Exclusive

Publication

Byline

Bidadi: ಬಿಡದಿ ರೈಲು ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆ ಕರೆ; ಸ್ಟೇಷನ್‌ನ ಇಂಚಿಂಚು ಶೋಧಿಸಿದ ಬಾಂಬ್ ನಿಷ್ಕ್ರೀಯ ದಳ

ಭಾರತ, ಮಾರ್ಚ್ 25 -- ರಾಮನಗರ: ಬಿಡದಿ ರೈಲು ನಿಲ್ದಾಣದಲ್ಲಿ ಬಾಂಬ್‌ ಇರುವುದಾಗಿ ಅಪರಿಚಿತರೊಬ್ಬರು ಕಂಟ್ರೋಲ್ ರೂಮ್‌ಗೆ ಕರೆ ಮಾಡಿದ್ದರು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು ಬಾಂಬ್ ನಿಷ್ಕ್ರೀಯ ದಳ, ಶ್ವಾನ ದಳ, ರೈಲ್ವೆ ಪೊಲೀಸರು ರೈಲು ... Read More


ಯುಗಾದಿ ರಾಜ್ಯ ಭವಿಷ್ಯ: ರಾಜಕೀಯ ಅಸ್ಥಿರತೆ, ರೈತರಿಗೆ ಸಂಕಷ್ಟ, ಮಾಧ್ಯಮದಿಂದ ಸಂಚಲನ; ಶ್ರೀ ವಿಶ್ವಾವಸು ಸಂವತ್ಸರದ ಕರ್ನಾಟಕ ಭವಿಷ್ಯ

ಭಾರತ, ಮಾರ್ಚ್ 25 -- ಕರ್ನಾಟಕದ ಯುಗಾದಿ ವರ್ಷ ಭವಿಷ್ಯ: ಶ್ರೀ ವಿಶ್ವಾವಸು ನಾಮ ಸಂವತ್ಸರದಲ್ಲಿ ಕರ್ನಾಟಕದ ರಾಜಕೀಯದಲ್ಲಿ ದೊಡ್ಡಮಟ್ಟದ ಬದಲಾವಣೆಗಳು ಉಂಟಾಗಲಿವೆ ಎನ್ನುವ ಸೂಚನೆ ಸಿಗುತ್ತಿದೆ. ಕರ್ನಾಟಕ ರಾಜ್ಯದ ವರ್ಷ ಭವಿಷ್ಯ ಬರೆಯುವ ಉದ್ದೇಶದಿ... Read More


ಬೆಂಗಳೂರು ಸ್ಯಾಂಕಿ ಕೆರೆಯಲ್ಲಿ ನಡೆದ ಐತಿಹಾಸಿಕ ಕಾವೇರಿ ಆರತಿ ಕಾರ್ಯಕ್ರಮದಿಂದ 5 ಟನ್ ತ್ಯಾಜ್ಯ ಉತ್ಪತ್ತಿ; ಬಿಬಿಎಂಪಿ ವರದಿ

ಭಾರತ, ಮಾರ್ಚ್ 24 -- Cauvery aarti at Sankey Tank: ಕರ್ನಾಟಕ ಸರ್ಕಾರ ಇತಿಹಾಸದಲ್ಲೇ ಮೊದಲ ಬಾರಿಗೆ ಬೆಂಗಳೂರಿನ ಪ್ರಸಿದ್ಧ ಸ್ಯಾಂಕಿ ಕೆರೆಯಲ್ಲಿ ಮಾರ್ಚ್ 21 ರಂದು ಕಾವೇರಿ ಆರತಿ ಕಾರ್ಯಕ್ರಮ ಆಯೋಜಿಸಿತ್ತು. ಇದು ಬಹಳ ಅಪರೂಪದ, ಅದ್ಭುತ ಕಾ... Read More


