Exclusive

Publication

Byline

ಮದುವೆ ಕುರಿತ ಅಂತಿಮ ನಿರ್ಧಾರ, ವ್ಯವಹಾರ ವಿಸ್ತರಣೆಯಲ್ಲಿ ಪ್ರಗತಿ; ಮೇಷದಿಂದ ಕಟಕದವರೆಗೆ ವಾರ ಭವಿಷ್ಯ

ಭಾರತ, ಮಾರ್ಚ್ 1 -- ವಾರ ಭವಿಷ್ಯ: ಎಷ್ಟೋ ಜನರು ಆಯಾ ದಿನವನ್ನು ಆರಂಭಿಸುವ ಮೊದಲು, ಹಾಗೂ ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ, ವಾರ ಭವಿಷ್ಯ, ಮಾಸ ಭವಿಷ್ಯ ಹೇಗಿದೆ ಎಂದು ನೋಡಿಕೊಳ್ಳುತ್ತಾರೆ. ಮುಂದಿನ ವಾರ ಏನಾಗಬಹ... Read More


ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ; ಬಜೆಟ್ ದಿನ ಘೋಷಿಸಿದ್ದ ಪರಿಹಾರ ಮತ್ತೆ ಹಿಂದಕ್ಕೆ

ಭಾರತ, ಮಾರ್ಚ್ 1 -- ನವದೆಹಲಿ: ಇಂದು, ಅಂದರೆ ಮಾರ್ಚ್ 1ರ ಶನಿವಾರವಾರದಂದು ಎಲ್‌ಪಿಜಿ ಸಿಲಿಂಡರ್‌ಗಳ ಹೊಸ ದರ (LPG Price 1 March 2025) ಜಾರಿಯಾಗಿದೆ. ಈ ತಿಂಗಳು 19 ಕೆಜಿ ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್‌ ಬೆಲೆಯನ್ನು ಹೆಚ್ಚಿಸಲಾಗಿದೆ. ದ... Read More


ಚಿಕ್ಕಮಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕಾರು ಅಪಘಾತ; ಚಾಲಕನಿಗೆ ಗಾಯ

ಭಾರತ, ಮಾರ್ಚ್ 1 -- ಚಿಕ್ಕಮಗಳೂರು: ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಕಾರು ಅಪಘಾತಕ್ಕೀಡಾಗಿದೆ. ಚಿಕ್ಕಮಗಳೂರಿನ ಲಕ್ಯಾ ಕ್ರಾಸ್ ಬಳಿ ವಿಜಯೇಂದ್ರ ಅವರಿಗೆ ಸೇರಿದ ಕಾರಿಗೆ ಲಾರಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಆದರೆ, ಅ... Read More


ಕರ್ನಾಟಕದಲ್ಲಿ ತಯಾರಾಗುವ, ಮಾರಾಟವಾಗುವ ಉತ್ಪನ್ನಗಳ ಮೇಲೆ ಇನ್ಮುಂದೆ ಕನ್ನಡ ಭಾಷೆಯ ಲೇಬಲ್ ಕಡ್ಡಾಯ

ಭಾರತ, ಮಾರ್ಚ್ 1 -- ಬೆಂಗಳೂರು : ರಾಜ್ಯದಲ್ಲಿ ಭಾಷೆಯ ವಿಚಾರ ಚರ್ಚೆಯ ವಿಷಯವಾಗಿರುವ ಮಧ್ಯೆ, ಕರ್ನಾಟಕ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಕರ್ನಾಟಕದಲ್ಲಿ ಉತ್ಪಾದನೆ ಮತ್ತು ಮಾರಾಟವಾಗುವ ಎಲ್ಲಾ ಉತ್ಪನ್ನಗಳಲ್ಲಿ ಇಂಗ್ಲಿಷ್ ಜೊತೆಗೆ ಕನ್ನಡ ಭಾಷ... Read More


ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ; ಶಿಕ್ಷಣ ಇಲಾಖೆಯಿಂದ ಸಂಪೂರ್ಣ ಸಿದ್ದತೆ, ವಿದ್ಯಾರ್ಥಿಗಳಿಗೆ All The Best

ಭಾರತ, ಮಾರ್ಚ್ 1 -- ಬೆಂಗಳೂರು: ಕರ್ನಾಟಕದಲ್ಲಿ ಇಂದಿನಿಂದ (ಮಾರ್ಚ್ 1) ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ (Karnataka 2nd PU Exam) ಆರಂಭವಾಗುತ್ತಿದೆ. ಮೊದಲನೇ ದಿನ ಕನ್ನಡ ಪರೀಕ್ಷೆ ನಡೆಯುತ್ತಿದ್ದು, ವಿದ್ಯಾರ್ಥಿಗಳು ಅಂತಿಮ ಸಿದ್ದತೆ ... Read More


