Exclusive

Publication

Byline

ರಾಜಸ್ಥಾನ್ ರಾಯಲ್ಸ್ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ; ಅನುಮಾನ ಮೂಡಿಸಿದ ಲಕ್ನೋ ವಿರುದ್ಧದ ಸೋಲು

Bengaluru, ಏಪ್ರಿಲ್ 22 -- ಏಪ್ರಿಲ್ 19ರಂದು ಜೈಪುರದಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವಿನ ಐಪಿಎಲ್‌ ಪಂದ್ಯವು ನಾಟಕೀಯ ಅಂತ್ಯ ಕಂಡಿತು. ಪಂದ್ಯದಲ್ಲಿ ರಾಜಸ್ಥಾನ ತಂಡವು ಪಂದ್ಯದ ಕೊನೆಯ ಹಂತದಲ್ಲಿ 2 ರ... Read More


ಉಕ್ಕು ಆಮದು ಮೇಲೆ ಶೇ 12ರಷ್ಟು ಸುರಕ್ಷತಾ ಸುಂಕ ವಿಧಿಸಿದ ಕೇಂದ್ರ ಸರ್ಕಾರ; ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಸಂತಸ

ಭಾರತ, ಏಪ್ರಿಲ್ 21 -- ನವದೆಹಲಿ : ದೇಶೀಯ ಉಕ್ಕು ಉದ್ಯಮದ ಹಿತರಕ್ಷಣೆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರಕ್ಷಣಾತ್ಮಕ ಕ್ರಮ ಕೈಗೊಂಡಿದ್ದು, ಉಕ್ಕು ಆಮದಿನ ಮೇಲೆ ಶೇ.12‌ ರಷ್ಟು ಸುರಕ್ಷತಾ ಸುಂಕವನ್ನು ವಿಧಿಸಿದೆ. ಮಿಶ್ರಲೋಹವಲ್ಲದ ಮತ್ತು ಮಿಶ್ರಲೋ... Read More


ಯಡಿಯೂರಪ್ಪ ವಿರುದ್ಧದ ಡಿನೋಟಿಫಿಕೇಷನ್‌ ಪ್ರಕರಣ; ವಿಸ್ತೃತ ಪೀಠಕ್ಕೆ ವರ್ಗಾಯಿಸಿದ ಸುಪ್ರೀಂಕೋರ್ಟ್‌ ದ್ವಿಸದಸ್ಯ ಪೀಠ

ಭಾರತ, ಏಪ್ರಿಲ್ 21 -- ನವದೆಹಲಿ: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧದ ಡಿನೋಟಿಫಿಕೇಷನ್‌ ಪ್ರಕರಣದಲ್ಲಿ ತೀರ್ಪು ಪ್ರಕಟಿಸುವ ನಿರ್ಧಾರದಿಂದ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಹಾಗೂ ಮನೋಜ್‌ ಮಿ... Read More


ನಿವೃತ್ತ ಡಿಜಿಪಿ ಓಂ ಪ್ರಕಾಶ್‌ ಹತ್ಯೆ ಪ್ರಕರಣ; ಈವರೆಗೆ ಏನೇನಾಯ್ತು? ಇಲ್ಲಿವೆ ಪ್ರಮುಖ 10 ಅಂಶಗಳು

ಭಾರತ, ಏಪ್ರಿಲ್ 21 -- ಕರ್ನಾಟಕದ ನಿವೃತ್ತ ಪೊಲೀಸ್‌ ಮಹಾನಿರ್ದೇಶಕ (DGP) ಓಂ ಪ್ರಕಾಶ್‌ ಕೊಲೆ ಪ್ರಕರಣ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಪತ್ನಿ ಹಾಗೂ ಮಗಳೊಂದಿಗೆ ವಾಸವಾಗಿದ್ದ ನಿವೃತ್ತ ಡಿಜಿಪಿ, ಏಪ್ರ... Read More


ಪಿಯುಸಿ ನಂತರ ಬಿವಿಎ, ಕಲೆಯಲ್ಲಿ ಆಸಕ್ತಿ ಇರುವವರಿಗೆ ದೃಶ್ಯಕಲಾ ಪದವಿ ಉತ್ತಮ ಆಯ್ಕೆ; ವ್ಯಾಪ್ತಿ-ಉದ್ಯೋಗಾವಕಾಶವೂ ಹೆಚ್ಚು

ಭಾರತ, ಏಪ್ರಿಲ್ 21 -- ಎಸ್ಎಸ್ಎಲ್‌ಸಿ ಮತ್ತು ಪಿಯುಸಿ ಪಾಸಾದ ಹೆಚ್ಚಿನ ವಿದ್ಯಾರ್ಥಿಗಳಿಗೆ ಮುಂದೇನು ಎಂಬ ಚಿಂತೆ ಇರುತ್ತದೆ. ಕೆಲವು ವಿದ್ಯಾರ್ಥಿಗಳು ನಿರ್ದಿಷ್ಠ ಗುರಿಯೊಂದಿಗೆ ಕೋರ್ಸ್‌ ಆರಿಸಿಕೊಂಡರೆ, ಇನ್ನೂ ಕೆಲವು ವಿದ್ಯಾರ್ಥಿಗಳು ತಮ್ಮ ಆಸ... Read More


