Exclusive

Publication

Byline

Brain Teaser: 7 ಕಪ್‌ಗಳಲ್ಲಿ ಮೊದಲು ಯಾವ ಕಪ್‌ ತುಂಬುತ್ತೆ, ಉತ್ತರ ಹೇಳಿ ಜಾಣತನ ತೋರಿ; ನಿಮಗಿದು ಚಾಲೆಂಜ್‌

ಭಾರತ, ಮಾರ್ಚ್ 13 -- ಬ್ರೈನ್‌ ಟೀಸರ್‌, ಆಪ್ಟಿಕಲ್‌ ಇಲ್ಯೂಷನ್‌ಗಳಿಗೆ ಉತ್ತರ ಹೇಳುವುದು ಹಲವರಿಗೆ ಇಷ್ಟವಾಗುತ್ತದೆ. ಇವು ಒಂಥರಾ ಮೋಜು ನೀಡುವುದು ಸುಳ್ಳಲ್ಲ. ಇದರಿಂದ ಮೆದುಳು ಚುರುಕಾಗುತ್ತದೆ. ಈ ಕಾರಣದಿಂದಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್‌... Read More


World Kidney Day: ಮೂತ್ರಪಿಂಡದ ಬಗ್ಗೆ ಕಾಳಜಿ ಇರಲಿ, ನಿರ್ಲಕ್ಷ್ಯ ಸಲ್ಲ; ವಿಶ್ವ ಕಿಡ್ನಿ ದಿನದ ಇತಿಹಾಸ, ಆಚರಣೆಯ ಮಹತ್ವ ತಿಳಿಯಿರಿ

ಭಾರತ, ಮಾರ್ಚ್ 13 -- ಮೂತ್ರಪಿಂಡಗಳು ಮನುಷ್ಯ ದೇಹದ ಪ್ರಮುಖ ಅಂಗಗಳಲ್ಲಿ ಒಂದು. ಇದು ದೇಹದಿಂದ ವಿಷಕಾರಿ ಅಂಶಗಳನ್ನು ಹೊರ ಹಾಕಿ ಮನುಷ್ಯನ ಆರೋಗ್ಯ ರಕ್ಷಣೆಗೆ ನೆರವಾಗುತ್ತದೆ. ಮೂತ್ರ ಉತ್ಪಾದನೆಯ ಜೊತೆಗೆ ರಕ್ತದಲ್ಲಿನ ಹಲವು ಅಂಶಗಳ ಮಟ್ಟವನ್ನು ನ... Read More


Ramadan 2024: ಬಡವರ ಸಂಕಷ್ಟಕ್ಕೆ ಅಭಯ ಒದಗಿಸುವ ʼಜಕಾತ್ʼ, ರಂಜಾನ್‌ ಮಾಸದಲ್ಲಿ ದಾನ ಮಾಡುವುದರ ಮಹತ್ವ ತಿಳಿಯಿರಿ

ಭಾರತ, ಮಾರ್ಚ್ 13 -- ರಂಜಾನ್ ಮುಸ್ಲಿಮರ ಪವಿತ್ರ ಮಾಸ. ಪವಿತ್ರ ರೋಜಾ (ಉಪವಾಸ), ಅಲ್ಲಾಹುವಿನ ಸ್ಮರಣೆ ಹಾಗೂ ರಾತ್ರಿ ಸಮಯದಲ್ಲಿ ಪವಿತ್ರ ಕುರಾನ್ ಶ್ಲೋಕಗಳುಳ್ಳ ವಿಶೇಷ ತರಾವ್ಹಿ ನಮಾಜ್ ಹೀಗೆ ಹಲವಾರು ಧಾರ್ಮಿಕ ಆಚರಣೆಗಳ ಮೂಲಕ ಮುಸ್ಲಿಮರು ರಂಜಾ... Read More


Gold Rate: ಚಿನ್ನದ ಬೆಲೆಯಲ್ಲಿ ತುಸು ಇಳಿಕೆ, ನಿಟ್ಟುಸಿರು ಬಿಟ್ಟ ಆಭರಣ ಪ್ರಿಯರು, ದೇಶದಲ್ಲಿಂದು ಏರಿಕೆಯಾದ ಬೆಳ್ಳಿ ದರ

