Exclusive

Publication

Byline

Gold Rate: ಬಹುದಿನಗಳ ಬಳಿಕ ಭಾರಿ ಏರಿಕೆ ಕಂಡ ಚಿನ್ನದ ದರ, ಆಭರಣ ಪ್ರಿಯರನ್ನು ಕಾಡಲಿದೆ ನಿರಾಸೆ; ಬೆಳ್ಳಿ ದರ ಸ್ಥಿರ

ಭಾರತ, ಮಾರ್ಚ್ 6 -- ಬೆಂಗಳೂರು: ಮಹಾಶಿವರಾತ್ರಿ ಹಾಗೂ ಮಹಿಳಾ ದಿನ ಹತ್ತಿರದಲ್ಲೇ ಇದ್ದು, ಚಿನ್ನ ಖರೀದಿ ಮಾಡಬೇಕು ಎಂದು ನೀವು ಬಯಸಿದ್ದರೆ, ಇಂದು ನಿಮಗೆ ಭಾರಿ ನಿರಾಸೆ ಕಾಡುವುದು ಖಚಿತ. ಒಂದಿಷ್ಟು ದಿನಗಳಿಂದ ಕಡಿಮೆಯಾಗುತ್ತಿದ್ದ ಚಿನ್ನದ ದರ ಇ... Read More


Parenting Tips: ಮಗುವನ್ನು ಮೊದಲ ಸಲ ಶಾಲೆಗೆ ಕಳಿಸಲು ಈಗಿನಿಂದಲೇ ಸಿದ್ಧತೆ ಮಾಡ್ಕೊಳಿ, ಈ 10 ಟಿಪ್ಸ್‌ ಗಮನಿಸಿ

ಭಾರತ, ಮಾರ್ಚ್ 6 -- ಮಗುವನ್ನು ಶಾಲೆಗೆ ಕಳುಹಿಸುವ ವಿಚಾರ ಬಂದಾಗ ಪೋಷಕರು ಸಾಕಷ್ಟು ತಲೆ ಕೆಡಿಸಿಕೊಳ್ಳುತ್ತಾರೆ. ಯಾವ ಶಾಲೆಗೆ ಸೇರಿಸುವುದು ಎಂಬುದರಿಂದ ಹಿಡಿದು ಮಗು ಶಾಲೆಯಲ್ಲಿ ಹೇಗಿರುತ್ತದೆ ಎಂಬಲ್ಲಿಯವರೆಗೆ ಅಮ್ಮ-ಅಪ್ಪ ಸಾಕಷ್ಟು ಚಿಂತೆ ಮಾಡ... Read More


ಮೈಸೂರಿನ ರಂಗಾಯಣದಲ್ಲಿ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಸಂಭ್ರಮ ಆರಂಭ; 17 ವಿವಿಧ ಭಾಷೆಯ ನಾಟಕಗಳ ಪ್ರದರ್ಶನಕ್ಕೆ ವೇದಿಕೆ ಸಜ್ಜು

ಭಾರತ, ಮಾರ್ಚ್ 6 -- ಮೈಸೂರು: ದೇಶದ ಪ್ರತಿಷ್ಠಿತ ರಂಗಸಂಸ್ಥೆಗಳಲ್ಲಿ ಒಂದಾಗಿರುವ ಮೈಸೂರಿನ ರಂಗಾಯಣದಲ್ಲಿ ಇಂದಿನಿಂದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಆರಂಭವಾಗುತ್ತಿದೆ. ನಾಡಿನ ಹಿರಿಯ ರಂಗಕರ್ಮಿ ಬಿವಿ ಕಾರಂತರ ಕನಸಿನ ಕೂಸಾಗಿರುವ ರಂಗಾಯಣ ಸಂಸ... Read More


Brundavana Serial: ತಾನು ಬದುಕುಳಿಯಲು ಪುಷ್ಪಾಳೇ ಕಾರಣ ಎನ್ನುವ ಸುಧಾಮೂರ್ತಿ; ಇನ್ನಾದ್ರೂ ಬದಲಾಗುತ್ತಾ ಆಕಾಶ್‌ ನಿಲುವು

