Exclusive

Publication

Byline

ಸಮೀಪಿಸುತ್ತಿದೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ; ಹಾಲ್‌ ಟಿಕೆಟ್‌ ಪಡೆಯುವುದು ಹೇಗೆ? ಇಲ್ಲಿದೆ ಸುಲಭ ವಿಧಾನ

ಭಾರತ, ಫೆಬ್ರವರಿ 24 -- ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರಿಕ್ಷೆ ಆರಂಭಕ್ಕೆ ಇನ್ನು ಒಂದು ತಿಂಗಳಿಗಿಂತ ಕಡಿಮೆ ದಿನಗಳು ಬಾಕಿ ಉಳಿದಿವೆ. ಹಾಲ್‌ಟಿಕೆಟ್‌ಗಳನ್ನು ಕರ್ನಾಟಕ ಶಾಲಾಪರೀಕ್ಷಾ ಮತ್ತು ಮೌಲ್ಯಾಂಕನ ಮಂಡಳಿ ಶೀಘ್ರವೇ ವಿತರಿಸಲಿದೆ. ಹತ್ತನೇ ... Read More


Explainer: ಭಾರತ ವಿರುದ್ಧ ಸೋತ ಪಾಕಿಸ್ತಾನ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್‌ ಅರ್ಹತೆ ಪಡೆಯಲು ಸಾಧ್ಯವೇ? ಹೀಗಿದೆ ಲೆಕ್ಕಾಚಾರ

ಭಾರತ, ಫೆಬ್ರವರಿ 23 -- ದುಬೈನಲ್ಲಿ ಭಾನುವಾರ (ಫೆ.23) ನಡೆದ ಚಾಂಪಿಯನ್ಸ್ ಟ್ರೋಫಿ (ICC Champions Trophy 2025) ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ (Pakistan vs India) ತಂಡವು 6 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಗೆಲುವ... Read More


ಹಿಂದಿನಿಂದ 'ಟೀಚರ್' ಎಂದು ಕರೆದರೆ ಸಾಕು; ಮುಖ ನೋಡದೆ ವಿದ್ಯಾರ್ಥಿಯನ್ನು ಗುರುತಿಸ್ತಾರೆ ಈ ಶಿಕ್ಷಕಿ

ಭಾರತ, ಫೆಬ್ರವರಿ 23 -- ಕಾಸರಗೋಡು: ಶಾಲಾ ತರಗತಿಯಲ್ಲಿ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ನಡುವಿನ ಮಧುರ ಬಾಂಧವ್ಯದ ಹಲವು ನಿದರ್ಶನಗಳನ್ನು ನಾವೆಲ್ಲಾ ನೋಡಿದ್ದೇವೆ. ಮಕ್ಕಳು ಶಾಲೆಯಿಂದ ಬೀಳ್ಕೊಡುವಾಗ ಶಿಕ್ಷಕರು ಅನುಭವಿಸುವ ನೋವು, ತಮ್ಮ ನೆಚ್ಚಿನ... Read More


ವಿರಾಟ್ ಕೊಹ್ಲಿ ವಿಶ್ವದಾಖಲೆ; ತೆಂಡೂಲ್ಕರ್ ಹಿಂದಿಕ್ಕಿ ವೇಗವಾಗಿ 14000 ಏಕದಿನ ರನ್‌‌ ಪೂರ್ಣ; ವಿಶೇಷ ಮೈಲಿಗಲ್ಲು ತಲುಪಿದ 3ನೇ ಆಟಗಾರ

ಭಾರತ, ಫೆಬ್ರವರಿ 23 -- ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್‌ ಕೊಹ್ಲಿ ದಾಖಲೆಯಾಟ ಮುಂದುವರೆದಿದೆ. ಪಾಕಿಸ್ತಾನ ವಿರುದ್ಧ ಸದಾ ಅಬ್ಬರಿಸುವ ಅವರು, ಇದೀಗ ಸಾಂಪ್ರದಾಯಿಕ ಎದುರಾಳಿಗಳ ವಿರುದ್ಧದ ಪಂದ್ಯದಲ್ಲೇ ಮತ್ತೊಂದು ವಿಶೇಷ ಮೈಲಿಗಲ್ಲು ಸಾಧಿಸಿದ್ದಾ... Read More


ಉದಯಗಿರಿ ಪ್ರಕರಣ: ಜನಾಂದೋಲನ ಜಾಥಾ, ಸಮಾವೇಶ ಆಯೋಜನೆ ನಡುವೆ ನಾಳೆ ಮೈಸೂರಿನಲ್ಲಿ ನಿಷೇಧಾಜ್ಞೆ ಜಾರಿ

ಭಾರತ, ಫೆಬ್ರವರಿ 23 -- ಮೈಸೂರು : ಉದಯಗಿರಿ ಪೊಲೀಸ್ ಠಾಣೆ ಮೇಲೆ‌ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಾಂಸ್ಕೃತಿಕ ನಗರಿಯಲ್ಲಿ ಹಲವು ಬೆಳವಣಿಗೆಗಳು ನಡೆಯುತ್ತಿವೆ. ಘಟನೆ ಖಂಡಿಸಿ ನಾಳೆ (ಫೆ.24) ಜಾಗೃತಿ ಜನಾಂದೋಲನ ಜಾಥಾ ನಡೆಯುತ್ತಿದ... Read More


