Exclusive

Publication

Byline

ಮಂಡ್ಯದ ವಿಸಿ ನಾಲೆಗೆ ನಾಲ್ವರು ಪ್ರಯಾಣಿಕರಿದ್ದ ಕಾರು ಪಲ್ಟಿ; ವ್ಯಕ್ತಿ ಸಾವು, ಇಬ್ಬರು ನಾಪತ್ತೆ

ಭಾರತ, ಫೆಬ್ರವರಿ 3 -- ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿ ಕಾರೊಂದು ವಿಸಿ ನಾಲೆಗೆ ಬಿದ್ದು, ಒಬ್ಬರು ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ಕಾರಿನಲ್ಲಿದ್ದ ಒಟ್ಟು ನಾಲ್ವರ ಪೈಕಿ ಇನ್ನಿಬ್ಬರ ಪತ್ತೆಯಾಗಿಲ್ಲ. ಹೀಗಾಗಿ ಆ ಇಬ್ಬರೂ ಸಾವನ್ನಪ್ಪಿರುವ ಶಂಕೆ ... Read More


ದೆಹಲಿ ಚುನಾವಣೆ: ಮಾಧ್ಯಮಗಳ ಮೂಗುದಾರ ಹಿಡಿದ ಚುನಾವಣಾ ಆಯೋಗ; ಮತದಾನ ದಿನ ಸಂಜೆ 6.30ರವರೆಗೆ ಎಕ್ಸಿಟ್‌ ಪೋಲ್‌ಗೆ ನಿಷೇಧ

ಭಾರತ, ಫೆಬ್ರವರಿ 3 -- ನವದೆಹಲಿ: ದೆಹಲಿ ವಿಧಾನಸಭಾ ಚುನಾವಣಾ ಕಣ ರಂಗೇರಿದ್ದು, ಈ ನಡುವೆ ಭಾರತೀಯ ಚುನಾವಣಾ ಆಯೋಗವು ಮಾಧ್ಯಮಗಳಿಗೆ ಮೂಗುದಾರ ಹಾಕಲು ಮುಂದಾಗಿದೆ. ಮತದಾನದ ದಿನವಾದ ಫೆಬ್ರುವರಿ 5ರಂದು ಸಂಜೆ 6.30ರವರೆಗೆ ಚುನಾವಣೋತ್ತರ ಸಮೀಕ್ಷೆಗ... Read More


ಚೆಸ್ ರ‍್ಯಾಂಕಿಂಗ್‌: 3ನೇ ಸ್ಥಾನಕ್ಕೇರಿದ ಗುಕೇಶ್; ಅಗ್ರ 8ರೊಳಗೆ ಸ್ಥಾನ ಪಡೆದ ಅರ್ಜುನ್-ಪ್ರಜ್ಞಾನಂದ; ಕುಸಿದ ವಿಶ್ವನಾಥನ್ ಆನಂದ್

ಭಾರತ, ಫೆಬ್ರವರಿ 2 -- ಕಳೆದ ವರ್ಷದ (2024) ಡಿಸೆಂಬರ್‌ನಲ್ಲಿ ಸಿಂಗಾಪುರದಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಗೆಲುವಿನ ನಂತರ ಭಾರತದ ಚೆಸ್‌ ಗ್ರ್ಯಾಂಡ್‌ ಮಾಸ್ಟರ್‌ ಡಿ ಗುಕೇಶ್ ಅಮೋಘ ಫಾರ್ಮ್‌ನಲ್ಲಿದ್ದಾರೆ. ಶನಿವಾರ (ಫೆ.1) ಜೋರ್ಡೆನ್ ... Read More


ಸಿಗುವುದಿಲ್ಲವೆಂದು ಭಾವಿಸಿದ್ದ ವಾಚ್ ಕೇಳದೆಯೇ ಕೈವಶವಾಗಿತ್ತು; ರೈಲಿನಲ್ಲಿ ದೊಡ್ಡ ವ್ಯಕ್ತಿಯ ದರ್ಶನ, ವೀರಕಪುತ್ರ ಎಂ ಶ್ರೀನಿವಾಸ ಬರಹ

ಭಾರತ, ಫೆಬ್ರವರಿ 2 -- ಸಮಾಜ ಕಟ್ಟುಹೋಗಿದೆ. ಒಳ್ಳೆಯ ಜನರಿಗಾಗಿ ಹುಡುಕಾಡುವ ಸ್ಥಿತಿ ಬಂದಿದೆ ಎಂದು ಅದೆಷ್ಟೋ ಬಾರಿ ಹೇಳುವುದಿದೆ. ಆದರೆ ಪ್ರಪಂಚ ನಾವಂದುಕೊಂಡಷ್ಟು ಕೆಟ್ಟುಹೋಗಿಲ್ಲ ಎನ್ನುವುದು ಕೂಡಾ ವಾಸ್ತವ. ಆಗಾಗ ಸಜ್ಜನ ವ್ಯಕ್ತಿಗಳ ದರ್ಶನ ಆ... Read More


ಸ್ನೇಹಮಯಿ ಕೃಷ್ಣ, ಗಂಗರಾಜುಗೆ ಬಲ ತುಂಬಲು ಪ್ರಾಣಿಬಲಿ ಶಂಕೆ, ಪ್ರಸಾದ್ ಅತ್ತಾವರ ಮೊಬೈಲ್‌ನಲ್ಲಿತ್ತು ಸಾಕ್ಷಿ; ಏನಿದು ಪ್ರಕರಣ?