ಭಾರತ, ಮಾರ್ಚ್ 5 -- ಬೃಂದಾವನ ಧಾರಾವಾಹಿಯ ನಿನ್ನೆಯ (ಮಾ.4) ಸಂಚಿಕೆಯಲ್ಲಿ ಅಪಾಯದಿಂದ ಪಾರಾಗುವ ಸುಧಾಮೂರ್ತಿ ಹಿಂದಿನ ದಿನ ತಮಗೆ ಎದೆನೋವು ಬಂದಿದ್ದು, ನೋವಿನಿಂದ ನರಳಾಡಿದ ಕ್ಷಣಗಳ ಬಗ್ಗೆ ಮನೆಯವರ ಬಳಿ ಹೇಳುತ್ತಿರುತ್ತಾಳೆ. ಅಲ್ಲದೇ ಪುಷ್ಪಾ ಆ ... Read More


ಕರ್ನಾಟಕದ 194 ತಾಲ್ಲೂಕುಗಳಲ್ಲಿ ತೀವ್ರ ಬರಗಾಲ, ಪರಿಹಾರಕ್ಕೂ ಕೇಂದ್ರದಿಂದ ಅಸಹಕಾರ: ಸಿಎಂ ಸಿದ್ದರಾಮಯ್ಯ

ಭಾರತ, ಮಾರ್ಚ್ 5 -- ಬೆಂಗಳೂರು: ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಬರ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಕೆಲವೆಡೆ ಕುಡಿಯುವ ನೀರಿಗೂ ತಾತ್ವಾರ ಉಂಟಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ʼರಾಜ್ಯದಲ್ಲಿ ಮುಂದಿನ ಮ... Read More


Gold Rate Today: ಮಂಗಳವಾರ ಸ್ಥಿರವಾಗಿದೆ ಚಿನ್ನ, ಬೆಳ್ಳಿ ಬೆಲೆ; ದೇಶದ ವಿವಿಧೆಡೆ ಆಭರಣ ದರ ಎಷ್ಟಿದೆ ಗಮನಿಸಿ

ಭಾರತ, ಮಾರ್ಚ್ 5 -- ಬೆಂಗಳೂರು: ಚಿನ್ನದ ಬೆಲೆ ಕಡಿಮೆಯಾದರೆ ಅಥವಾ ಸ್ಥಿರವಾಗಿದ್ದರೆ ಆಭರಣ ಪ್ರಿಯರಿಗೆ ಸಂತಸವಾಗುವುದು ಸಹಜ. ಇತ್ತೀಚಿನ ದಿನಗಳಲ್ಲಿ ಬಹುತೇಕ ದಿನಗಳು ಚಿನ್ನದ ಬೆಲೆ ಕಡಿಮೆಯಾದರೆ ಇನ್ನೂ ಕೆಲವು ದಿನ ಸ್ಥಿರವಾಗಿ ಇರುತ್ತದೆ. ಮಾರ್... Read More


Closing Bell: ಐಟಿ, ಎಫ್‌ಎಂಸಿಜಿ ಷೇರುಗಳ ಕುಸಿತ, ಹಿನ್ನಡೆ ಕಂಡ ಸೆನ್ಸೆಕ್ಸ್‌ ನಿಫ್ಟಿ; ಇಂದು ಲಾಭ-ನಷ್ಟ ಗಳಿಸಿದ ಷೇರುಗಳ ವಿವರ

ಭಾರತ, ಮಾರ್ಚ್ 5 -- ಬೆಂಗಳೂರು: ಭಾರತದ ಷೇರು ಹೂಡಿಕೆದಾರರಿಗೆ ಇಂದು ನಿರಾಸೆ ಕಾಡುವುದು ಖಚಿತ. ಮಾರುಕಟ್ಟೆ ಆರಂಭದಲ್ಲೇ ಮಂದ ವಹಿವಾಟಿನ ಸೂಚನೆ ಸಿಕ್ಕಿದ್ದರೂ ನಂತರದಲ್ಲಿ ಚೇತರಿಸಿಕೊಳ್ಳಬಹುದು ಎಂಬ ನಿರೀಕ್ಷೆ ಇತ್ತು. ಆದರೆ ದಿನವಿಡೀ ಚಂಚಲ ವಹಿ... Read More


