ಬೆಂಗಳೂರು, ಮೇ 14 -- ಬ್ಯಾಂಕ್ ಡೆಪಾಸಿಟ್‌ಗೆ ಕೊಟ್ಟಿದ್ದ 1.51 ಕೋಟಿ ರೂ ಹಣ ಎಗರಿಸಿದ ಚಾಲಕ; ನಗದು ಸಹಿತ ಆರೋಪಿ ಬಂಧನ Published by HT Digital Content Services with permission from HT Kannada.... Read More
ಬೆಂಗಳೂರು, ಮೇ 14 -- 1. ಏರ್‌ಟೆಲ್‌ನ 1029 ರೂ.ಗಳ ಪ್ರಿಪೇಯ್ಡ್ ಯೋಜನೆ: ಈ ಯೋಜನೆಯು 84 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಈ ಯೋಜನೆಯ ಪ್ರಕಾರ, ಗ್ರಾಹಕರು ಪ್ರತಿದಿನ 2 ಜಿಬಿ ಡೇಟಾ ಮತ್ತು ಅನಿಯಮಿತ ಕರೆಗಳೊಂದಿಗೆ ಪ್ರತಿದಿನ 100 ಎಸ್ಎಂಎಸ... Read More
ಭಾರತ, ಮೇ 13 -- ಭಾರತ ಸರ್ಕಾರವು ಐಫೋನ್ ಬಳಕೆದಾರರಿಗೆ ಗಂಭೀರ ಭದ್ರತಾ ಎಚ್ಚರಿಕೆ ನೀಡಿದೆ. ಆಪಲ್‌ನ ಐಒಎಸ್ ಮತ್ತು ಐಪ್ಯಾಡ್ಒಎಸ್ ಸಾಫ್ಟ್‌ವೇರ್‌ನಲ್ಲಿನ ಅನೇಕ ದೌರ್ಬಲ್ಯಗಳ ಬಗ್ಗೆ ಭಾರತ ಸರ್ಕಾರ ಆಪಲ್ ಐಫೋನ್ ಹಾಗೂ ಐಪ್ಯಾಡ್ ಬಳಕೆದಾರರಿಗೆ ಎ... Read More
ಭಾರತ, ಮೇ 13 -- ಸ್ಯಾಮ್‌ಸಂಗ್ ಕಂಪನಿಯು ತನ್ನ ಹೊಸ ಅಲ್ಟ್ರಾ-ಸ್ಲಿಮ್ ಸ್ಮಾರ್ಟ್‌ಫೋನ್ ಗ್ಯಾಲಕ್ಸಿ ಎಸ್ 25 ಎಡ್ಜ್ (Samsung Galaxy S25 Edge) ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದೆ. ದಕ್ಷಿಣ ಕೊರಿಯಾದ ಪ್ರಸಿದ್ಧ ಕಂಪನಿಯು ಈ ಫೋನ್ ಬ... Read More
ಭಾರತ, ಮೇ 13 -- 2026 ರ ಶೈಕ್ಷಣಿಕ ವರ್ಷದಲ್ಲಿ ಜಪಾನ್ ಸರ್ಕಾರದ ಶಿಕ್ಷಣ, ಸಂಸ್ಕೃತಿ, ಕ್ರೀಡೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ (MEXT)ದ ವಿದ್ಯಾರ್ಥಿವೇತನಕ್ಕೆ ಆನ್‌ಲೈನ್ ಅರ್ಜಿ ಪ್ರಕ್ರಿಯೆಯನ್ನು ಆರಂಭಿಸಿದೆ. ವಿವಿಧ ದೇಶಗಳ ಅಂತಾರ... Read More
ಭಾರತ, ಮೇ 13 -- ಸಿಬಿಎಸ್‌ಇ 10 ಮತ್ತು 12ನೇ ತರಗತಿ ಫಲಿತಾಂಶ ಪ್ರಕಟವಾಗಿದೆ. ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು ಮೇ 13ರಂದು ಮೊದಲಿಗೆ 12ನೇ ತರಗತಿ ಹಾಗೂ ನಂತರ 10ನೇ ತರಗತಿ ಫಲಿತಾಂಶ ಪ್ರಕಟಿಸಿದೆ. 10ನೇ ತರಗತಿಯಲ್ಲಿ ಉತ್ತೀರ್ಣರಾದರ ಪ್ರಮ... Read More
ಬೆಂಗಳೂರು, ಮೇ 13 -- ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (Central Board of Secondary Education -CBSE) ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟಿಸಿದೆ. ಫಲಿತಾಂಶದ ಪ್ರಕಟವಾದ ನಂತರದ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ನ್ಯಾಯಸಮ್... Read More
ಭಾರತ, ಮೇ 13 -- ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (CBSE) ಇಂದು (ಮೇ 13) 2025ನೇ ಸಾಲಿನ ಸಿಬಿಎಸ್‌ಇ 12ನೇ ತರಗತಿಯ ಫಲಿತಾಂಶ ಪ್ರಕಟಿಸಿದೆ. ಮಂಡಳಿಯ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಫಲಿತಾಂಶ ವೀಕ್ಷಿಸಬಹುದು. ವಿದ್ಯಾರ್ಥಿಗಳು ತಮ್ಮ ರೋಲ್ ಸಂ... Read More
ಭಾರತ, ಮೇ 12 -- ಐಪಿಎಸ್ ಅಂಶಿಕಾ ವರ್ಮಾ: ಯಶಸ್ಸು ಒಂದೇ ದಿನದಲ್ಲಿ ಸಿಗುವ ಸ್ವತ್ತು ಅಲ್ಲ. ಆದರೆ ದೃಢನಿಶ್ಚಯವಿದ್ದರೆ ಮುಂದೊಂದು ದಿನ ಖಂಡಿತಾ ಸಿಗುತ್ತದೆ." ಇದು ಅಂಶಿಕಾ ಅವರ ಮಾತು. ಯುಪಿಎಸ್‌ಸಿ ಪರೀಕ್ಷೆ ನಮ್ಮ ದೇಶದ ಅತ್ಯಂತ ದೊಡ್ಡ ಮತ್ತು... Read More
ಭಾರತ, ಮೇ 12 -- ಪಿಯುಸಿ ನಂತರ ಮುಂದೇನು ಎಂಬ ಚಿಂತೆಯಲ್ಲಿರುವ ವಿದ್ಯಾರ್ಥಿಗಳಿಗೆ ನರ್ಸಿಂಗ್ ಕಲಿಕೆ ಒಂದು ಪ್ರಮುಖ ಆಯ್ಕೆ. ಆರೋಗ್ಯ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಲು, ನರ್ಸಿಂಗ್ ಕೋರ್ಸ್ ಮೂಲಕ ಅಗತ್ಯ ಶಿಕ್ಷಣ ಮತ್ತು ತರಬೇತಿಯನ್ನು ಪಡ... Read More