Exclusive

Publication

Byline

ಲಕ್ಕಿ ಭಾಸ್ಕರ್‌ ಸಿನಿಮಾ ನೋಡಿ ವೃದ್ಧ ದಂಪತಿಗೆ 50 ಲಕ್ಷ ರೂ ವಂಚನೆ; ಬ್ಯಾಂಕ್‌ ಉಪವ್ಯವಸ್ಥಾಪಕಿ ಸೇರಿ ನಾಲ್ವರು ಅರೆಸ್ಟ್

ಭಾರತ, ಮಾರ್ಚ್ 16 -- ಬೆಂಗಳೂರು: ಚಲನಚಿತ್ರಗಳನ್ನು ಒಳ್ಳೆಯ ಉದ್ದೇಶಗಳಿಗೆ ಮಾದರಿಯಾಗಿ ಸ್ವೀಕರಿಸುವ ಜಮಾನ ಇದಲ್ಲ. ಅನೇಕ ಸಿನಿಮಾಗಳ ಮಾದರಿಯಲ್ಲಿ ಕೊಲೆ ಮತ್ತು ಹಣ ಸುಲಿಗೆ ಮಾಡುವುದು ಸರ್ವೇ ಸಾಮಾನ್ಯವಾಗಿದೆ. ಇಂತಹ ಕೃತ್ಯಗಳಿಗೆ ಪ್ರೇರಣೆಯಾದ ಎ... Read More


2019ರ ಐಪಿಎಲ್‌ ನೋ ಬಾಲ್ ವಿವಾದ: ಅಂದು ಮೈದಾನಕ್ಕೆ ನುಗ್ಗಿದ್ದು ದೊಡ್ಡ ತಪ್ಪು ಎಂದು ಒಪ್ಪಿಕೊಂಡ ಧೋನಿ

ಭಾರತ, ಮಾರ್ಚ್ 16 -- ಅದು ಐಪಿಎಲ್‌ ಪಂದ್ಯಾವಳಿಯ 2019ರ ಆವೃತ್ತಿ. ಜೈಪುರದಲ್ಲಿ ನಡೆದ ಗ್ರೂಪ್ ಹಂತದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಪಂದ್ಯವು ರೋಚಕ ಅಂತ್ಯವನ್ನು ಕಂಡಿದ್ದು ... Read More


KSTDC Package: ಹೊರನಾಡು, ಕೊಲ್ಲೂರು, ಕಟೀಲು ಧರ್ಮಸ್ಥಳ; ದಕ್ಷಿಣ ಕರ್ನಾಟಕದ ದೇವಸ್ಥಾನ ಸುತ್ತಲು ಈ ಪ್ಯಾಕೇಜ್ ನೋಡಿ

ಭಾರತ, ಮಾರ್ಚ್ 16 -- ಬೆಂಗಳೂರು: ಕರ್ನಾಟಕದಲ್ಲಿ ಹಲವು ಪ್ರಮುಖ ದೇವಾಲಯಗಳಿವೆ. ಅದರಲ್ಲೂ ದಕ್ಷಿಣ ಕರ್ನಾಟಕವು ದೇವಾಲಯಗಳ ತವರು. ಕೆಎಸ್‌ಟಿಡಿಸಿ (KSTDC) ಬೆಂಗಳೂರಿನಿಂದ ದಕ್ಷಿಣ ಕರ್ನಾಟಕದ ಪ್ರಮುಖ ತೀರ್ಥ ಕ್ಷೇತ್ರಗಳನ್ನು ನೋಡುವ ಅವಕಾಶ ಕಲ್ಪ... Read More


ಆರ್ ಅಶ್ವಿನ್, ಸ್ಯಾಮ್ ಕರನ್ ಇನ್; ಮುಂಬೈ ಇಂಡಿಯನ್ಸ್ ವಿರುದ್ಧದ ಐಪಿಎಲ್‌ ಪಂದ್ಯಕ್ಕೆ ಸಿಎಸ್‌ಕೆ ಸಂಭಾವ್ಯ ತಂಡ

