Exclusive

Publication

Byline

ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ರೈತಸಂತೆ; ಬೆಳೆಗಳ ಬೆಲೆ ಕುಸಿತ ತಡೆಯಲು ಹೊಸ ಪ್ರಯತ್ನ

ಭಾರತ, ಏಪ್ರಿಲ್ 12 -- ಬೆಂಗಳೂರು: ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಇಂದಿನಿಂದ ಮೂರು ದಿನ ರೈತಸಂತೆ ನಡೆಯುತ್ತಿದೆ. ನೇರ ಮಾರಾಟದ ಮೂಲಕ ನಮ್ಮ ಹೋರಾಟ' 'ನಮ್ಮ ಬೆಳೆಗೆ ನಮ್ಮದೇ ಬೆಲೆ' ಶೀರ್ಷಿಕೆಯಡಿಯಲ್ಲಿ ಈ ರೈತಸಂತೆಯನ್ನು ಆಯೋಜಿಸಲಾಗಿದೆ.... Read More


Bank Holiday: ಏಪ್ರಿಲ್ 14ರಂದು ಅಂಬೇಡ್ಕರ್ ಜಯಂತಿ ಪ್ರಯುಕ್ತ ಬ್ಯಾಂಕ್‌ಗಳಿಗೆ ರಜೆ ಇದೆಯೇ? ಇಲ್ಲಿದೆ ನಿಮ್ಮ ಅನುಮಾನಕ್ಕೆ ಉತ್ತರ

ಭಾರತ, ಏಪ್ರಿಲ್ 12 -- ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ಕೇಂದ್ರ ಸರ್ಕಾರ ಏಪ್ರಿಲ್ 14 ಅನ್ನು ಸಾರ್ವಜನಿಕ ರಜಾದಿನವೆಂದು ಘೋಷಿಸಿದೆ. ಆ ಕಾರಣ ಬ್ಯಾಂಕ್ ಹಾಗೂ ಇನ್ನಿತರ ಸರಕಾರಿ ಸಂಸ್ಥೆಗಳಿಗೆ ರಜೆ ಇರುತ್ತದಾ? ಇಲ್ಲವಾ?... Read More


ತೆಲಂಗಾಣದ ವನಜೀವಿ ಎಂದೇ ಪ್ರಸಿದ್ಧರಾಗಿದ್ದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಖ್ಯಾತ ಪರಿಸರವಾದಿ ರಾಮಯ್ಯ ನಿಧನ

ಭಾರತ, ಏಪ್ರಿಲ್ 12 -- ತೆಲಂಗಾಣ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮತ್ತು ಪ್ರಕೃತಿ ಪ್ರೇಮಿಯಾಗಿದ್ದ ವನಜೀವಿ ರಾಮಯ್ಯ ಅವರು ಇಂದು (ಏ.12) ಬೆಳಿಗ್ಗೆ ನಿಧನರಾಗಿದ್ದಾರೆ. 87 ವರ್ಷದ ದಾರಿಪಲ್ಲಿ ರಾಮಯ್ಯ ಅಲಿಯಾಸ್ ವನಜೀವಿ ರಾಮಯ್ಯ ಅವರು ಶನಿವಾರ ... Read More


ಹೊಸ ಯೋಜನೆಗೆ ಬೆಂಗಳೂರು ಮೆಟ್ರೋ ಸಿದ್ಧತೆ; ಪಾರ್ಕಿಂಗ್‌ಗೆ ಅವಕಾಶ ಇಲ್ಲ ಎಂದು ಇನ್ನು ಮುಂದೆ ಕೊರಗಬೇಕಿಲ್ಲ

