Exclusive

Publication

Byline

Location

ತುಷಾರ್​ ಗಿರಿನಾಥ್ ವರ್ಗಾವಣೆ, ಮಹೇಶ್ವರ್ ರಾವ್ ಬಿಬಿಎಂಪಿ ನೂತನ ಆಯುಕ್ತ; ಮೆಟ್ರೋ ನಿಗಮದ ಅನುಭವ ನೆರವಿಗೆ ಬರಲಿದೆಯೇ?

ಭಾರತ, ಏಪ್ರಿಲ್ 30 -- ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತರನ್ನಾಗಿ ಎಂ ಮಹೇಶ್ವರ ರಾವ್ ಅವರನ್ನು ನೇಮಕ ಮಾಡಲಾಗಿದೆ. ಇವರು ಬಿಎಂಆರ್​ಸಿಎಲ್‌ ವ್ಯವಸ್ಥಾಪಕ (ನಮ್ಮ ಮೆಟ್ರೋ) ಹುದ್ದೆಯ ಜೊತೆಗೆ ಹೆಚ್ಚುವರಿ... Read More


ಸುದೀರ್ಘ ರಜೆ ಪ್ಲಸ್ ಬೇಸಿಗೆ ರಜೆ; ಗೋವಾಗಲ್ಲ, ಕರ್ನಾಟಕದ ಈ ಪ್ರವಾಸಿ ತಾಣಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್!

ಭಾರತ, ಏಪ್ರಿಲ್ 30 -- ಮೇ 1 ಕಾರ್ಮಿಕರ ದಿನಾಚರಣೆ. ಶುಕ್ರವಾರ ರಜೆ (ಮೇ 2) ಹಾಕಿಕೊಂಡರೆ ಮತ್ತೆ ಶನಿವಾರ (ಮೇ 3), ಭಾನುವಾರ (ಮೇ 4) ಮಾಮೂಲಿ ರಜೆ. ಜೊತೆಗೆ ಬೇಸಿಗೆ ರಜಾ ದಿನಗಳು. ಶಾಲಾ ಕಾಲೇಜುಗಳಿಗೆ ಸುದೀರ್ಘ ರಜೆ ಇರುವ ಕಾರಣಕ್ಕೆ ಬಹುತೇಕ ಕ... Read More


ಪಿಎಂ ಕಿಸಾನ್ 20ನೇ ಕಂತು ಈ ತಿಂಗಳು ಬಿಡುಗಡೆ ಸಾಧ್ಯತೆ: ಫಲಾನುಭವಿ ಸ್ಟೇಟಸ್, ಹೊಸ ಅರ್ಜಿ ಸಲ್ಲಿಸುವುದು ಹೇಗೆ?

ಭಾರತ, ಏಪ್ರಿಲ್ 30 -- ದೇಶದ ರೈತರಿಗೆ ಆರ್ಥಿಕ ಬೆಂಬಲ ನೀಡುವ ಉದ್ದೇಶದಿಂದ ತರಲಾದ ಪಿಎಂ ಕಿಸಾನ್ ಸಮ್ಮಾನ್ ನಿಧಿಯ 20ನೇ ಕಂತು 2025ರ ಜೂನ್​ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಅರ್ಹ ರೈತರು ಈ ಯೋಜನೆಯ ಅಡಿಯಲ್ಲಿ ತಲಾ 2,000 ರೂಪಾಯಿ ಪಡೆಯಲ... Read More


ಸರ್ಫರಾಜ್ ಖಾನ್ ಔಟ್, ಸಾಯಿ ಸುದರ್ಶನ್ ಇನ್; ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತದ 35 ಆಟಗಾರರ ಶಾರ್ಟ್​ಲಿಸ್ಟ್

ಭಾರತ, ಏಪ್ರಿಲ್ 30 -- ಜೂನ್ 20ರಿಂದ ಪ್ರಾರಂಭವಾಗುವ ಐದು ಪಂದ್ಯಗಳ ಮಹತ್ವದ ಟೆಸ್ಟ್ ಸರಣಿಯಲ್ಲಿ 'ತ್ರಿ ಲಯನ್ಸ್' (ಇಂಗ್ಲೆಂಡ್) ವಿರುದ್ಧ ಸೆಣಸಾಟ ನಡೆಸಲು ಭಾರತ ತಂಡ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಲು ಸಜ್ಜಾಗಿದೆ. 2025-27ರ ವಿಶ್ವ ಟೆಸ್ಟ್ ಚ... Read More


ಮತ್ತೆ ಹಳಿ ತಪ್ಪಿದ ಡೆಲ್ಲಿ ಕ್ಯಾಪಿಟಲ್ಸ್; ಗೆಲುವಿನ ಲಯಕ್ಕೆ ಮರಳಿದ ಕೆಕೆಆರ್​​ಗೆ ಪ್ಲೇಆಫ್ ಆಸೆ ಜೀವಂತ!