ರಾಜ್ಯದಲ್ಲಿ ಮತ್ತೊಂದು ಈಜುಕೊಳ ದುರಂತ, ಚಿಕ್ಕಮಗಳೂರು ಖಾಸಗಿ ರೆಸಾರ್ಟ್ ಸ್ವಿಮ್ಮಿಂಗ್‌ಪೂಲ್‌ನಲ್ಲಿ ಪ್ರವಾಸಿಗ ಸಾವು

ಭಾರತ, ಮಾರ್ಚ್ 24 -- ಮಂಗಳೂರು: ಚಿಕ್ಕಮಂಗಳೂರಿನ ಖಾಸಗಿ ರೆಸಾರ್ಟ್‌ನ ಈಜುಕೊಳದಲ್ಲಿ ಬಿದ್ದು ಪ್ರವಾಸಿಯೊಬ್ಬರು ಸಾವನ್ನಪ್ಪಿದ್ದಾರೆ. ಮಡಿಕೇರಿ ಕುಶಾಲನಗರದ ಮೂಲದ ಪ್ರವಾಸಿ ಮರಣ ಹೊಂದಿದ್ದಾರೆ. ಈಜಾಡಲೆಂದು ಈಜುಕೊಳಕ್ಕೆ ಹಾರಿದ ಸಂದರ್ಭ ತಲೆ ಟ್ವ... Read More


Milk Price Hike: ರಾಜ್ಯದ ಜನತೆಗೆ ಮತ್ತೆ ಬೆಲೆ ಏರಿಕೆ ಬರೆ; ಹಾಲಿನ ದರ 5 ರೂ ಹೆಚ್ಚಳ ಸಾಧ್ಯತೆ, ಇಂದು ನಿರ್ಧಾರ

ಭಾರತ, ಮಾರ್ಚ್ 24 -- Milk Price Hike: ಪಶು ಆಹಾರ, ಮೇವಿನ ದರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹಾಲಿನ ದರವನ್ನೂ ಏರಿಕೆ ಮಾಡಬೇಕು ಎಂದು ಹಾಲು ಒಕ್ಕೂಟಗಳು ಕೆಎಂಎಫ್ ಅಧ್ಯಕ್ಷ ಹಾಗೂ ಪಶುಸಂಗೋಪನಾ ಸಚಿವ ವೆಂಕಟೇಶ್ ಅವರಲ್ಲಿ ಮನವಿ ಮಾಡಿದ್ದವು. ಹ... Read More


ಮಧುಬಲೆ ವಿವಾದ ರಾಹುಲ್‌ ಗಾಂಧಿ ಅಂಗಳಕ್ಕೆ ಶಿಫ್ಟ್; ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಕಣ್ಣಿಟ್ಟಿದ್ದಕ್ಕೆ ಈ ಸಂಚು ರೂಪಿಸಲಾಗಿತ್ತೇ?

ಭಾರತ, ಮಾರ್ಚ್ 24 -- ಬೆಂಗಳೂರು: ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರ ಮೇಲೆ ಮಧುಬಲೆ ಪ್ರಯತ್ನ ನಡೆಸಿರುವುದು ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡಿದೆ. ಹನಿಟ್ರ್ಯಾಪ್‌ (Honey Trap Issue) ಹಿಂದಿನ ಕಾಣದ ಕೈ ಯಾರದ್ದು ಎನ್ನುವುದ... Read More


ಕರ್ನಾಟಕ ಸಿಎಂ, ಸಚಿವರು, ಶಾಸಕರ ವೇತನ ಹೆಚ್ಚಳ: ಸಿದ್ದರಾಮಯ್ಯ, ಡಿಕೆಶಿ ಸಂಬಳ ಎಷ್ಟು ಏರಿಕೆಯಾಗುತ್ತೆ? ಇಲ್ಲಿದೆ ಸಂಪೂರ್ಣ ವಿವರ

