Exclusive

Publication

Byline

ಬೆಂಕಿ ಲೆಕ್ಕಿಸದೆ ಶಾಲೆಯ ಪುಸ್ತಕದ ಚೀಲ ರಕ್ಷಿಸಿದ ಬಾಲಕಿ; 8 ವರ್ಷದ ಅನನ್ಯ ಯಾದವ್ ಬಗ್ಗೆ ಸುಪ್ರೀಂ ಕೋರ್ಟ್‌ ಹೇಳಿದ್ದೇನು?

ಭಾರತ, ಏಪ್ರಿಲ್ 2 -- ಉತ್ತರ ಪ್ರದೇಶದ ಅಂಬೇಡ್ಕರ್ ನಗರದಲ್ಲಿ ಇತ್ತೀಚೆಗೆ ನಡೆದ ಒಂದು ಘಟನೆಯ ಫೋಟೋ ಹಾಗೂ ವಿಡಿಯೋಗಳು ಸೋಷಿಯಲ್‌ ಮೀಡಿಯಾ ಸೇರಿದಂತೆ ಎಲ್ಲೆಡೆ ವೈರಲ್‌ ಆಗಿದೆ. ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಯುತ್ತಿದ್ದ ಸಮಯದಲ್ಲಿ, 8 ವರ್ಷ... Read More


ಎರಡನೇ ಏಕದಿನ ಪಂದ್ಯದಲ್ಲೂ ಪಾಕಿಸ್ತಾನಕ್ಕೆ ಸೋಲು; 84 ರನ್‌ಗಳಿಂದ ಗೆದ್ದು ಸರಣಿ ವಶಪಡಿಸಿದ ಕಿವೀಸ್

ಭಾರತ, ಏಪ್ರಿಲ್ 2 -- ಪಾಕಿಸ್ತಾನ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲೂ ಆತಿಥೇಯ ನ್ಯೂಜಿಲೆಂಡ್‌ ತಂಡ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ 2-0 ಅಂತರದ ಮುನ್ನಡೆಯೊಂದಿಗೆ ಒಂದು ಪಂದ್ಯಕ್ಕಿಂತ ಮುಂಚೆಯೇ ಸರಣಿ ಒಲಿಸಿಕೊ... Read More


2nd PUC Result: ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಯಾವಾಗ; ರಿಸಲ್ಟ್ ನೋಡುವುದು ಹೇಗೆ, ಇಲ್ಲಿದೆ ಲಿಂಕ್ ವಿವರ

ಭಾರತ, ಏಪ್ರಿಲ್ 2 -- ಕರ್ನಾಟಕದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವು (Karnataka 2nd PUC results 2025) ಯಾವುದೇ ಸಮಯದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯ (KSEAB) ಪ್ರಕಾರ, ಈ ವ... Read More


ಸಿಎಸ್‌ಕೆ ವಿರುದ್ಧ ರಿಯಾನ್‌ ಪರಾಗ್‌ ಪ್ರದರ್ಶನಕ್ಕೆ ಸಾರಾ ಅಲಿ ಖಾನ್‌ಗೆ ಕ್ರೆಡಿಟ್‌ ಕೊಟ್ಟ ಫ್ಯಾನ್ಸ್;‌ ಕಾರಣವೇನು?

ಭಾರತ, ಏಪ್ರಿಲ್ 1 -- ಐಪಿಎಲ್‌ನ ಪ್ರಸಕ್ತ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ಸತತ ಎರಡು ಪಂದ್ಯಗಳಲ್ಲಿ ಸೋಲಿನ ಬಳಿಕ ಕೊನೆಗೂ ಗೆಲುವಿನ ಹಳಿಗೆ ಮರಳಿದೆ. ಕೊನೆಯ ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 6 ರನ್‌ಗಳ ಜಯ ಸಾಧಿಸಿದ ತಂಡವು... Read More


ಸಿದ್ದಗಂಗೆಯಲ್ಲಿ ಶಿವಕುಮಾರ ಶ್ರೀಗಳ 118ನೇ ಜಯಂತಿ: ಹರಿದು ಬಂದ ಭಕ್ತ ಸಾಗರ; ಗದ್ದುಗೆ ದರ್ಶನ, ಸಿಹಿಯೂಟ ಸವಿದ ಜನರು

ಭಾರತ, ಏಪ್ರಿಲ್ 1 -- ತುಮಕೂರು: ಲಕ್ಷಾಂತರ ಬಡ ಮಕ್ಕಳಿಗೆ ಅನ್ನ, ಆಶ್ರಯ ನೀಡಿ ಅವರ ಬದುಕಿಗೆ ಬೆಳಕಾಗಿದ್ದ ಕಾಯಕ ಯೋಗಿ, ತ್ರಿವಿಧ ದಾಸೋಹಿ, ನಡೆದಾಡುವ ದೇವರೆಂದೇ ನಾಡಿನ ಉದ್ದಗಲಕ್ಕೂ ಪ್ರಖ್ಯಾತರಾಗಿದ್ದ ಸಿದ್ದಗಂಗಾ ಮಠದ ಶಿವೈಕ್ಯ ಡಾ.ಶಿವಕುಮಾರ... Read More


ಹೆರಿಗೆ ನಂತರ ಮಹಿಳೆಯ ಮೆದುಳಿನಲ್ಲಿ ಬದಲಾವಣೆಯಾಗುತ್ತಾ; ಮರೆವು, ಏಕಾಗ್ರತೆ ಕೊರತೆಗೆ ಕಾರಣವೇನು? ವೈದ್ಯರ ಸಲಹೆ ಹೀಗಿದೆ

