Exclusive

Publication

Byline

ಪ್ಯಾರಿಸ್ ಒಲಿಂಪಿಕ್ಸ್​ಗೆ ಅರ್ಹತೆ ಗಳಿಸಿದ ಭಾರತದ 7 ಷಟ್ಲರ್​​ಗಳು; ಅರ್ಹತೆ; ಕನ್ನಡತಿ ಅಶ್ವಿನಿ ಪೊನ್ನಪ್ಪ, ಪಿವಿ ಸಿಂಧುಗೆ ಅವಕಾಶ

ಭಾರತ, ಮೇ 1 -- ಜುಲೈ 26ರಿಂದ ಶುರುವಾಗುವ ಬಹುನಿರೀಕ್ಷಿತ ಪ್ಯಾರಿಸ್ ಒಲಿಂಪಿಕ್ಸ್​ಗೆ ಕನ್ನಡತಿ ಅಶ್ವಿನಿ ಪೊನ್ನಪ್ಪ (Ashwini Ponnappa), ಒಲಿಂಪಿಕ್ಸ್​ ಪದಕ ವಿಜೇತೆ ಪಿವಿ ಸಿಂಧು (PV Sindhu) ಸೇರಿ ಭಾರತದ 7 ಷಟ್ಲರ್​​ಗಳು ಅರ್ಹತೆ ಪಡೆದ... Read More


1900 ರಿಂದ 2020ರ ತನಕ; 120 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಗೆದ್ದಿರುವ ಪದಕಗಳೆಷ್ಟು? ವರ್ಷವಾರು ಒಂದು ನೋಟ

ಭಾರತ, ಏಪ್ರಿಲ್ 29 -- 1900ರ ಪ್ಯಾರಿಸ್ ಒಲಿಂಪಿಕ್​ನಿಂದ ಹಿಡಿದು 2020ರ ಟೋಕಿಯೊ ಒಲಿಂಪಿಕ್ಸ್ (okyo 2020 Olympic) ತನಕ ಅಂದರೆ 120 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತದ ಸಾಧನೆ ಹೇಗಿದೆ. ಚೊಚ್ಚಲ ಒಲಿಂಪಿಕ್ಸ್​​ನಲ್ಲಿ ಭಾರತವನ್ನು ಪ... Read More


ಆರ್ಚರಿ ವಿಶ್ವಕಪ್ 2024: ಭಾರತಕ್ಕೆ ಹ್ಯಾಟ್ರಿಕ್ ಚಿನ್ನ, ಪುರುಷರ-ಮಹಿಳೆಯರ ಮತ್ತು ಮಿಶ್ರ ತಂಡ ಸ್ಪರ್ಧೆಯಲ್ಲಿ ಸ್ವರ್ಣ

ಭಾರತ, ಏಪ್ರಿಲ್ 27 -- ಏಪ್ರಿಲ್ 27 ರಂದು (ಶನಿವಾರ) ಶಾಂಘೈನಲ್ಲಿ ನಡೆಯುತ್ತಿರುವ 2024ರ ಆರ್ಚರಿ ವಿಶ್ವಕಪ್ ಹಂತ-1 ರಲ್ಲಿ ಭಾರತದ ಪುರುಷರ ಮತ್ತು ಮಹಿಳಾ ತಂಡಗಳು ಕಾಂಪೌಂಡ್ ಈವೆಂಟ್​ಗಳಲ್ಲಿ ತಲಾ ಒಂದೊಂದು ಚಿನ್ನದ ಪದಕಕ್ಕೆ ಮುತ್ತಿಕ್ಕಿವೆ. ಮ... Read More


T20 World Cup 2024: ಟಿ20 ವಿಶ್ವಕಪ್ ಟೂರ್ನಿಗೆ ಒಲಿಂಪಿಕ್ ಲೆಜೆಂಡ್ ಉಸೇನ್ ಬೋಲ್ಟ್ ರಾಯಭಾರಿಯಾಗಿ ನೇಮಕ