ಬಾಬರ್ ಅಜಮ್ ವಿಕೆಟ್ ಪಡೆದು 'ಬೈ ಬೈ' ಹೇಳಿ ಡಗೌಟ್‌ಗೆ‌ ಕಳಿಸಿದ ಹಾರ್ದಿಕ್ ಪಾಂಡ್ಯ; ವಿಡಿಯೋ ವೈರಲ್

ಭಾರತ, ಫೆಬ್ರವರಿ 23 -- ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ ಕ್ರಿಕೆಟ್‌ ತಂಡವು ದುಬೈನಲ್ಲಿ ಆಡುತ್ತಿದೆ. ಪಂದ್ಯದಲ್ಲಿ ಟಾಸ್‌ ಗೆದ್ದ ಪಾಕ್‌ ನಾಯಕ ಮೊಹಮ್ಮದ್‌ ರಿಜ್ವಾನ್‌ ಬ್ಯಾಟಿಂಗ್‌ ಆಯ್... Read More


ಹುಬ್ಬಳ್ಳಿ: ಹೃದಯಾಘಾತದಿಂದ ರಸ್ತೆಯಲ್ಲೇ ಬಿದ್ದು ಒದ್ದಾಡುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಪೊಲೀಸ್ ಅಧಿಕಾರಿ

ಭಾರತ, ಫೆಬ್ರವರಿ 23 -- ಹುಬ್ಬಳ್ಳಿ : 'ಮಾನವೀಯತೆ ನೆಲೆ ನಿಂತಿಹುದು ಮಂಕುತಿಮ್ಮ' ಎಂಬ ಡಿವಿಜಿಯವರ ನುಡಿಯಂತೆ ನಗರದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಮಾನವೀಯತೆ ಮೆರೆದಿದ್ದಾರೆ. ಹೃದಯಾಘಾತಕ್ಕೊಳಗಾಗಿದ್ದ ವ್ಯಕಿಯೊಬ್ಬರಿಗೆ ಸಕಾಲದಲ್ಲಿ ಚಿಕಿತ್ಸೆ... Read More


ಸರ್ಕಾರಿ ನೌಕರರು ಎನ್‌ಪಿಎಸ್ ಖಾತೆಯಲ್ಲಿನ ಮೊತ್ತ ಹಿಂಪಡೆಯಲು ಸರ್ಕಾರದ ಮಾರ್ಗಸೂಚಿ ವಿವರ ಹೀಗಿದೆ

ಭಾರತ, ಫೆಬ್ರವರಿ 23 -- ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ಡಿಫೈನ್ಡ್ ಪಿಂಚಣಿ ಯೋಜನೆಯ ವ್ಯಾಪ್ತಿಗೆ ಒಳಪಟ್ಟಿರುವ ಸರ್ಕಾರಿ ನೌಕರರ ಎನ್‌ಪಿಎಸ್ ಪ್ರಾನ್ ಖಾತೆಯಲ್ಲಿನ ಮೊತ್ತವನ್ನು ಹಿಂಪಡೆಯುವ ಕುರಿತಂತೆ ರಾಜ್ಯ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. 20... Read More


WPL: ಶಿನೆಲ್ ಹೆನ್ರಿ ದಾಖಲೆಯ ಅರ್ಧಶತಕ, ಗ್ರೇಸ್ ಹ್ಯಾರಿಸ್ ಹ್ಯಾಟ್ರಿಕ್ ವಿಕೆಟ್; ಗೆಲುವಿನ ಖಾತೆ ತೆರೆದ ಯುಪಿ ವಾರಿಯರ್ಸ್

ಭಾರತ, ಫೆಬ್ರವರಿ 22 -- ಡಬ್ಲ್ಯುಪಿಎಲ್‌ ಮೂರನೇ ಆವೃತ್ತಿಯ 8ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವನಿತೆಯರ ತಂಡದ ವಿರುದ್ಧ‌ ಯುಪಿ ವಾರಿಯರ್ಸ್‌ (Delhi Capitals Women vs UP Warriorz Women) ತಂಡವು 33 ರನ್‌ಗಳಿಂದ ಭರ್ಜರಿ ಜಯ ಸಾಧಿ... Read More


ಇಂಗ್ಲೀಷರ ವಿರುದ್ಧ ಇಂಗ್ಲಿಸ್ ಅಬ್ಬರ; ಚಾಂಪಿಯನ್ಸ್‌ ಟ್ರೋಫಿಯಲ್ಲಿ 352 ರನ್ ದಾಖಲೆಯ ಚೇಸಿಂಗ್‌ ಮಾಡಿ ಗೆದ್ದ ಆಸ್ಟ್ರೇಲಿಯಾ

ಭಾರತ, ಫೆಬ್ರವರಿ 22 -- ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡ ಭರ್ಜರಿ ಶುಭಾರಂಭ ಮಾಡಿದೆ. ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿದ ಕಾಂಗರೂಗಳು ಬೃಹತ್‌ ಮೊತ್ತವನ್ನು ಯಶಸ್ವಿಯಾಗಿ ಚೇಸ್‌ ಮಾಡಿದ್ದಾರೆ. ಜೋಶ... Read More