ಭಾರತ, ಮಾರ್ಚ್ 16 -- ಚಾಂಪಿಯನ್ಸ್‌ ಟ್ರೋಫಿ ಜೊತೆಗೆ ಡಬ್ಲ್ಯುಪಿಎಲ್‌ ಕೂಡಾ ಮುಗಿದಿದೆ. ಇನ್ನೇನಿದ್ದರೂ ಭಾರತದಲ್ಲಿ ಐಪಿಎಲ್‌ ಸಂಭ್ರಮ ಶುರು. 2025ರ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮಾರ್ಚ್ 22ರಿಂದ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಹ... Read More


ಇಮ್ರಾನ್ ಖಾನ್ ಖೈದಿ ಸಂಖ್ಯೆ 804ಕ್ಕೆ ಬೆಂಬಲ; ಪಾಕಿಸ್ತಾನ ಕ್ರಿಕೆಟಿಗ ಅಮೀರ್ ಜಮಾಲ್‌ಗೆ 4 ಲಕ್ಷ ರೂ ದಂಡ

ಭಾರತ, ಮಾರ್ಚ್ 16 -- ಪಾಕಿಸ್ತಾನ ಕ್ರಿಕೆಟ್‌ ತಂಡದ ವೇಗದ ಬೌಲರ್ ಅಮೀರ್ ಜಮಾಲ್ ಅವರಿಗೆ ಪಿಸಿಬಿಯು 1.4 ಮಿಲಿಯನ್ (ಪಾಕಿಸ್ತಾನ ರೂಪಾಯಿ) ರೂಪಾಯಿ (ಭಾರತದ 4,35,820 ರೂ.)ದಂಡ ವಿಧಿಸಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ನಿಯಮಗಳನ್ನು ಉಲ್ಲಂಘಿಸ... Read More


ನನಗೆ ಹೊಡೆದಿದ್ದಾರೆ, ಬಲವಂತವಾಗಿ ಖಾಲಿ ಪತ್ರಗಳಿಗೆ ಸಹಿ ಹಾಕಿಸಿಕೊಂಡಿದ್ದಾರೆ; ಡಿಆರ್‌ಐ ಅಧಿಕಾರಿಗಳ ವಿರುದ್ಧ ರನ್ಯಾ ರಾವ್ ದೂರು

ಭಾರತ, ಮಾರ್ಚ್ 16 -- ಬೆಂಗಳೂರು: ದುಬೈನಿಂದ ಬೆಂಗಳೂರಿಗೆ ಮರಳಿದಾಗ ನನ್ನ ಬಳಿ ಒಂದಿಷ್ಟೂ ಚಿನ್ನವೇ ಇರಲಿಲ್ಲ. ಡಿಆರ್‌ಐ ಅಧಿಕಾರಿಗಳು ವಶಪಡಿಸಿಕೊಂಡೂ ಇಲ್ಲ. ವಿನಾಕಾರಣ ನನ್ನನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ. ನನ್ನ ತಂದೆ ಐಪಿಎಸ್‌ ಅಧಿಕಾರಿ... Read More


ಕಂಡ ಕನಸು ನಿಜವಾಯ್ತು; ತೆಕ್ಕಾರು ಗ್ರಾಮದಲ್ಲಿ ಎದ್ದು ನಿಲ್ಲುತ್ತಿದೆ ಗೋಪಾಲಕೃಷ್ಣ ದೇವಸ್ಥಾನ, ಬ್ರಹ್ಮಕಲಶೋತ್ಸವಕ್ಕೆ ಅಂತಿಮ ಸಿದ್ಧತೆ