ಭಾರತ, ಏಪ್ರಿಲ್ 26 -- ವಿಶ್ವ ಪ್ರಸಿದ್ಧ ಸ್ಟ್ರಿಂಟರ್, 8 ಒಲಿಂಪಿಕ್ ಚಿನ್ನದ ಪದಕ ವಿಜೇತ, ಜಮೈಕಾದ ದಿಗ್ಗಜ ಓಟಗಾರ ಉಸೇನ್ ಬೋಲ್ಟ್ (Usain Bolt) ಅವರು ಮುಂಬರುವ ಐಸಿಸಿ ಪುರುಷರ ಟಿ20 ವಿಶ್ವಕಪ್‌ 2024ಕ್ಕೆ (ICC T20 World Cup 2024) ಅಧಿ... Read More


ಟೋಕಿಯೊ ಒಲಿಂಪಿಕ್ಸ್​​ನಲ್ಲಿ 1 ಚಿನ್ನ, 2 ಬೆಳ್ಳಿ, 4 ಕಂಚು ಗೆದ್ದಿದ್ದ ಭಾರತ; ಪದಕ ಪಟ್ಟಿಯಲ್ಲಿ ಎಷ್ಟನೇ ಸ್ಥಾನ ಪಡೆದಿತ್ತು?

ಭಾರತ, ಏಪ್ರಿಲ್ 21 -- ಬಹುನಿರೀಕ್ಷಿತ ಪ್ಯಾರಿಸ್ ಒಲಿಂಪಿಕ್​ (ಸಮ್ಮರ್​) ಆರಂಭಕ್ಕೆ ಎರಡು ತಿಂಗಳಷ್ಟೇ ಬಾಕಿ ಉಳಿದಿದೆ. 2024ರ ಜುಲೈ 26 ರಿಂದ 2024ರ ಆಗಸ್ಟ್​ 11 ವರೆಗೂ ಈ ಕ್ರೀಡಾಕೂಟ ನಡೆಯಲಿದೆ. ಫ್ರಾನ್ಸ್​ನ ಪ್ಯಾರಿಸ್​ನಲ್ಲಿ ನಡೆಯುವ ಈ ಒ... Read More


Chess Candidates 2024: ಚೆಸ್ ಚತುರ ಪ್ರಜ್ಞಾನಂದ ಮತ್ತು ವಿಧಿತಿ ಗುಜರಾತಿಗೆ ಸೋಲು, ಡ್ರಾ ಸಾಧಿಸಿದ ಡಿ ಗುಕೇಶ್

ಭಾರತ, ಏಪ್ರಿಲ್ 18 -- ಭಾರತದ ಚೆಸ್ ಚತುರ ಎಂದೇ ಕರೆಸಿಕೊಳ್ಳುವ ಆರ್ ಪ್ರಜ್ಞಾನಂದ (Praggnanandhaa) ಅವರು ಕೆನಡಾದ ಟೊರೊಂಟೊದಲ್ಲಿ ನಡೆಯುತ್ತಿರುವ 2024ರ ಚೆಸ್ ಕ್ಯಾಂಡಿಡೇಟ್ ಟೂರ್ನಿಯ 11ನೇ ಸುತ್ತಿನಲ್ಲಿ (Chess Candidates 2024) ಅಮೆರ... Read More


ರಿಷಭ್ ಪಂತ್ ಬಳಿಕ ಕರೀಮ್ ಬೆಂಜೆಮಾ ಜೊತೆ ಊರ್ವಶಿ ರೌಟೇಲಾ ಡೇಟಿಂಗ್; ಫುಟ್ಬಾಲರ್​ಗೆ 15ನೇ ಗೆಳತಿಯಾದ ಭಾರತದ ಮೊದಲ ನಟಿ ಎಂದ ನೆಟ್ಟಿಗರು

