Exclusive

Publication

Byline

Karnataka Weather: ಕರಾವಳಿಯಲ್ಲಿ ಉಷ್ಣ ಅಲೆ; ಬೆಂಗಳೂರಿನಲ್ಲಿಯೂ ಭಾರಿ ಸೆಕೆ; ಕರ್ನಾಟಕದ ಕನಿಷ್ಠ-ಗರಿಷ್ಠ ತಾಪಮಾನ ವಿವರ ಇಲ್ಲಿದೆ

ಭಾರತ, ಮಾರ್ಚ್ 4 -- ಬೆಂಗಳೂರು: ಕರ್ನಾಟಕದ ಹವಾಮಾನದಲ್ಲಿ ಕಳೆದ ಕೆಲವು ದಿನಗಳಿಂದ ದೊಡ್ಡ ಬದಲಾವಣೆ ಇಲ್ಲ. ಎಲ್ಲೆಡೆ ತಾಪಮಾನ ಏರಿಕೆಯೇ ಪ್ರಮುಖ ಅಂಶ. ಒಂದು ಪ್ರದೇಶದಿಂದ ಮತ್ತೊಂದು ಕಡೆಗೆ ತಾಪಮಾನದಲ್ಲಿ ವ್ಯತ್ಯಾಸವಿದೆ. ಕರಾವಳಿ ಕರ್ನಾಟಕದಲ್ಲಿ... Read More


ಮೇ ತಿಂಗಳವರೆಗೂ ಬಿಸಿ ಗಾಳಿ ಬಾಧೆ; ಬಿರುಬಿಸಿಲಿನಿಂದ ರಕ್ಷಣೆಗೆ ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಸಲಹೆ

ಭಾರತ, ಮಾರ್ಚ್ 3 -- ಬೆಂಗಳೂರು: ಕರ್ನಾಟಕದಲ್ಲಿ ಫೆಬ್ರುವರಿ ತಿಂಗಳಿನಿಂದಲೇ ಸೆಕೆ ಆರಂಭವಾಗಿದೆ. ಕಳೆದ ಕೆಲವು ದಿನಗಳಿಂದ ಉಷ್ಣ ಅಲೆಯ ಹೆಚ್ಚಳವಾಗಿದ್ದು, ಕರಾವಳಿ ಜಿಲ್ಲೆಗಳಂತೂ ಕೆಂಡವಾಗಿದೆ. ತಾಪಮಾನ ಹೆಚ್ಚಳದಿಂದ ವಿಪರೀತ ಸೆಕೆಯಾಗಿ ಜನರು ಹೈರ... Read More


ಬಳ್ಳಾರಿಯಲ್ಲಿ ಹೆಚ್ಚಿದ ಹಕ್ಕಿ ಜ್ವರ ಭೀತಿ: 3 ದಿನಗಳಲ್ಲಿ 8000 ಕೋಳಿಗಳು ಸಾವು; 7000 ಕೋಳಿಗಳ ಸಾಮೂಹಿಕ ಹತ್ಯೆ

ಭಾರತ, ಮಾರ್ಚ್ 3 -- ಬಳ್ಳಾರಿ: ಕರ್ನಾಟಕದಲ್ಲಿ ಹಕ್ಕಿ ಜ್ವರದ ಭೀತಿ ದಿನೇ ದಿನೇ ಹೆಚ್ಚುತ್ತಿದೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಹಕ್ಕಿ ಜ್ವರ ಪ್ರಕರಣಗಳು ವರದಿಯಾಗಿವೆ. ಆರಂಭದಲ್ಲಿ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಹಕ್ಕಿ ಜ್ವರದ ಭೀತಿ ಹ... Read More


ವಿಧಾನಸೌಧ ಪುಸ್ತಕ ಮೇಳ: 3 ದಿನಗಳಲ್ಲಿ 2 ಲಕ್ಷ ಜನ ಭಾಗಿ, ವಿಧಾನಸಭೆ ಸಭಾಂಗಣ ವೀಕ್ಷಿಸಿದ ಹಲವರು

ಭಾರತ, ಮಾರ್ಚ್ 3 -- ಇದೇ ಮೊದಲ ಬಾರಿಗೆ ವಿಧಾನಸೌಧದ ಆವರಣದಲ್ಲಿ ನಡೆದ ಪುಸ್ತಕ ಮೇಳ ಭಾನುವಾರ ತೆರೆ ಕಂಡಿದೆ. ಮೂರು ದಿನ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿತ್ತು. ಸೋಮವಾರ (ಮಾ.3) ಪುಸ್ತಕ ಮೇಳದಲ್ಲಿ ಶಾಸಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.... Read More


ತಾಯಿಯ ಅಗಲಿಕೆ; ಚಾಂಪಿಯನ್ಸ್ ಟ್ರೋಫಿ ಟೂರ್ನಿ ಮಧ್ಯದಲ್ಲೇ ಟೀಮ್ ಇಂಡಿಯಾ ಕ್ಯಾಂಪ್ ತೊರೆದ ಮ್ಯಾನೇಜರ್

ಭಾರತ, ಮಾರ್ಚ್ 3 -- ಒಂದೆಡೆ ಭಾರತ ಕ್ರಿಕೆಟ್ ತಂಡವು ದುಬೈನಲ್ಲಿ ನಡೆಯುತ್ತಿರುವ ಚಾಂಪಿಯನ್ಸ್‌ ಟ್ರೋಫಿ (ICC Champions Trophy) ಪಂದ್ಯಗಳಲ್ಲಿ ನಿರತವಾಗಿದೆ. ಭಾನುವಾರ (ಮಾ.2) ನಡೆದ ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ ಟೀಮ್‌ ಇಂಡಿಯಾ ... Read More