ಭಾರತ, ಮಾರ್ಚ್ 24 -- ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು, ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಸೇರಿದಂತೆ ನಾಯಕರ ವೇತನದಲ್ಲಿ ಗಮನಾರ್ಹ ಏರಿಕೆಯಾಗಲಿದೆ. ಕಳೆದ ವಾರ ಕರ್ನಾಟಕ ವಿಧಾನಸಭೆ ಅಧಿವೇಶನದಲ್ಲಿ ಎರಡು ನ... Read More


SSLC Exam: ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಕೊನೆಯ ಹಂತದ ತಯಾರಿ ಹೀಗಿರಲಿ; ವಿದ್ಯಾರ್ಥಿಗಳಿಗೆ ಇಲ್ಲಿವೆ ಟಿಪ್ಸ್

ಭಾರತ, ಮಾರ್ಚ್ 24 -- SSLC Exam: ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪ್ರತಿ ವಿದ್ಯಾರ್ಥಿಗಳ ಜೀವನದಲ್ಲಿ ಬಹುಮುಖ್ಯ ಘಟ್ಟ. ಈ ಪರೀಕ್ಷೆಗಳು ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧಾರ ಮಾಡುತ್ತವೆ ಎಂದರೂ ತಪ್ಪಾಗಲಿಕ್ಕಿಲ್ಲ. ಈಗಾಗಲೇ ಪಿಯುಸಿ ಪರೀಕ್ಷ... Read More


ಕರ್ನಾಟಕ ಹವಾಮಾನ: ಹಾಸನ, ಕೊಡಗು ಸೇರಿ 7 ಜಿಲ್ಲೆಗಳಲ್ಲಿ ಇಂದು ಗುಡುಗು- ಮಿಂಚು ಸಹಿತ ಮಳೆ, ಈ ಜಿಲ್ಲೆಗಳಲ್ಲಿ ಬೀಸಲಿದೆ ಜೋರಾದ ಗಾಳಿ

ಭಾರತ, ಮಾರ್ಚ್ 24 -- ಬೆಂಗಳೂರು: ಬೇಸಿಗೆಯಲ್ಲಿ ಮಳೆ ಬರುವುದು ಎಂದರೆ ಮರುಭೂಮಿಯಲ್ಲಿ ನೀರು ಸಿಕ್ಕಂತೆ ಎನ್ನಿಸುವುದು ಸುಳ್ಳಲ್ಲ. ಯಾಕೆಂದರೆ ಅತಿಯಾದ ಸೂರ್ಯನ ಶಾಖವು ಭೂಮಿಯನ್ನು ಕಾದ ಹೆಂಚಿನಂತೆ ಮಾಡಿರುತ್ತದೆ. ಬರಿಗಾಲಿನಲ್ಲಿ ನೆಲದ ಮೇಲೆ ಕಾಲ... Read More


ಸಂವಿಧಾನ ಬದಲಾವಣೆ ಮಾಡ್ತೇವೆ ಅಂತ ನಾನೆಲ್ಲೂ ಹೇಳಿಲ್ಲ, ಬಿಜೆಪಿ ನನ್ನ ಹೇಳಿಕೆ ತಿರುಚಿದೆ; ಡಿಕೆ ಶಿವಕುಮಾರ್

ಭಾರತ, ಮಾರ್ಚ್ 24 -- ಬೆಂಗಳೂರು: 'ಧರ್ಮಾಧಾರಿತ ಮೀಸಲಾತಿ ನೀಡಲು ಸಂವಿಧಾನ ತಿದ್ದುಪಡಿ ಮಾಡುತ್ತೇವೆ' ಎಂಬ ವಿಚಾರವನ್ನು ನಾನು ಪ್ರಸ್ತಾಪಿಸಿಯೇ ಇಲ್ಲ, ಬಿಜೆಪಿ ನನ್ನ ಹೇಳಿಕೆಯನ್ನು ತಿರುಚುತ್ತಿದೆ' ಎಂದು ಡಿಸಿಎಂ ಡಿಕೆ ಶಿವಕುಮಾರ್ ಆರೋಪಿಸಿದ್ದ... Read More