ಭಾರತ, ಏಪ್ರಿಲ್ 13 -- ಬಾಲಿವುಡ್ ನಟಿ ಊರ್ವಶಿ ರೌಟೇಲಾ (Urvashi Rautela) ಅವರು ಫ್ರಾನ್ಸ್ ಫುಟ್ಬಾಲ್ ಆಟಗಾರ ಕರೀಮ್ ಬೆಂಜೆಮಾ (Karim Benzema) ಜೊತೆಗೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ವದಂತಿ ಹಬ್ಬಿದೆ. ಪಾರ್ಟಿಯಲ್ಲಿ ಒಟ್ಟಿಗೆ ಕರೀಮ್-... Read More


ಪ್ಯಾರಿಸ್ ಒಲಿಂಪಿಕ್ಸ್‌ಗೂ ಮುನ್ನ 90 ಮೀಟರ್‌ ಗುರಿ ದಾಟುವೆ: ಒಲಿಂಪಿಕ್ ಚಿನ್ನದ ಪದಕ ನೀರಜ್ ಚೋಪ್ರಾ ವಿಶ್ವಾಸ

ಭಾರತ, ಏಪ್ರಿಲ್ 13 -- ಪ್ಯಾರಿಸ್​ನಲ್ಲಿ ಜರುಗುವ ಒಲಿಂಪಿಕ್ಸ್​ಗೆ ಮುನ್ನವೇ 90 ಮೀಟರ್​ ದೂರ ಎಸೆಯುವುದಾಗಿ ದಾಟುವ ವಿಶ್ವಾಸ ಇದೆ ಎಂದು ಭಾರತದ ಸ್ಟಾರ್​ ಜಾವೆಲಿನ್ ಥ್ರೋ ಪಟು ಹಾಗೂ ಟೋಕಿಯೊ ಒಲಿಂಪಿಕ್​​ ಚಿನ್ನದ ಪದಕ ವಿಜೇತ ನೀರಜ್​ ಚೋಪ್ರಾ ಆ... Read More


ಕೆಲಸ ಕೊಟ್ಟವರ ಮನೆಯಲ್ಲೇ ದೋಚಿದ ಖತರ್ನಾಕ್ ಮಹಿಳೆ; ಬಟ್ಟೆ ವ್ಯಾಪಾರದ ಸೋಗಿನಲ್ಲಿ ಡ್ರಗ್ಸ್ ಮಾರುತ್ತಿದ್ದವ ಬಂಧನ

ಭಾರತ, ಏಪ್ರಿಲ್ 6 -- ಬಟ್ಟೆ ವ್ಯಾಪಾರ ಮಾಡುವ ಸೋಗಿನಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಸೇಕಾ ಗಿಸಲೈನ್ ಟಾನೊ ಎಂಬ 33 ವರ್ಷದ ವ್ಯಕ್ತಿಯನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಐವರಿ ಕೋಸ್ಟ್‌ ಪ್ರದೇಶದ ಟಾನೊ, 2022ರಲ್ಲಿ ಬೆಂಗಳ... Read More


ಬಹುನಿರೀಕ್ಷಿತ ಥಾಮಸ್ ಕಪ್-ಉಬರ್ ಕಪ್​ಗೆ ಭಾರತ ತಂಡ ಪ್ರಕಟ; ಹಿಂದೆ ಸರಿದ ಸ್ಟಾರ್ ಷಟ್ಲರ್ ಪಿವಿ ಸಿಂಧು

ಭಾರತ, ಏಪ್ರಿಲ್ 5 -- ಏಪ್ರಿಲ್ 27 ರಿಂದ ಮೇ 5 ರವರೆಗೆ ಚೀನಾದ ಚೆಂಗ್ಡುದಲ್ಲಿ ನಡೆಯುವ ಮುಂಬರುವ ಬಿಡಬ್ಲ್ಯುಎಫ್​ ಥಾಮಸ್ ಮತ್ತು ಉಬರ್ ಕಪ್ ಫೈನಲ್ಸ್ 2024ಗಾಗಿ (Thomas Cup - Uber Cup 2024) ಪುರುಷರ ಮತ್ತು ಮಹಿಳಾ ತಂಡಗಳನ್ನು ಬ್ಯಾಡ್ಮಿಂ... Read More