Karnataka Weather: ಕರ್ನಾಟಕದಲ್ಲಿ ಸೆಕೆಗೆ ಹೈರಾಣಾದ ಜನ, ಕರಾವಳಿ ಜಿಲ್ಲೆಗಳಲ್ಲಿ ಮತ್ತೆ ಉಷ್ಣ ಅಲೆಯ ಎಚ್ಚರಿಕೆ

ಭಾರತ, ಮಾರ್ಚ್ 3 -- ಬೆಂಗಳೂರು: ಕರ್ನಾಟಕದಲ್ಲಿ ಈಗಾಗಲೇ ಬೇಸಿಗೆಯ ಬಿಸಿಯ ಅನುಭವ ಶುರುವಾಗಿದೆ. ಬೇಸಿಗೆ ಆರಂಭಕ್ಕೂ ಮುನ್ನವೇ ಮನೆಯ ಹೊರಗೆ ಬಿಸಿಲಿನ ಬಿಸಿಗೆ ಜನರಿಗೆ ಕೆಂಡದಂಥಾ ಅನುಭವವಾದರೆ, ಮನೆಯೊಳಗೂ ಸೆಕೆ ಸೆಕೆ ಎನ್ನುವಂತಾಗಿದೆ. ಚಳಿ ಬಹುತ... Read More


ಮಾರ್ಚ್ 2025ರ ಶಾಲಾ ರಜಾದಿನಗಳ ಪಟ್ಟಿ; ಸರ್ಕಾರಿ ರಜೆ ಜೊತೆಗೆ ತಿಂಗಳಲ್ಲಿ 5 ಭಾನುವಾರ ದಿನ

ಭಾರತ, ಮಾರ್ಚ್ 3 -- ಹಣಕಾಸು ವರ್ಷದ ಕೊನೆಯ ತಿಂಗಳು ಮಾರ್ಚ್. ಈ ತಿಂಗಳು ಶೈಕ್ಷಣಿಕ ಚಟುವಟಿಕೆಗಳು ಕೂಡಾ ಬಹುತೇಕ ಕೊನೆಯ ಹಂತಕ್ಕೆ ತಲುಪುತ್ತವೆ. ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕೂಡಾ ನಡೆಯಲಿದೆ. ಭಾರತದಾದ್ಯಂತದ ವಿದ್ಯಾರ್ಥಿಗಳಿಗೆ ... Read More


ವಿಶ್ವ ವನ್ಯಜೀವಿ ದಿನ: ಗುಜರಾತ್‌ನ ಗಿರ್ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಿಂಹ ಸಫಾರಿ -Photos

ಭಾರತ, ಮಾರ್ಚ್ 3 -- ವಿಶ್ವ ವನ್ಯಜೀವಿ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ಗಿರ್ ಅರಣ್ಯಕ್ಕೆ ಭೇಟಿ ನೀಡಿದರು. ಭಾನುವಾರ (ಮಾ,2) ಸಂಜೆ ಸೋಮನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಪ್ರಧಾನಿ ಮೋದಿ ಸಾಸನ್‌ನ ಸಿಂಗ... Read More


ಅಯೋಧ್ಯೆಯಲ್ಲಿ ಹೊಸ ಸವಾಲು; ರಾಮಮಂದಿರ ಪ್ರವೇಶದ್ವಾರದಲ್ಲಿ ಲಕ್ಷ ಲಕ್ಷ ಚಪ್ಪಲಿಗಳ ರಾಶಿ, ವಿಲೇವಾರಿಗೆ ಜೆಸಿಬಿ ಬಳಕೆ

ಭಾರತ, ಮಾರ್ಚ್ 3 -- ಶ್ರೀರಾಮನ ಪುಣ್ಯಭೂಮಿ, ರಾಮಮಂದಿರ ಇರುವ ಅಯೋಧ್ಯೆಯಲ್ಲಿ ಇದೀಗ ಹೊಸ ಸವಾಲು ಎದುರಾಗಿದೆ. ಅಯೋಧ್ಯೆ ಪುರಸಭೆಯು ಕಳೆದ ಒಂದು ತಿಂಗಳಿಗೂ ಹೆಚ್ಚು ಸಮಯದಿಂದ ಸಂದಿಗ್ಧತೆಗೆ ಸಿಲುಕಿಕೊಂಡಿದೆ. ರಾಮ ಮಂದಿರಕ್ಕೆ ದಿನನಿತ್ಯ ಲಕ್ಷಾಂತರ... Read More


ಅಮೆರಿಕದ ಕೆಟ್ಟ ಕಣ್ಣು ಬಿದ್ದರೆ ಏನಾಗಬಹುದು ಎನ್ನುವುದಕ್ಕೆ ವೆನಿಜುವೆಲಾ ಜೀವಂತ ಉದಾಹರಣೆ, ಈಗ ಉಕ್ರೇನ್ ಸರದಿ: ರಂಗಸ್ವಾಮಿ ಮೂಕನಹಳ್ಳಿ

ಭಾರತ, ಮಾರ್ಚ್ 2 -- ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಹಾಗೂ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ನಡುವಿನ ಬಹಿರಂಗ ಮಾತುಕತೆ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದೆ. ಮಾಧ್ಯಮಗಳ ಮುಂದೆ ಉಭಯ ದೇಶಗಳ ನಾಯಕರ ಗಂಭೀರ ಮಾತುಕತೆಯ ಬೆನ್ನಲ... Read More