ ಇನ್ನಿಲ್ಲ

ಭಾರತ, ಏಪ್ರಿಲ್ 6 -- ಉಡುಪಿ: ಕುಂದಾಪುರ ತಾಲೂಕಿನ ಅರಾಟೆ ಸೇತುವೆ ಬಳಿ ಏಪ್ರಿಲ್ 5ರಂದು ಶನಿವಾರ ಹಟ್ಟಿಯಂಗಡಿ ಮೇಳದ ಪ್ರಧಾನ ಮದ್ದಳೆಗಾರ ನಾರಾಯಣ ಪೂಜಾರಿ ಅಪಘಾತದಲ್ಲಿ ಮೃತರಾಗಿದ್ದಾರೆ. ಅವರು ತಮ್ಮ 34ನೇ ವಯಸ್ಸಿನಲ್ಲಿ ತೀರಿಕೊಂಡಿದ್ದಾರೆ. ಕು... Read More


Crime News: ಪತ್ನಿಯಿಂದ ಬೇರಾದರೂ ದ್ವೇಷ ಮರೆಯದ ಪತಿ; ಜನರ ನಡುವಲ್ಲೇ ಮಾಜಿ ಪತ್ನಿಯ ಕೊಲೆ

ಭಾರತ, ಏಪ್ರಿಲ್ 6 -- ಹಲವು ವರ್ಷಗಳಿಂದ ಪತ್ನಿಯ ಮೇಲೆ ಅನುಮಾನ ಹಾಗೂ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿ ಬಳಿಯ ಚಿಕ್ಕತೊಗೂರಿನ ಸಾರ್ವಜನಿಕ ರಸ್ತೆಯಲ್ಲಿ 43 ವರ್ಷದ ವ್ಯಕ್ತಿಯೊಬ್ಬ ತನ್ನ ಪ... Read More


ಭಾರತದಲ್ಲಿ ವಕ್ಫ್ ಮಂಡಳಿಗೆ ಅತಿ ಹೆಚ್ಚು ಭೂಮಿಯನ್ನು ದಾನ ಮಾಡಿದವರು ಯಾರು ಗೊತ್ತಾ? ಇಲ್ಲಿದೆ ದಾನಿಗಳ ಪಟ್ಟಿ

ಭಾರತ, ಏಪ್ರಿಲ್ 6 -- 12 ನೇ ಶತಮಾನದಲ್ಲಿ ಮುಸ್ಲಿಂ ಆಕ್ರಮಣಕಾರ ಮುಹಮ್ಮದ್ ಘೋರಿ , ಸ್ಥಳೀಯ ಹಿಂದೂ ರಾಜ ಪೃಥ್ವಿರಾಜ್ ಚೌಹಾಣ್ ಮೇಲೆ ಜಯಗಳಿಸಿದ ನಂತರ, ಭಾರತದಲ್ಲಿ ಮುಸ್ಲಿಂ ಆಳ್ವಿಕೆಯನ್ನು ಸ್ಥಾಪಿಸಿದನು. ಅದಾದ ನಂತರದಲ್ಲಿದಾಖಲೆಯ ಅನುದಾನದ ಮೂ... Read More


ರಾಜೀವ ಹೆಗಡೆ ಬರಹ: ಅನ್ವರ್‌ ಮಾಣಿಪ್ಪಾಡಿ, ವಕ್ಫ್‌ ವರದಿ ಹಾಗೂ ಬಿಜೆಪಿ ಸೋಗಲಾಡಿತನ

ಭಾರತ, ಏಪ್ರಿಲ್ 5 -- ವಕ್ಫ್ ತಿದ್ದುಪಡಿ ಮಸೂದೆ ಶುಕ್ರವಾರ (ಏಪ್ರಿಲ್ 4) ಮುಂಜಾನೆ ರಾಜ್ಯಸಭೆಯಲ್ಲಿ ಅಂಗೀಕಾರವಾಗಿದೆ. ಈ ಹಿಂದೆ ಕರ್ನಾಟಕದ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪಾಡಿ ಅವರು ವಕ್ಫ್‌ ಆಸ್ತಿ ರಕ್ಷಣೆಗೆ ಸಂಬಂಧಿಸಿ ಹ... Read More


Kalaburagi: ಕಲಬುರಗಿಯ ನೆಲೋಗಿ ಬಳಿ ಅಪಘಾತ; ನಿಂತಿದ್ದ ಲಾರಿಗೆ ವಾಹನ ಡಿಕ್ಕಿ, 5 ಮಂದಿ ಸಾವು

ಭಾರತ, ಏಪ್ರಿಲ್ 5 -- ಕಲಬುರಗಿ: ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲೋಗಿ ಕ್ರಾಸ್ ಬಳಿ ಶನಿವಾರ ಬೆಳಗಿನ ಜಾವ ಅಪಘಾತ ಸಂಭವಿಸಿದೆ. ನಿಲ್ಲಿಸಿದ್ದ ಟ್ರಕ್‌ಗೆ ಟೆಂಪೊ ಟ್ರಾವೆಲರ್ ಡಿಕ್ಕಿ ಹೊಡೆದ ಪರಿಣಾಮ ಐದು ಜನರು ಸಾವನ್ನಪ್ಪಿದ್ದಾರೆ. ಹತ್... Read More


Bengaluru News: ಬೆಂಗಳೂರಿನಲ್ಲಿ ಬೆಲೆ ಏರಿಕೆಯ ಬಿಸಿ; ಕಾಫಿ, ಟೀ ಜತೆಗೆ ಹೆಚ್ಚಾಗಲಿದೆ ತಿಂಡಿ ತಿನಿಸುಗಳ ದರ

ಭಾರತ, ಏಪ್ರಿಲ್ 5 -- ಹಾಲು, ಮೊಸರಿನ ದರ ಹೆಚ್ಚಳದಿಂದಾಗಿ ಬೆಂಗಳೂರಿನ ಹೋಟೆಲ್‌ಗಳಲ್ಲಿ ಚಹಾ, ಕಾಫಿ ಸೇರಿದಂತೆ ಹಾಲಿನ ಎಲ್ಲಾ ಉತ್ಪನ್ನಗಳ ಬೆಲೆಯೂ ಏರಿಕೆಯಾಗಲಿದೆ. ಹಾಲಿನ ದರ ಏರಿಕೆ ಆದಂತೆಲ್ಲ ಹೊಟೇಲ್‌ನಲ್ಲಿ ಕೆಲ ತಿಂಡಿಗಳ ಬೆಲೆಯೂ ಏರಿಕೆ ಆಗು... Read More