ಭಾರತ, ಏಪ್ರಿಲ್ 1 -- ಹೆಣ್ಣಿಗೆ ತಾಯ್ತನ ಒಂದು ತಪಸ್ಸು. ತಾಯಿಯಾದ ನಂತರ ಹೆಣ್ಣು ಅನುಭವಿಸುವ ಖುಷಿ ಅಷ್ಟಿಷ್ಟಲ್ಲ. ಬಹುತೇಕ ಹೆಣ್ಣುಮಕ್ಕಳ ಜೀವನಶೈಲಿ ಒಂದು ಮಗು ಆದ ನಂತರ ಸ್ವಲ್ಪವಾದರೂ ಬದಲಾವಣೆಯಾಗುತ್ತದೆ. ಇಷ್ಟೇ ಅಲ್ಲ, ಮಾನಸಿಕವಾಗಿಯೂ ಕೆಲವ... Read More


ಭಾರಿ ಬಿಸಿಲಿನಿಂದ ಮಾವಿನ ಹಣ್ಣು ಮಾರುಕಟ್ಟಗೆ ಬರಲು ಮತ್ತಷ್ಟು ವಿಳಂಬ; ತಡವಾದರೂ ಈ ಬಾರಿ ರುಚಿ ದುಪ್ಪಟ್ಟು

ಭಾರತ, ಏಪ್ರಿಲ್ 1 -- ಬೇಸಿಗೆಯಲ್ಲಿ ಬಗೆಬಗೆಯ ಹಣ್ಣುಗಳು ಮಾರುಕಟ್ಟೆಗೆ ಬರುತ್ತವೆ. ಅದರಲ್ಲಿ ಜನರು ಕಾದು ತಿನ್ನುವ ಹಣ್ಣುಗಳಲ್ಲಿ ಮಾವಿನ ಹಣ್ಣಿಗೆ ಅಗ್ರಸ್ಥಾನ. ಬೇಸಿಗೆಯ ಕೊನೆಯ ತಿಂಗಳುಗಳಲ್ಲಿ ಹಣ್ಣುಗಳ ರಾಜನ ರುಚಿ ಸವಿಯಲು ಜನರು ಎದುರು ನೋಡು... Read More


ಮಧೂರು ಬ್ರಹ್ಮಕಲಶೋತ್ಸವ: ಜೀರ್ಣೋದ್ದಾರಕ್ಕೆ 14 ವರ್ಷ ವಿಳಂಬ ಯಾಕಾಯ್ತು? ಮಹಾಬಲೇಶ್ವರ ಭಟ್ ಭಾಷಣ ಸಾರಾಂಶ -ಕೃಷ್ಣ ಭಟ್‌ ಬರಹ

ಭಾರತ, ಏಪ್ರಿಲ್ 1 -- ನೆರೆಯ ಕೇರಳದ ಕಾಸರಗೋಡು ಜಿಲ್ಲೆಯ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆ ಸಂಭ್ರಮ ಜೋರಾಗಿದೆ. ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಆರಂಭವಾಗಿ ಹಲವು ವರ್ಷ... Read More


ಕೆಕೆಆರ್‌ ಕಟ್ಟಿಹಾಕಿ ಕೊನೆಗೂ ಮೊದಲ ಗೆಲುವು ಒಲಿಸಿಕೊಂಡ ಮುಂಬೈ ಇಂಡಿಯನ್ಸ್; ವಾಂಖೆಡೆಯಲ್ಲಿ ವಿಜಯೋತ್ಸವ

ಭಾರತ, ಮಾರ್ಚ್ 31 -- ಮುಂಬೈ ಇಂಡಿಯನ್ಸ್‌ ತಂಡವು ಐಪಿಎಲ್‌ 16ನೇ ಆವೃತ್ತಿಯಲ್ಲಿ ಮೊದಲ ಗೆಲುವು ದಾಖಲಿಸಿದೆ. ಸತತ ಎರಡು ಸೋಲುಗಳಿಂದ ಕಂಗೆಟ್ಟಿದ್ದ ಹಾರ್ದಿಕ್‌ ಪಾಂಡ್ಯ ಬಳಗವು, ಕೊನೆಗೂ ತವರು ಮೈದಾನ ವಾಂಖೆಡೆ ಕ್ರೀಡಾಂಗಣದಲ್ಲಿ ಆಡಿದ ಮೊದಲ ಪಂದ... Read More


ಲಕ್ನೋ vs ಪಂಜಾಬ್‌ ಐಪಿಎಲ್‌ ಪಂದ್ಯ; ಏಕಾನಾ ಸ್ಟೇಡಿಯಂ ಪಿಚ್‌, ಹವಾಮಾನ ವರದಿ ಹಾಗೂ ಸಂಭಾವ್ಯ ತಂಡ

ಭಾರತ, ಮಾರ್ಚ್ 31 -- ಐಪಿಎಲ್‌ 18ನೇ ಆವೃತ್ತಿಯ ಪಂದ್ಯಗಳು ದಿನಕಳೆದಂತೆ ಕುತೂಹಲ ಹೆಚ್ಚಿಸುತ್ತಿವೆ. ಪಂದ್ಯಾವಳಿಯಲ್ಲಿ ನಾಳೆ (ಏಪ್ರಿಲ್‌ 1) ಲಕ್ನೋ ಸೂಪರ್ ಜೈಂಟ್ಸ್ (LSG) ಮತ್ತು ಪಂಜಾಬ್ ಕಿಂಗ್ಸ್ (PBKS) ತಂಡಗಳು ಮುಖಾಮುಖಿಯಾಗಲಿವೆ. ಲಕ್ನೋ... Read More