ಭಾರತ, ಫೆಬ್ರವರಿ 2 -- ಮಂಗಳೂರು: ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ, ಗಂಗರಾಜು ಅವರಿಗೆ ಬಲ ತುಂಬುವ ಉದ್ದೇಶದಿಂದ ವಾಮಾಚಾರ ಮಾಡಲಾಗಿದೆ ಎಂಬ ವಿಚಾರ ಭಾರಿ ಸದ್ದು ಮಾಡುತ್ತಿದೆ. ಈ ವಾಮಾಚಾರಕ್ಕೆ ಸಂಬಂಧಿಸಿದ ವಿಡಿಯೋ ಇತ್ತೀಚೆಗೆ ಬಂಧನವಾಗಿರ... Read More


ಅಂಗನವಾಡಿ ಕಾರ್ಯಕರ್ತೆಯರ ಮುಷ್ಕರ; ಟೆಂಟ್‌ ಕಿತ್ತುಹಾಕಲು ಬಂದ ಪೊಲೀಸರ ವಿರುದ್ಧ ಮಹಿಳೆಯರ ಆಕ್ರೋಶ

ಭಾರತ, ಫೆಬ್ರವರಿ 1 -- ಬೆಂಗಳೂರು: ಕನಿಷ್ಠ ವೇತನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನ... Read More


ರೇಣುಕಾಸ್ವಾಮಿ ಕೊಲೆ ಪ್ರಕರಣ: ಮೈಸೂರಿಗೆ ತೆರಳಲು ನಟ ದರ್ಶನ್‌ಗೆ ನ್ಯಾಯಾಲಯ ಅನುಮತಿ; ಫೆ 10ರವರೆಗೆ ಅವಧಿ ವಿಸ್ತರಣೆ

ಭಾರತ, ಫೆಬ್ರವರಿ 1 -- ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಂ 2 ಆಗಿರುವ ನಟ ದರ್ಶನ್‌ ಅವರಿಗೆ ಮೈಸೂರು ಜಿಲ್ಲೆಗೆ ತೆರಳುವುದಕ್ಕೆ ನೀಡಿದ್ದ ಅನುಮತಿಯನ್ನು ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯವು ಮತ್ತೆ ವಿಸ್ತರಿ... Read More


ಅಮೆರಿಕದಲ್ಲಿ ಮತ್ತೊಂದು ವೈಮಾನಿಕ ದುರಂತ: ಶಾಪಿಂಗ್ ಮಾಲ್, ಮನೆಗಳಿಗೆ ಹಾನಿ; ಹಲವರು ಸಾವಿನ ಶಂಕೆ

ಭಾರತ, ಫೆಬ್ರವರಿ 1 -- ಫಿಲಡೆಲ್ಫಿಯಾ (ಯುಎಸ್‌ಎ): ಅಮೆರಿಕದ ಫಿಲಡೆಲ್ಫಿಯಾದಲ್ಲಿ ಶನಿವಾರ (ಭಾರತೀಯ ಕಾಲಮಾನ) ಲಘು ವಿಮಾನ ಅಪಘಾತಕ್ಕೀಡಾಗಿದೆ. ವಾಷಿಂಗ್ಟನ್‌ ವಿಮಾನ ದುರಂತದ ನೆನಪು ಮಾಸುವ ಮುನ್ನವೇ ಯುಎಸ್‌ನಲ್ಲಿ ಮತ್ತೊಂದು ಅವಘಡ ಸಂಭವಿಸಿದ್ದು... Read More


Union Budget 2025: ನಿರ್ಮಲಾ ಸೀತಾರಾಮನ್‌ ಬಜೆಟ್‌ನಲ್ಲಿ ಯಾವುದು ಅಗ್ಗ, ಯಾವುದು ದುಬಾರಿ?

ಭಾರತ, ಫೆಬ್ರವರಿ 1 -- ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2025-2026ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದ್ದಾರೆ. ಮಧ್ಯಮ ವರ್ಗದವರನ್ನು ಗಮದಲ್ಲಿಟ್ಟುಕೊಂಡು ಕೆಲವು ಪ್ರಮುಖ ಘೋಷಣೆಗಳನ್ನು ಮಾಡಲಾಗಿದೆ. ಇದೇ ವೇಳೆ ಬಜೆಟ್‌ನಲ್ಲ... Read More


ಐತಿಹಾಸಿಕ ಮೈಲಿಗಲ್ಲು ಸಾಧಿಸಿದ ಕ್ರಿಸ್ಟಿಯಾನೊ ರೊನಾಲ್ಡೊ; ಈ ಸಾಧನೆ ಮಾಡಿದ ವಿಶ್ವದ ಏಕೈಕ ಫುಟ್ಬಾಲ್ ಆಟಗಾರ

ಭಾರತ, ಜನವರಿ 31 -- ಪೋರ್ಚುಗಲ್‌ನ ಫುಟ್ಬಾಲ್‌ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ, ಕ್ರೀಡಾ ಲೋಕದ ಅತ್ಯಂತ ಜನಪ್ರಿಯ ಆಟಗಾರ. ಇದಕ್ಕೆ ಫುಟ್ಬಾಲ್‌ ಕ್ರೀಡೆಯಲ್ಲಿ ಅವರ ಅಮೋಘ ಪ್ರದರ್ಶನ ಹಾಗೂ ದಾಖಲೆಗಳೇ ಕಾರಣ. ವಿಶ್ವದ ಶ್ರೇಷ್ಠ ಆಟಗಾರರಲ್ಲಿ ಒಬ್ಬ... Read More