Bengaluru, ಫೆಬ್ರವರಿ 23 -- ಐಷಾರಾಮಿ ರೋಲ್ಸ್ ರಾಯ್ಸ್ ಎಲೆಕ್ಟ್ರಿಕ್ ಕಾರ್‌ನಲ್ಲಿ ಬಂದಿದೆ ಹೊಸ ಬ್ಲ್ಯಾಕ್ ಬ್ಯಾಡ್ಜ್ ಎಡಿಷನ್ರೋಲ್ಸ್ ರಾಯ್ಸ್ ಬ್ಲ್ಯಾಕ್ ಬ್ಯಾಡ್ಜ್ ಸ್ಪೆಕ್ಟರ್ ಐಷಾರಾಮಿ ಇವಿಯ ನೂತನ ಆವೃತ್ತಿ ಜಾಗತಿಕವಾಗಿ ಅನಾವರಣಗೊಂಡಿದೆ. ... Read More
Bengaluru, ಫೆಬ್ರವರಿ 23 -- ಕೊರೋನಾದ ಬಳಿಕ ಜಗತ್ತಿನ ಬಹಳಷ್ಟು ಕಂಪನಿಗಳು ವರ್ಕ್ ಫ್ರಮ್ ಹೋಮ್ ಆಯ್ಕೆಯನ್ನು ತನ್ನ ಉದ್ಯೋಗಿಗಳಿಗೆ ನೀಡುತ್ತಿದೆ. ಮನೆಯಿಂದಲೇ ಕೆಲಸ ಮಾಡುವ ಆಯ್ಕೆ ಒಳ್ಳೆಯದೇ ಆದರೆ ಉತ್ಪಾದಕತೆಯನ್ನು ಹೆಚ್ಚಿಸಲು ವ್ಯವಸ್ಥಿತ ಹೋ... Read More
Bengaluru, ಫೆಬ್ರವರಿ 23 -- ಮನೆ ಮತ್ತು ಆಫೀಸ್‌ನಲ್ಲಿ ಎಸಿ ಈಗಾಗಲೇ ಸದ್ದು ಮಾಡಲಾರಂಭಿಸಿದೆ. ವರ್ಷದಿಂದ ವರ್ಷಕ್ಕೆ ಬಿಸಿಲಿನ ತಾಪ ಏರಿಕೆಯಾಗುತ್ತಿರುವ ಕಾರಣಕ್ಕೆ ಜನರು ಮನೆಯಲ್ಲಿ ಅಥವಾ ಕಚೇರಿಯಲ್ಲಿ ಫ್ಯಾನ್, ಕೂಲರ್ ಸಾಕಾಗುವುದಿಲ್ಲ ಎಂದು ಎ... Read More
Bengaluru, ಫೆಬ್ರವರಿ 23 -- ನಿದ್ರಾ ವಿಚ್ಛೇದನವು, ದಂಪತಿಗಳು ತಮ್ಮ ನಿದ್ರೆಯ ಗುಣಮಟ್ಟವನ್ನು ಸುಧಾರಿಸಲು ಪ್ರತ್ಯೇಕವಾಗಿ ಮಲಗುವುದನ್ನು ಆಯ್ಕೆ ಮಾಡುವ ಪರ್ಯಾಯ ವಿಧಾನವಾಗಿದೆ. ಇದು ಬೇರೆ ಬೇರೆ ಹಾಸಿಗೆಗಳಲ್ಲಿ ಮಲಗುವುದು, ಬೇರೆ ಕೋಣೆಯಲ್ಲಿ ಮ... Read More
Bengaluru, ಫೆಬ್ರವರಿ 23 -- 1. ಜಿಯೋ ರೂ 195 ಡೇಟಾ ಪ್ಯಾಕ್ಜಿಯೋ 195 ರೂಗಳ ಹೊಸ ಡೇಟಾ ಯೋಜನೆಯನ್ನು ಬಿಡುಗಡೆ ಮಾಡಿದೆ. ಇದು ಡೇಟಾ ಪ್ಲಾನ್ ಆಗಿರುವುದರಿಂದ, ಕರೆ ಮಾಡುವ ಪ್ರಯೋಜನವನ್ನು ಇದು ಒದಗಿಸುವುದಿಲ್ಲ. ಈ ಯೋಜನೆಯು 90 ದಿನಗಳ ಮಾನ್ಯತೆ... Read More