ಭಾರತ, ಮಾರ್ಚ್ 13 -- ಬೆಂಗಳೂರು: ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆಯಾಗಿದೆ. ಒಂದಿಷ್ಟು ದಿನಗಳಿಂದ ಸತತ ಏರಿಕೆ ಕಾಣುವ ಮೂಲಕ ಆಭರಣ ಪ್ರಿಯರಿಗೆ ಗಾಬರಿ ಪಡಿಸಿತ್ತು ಹಳದಿ ಲೋಹದ ಬೆಲೆ. ಇದೀಗ ತುಸು ಇಳಿಕೆಯಾಗಿದ್ದು, ಮುಂದಿನ ದಿನಗಳಲ್... Read More


Mangaluru News: ಶಿರಾಡಿ ಘಾಟ್‌ ರಸ್ತೆಯಲ್ಲಿ ಗ್ಯಾಸ್‌ ಟ್ಯಾಂಕರ್‌ ಪಲ್ಟಿಯಾಗಿ ಅನಿಲ ಸೋರಿಕೆ; ಸಂಚಾರ ನಿರ್ಬಂಧ

ಭಾರತ, ಮಾರ್ಚ್ 13 -- ಮಂಗಳೂರು: ಮಂಗಳೂರು ಹಾಗೂ ಬೆಂಗಳೂರಿನ ನಡುವೆ ಸಂಪರ್ಕ ಕಲ್ಪಿಸುವ ಶಿರಾಡಿಘಾಟ್ ರಸ್ತೆ ಎನ್‌ಎಚ್‌-75 ಇಲ್ಲಿ ಗ್ಯಾಸ್ ಟ್ಯಾಂಕರ್‌ವೊಂದು ಪಲ್ಟಿಯಾಗಿ ಟ್ಯಾಂಕ‌ರ್‌ನಿಂದ ಅನಿಲ ಸೋರಿಕೆಯಾಗುತ್ತಿರುವ ಘಟನೆ ನಡೆದಿದೆ. ಇದರಿಂದ ಈ... Read More


ಅಯೋಧ್ಯೆ ರಾಮಮಂದಿರದಲ್ಲಿ ಎಂಟ್ರಿ ರೂಲ್ಸ್‌, ಆರತಿ ಸಮಯ ಬದಲು; ಹೊಸ ನಿಯಮಗಳ ಬಗ್ಗೆ ನೀವು ತಿಳಿಯಬೇಕಾದ 10 ಅಂಶಗಳಿವು

ಭಾರತ, ಮಾರ್ಚ್ 13 -- ಶ್ರೀರಾಮನ ಜನ್ಮಸ್ಥಳ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿ, ಬಾಲರಾಮನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ಮುಗಿದು ಈಗಾಗಲೇ ಒಂದೂವರೆ ತಿಂಗಳು ಕಳೆದಿದೆ. ಅಂದಿನಿಂದ ಪ್ರತಿದಿನ ಇಲ್ಲಿಗೆ 1 ರಿಂದ 1.5 ಲಕ್ಷ ಜನ ಭಕ್ತಾದಿ ಭೇಟ... Read More


Bengaluru Crime: ಆಯುಧಗಳಿಂದ ಇರಿದು ರಿಯಲ್ ಎಸ್ಟೇಟ್ ಉದ್ಯಮಿಯ ಭೀಕರ ಹತ್ಯೆ; ಬೆಂಗಳೂರಿನ ಬಾಗಲೂರು ವೃತ್ತದಲ್ಲಿ ಘಟನೆ

ಭಾರತ, ಮಾರ್ಚ್ 12 -- ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮದ ಕರಾಳ ದಂಧೆಗೆ ಬೆಂಗಳೂರಿನಲ್ಲಿ ಮತ್ತೊಂದು ಹೆಣ ಉರುಳಿದೆ. ಯಲಹಂಕ ನಿವಾಸಿ 55 ವರ್ಷದ ರಿಯಲ್ ಎಸ್ಟೇಟ್ ಉದ್ಯಮಿ ಕೃಷ್ಣ ಯಾದವ್ ಎಂಬುವವರನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಇವರನ್ನು ಹತ... Read More


