Exclusive

Publication

Byline

ಹುಬ್ಬಳ್ಳಿ ಅತ್ಯಾಚಾರ-ಕೊಲೆ ಪ್ರಕರಣ; ಮೃತ ಬಾಲಕಿ ಕುಟುಂಬಕ್ಕೆ ಸರ್ಕಾರದಿಂದ 10 ಲಕ್ಷ ಪರಿಹಾರ ಘೋಷಣೆ

ಭಾರತ, ಏಪ್ರಿಲ್ 14 -- ಹುಬ್ಬಳ್ಳಿ: 5 ವರ್ಷದ ಬಾಲಕಿಯೊಬ್ಬಳನ್ನು ಅಪಹರಿಸಿ ಅತ್ಯಾಚಾರ ಎಸಗಿ, ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಘಟನೆ ನಡೆದ 6 ಗಂಟೆಯೊಳಗೆ ಆರೋಪಿಯನ್ನು ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ. ಇದೀಗ ಮೃತ ಬಾಲಕಿಯ ... Read More


Ambedkar Jayanti 2025: ಅಂಬೇಡ್ಕರ್ ಜಯಂತಿಗೆ ಶುಭಾಶಯ ಕೋರಲು ಇಲ್ಲಿವೆ ಸಂದೇಶ, ನುಡಿಮುತ್ತುಗಳು

ಭಾರತ, ಏಪ್ರಿಲ್ 14 -- ಇಂದು ಭಾರತದ ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಅವರ ಜನ್ಮದಿನ. ಮಹಾನ್‌ ಸಮಾಜ ಸುಧಾರಕ ಹಾಗೂ ಸಮಾನತೆಯ ಹರಿಕಾರರಾಗಿದ್ದ ಅಂಬೇಡ್ಕರ್ ಭಾರತವನ್ನು ಹೊಸ ದಿಕ್ಕಿನತ್ತ ಕರೆದೊಯ್ದವರು. ಸಮಾನತೆ, ಮಾನವ ಹಕ್ಕುಗಳಿಗಾಗಿ ಹ... Read More


ಮೇಲುಕೋಟೆಯಲ್ಲಿ ವೈಭವದಿಂದ ಜರುಗಿದ ವೈರಮುಡಿ ಬ್ರಹ್ಮೋತ್ಸವದ ಮಹಾಭಿಷೇಕ; ಇಂದು ನಡೆಯಲಿದೆ ಶೇರ್ತಿಸೇವೆ

ಭಾರತ, ಏಪ್ರಿಲ್ 14 -- ಮೇಲುಕೋಟೆ: ಭೂವೈಕುಂಠ ರಾಮಾನುಜಾಚಾರ್ಯರ ಕರ್ಮಭೂಮಿ ಮೇಲುಕೋಟೆಯ ದಿವ್ಯಸನ್ನಿಧಿಯಲ್ಲಿ ಚೆಲುವನಾರಾಯಣಸ್ವಾಮಿಗೆ ವೈರಮುಡಿ ಬ್ರಹ್ಮೋತ್ಸವದ ಅಂಗವಾಗಿ ಮಹಾಭಿಷೇಕ ವೈಭವದಿಂದ ನೆರವೇರಿತು. ವೈರಮುಡಿ ಜಾತ್ರಾಮಹೋತ್ಸವದ 10ನೇ ತಿ... Read More


Mehul Choksi: ಪಂಜಾಬ್ ನ್ಯಾಷನಲ್ ಬ್ಯಾಂಕ್‌ ವಂಚನೆ ಪ್ರಕರಣದ ಆರೋಪಿ ಮೆಹುಲ್ ಚೋಕ್ಸಿ ಬೆಲ್ಜಿಯಂನಲ್ಲಿ ಬಂಧನ

ಭಾರತ, ಏಪ್ರಿಲ್ 14 -- ನವದೆಹಲಿ: ಪಂಜಾಬ್‌ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ವಂಚನೆ ಪ್ರಕರಣದ ಆರೋಪಿಯಾಗಿರುವ ಮೆಹುಲ್ ಚೋಕ್ಸಿ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದರು. ಇದೀಗ ಇವರನ್ನು ಬೆಲ್ಜಿಯಂನಲ್ಲಿ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ... Read More


Bank Janardhan: ಸಿನಿಮಾ, ಕಿರುತೆರೆ, ರಂಗಭೂಮಿಯಲ್ಲಿ ನಟಿಸಿ, ಕನ್ನಡಿಗರನ್ನು ನಗೆಗಡಲಲ್ಲಿ ತೇಲಿಸಿ ಮರೆಯಾದ ಬ್ಯಾಂಕ್ ಜನಾರ್ಧನ್‌