Bengaluru, ಫೆಬ್ರವರಿ 22 -- ದಿನ ಬೆಳಗಾದರೆ ಗೂಗಲ್‌ನಿಂದ ಆರಂಭವಾಗುವ ನಮ್ಮ ಜೀವನ, ರಾತ್ರಿ ಮಲಗುವವರೆಗೂ ವಿವಿಧ ರೀತಿಯಲ್ಲಿ ಗೂಗಲ್‌ನ ಸೇವೆಗಳನ್ನು ಬಳಸಿಕೊಳ್ಳುತ್ತಲೇ ಇರುವ ಅನಿವಾರ್ಯತೆ ಮತ್ತು ಡಿಜಿಟಲ್ ಯುಗದಲ್ಲಿ ನಾವು ಇದ್ದೇವೆ. ಗೂಗಲ್‌ನ... Read More
Bengaluru, ಫೆಬ್ರವರಿ 22 -- ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ತಾಪಮಾನವು ಪಟ್ಟಣಗಳಲ್ಲದೆ ಹಳ್ಳಿಗಳಲ್ಲೂ ಹವಾನಿಯಂತ್ರಣಗಳು ಅಂದರೆ ಎಸಿ ಪ್ರತಿ ಮನೆಗೂ ಹೆಚ್ಚು ಕಡಿಮೆ ಅತೀ ಅಗತ್ಯವೆಂಬಂತಾಗಿದೆ. ಈ ಸಂದರ್ಭದಲ್ಲಿ ಅನುಕೂಲವಿರುವವ... Read More
Bengaluru, ಫೆಬ್ರವರಿ 22 -- ಐಫೋನ್ 16ಇ ಬಗ್ಗೆ ನಿಮಗೆತಿಳಿದಿರದ ವಿಷಯಗಳುಐಫೋನ್ ಸರಣಿಯಲ್ಲಿ ಹೊಸದಾಗಿ ಮಾರುಕಟ್ಟೆಗೆ iPhone 16e ಬಿಡುಗಡೆಯಾಗಿದೆ. ಈಗಾಗಲೇ ಪ್ರಿ ಬುಕಿಂಗ್ ಆರಂಭವಾಗಿದ್ದು, ಫೆಬ್ರವರಿ 28ರಿಂದ ಮಾರುಕಟ್ಟೆಯಲ್ಲಿ ದೊರೆಯಲಿದೆ.... Read More
Bengaluru, ಫೆಬ್ರವರಿ 22 -- ಬೇಸಿಗೆಯಲ್ಲಿ ಸ್ಮಾರ್ಟ್‌ಫೋನ್ ಬಳಸುವಾಗ ಈ ಎಚ್ಚರಿಕೆಗಳನ್ನು ತಪ್ಪದೆ ಪಾಲಿಸಿಎಲೆಕ್ಟ್ರಾನಿಕ್ ಸಾಧನಗಳು ಶಾಖವನ್ನು ತಡೆದುಕೊಳ್ಳಲು ಸಾಧ್ಯವಿಲ್ಲ. ಅತಿಯಾದ ಬಳಕೆಯಿಂದ ಸ್ಮಾರ್ಟ್‌ಫೋನ್ ಹೆಚ್ಚು ಬಿಸಿಯಾಗಲು ಕಾರಣವಾಗ... Read More
Bengaluru, ಫೆಬ್ರವರಿ 22 -- ಬಿಸಿಲಿನ ಬೇಗೆಯಿಂದ ಪಾರಾಗಲು ಮನೆಗೆ ಎಸಿ ಖರೀದಿಸಬೇಕು ಅಂದುಕೊಂಡಿದ್ದೀರಾ? ಜಾಹೀರಾತುಗಳಿಗೆ ಮಾರು ಹೋಗಿ ಕಡಿಮೆ ಮೊತ್ತ, ಹೆಚ್ಚು ಆಫರ್ ಇರುವ ಎಸಿ ಕೊಂಡುಕೊಳ್ಳಬೇಕು ಎಂದುಕೊಂಡಿದ್ದೀರಾ? ಹಾಗಾದರೆ ಬೆಲೆಯ ಜೊತೆಗೆ ... Read More