ಭಾರತ, ಏಪ್ರಿಲ್ 12 -- ಪ್ರತಿನಿತ್ಯ ತಮ್ಮ ಕೆಲಸಕ್ಕಾಗಿ ಒಂದು ಕಡೆಯಿಂದ ಇನ್ನೊಂದು ಕಡೆ ಸಾಗುವ ಸಾಕಷ್ಟು ಮೆಟ್ರೋ ಪ್ರಯಾಣಿಕರಿದ್ದಾರೆ. ಆದರೆ, ಹಲವು ಜನರಿಗೆ ಕಾಡುವ ಸಮಸ್ಯೆ ಎಂದರೆ ಮೆಟ್ರೋ ಬಳಿ ಪಾರ್ಕಿಂಗ್ ಸಮಸ್ಯೆ. ತಮ್ಮ ನಿವಾಸದಿಂದ ಮೆಟ್ರೋ ... Read More


ಕಾಂಗ್ರೆಸ್‌ ಮುಖಂಡ, ಮಾಜಿ ಸಚಿವ ನಾಗೇಂದ್ರಗೆ ಡಬಲ್‌ ಶಾಕ್;‌ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್‌ಗೆ ಅನುಮತಿ

ಭಾರತ, ಏಪ್ರಿಲ್ 10 -- ಬೆಂಗಳೂರು: ಬಳ್ಳಾರಿ ಕಾಂಗ್ರೆಸ್‌ ಮುಖಂಡ, ಮಾಜಿ ಸಚಿವ ಬಿ.ನಾಗೇಂದ್ರ ಅವರಿಗೆ ಇಂದು (ಏಪ್ರಿಲ್ 9) ಬ್ಯಾಡ್‌ ಬುಧವಾರ. ಅವರಿಗೆ ಶಾಕ್‌ ಮೇಲೆ ಶಾಕ್‌ ನೀಡಲಾಗಿದೆ. ಮತ್ತೆ ಸಚಿವರಾಗಲು ಪ್ರಯತ್ನಗಳನ್ನು ನಡೆಸುತ್ತಿದ್ದ ಅವರ ... Read More


ಉಳ್ಳಾಲ ಸೇತುವೆ ಒಂದು ತಿಂಗಳು ಬಂದ್, ಮಂಗಳೂರು ಹೊರವಲಯದ ಹೆದ್ದಾರಿಯ ಪ್ರಮುಖ ಸೇತುವೆ ಇದು, ಯಾವ ಕಾರಣಕ್ಕಾಗಿ ಬಂದ್? ವಿವರ ಇಲ್ಲಿದೆ

ಭಾರತ, ಏಪ್ರಿಲ್ 9 -- ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66 ಮಂಗಳೂರನ್ನು ಕೇರಳಕ್ಕೆ ಸಂಪರ್ಕಿಸುತ್ತದೆ. ಆದರೆ ಪಂಪ್ ವೆಲ್ ನಿಂದ ಮಂಗಳೂರು ಹೊರವಲಯದ ತೊಕ್ಕೊಟ್ಟು ತಲುಪುವುದೇ ದುಸ್ತರವಾಗಿರುವ ಪರಿಸ್ಥಿತಿ ಈಗ ನಿರ್ಮಾಣವಾಗಿದೆ. ಕಾರಣ ಉಳ್ಳಾಲದಲ್ಲ... Read More


ಏಪ್ರಿಲ್ 12ರಂದು ಬೆಂಗಳೂರಿನ ಐತಿಹಾಸಿಕ ಕರಗ ಉತ್ಸವ; 2 ಸಾವಿರ ಜನರಿಗೆ ಪ್ರತಿದಿನ ಪ್ರಸಾದ ವಿತರಣೆ

ಭಾರತ, ಏಪ್ರಿಲ್ 9 -- ಬೆಂಗಳೂರಿನಲ್ಲಿ ಪ್ರತಿ ವರ್ಷವೂ ನಡೆಯುವ ಕರಗ ನೋಡಲು ಸಾಕಷ್ಟು ಜನ ಕಾತರದಿಂದ ಕಾಯುತ್ತಿರುತ್ತಾರೆ. ಅಷ್ಟೇ ಅಲ್ಲ ಕರಗ ಹಿನ್ನೆಲೆ ಹಾಗೂ ಧಾರ್ಮಿಕ ಸಂಪ್ರದಾಯಗಳಲ್ಲಿ ಈ ಆಚರಣೆಗೆ ಮಹತ್ವವಿದೆ. ಬಹಳ ಭಕ್ತಿಯಿಂದ ಕರಗವನ್ನು ಆಚರ... Read More