ಭಾರತ, ಏಪ್ರಿಲ್ 14 -- ಅಳಿಸುವುದು ಸುಲಭ, ಆದರೆ ನಗಿಸುವುದು ಬಹಳ ಕಷ್ಟ ಎಂಬ ಮಾತಿದೆ. ಆದರೆ ತಮ್ಮ ವಿಭಿನ್ನ ಹಾಸ್ಯಪಾತ್ರಗಳು ಹಾಗೂ ಸಂಭಾಷಣೆಯ ಮೂಲಕವೇ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತಿದ್ದ ನಟ ಬ್ಯಾಂಕ್ ಜನಾರ್ಧನ್‌. ತರ್ಲೆ ನನ್ ಮಗ, ... Read More


ಹಿರಿಯ ನಟ ಬ್ಯಾಂಕ್‌ ಜನಾರ್ಧನ್‌ ನಿಧನ; ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರು

ಭಾರತ, ಏಪ್ರಿಲ್ 14 -- ಬೆಂಗಳೂರು: ಖ್ಯಾತ ಹಾಸ್ಯನಟ ಬ್ಯಾಂಕ್ ಜನಾರ್ಧನ್‌ ಇಂದು (ಏಪ್ರಿಲ್ 14) ಬೆಳಗಿನ ಜಾವ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ವಿಧಿವಶರಾಗಿದ್ದಾರ... Read More


ಹಿರಿಯ ನಟ ಬ್ಯಾಂಕ್‌ ಜನಾರ್ದನ್ ನಿಧನ; ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರು

ಭಾರತ, ಏಪ್ರಿಲ್ 14 -- ಬೆಂಗಳೂರು: ಖ್ಯಾತ ಹಾಸ್ಯನಟ ಬ್ಯಾಂಕ್ ಜನಾರ್ದನ್ ಇಂದು (ಏಪ್ರಿಲ್ 14) ಬೆಳಗಿನ ಜಾವ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ವಿಧಿವಶರಾಗಿದ್ದಾರೆ... Read More


ಕರ್ನಾಟಕ ಹವಾಮಾನ: ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ಸೇರಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇಂದು ಗುಡುಗು, ಮಿಂಚು ಸಹಿತ ಮಳೆ

ಭಾರತ, ಏಪ್ರಿಲ್ 14 -- Karnataka Weather: ಕಳೆದ ಮೂರ್ನ್ಕಾಲು ದಿನಗಳಿಂದ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಇದರಿಂದ ಕಾದು ಬೆಂಡಾದ ಭೂಮಿ ಕೊಂಚ ತಂಪಾಗಿದೆ. ಬಿಸಿಲಿನ ಝಳದಿಂದ ಕಂಗೆಟ್ಟ ಜನರಿಗೆ ಮಳೆ ಖುಷಿ ನೀಡಿದೆ. ರಾಜ್ಯದಲ್ಲ... Read More


Vadhu Serial: ಶುರುವಾದ ಆರೇ ತಿಂಗಳಿಗೆ ಮುಕ್ತಾಯವಾಗ್ತಿದೆ ಡಿವೋರ್ಸ್‌ ಲಾಯರ್‌ ಮದುವೆ ಕಥೆ

ಭಾರತ, ಏಪ್ರಿಲ್ 14 -- ಕಲರ್ಸ್ ಕನ್ನಡದಲ್ಲಿ ಕಳೆದ ಐದಾರು ತಿಂಗಳಿಂದೀಚೆಗೆ ಕೆಲವು ಹೊಸ ಧಾರಾವಾಹಿಗಳು ಪ್ರಸಾರ ಆರಂಭಿಸಿದ್ದವು. ಇದರಲ್ಲಿ ಹೆಚ್ಚು ನಿರೀಕ್ಷೆ ಮೂಡಿಸಿದ್ದು ಡೈವೋರ್ಸ್ ಲಾಯರ್ ಮದುವೆ ಕಥೆ ಇರುವ ವಧು. ಮೇಕಿಂಗ್ ಪ್ರೋಮೊದ ಮೂಲಕ ಈ ಧ... Read More


ಸಿನಿಮಾಗಳಲ್ಲಿ ದಕ್ಕದ ಯಶಸ್ಸು, ಕಿರುತೆರೆಗೆ ಮರಳಿದ ಮೇಘಾ ಶೆಟ್ಟಿ; ಸೀರಿಯಲ್‌ ನಿರ್ಮಾಣದ ಜೊತೆ, ವಿಶೇಷ ಪಾತ್ರದಲ್ಲಿಯೂ ಮಿಂಚು

ಭಾರತ, ಏಪ್ರಿಲ್ 14 -- ನಟಿ ಮೇಘಾ ಶೆಟ್ಟಿ ಜೀ ಕನ್ನಡದ 'ಜೊತೆ ಜೊತೆಯಲಿ' ಧಾರಾವಾಹಿ ಮೂಲಕ ಖ್ಯಾತಿ ಪಡೆದವರು. ನಂತರ ಹಿರಿತೆರೆಯತ್ತ ಮುಖ ಮಾಡುವ ಅವರು 'ತ್ರಿಪಲ್ ರೈಡಿಂಗ್' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪ್ರವೇಶ ಮಾಡುತ್ತಾರೆ. ಈಗಾಗಲೇ 3 ಸ... Read More