ಕಾರು ಅಡ್ಡಗಟ್ಟಿ ಮಾರಣಾಂತಿಕ ಹಲ್ಲೆ; ರಕ್ತದ ಮಡುವಿನಲ್ಲೇ ವಿಡಿಯೋ ಮಾಡಿದ ವಿಂಗ್ ಕಮಾಂಡರ್, ಕರ್ನಾಟಕ ಹೀಗಾಗಿದೆ ಎಂದು ಬೇಸರ

ಭಾರತ, ಏಪ್ರಿಲ್ 21 -- ವಿಂಗ್‌ ಕಮಾಂಡರ್‌ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಆಗಿರುವ ಬೋಸ್ ಎಂಬವರೇ ಹಲ್ಲೆಗೊಳಗಾದವರು. ಕನ್ನಡ ಮಾತನಾಡಲಿಲ್ಲ ಎಂಬ ಕಾರಣಕ್ಕೆ ಯುವಕನೊಬ್ಬ ಮನಸೋ ಇಚ್ಛೆ... Read More


ಇಳುವರಿ ಕುಸಿತದಿಂದ ಏರುತ್ತಲೇ ಇದೆ ತೆಂಗಿನಕಾಯಿ ಬೆಲೆ; ಹೋಟೆಲ್‌-ಮದುವೆಗಳಲ್ಲಿ ಚಟ್ನಿ ರುಚಿ ಕಡಿಮೆ, ಒಂದು ತಿಂಗಳು ಇದೇ ಪರಿಸ್ಥಿತಿ!

Bengauru, ಏಪ್ರಿಲ್ 21 -- ಬೆಂಗಳೂರು: ವಿವಿಧ ಕಾರಣಗಳಿಂದಾಗಿ ತೆಂಗಿನಕಾಯಿ ಬೆಲೆ ಏರುತ್ತಲೇ ಇದೆ. ಎರಡು ತಿಂಗಳ ಹಿಂದೆ 25 ರೂ. ಇದ್ದ ತೆಂಗಿನಕಾಯಿ ಬೆಲೆ ಇಂದು 65 ರೂ.ನಿಂದ 80 ರೂ. ತಲುಪಿದೆ. ಹೋಟೆಲ್‌ ತಿಂಡಿಗಳ ರುಚಿ ಹೆಚ್ಚಿಸುವುದೇ ಚಟ್ನಿ,... Read More


ಕರ್ನಾಟಕದ ಸರ್ಕಾರಿ ಶಾಲೆಗಳಿಗೆ ಹೊಸ ಪಾತ್ರೆ; ಮಕ್ಕಳ ಆರೋಗ್ಯದ ದೃಷ್ಟಿಯಿಂದ ನೂತನ ಕ್ರಮ -ಸಚಿವ ಮಧು ಬಂಗಾರಪ್ಪ

ಭಾರತ, ಏಪ್ರಿಲ್ 20 -- ರಾಜ್ಯದ 16,500 ಸರ್ಕಾರಿ ಶಾಲೆಗಳಿಗೆ ಹೊಸ ಪಾತ್ರೆಗಳನ್ನು ಒದಗಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಹಳೆಯ ಅಲ್ಯೂಮಿನಿಯಮ್ ಪಾತ್ರೆಗಳ ಬದಲಿಗೆ ಹೊಸ ಪಾತ್ರ ನೀಡುವು... Read More


ಕರ್ನಾಟಕದಲ್ಲಿ ಜನಿವಾರ ವಿವಾದ; ಕಾಲೇಜಿನ ಪ್ರಾಂಶುಪಾಲರು-ಸಿಬ್ಬಂದಿ ಅಮಾನತು; ಇಲ್ಲಿದೆ ಈವರೆಗಿನ ಪ್ರಮುಖ 10 ಅಂಶಗಳು

ಭಾರತ, ಏಪ್ರಿಲ್ 20 -- ಬೆಂಗಳೂರು: ಬೀದರ್ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಸಿಇಟಿ ಪರೀಕ್ಷೆ ಬರೆಯಲು ಬಂದಿದ್ದ ಕೆಲವು ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರದೊಳಗೆ ಪ್ರವೇಶಿಸುವ ಮುನ್ನ ಜನಿವಾರ ತೆಗೆಯುವಂತೆ ಹೇಳಿರುವುದು ವಿವಾದಕ್ಕೆ ಕಾರಣವಾಗಿದ... Read More


ನಾಳೆಯಿಂದ ಹುಬ್ಬಳ್ಳಿ-ವಿಜಯಪುರ ಸೇರಿದಂತೆ ಹಲವು ರೈಲು ಸಂಚಾರ ರದ್ದು; ಬಾಗಲಕೋಟೆಗೆ ರೈಲು ಇರಲ್ಲ

Hubballi, ಏಪ್ರಿಲ್ 20 -- ಹುಬ್ಬಳ್ಳಿ: ಬಾಗಲಕೋಟೆ ರೈಲು ನಿಲ್ದಾಣದಲ್ಲಿ ಸುರಕ್ಷತಾ ಕ್ರಮಕ್ಕೆ ಸಂಬಂಧಿಸಿದಂತೆ ಅಗತ್ಯ ಎಂಜಿನಿಯರಿಂಗ್ ಕಾರ್ಯಗಳು ನಡೆಯುತ್ತಿರುವುದರಿಂದ, ಕೆಲವು ದಿನಗಳ ಕಾಲ ಪ್ರಮುಖ ರೈಲು ಸೇವೆಗಳನ್ನು ರದ್ದುಗೊಳಿಸಲಾಗುತ್ತಿದೆ... Read More