ಮೈಸೂರು ಜಿಲ್ಲೆಯಲ್ಲಿ ಹುಲಿ ಪ್ರತ್ಯಕ್ಷ ಪ್ರಕರಣ; ಜಮೀನುಗಳಿಗೆ ಹೋಗಲು ಹೆದರುತ್ತಿರುವ ಜನರು

ಭಾರತ, ಏಪ್ರಿಲ್ 9 -- ಮೈಸೂರು ಜಿಲ್ಲೆಯಲ್ಲಿ ಹುಲಿ ಪ್ರತ್ಯಕ್ಷವಾಗಿದೆ. ಹುಣಸೂರು ತಾಲ್ಲೂಕಿನ ಹೈರಿಗೆ ಗ್ರಾಮದ ಬಳಿ ಕಾಣಿಸಿಕೊಂಡಿದ್ದ ಹುಲಿ, ಗ್ರಾಮದ ತಮ್ಮೇಗೌಡರ ಜಮೀನಿನಲ್ಲಿ ಕಾಣಿಸಿದೆ. ಅರಣ್ಯ ಇಲಾಖೆ ಸಿಬ್ಬಂದಿಗಳಿಂದ ಕಾರ್ಯಾಚರಣೆ ಆರಂಭವಾಗ... Read More


ಬೆಂಗಳೂರು ಮೆಟ್ರೋ NCMC ಕಾರ್ಡ್ ವಿತರಣೆ ತಾತ್ಕಾಲಿಕ ಸ್ಥಗಿತ; ತಾಂತ್ರಿಕ ದೋಷಗಳಿಂದ ಪ್ರಯಾಣಿಕರಿಗೆ ತೊಂದರೆ

ಭಾರತ, ಏಪ್ರಿಲ್ 9 -- ಬೆಂಗಳೂರು: ಹಲವಾರು ಪ್ರಯಾಣಿಕರು ತಮ್ಮ ಮೆಟ್ರೋ ಪ್ರಯಾಣಕ್ಕಾಗಿ ಕಾರ್ಡ್‌ಗಳನ್ನು ರೀಚಾರ್ಜ್ ಮಾಡಲು ಮತ್ತು ಕಾರ್ಡ್ ಬಳಕೆಯ ಸಂದರ್ಭದಲ್ಲಿ ತೊಂದರೆಗಳನ್ನು ಅನುಭವಿಸುತ್ತಿರುವುದು ಕಂಡು ಬಂದಿದೆ. ಬೆಂಗಳೂರು ಮೆಟ್ರೋ ರೈಲು ನಿ... Read More


ಶಿಕ್ಷಕಿಯ ಕೃತ್ಯಕ್ಕೆ ಕಣ್ಣು ದೃಷ್ಟಿ ಕಳೆದುಕೊಂಡ ಆರು ವರ್ಷದ ಬಾಲಕ; ಶಿಕ್ಷಣ ಅಧಿಕಾರಿ ಸೇರಿದಂತೆ ಇತರ ಐವರ ವಿರುದ್ಧ ಎಫ್‌ಐಆರ್ ದಾಖಲು

ಭಾರತ, ಏಪ್ರಿಲ್ 9 -- ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲೂಕಿನಲ್ಲಿ ಆತಂಕಕಾರಿ ಘಟನೆಯೊಂದು ನಡೆದಿದೆ. ಆರು ವರ್ಷದ ಯಶವಂತ್ ಎಂಬ ಬಾಲಕ ತನ್ನ ಬಲಗಣ್ಣಿನ ದೃಷ್ಟಿಯನ್ನು ಶಾಶ್ವತವಾಗಿ ಕಳೆದುಕೊಂಡಿದ್ದಾನೆ. ಇದಕ್ಕೆ ಕಾರಣ ಒಂದು ವರ್ಷ... Read More