Exclusive

Publication

Byline

ಬೆಂಗಳೂರಿನಲ್ಲಿ ಪೊಲೀಸರ ಬೃಹತ್‌ ಕಾರ್ಯಾಚರಣೆ: 1.50 ಕೋಟಿ ರೂ. ಮೌಲ್ಯದ ಡ್ರಗ್ಸ್‌ ಜಪ್ತಿ; ಆರೋಪಿಗಳ ಬಂಧನ

Bengaluru, ಮೇ 6 -- ಬೆಂಗಳೂರು: ನಗರದ ವಿವಿಧ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಹಲವು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಅವರಿಂದ ಸುಮಾರು 1.50 ಕೋಟಿ ರೂ. ಮೌಲ್ಯದ ಡ್ರಗ್ಸ್‌ ಮತ್ತು ಕೃ... Read More


ಅಣಕು ಯುದ್ಧ ತಾಲೀಮು: ಇಲ್ಲಿದೆ ಮಾಕ್ ಡ್ರಿಲ್ ನಡೆಯುವ ಕರ್ನಾಟಕದ ಜಿಲ್ಲೆಗಳ ವಿವರ

Bengaluru, ಮೇ 6 -- ಬೆಂಗಳೂರು: ಭಾರತ ಮತ್ತು ಪಾಕಿಸ್ತಾನ ನಡುವಣ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ಯಾವುದೇ ಸಂದರ್ಭದಲ್ಲಿ ಯುದ್ಧ ನಡೆಯುವ ಸಾಧ್ಯತೆಯಿದೆ. ಹೀಗಾಗಿ ಹೊಸ ಮತ್ತು ಸಂಕೀರ್ಣ ಬೆದರಿಕೆಗಳ ವಿರುದ್ಧ ಸನ್ನದ್ಧತೆಯನ್ನು ಪರಿಶೀಲಿ... Read More


ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿದೆ ಮ್ಯಾಟರ್ ಏರಾ ಎಲೆಕ್ಟ್ರಿಕ್ ಬೈಕ್; 39,827 ರೂ ಗಳವರೆಗೆ ಕೊಡುಗೆಗಳ ಪ್ರಯೋಜನ

Bengaluru, ಮೇ 5 -- ಬೆಂಗಳೂರು: ಇತ್ತೀಚೆಗಷ್ಟೇ ದೇಶದ ರಸ್ತೆಗೆ ಲಗ್ಗೆ ಇರಿಸಿರುವ ಅಹಮದಾಬಾದ್ ಮೂಲದ ಮ್ಯಾಟರ್ ಗ್ರೂಪ್ ತನ್ನ ನೂತನ ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಮ್ಯಾಟರ್ ಏರಾ, ಇ-ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಾಗುವಂತೆ ಮಾಡಿ... Read More


ಕರಾವಳಿ ಇನ್ನೂ ಬೂದಿಮುಚ್ಚಿದ ಕೆಂಡ: ಸೋಶಿಯಲ್ ಮೀಡಿಯಾಗಳಲ್ಲಿ ಮುಂದುವರಿದ ವಾರ್, ಬೆದರಿಕೆ ಸಂದೇಶ

Bengaluru, ಮೇ 5 -- ಮಂಗಳೂರು: ಮಂಗಳೂರು ಹೊರವಲಯದಲ್ಲಿ ಅಶ್ರಫ್ ಎಂಬಾತನನ್ನು ಗುಂಪು ಹಲ್ಲೆ ಮಾಡಿ ಹತ್ಯೆ ಮಾಡಿದ ಪ್ರಕರಣ, ಹಿಂದು ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಸುಹಾಸ್ ಶೆಟ್ಟಿಯನ್ನು ಹತ್ಯೆ ಮಾಡಿದ ಪ್ರಕರಣಗಳು ನಡೆದ ಬಳಿಕ ಮತ್ತೆ ನಾಲ್... Read More


ಅಮೆರಿಕದ ಹೊರಗೆ ನಿರ್ಮಾಣವಾಗುವ ಚಲನಚಿತ್ರಗಳ ಮೇಲೆ ಶೇ 100ರಷ್ಟು ಸುಂಕ: ಡೊನಾಲ್ಡ್ ಟ್ರಂಪ್ ಆದೇಶ

Bengaluru, ಮೇ 5 -- ವಾಷಿಂಗ್ಟನ್: ಅಮೆರಿಕದಲ್ಲಿ ಪ್ರದರ್ಶನಗೊಳ್ಳುವ ಎಲ್ಲಾ ವಿದೇಶಿ ನಿರ್ಮಿತ ಚಲನಚಿತ್ರಗಳ ಮೇಲೆ ಶೇಕಡಾ 100 ರಷ್ಟು ಸುಂಕ ವಿಧಿಸುವ ಕ್ರಮವನ್ನು ಪ್ರಾರಂಭಿಸಲು ವಾಣಿಜ್ಯ ಇಲಾಖೆ ಮತ್ತು ಯುಎಸ್‌ಟಿಆರ್‌ಗೆ ಸೂಚನೆ ನೀಡಿದ್ದೇನೆ ... Read More