ಭಾರತ, ಏಪ್ರಿಲ್ 29 -- ರೋಚಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ಭರ್ಜರಿ ಗೆಲುವು ದಾಖಲಿಸಿದೆ. 14ನೇ ಓವರ್​​ ತನಕ ಗೆಲ್ಲುವ ಭರವಸೆ ಮೂಡಿಸಿದ್ದ ಡೆಲ್ಲಿ ಬಳಿಕ ಹಳಿ ತಪ್ಪಿತು. ಇದು ಅಕ್ಷರ್ ಪಟೇಲ್ ನೇತೃತ್ವ... Read More


ತವರೇ ದೊಡ್ಡ ಸವಾಲು, ಸಿಎಸ್‌ಕೆ ಸೋತರೆ ಪ್ಲೇಆಫ್‌ನಿಂದ ಹೊರಕ್ಕೆ; ಚೆನ್ನೈ vs ಪಂಜಾಬ್ ಪಂದ್ಯದ ಪ್ರಮುಖ ಅಂಶಗಳು

ಭಾರತ, ಏಪ್ರಿಲ್ 29 -- 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕಿಂತ ಹೆಚ್ಚು ಕೊನೆಯ ಹಂತದಲ್ಲಿ ರೋಚಕತೆ ದುಪ್ಪಟ್ಟಾಗುತ್ತಿದೆ. ಪ್ಲೇಆಫ್​ಗೆ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಎಲ್ಲಾ ತಂಡಗಳು ಗೆಲುವಿಗಾಗಿ ಜಿದ್ದಿಗೆ ಬಿದ್ದಿವೆ. ಕೆಲವು ತಂಡಗ... Read More


ಸುಮ್ಮನೇ ರಾತ್ರೋರಾತ್ರಿ ಹೀರೋ ಆಗಲಿಲ್ಲ, ಅದರ ಹಿಂದಿದೆ ತಂದೆ-ತಾಯಿ ತ್ಯಾಗ; ಇದು ವೈಭವ್ ಸೂರ್ಯವಂಶಿ ಕಣ್ಣೀರ ಕಥೆ

ಭಾರತ, ಏಪ್ರಿಲ್ 29 -- ಕ್ರಿಕೆಟ್​ ಜಗತ್ತಿನಲ್ಲಿ ವೈಭವ್ ಸೂರ್ಯವಂಶಿ ಹೆಸರು ದೊಡ್ಡದಾಗಿ ಪ್ರತಿಧ್ವನಿಸುತ್ತಿದೆ. 2025ರ ಐಪಿಎಲ್​ನ 47ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್​​ನ 14 ವರ್ಷದ ವೈಭವ್, 35 ಎಸೆತಗಳಲ್ಲಿ... Read More


2 ಓವರ್​​ಗಳಲ್ಲಿ 66 ರನ್; 14 ವರ್ಷದ ಹುಡುಗನ ಅಬ್ಬರಕ್ಕೆ ಅಘ್ಘಾನಿಸ್ತಾನ ಬೌಲರ್ ಐಪಿಎಲ್ ಕರಿಯರ್​ ಬಹುತೇಕ ಕ್ಲೋಸ್?

Bangalore, ಏಪ್ರಿಲ್ 29 -- ಇಂಡಿಯನ್ ಪ್ರೀಮಿಯರ್ ಲೀಗ್​ 2025ರ 47ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ರುದ್ಧ ರಾಜಸ್ಥಾನ್ ರಾಯಲ್ಸ್ ತಂಡದ 14 ವರ್ಷದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಶತಕದ ಬ್ಯಾಟಿಂಗ್ ವೈಭವಕ್ಕೆ ದಾಖಲೆಗಳು ಪುಡಿಪುಡಿಯಾಗ... Read More


ಗುಜರಾತ್​ಗೆ ಗುನ್ನಾ ಇಟ್ಟ ವೈಭವ್ ಬ್ಯಾಟಿಂಗ್​ 'ವೈಭವ'; ಮಾಡು ಇಲ್ಲವೇ ಮಡಿ ಕದನದಲ್ಲಿ ಜಿಟಿ ವಿರುದ್ಧ ಗೆದ್ದ ರಾಜಸ್ಥಾನ್

ಭಾರತ, ಏಪ್ರಿಲ್ 28 -- 14 ವರ್ಷದ ವೈಭವ್ ಸೂರ್ಯವಂಶಿ ದಾಖಲೆಯ ಶತಕದ ನೆರವಿನಿಂದ ಗುಜರಾತ್ ಟೈಟಾನ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ 8 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿದೆ. ಸತತ ಮೂರು ಪಂದ್ಯಗಳಲ್ಲಿ ಗ... Read More


ಬ್ರೇಕಪ್ ಸ್ಟೋರಿ: ಇನ್​ಸ್ಟಾಗ್ರಾಮ್​ನಲ್ಲಿ ಪರಸ್ಪರ ಅನ್​ಫಾಲೋ, ಮದುವೆಯಾಗದೆ ಬೇರ್ಪಟ್ಟಿತೇ ಮತ್ತೊಂದು ಕ್ರಿಕೆಟ್ ಜೋಡಿ?

ಭಾರತ, ಏಪ್ರಿಲ್ 28 -- ಭಾರತದ ಯುವ ಕ್ರಿಕೆಟಿಗ ಶುಭ್ಮನ್ ಗಿಲ್ ಮತ್ತು ದಿಗ್ಗಜ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್​ ಲವ್​ನಲ್ಲಿದ್ದಾರೆ ಎಂಬ ಸುದ್ದಿ ಹಲವು ವರ್ಷಗಳಿಂದ ಹರಿದಾಡುತ್ತಿದೆ. ಆದರೆ ಸಂದರ್ಶನವೊಂದರಲ್ಲಿ ಗಿಲ್... Read More