ಹಲವು ಪಾಠ ಹೇಳುವ ಡೊನಾಲ್ಡ್ ಟ್ರಂಪ್‌- ವೊಲೊಡಿಮಿರ್ ಝೆಲೆನ್‌ಸ್ಕಿ ಮಾತುಕತೆ; ರಾಜೀವ ಹೆಗಡೆ ಬರಹ

ಭಾರತ, ಮಾರ್ಚ್ 1 -- ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಡುವಿನ ಸಭೆಯು ಅಚ್ಚರಿಯ ರೀತಿಯಲ್ಲಿ ಕೊನೆಗೊಂಡಿತು. ಉಭಯ ರಾಷ್ಟ್ರಗಳ ಅಧ್ಯಕ್ಷರೊಂದಿಗೆ ಯುಎಸ್ ಉಪಾಧ್ಯಕ್ಷ ಜೆಡಿ ವ್ಯಾನ್ಸ... Read More


ಬೆಂಗಳೂರು: 104 ಪ್ರಕರಣಗಳಲ್ಲಿ ಬೇಕಾಗಿದ್ದ ಇಬ್ಬರು ರೌಡಿಗಳ ಬಂಧನ; 2 ಬಸ್‌ ನಡುವೆ ಆಟೊ ಅಪ್ಪಚ್ಚಿಯಾಗಿ ಇಬ್ಬರು ಸಾವು

ಭಾರತ, ಮಾರ್ಚ್ 1 -- ಬೆಂಗಳೂರು: ರೌಡಿ ಚಟುವಟಿಕೆಗಳಲ್ಲಿ ಬಾಗಿಯಾಗಿದ್ದ ಕುಖ್ಯಾತ ಸರಗಳ್ಳರೂ ಆಗಿದ್ದ ಇಬ್ಬರು ರೌಡಿಗಳನ್ನು ಬಂಧಿಸುವಲ್ಲಿ ಜಯನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬನ್ನೇರುಘಟ್ಟ ರಸ್ತೆಯ ಲಕ್ಷ್ಮೀಲೇಔಟ್ ನಿವಾಸಿ ಮೊಹಮ್ಮದ್‌ ... Read More


ಬಾಣಂತಿ ಹೊಟ್ಟೆಯಲ್ಲಿ ಬಟ್ಟೆ ಉಳಿದ ಪ್ರಕರಣ; ಪುತ್ತೂರು ಡಾಕ್ಟರ್ ವಿರುದ್ಧ FIR ದಾಖಲು, 2 ದಿನಗಳಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಕೆ

ಭಾರತ, ಮಾರ್ಚ್ 1 -- ಮಂಗಳೂರು: ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಗೆ ಸಿಸೇರಿಯನ್ ಮಾಡಿದ ಬಳಿಕ ಆಪರೇಶನ್ ಸಂದರ್ಭ ಬಳಸಿದ ಬಟ್ಟೆಯನ್ನು ಹೊಟ್ಟೆಯಲ್ಲೇ ಉಳಿಸಿ ಗಂಭೀರ ನಿರ್ಲಕ್ಷ್ಯ ತೋರಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರಿನ ವೈ... Read More


ದ್ವಿಚಕ್ರ ವಾಹನ ಕಳ್ಳತನದಲ್ಲಿ ಶತಕ ಬಾರಿಸಿದ ಆರೋಪಿ ಬಂಧನ; 1.50 ಕೋಟಿ ರೂ ಬೆಲೆಯ ಬೈಕ್‌ ಜಪ್ತಿ

ಭಾರತ, ಮಾರ್ಚ್ 1 -- ಬೆಂಗಳೂರು: ದುಬಾರಿ ಬೆಲೆಯ ಬೈಕ್‌ಗಳನ್ನೇ ಕಳವು ಮಾಡುತ್ತಿದ್ದ ಆರೋಪಿಯೊಬ್ಬನನ್ನು ಕೆ ಆರ್‌ ಪುರ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಈತ ಕದ್ದದ್ದು ಒಂದೆರಡು ದಿಚಕ್ರವಾಹನಗಳನ್ನಲ್ಲ. ಮೂರು ವರ್ಷಗಳಲ್ಲಿ ನೂರು ದ್ವಿಚಕ್ರ ವಾ... Read More


ಪಿಯುಸಿ ವಿದ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣ; ಫರಂಗಿಪೇಟೆಯಲ್ಲಿ ಸರ್ವಧರ್ಮೀಯರಿಂದ ಪ್ರತಿಭಟನೆ, ವ್ಯಾಪಾರ ಮಳಿಗೆ ಬಂದ್

ಭಾರತ, ಮಾರ್ಚ್ 1 -- ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಫರಂಗಿಪೇಟೆ ಸಮೀಪದ ಕಿದೆಬೆಟ್ಟು ಪದ್ಮನಾಭ ಎಂಬವರ ಪುತ್ರ, ಪಿಯುಸಿ ವಿದ್ಯಾರ್ಥಿ ದಿಗಂತ್ ಅವರ ನಿಗೂಢ ನಾಪತ್ತೆ ಪ್ರಕರಣಕ್ಕೆ ಮತ್ತೆ ಜೀವ ಬಂದಿದೆ. ಬಾಲಕ ಇನ್ನೂ ಪತ್ತೆಯಾಗದ ಹಿನ್ನೆಲೆಯಲ್... Read More