ಭಾರತ, ಮಾರ್ಚ್ 16 -- ಮಂಗಳೂರು: ಪರಶುರಾಮ ಸೃಷ್ಟಿಯ ತುಳುನಾಡು, ದೈವ-ದೇವರುಗಳ ನೆಲೆ. ನೂರಾರು ದೇಗುಲಗಳು, ದೈವಸ್ಥಾನಗಳು, ನಾಗಾರಾಧನೆ ಸೇರಿದಂತೆ ಹತ್ತಾರು ಧಾರ್ಮಿಕ ಕೇಂದ್ರಗಳು ಈ ನೆಲದ ಅಸ್ಮಿತೆ. ಕರಾವಳಿ ಕರ್ನಾಟಕದ ಶ್ರೀಮಂತ ಸಂಸ್ಕೃತಿ ಹಾಗೂ... Read More


RCB Unbox 2025: ನಾಳೆ ಆರ್‌ಸಿಬಿ ಅನ್‌ಬಾಕ್ಸ್‌ ಕಾರ್ಯಕ್ರಮ; ಸಮಯ, ಲೈವ್ ಸ್ಟ್ರೀಮಿಂಗ್, ಪ್ರದರ್ಶಕರ ವಿವರ ಇಲ್ಲಿದೆ

ಭಾರತ, ಮಾರ್ಚ್ 16 -- ಪ್ರತಿವರ್ಷದಂತೆ ಈ ಬಾರಿಯೂ ಐಪಿಎಲ್ ಟೂರ್ನಿಯ ಆರಂಭಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ತವರು ಮೈದಾನದಲ್ಲಿ 'ಆರ್‌ಸಿಬಿ ಅನ್‌ಬಾಕ್ಸ್‌ ಈವೆಂಟ್‌' (RCB Unbox 2025) ವಿಶೇಷ ಕಾರ್ಯಕ್ರಮ ನಡೆಸುತ್ತಿದೆ... Read More


ತಂಡ ಬದಲಾದ್ರು ಗೆಲುವು ಒಲಿಯಲಿಲ್ಲ; ಮೊದಲ ಟಿ20 ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ನ್ಯೂಜಿಲೆಂಡ್‌ಗೆ 9 ವಿಕೆಟ್ ಗೆಲುವು

ಭಾರತ, ಮಾರ್ಚ್ 16 -- ಪಾಕಿಸ್ತಾನ ಕ್ರಿಕೆಟ್‌ ತಂಡದ ಸೋಲಿನ ಸರಪಳಿ ಮುಂದುವರೆದಿದೆ. ಇತ್ತೀಚೆಗಷ್ಟೇ ತವರಿನ ಆತಿಥ್ಯದಲ್ಲಿ ನಡೆದ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಮುಗ್ಗರಿಸಿದ್ದ ತಂಡವು, ಇದೀಗ ನ್ಯೂಜಿಲೆಂಡ್‌ ವಿರುದ್ಧದ (New Zealand vs Pakista... Read More


ಮೈಸೂರು: ನೀರಿನಲ್ಲಿ ಮುಳುಗುತ್ತಿದ್ದ ಇಬ್ಬರು ಮೊಮ್ಮಕ್ಕಳ ರಕ್ಷಣೆಗೆ ಹೋದ ತಾತ; ಮೂವರೂ ಸಾವು

ಭಾರತ, ಮಾರ್ಚ್ 15 -- ಮೈಸೂರು: ನೀರಿನಲ್ಲಿ ಮುಳುಗಿ ಮೂವರು ಮೃತರಾಗಿರುವ ಘಟನೆ ಮೈಸೂರು ಜಿಲ್ಲೆ ತಿ. ನರಸೀಪುರ ತಾಲೂಕಿನಲ್ಲಿ ನಡೆದಿದೆ. ಒಂದೇ ಕುಟುಂಬದ ತಾತ ಹಾಗೂ ಇಬ್ಬರು ಮೊಮ್ಮಕ್ಕಳು ಜಲ ಸಮಾಧಿಯಾಗಿದ್ದಾರೆ. ತಾತ ಚೌಡಯ್ಯ (70) ಹಾಗೂ ಮೊಮ್ಮಕ... Read More