SBI ನೇಮಕಾತಿ: ಸಾವಿರಾರು ಜನರಿಗೆ ಉದ್ಯೋಗಾವಕಾಶ; 18000 ಹುದ್ದೆಗಳಿಗೆ ನೇಮಕಾತಿಗೆ ಸಿದ್ಧತೆ

Bengaluru, ಮೇ 5 -- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2025-26ರ ಆರ್ಥಿಕ ವರ್ಷದಲ್ಲಿ ಸುಮಾರು 18,000 ಹೊಸ ನೇಮಕಾತಿಗಳನ್ನು ಮಾಡಲಿದೆ. ಇವುಗಳಲ್ಲಿ 13,500 ರಿಂದ 14,000 ಹುದ್ದೆಗಳು ಗುಮಾಸ್ತ ಮಟ್ಟದಲ್ಲಿರುತ್ತವೆ ಮತ್ತು ಸುಮಾರು 3,000 ಹುದ್... Read More


ನೀವು ಏನನ್ನು ಬಯಸುತ್ತೀರೋ ಅದು ನಡೆಯುತ್ತದೆ: ಪಹಲ್ಗಾಮ್ ದಾಳಿಯ ಪ್ರತೀಕಾರದ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭರವಸೆ

Bengaluru, ಮೇ 5 -- ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌‌‌‌ನಲ್ಲಿ ಏಪ್ರಿಲ್ 22 ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ನಂತರ, ಭಾರತದ ಮೇಲೆ ದಾಳಿ ಮಾಡಲು ಧೈರ್ಯ ಮಾಡುವವರಿಗೆ ಸೂಕ್ತ ಉತ್ತರ ನೀಡುವುದು ತಮ್ಮ ... Read More


ನಮ್ಮ ಪೂರ್ವಜರು ನಿರ್ಮಿಸಿದ್ದನ್ನು ನಾವು ಮಾರಾಟ ಮಾಡಿದ್ದೇವೆ: ಬದಲಾದ ಜಯನಗರದ ಬಗ್ಗೆ ವಿಷಾದ ವ್ಯಕ್ತಪಡಿಸಿದ ಬೆಂಗಳೂರು ನಿವಾಸಿ

Bengaluru, ಮೇ 5 -- ಪ್ರಶಾಂತ ವಸತಿ ಪ್ರದೇಶಕ್ಕೆ ಹೆಸರಾಗಿದ್ದ ಜಯನಗರವನ್ನು ವಾಣಿಜ್ಯ ಕೇಂದ್ರವಾಗಿ ಪರಿವರ್ತಿಸಲಾಗಿದೆ ಎಂದು ವಿಷಾದಿಸುವ ಬೆಂಗಳೂರು ನಿವಾಸಿಯೊಬ್ಬರ ಭಾವನಾತ್ಮಕ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ನಮ್ಮ ಪೂರ್ವಜರ... Read More


ಬಂಡೀಪುರದಲ್ಲಿ ಕಾಡಾನೆ ಸಾವು; ಅಂತ್ಯ ಸಂಸ್ಕಾರ ನೆರವೇರಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ

Bengaluru, ಮೇ 5 -- ಗುಂಡ್ಲುಪೇಟೆ: ಗೋಪಾಲಸ್ವಾಮಿ ಬೆಟ್ಟ ವಲಯದ ಹಂಗಳ ಹಿರಿಕೆರೆ ಬಳಿ ಕಾಡಾನೆಯೊಂದು ಸಾವನ್ನಪ್ಪಿದ್ದು, ಕಳೇಬರ ಪತ್ತೆಯಾಗಿದೆ. ಸುಮಾರು 35 ರಿಂದ 40 ವರ್ಷದ ಗಂಡಾನೆ ಸಾವಿಗೀಡಾಗಿದ್ದು, ಸಾವಿಗೆ ನಿಖರ ಕಾರಣ ಇನ್ನೂ ತಿಳಿದು ಬಂ... Read More


ಬಂಡೀಪುರದಲ್ಲಿ ವ್ಯಾಘ್ರನ ಭರ್ಜರಿ ಬೇಟೆ: ಸಫಾರಿಗರ ಎದುರೇ ಜಿಂಕೆಯನ್ನು ಬೇಟೆಯಾಡಿದ ಹುಲಿ

Bengaluru, ಮೇ 5 -- ಬಂಡೀಪುರ: ಸಫಾರಿ ಹೋಗಿದ್ದ ಪ್ರವಾಸಿಗರ ಎದುರೇ ಜಿಂಕೆಯನ್ನು ಬೇಟೆಯಾಡಿದ ಹುಲಿಯ ವಿಡಿಯೊ ಒಂದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಬಂಡೀಪುರದಲ್ಲಿ ವ್ಯಾಘ್ರನ ಭರ್ಜರಿ ಬೇಟೆಯನ್ನು ಕಂಡು ಸಫಾರಿಗರು ಒಂದು ಕ್ಷಣ ಆತಂಕಕ್ಕೊ... Read More