Womens Day: ಮಹಿಳೆಯರೇ ವಯಸ್ಸಾಯ್ತು ಅಂತ ಕೊರಗಬೇಡಿ, 60ರಲ್ಲೂ 30ರ ಉತ್ಸಾಹವಿರಲು ಹೀಗಿರಲಿ ನಿಮ್ಮ ಜೀವನಶೈಲಿ

ಭಾರತ, ಮಾರ್ಚ್ 5 -- ʼನಂಗೀಗ 57 ವರ್ಷ, ಮಕ್ಕಳಿಗೆ ಮದುವೆ ಆಗಿ ಮೊಮ್ಮಕ್ಕಳು ಆಗಿವೆ. ನಿವೃತ್ತಿಗೆ ಇನ್ನು 3 ವರ್ಷ ಬಾಕಿ, ಯಾಕೋ ಕೆಲಸದಲ್ಲಿ ಮುಂದುವರಿಯಲು ಸಾಧ್ಯವಾಗುತ್ತಿಲ್ಲ. ವಾಲೆಂಟರಿ ರಿಟೈರ್‌ಮೆಂಟ್‌ ತೆಗೆದುಕೊಳ್ಳೋಣ ಅನ್ನಿಸುತ್ತಿದೆ. ನಂ... Read More


Gongura Chicken Pulao: ಬಾಯಲ್ಲಿ ನೀರೂರಿಸುವ ಆಂಧ್ರ ಸ್ಟೈಲ್‌ ಗೊಂಗುರ ಚಿಕನ್‌ ಪಲಾವ್‌ ರೆಸಿಪಿ ಇಲ್ಲಿದೆ, ನೀವೂ ಟ್ರೈ ಮಾಡಿ

ಭಾರತ, ಮಾರ್ಚ್ 4 -- ಗೊಂಗುರ ಚಟ್ನಿ ಯಾರಿಗೊತ್ತಿಲ್ಲ ಹೇಳಿ, ರುಚಿಯಲ್ಲಿ ಸಖತ್‌ ಡಿಫ್ರೆಂಟ್‌ ಆಗಿರೋ ಗೊಂಗುರ ಚಟ್ನಿ ಆಂಧ್ರದಲ್ಲಿ ಫೇಮಸ್‌, ಆದರೆ ನಾವಿಲ್ಲಿ ಹೇಳ್ತಾ ಇರೋದು ಸ್ಪೆಷಲ್‌ ಗೊಂಗುರ ಚಿಕನ್‌ ಪಲಾವ್‌ ರೆಸಿಪಿ ಬಗ್ಗೆ. ಈ ಹೆಸರು ಹೆಸರು... Read More


ರಷ್ಯಾ-ಉಕ್ರೇನ್ ಗಡಿಯಲ್ಲಿ ಸಿಲುಕಿರುವ ಕಲಬುರಗಿಯ ಯುವಕರು ಶೀಘ್ರ ತಾಯ್ನಾಡಿಗೆ; ಸಚಿವ ಜೈಶಂಕರ್‌ ಭರವಸೆ

ಭಾರತ, ಮಾರ್ಚ್ 4 -- ಕಲಬುರಗಿ: ಕೆಲಸ ಹುಡುಕಿಕೊಂಡು ರಷ್ಯಾಗೆ ತೆರಳಿರುವ ಕಲಬುರಗಿ ಜಿಲ್ಲೆಯ ಯುವಕರು ಬಾಡಿಗೆ ಯೋಧರಾಗಿ ಉಕ್ರೇನ್-ರಷ್ಯಾ ಗಡಿಯಲ್ಲಿ ಅಪಾಯದ ಸ್ಥಿತಿಯಲ್ಲಿದ್ದಾರೆ. ಅವರನ್ನು ಅಲ್ಲಿಂದ ತಾಯ್ನಾಡಿಗೆ ಮರಳಿ ಕರೆ ತರುವ ಪ್ರಯತ್ನ ಒಂದಿ... Read More