Brundavana Serial: ಪುಷ್ಪಾ-ಆಕಾಶ್‌ ಒಂದಾಗುವ ಗಳಿಗೆಯಲ್ಲೇ, ಪ್ರೀತಿ ಹೇಳಿಕೊಳ್ಳಲು ತವಕಿಸುತ್ತಿದ್ದಾಳೆ ಸಹನಾ

ಭಾರತ, ಮಾರ್ಚ್ 12 -- ಬೃಂದಾವನ ಧಾರಾವಾಹಿಯ ನಿನ್ನೆಯ (ಮಾ.11) ಸಂಚಿಕೆಯಲ್ಲಿ ಅಣ್ಣನಿಗೆ ಕರೆ ಮಾಡುವ ಪುಷ್ಪಾ ಯೋಗಕ್ಷೇಮ ವಿಚಾರಿಸುತ್ತಾಳೆ. ಆ ಹೊತ್ತಿಗೆ ಎಲ್ಲಿ ತನ್ನ ಬಣ್ಣ ಬಯಲಾಗುವುದೋ ಎಂದು ದಿಗಿಲು ಬೀಳುವ ಗಿರಿಜಾ ಒಂದೆರಡು ಮಾತಿಗೆ ಅಪ್ಪಣ್... Read More


ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟಿನಿಂದ ಹುಟ್ಟಿಕೊಳ್ಳುತ್ತಿದೆ ಹೊಸ ಹೊಸ ಸಮಸ್ಯೆ; ಆನ್‌ಲೈನ್ ಕೋಚಿಂಗ್, ವರ್ಕ್‌ಫ್ರಮ್ ಹೋಂಗೆ ಸಲಹೆ

ಭಾರತ, ಮಾರ್ಚ್ 12 -- ಬೆಂಗಳೂರು: ಈ ವರ್ಷ ಸಿಲಿಕಾನ್‌ ಸಿಟಿಯಲ್ಲಿ ಬಿಸಿಲ ಬೇಗೆಯ ಜೊತೆಗೆ ನೀರಿನ ಸಮಸ್ಯೆಯೂ ಎದುರಾಗಿದೆ. ನೀರಿನ ಅಭಾವ ಯಾವ ಮಟ್ಟಕ್ಕೆ ಕಾಡುತ್ತಿದೆ ಎಂದರೆ ಹೋಟೆಲ್, ಕೈಗಾರಿಕೆ, ಶಾಲಾ-ಕಾಲೇಜು ಉದ್ಯಾನವನಗಳನ್ನೂ ಕಾಡದೇ ಬಿಟ್ಟಿಲ... Read More


Gold Rate Today: ಚಿನ್ನದ ಬೆಲೆ ಏರಿಕೆಗೆ ಬ್ರೇಕ್‌; ಮಂಗಳವಾರ ತಟಸ್ಥವಾಗಿದೆ ಚಿನ್ನದ ದರ; ಬೆಳ್ಳಿ ಬೆಲೆ ತುಸು ಇಳಿಕೆ

ಭಾರತ, ಮಾರ್ಚ್ 12 -- ಬೆಂಗಳೂರು: ಮಾರ್ಚ್‌ ತಿಂಗಳಲ್ಲಿ ಚಿನ್ನದ ಬೆಲೆ ಏರಿಕೆಯಾದರೆ ಆಭರಣ ಪ್ರಿಯರಿಗೆ ನಿರಾಸೆ ಕಾಡುವುದು ಸಹಜ. ಅದರಲ್ಲೂ ಭಾರತದಲ್ಲಿ ಮಾರ್ಚ್‌, ಏಪ್ರಿಲ್‌ ತಿಂಗಳ ಎಂದರೆ ಶುಭಕಾರ್ಯಗಳು ನಡೆಯುವ ಕಾಲ. ಹಾಗಾಗಿ ಚಿನ್ನ ಖರೀದಿ ಭರದ... Read More